Yesu Naama Sundara Naama | Kannada Worship - Ebenezer Kingslin

Sdílet
Vložit
  • čas přidán 22. 08. 2024
  • Kannada worship song
    ಯೇಸು ನಾಮ ಸುಂದರ ನಾಮ
    ಯೇಸು ನಾಮ ಮಧುರ ಮಧುರ (2)
    ಜೇನಿಗಿಂತಲೂ ನಾಮ ಮಧುರವು
    ಪಾಪವೆಲ್ಲಾ ಕ್ಷಮಿಸುವ ನಾಮ
    ಶಾಪವೆಲ್ಲಾ ತೊಲಗಿಸುವ ನಾಮ (2)
    ಸ್ವಸ್ಥಪಡಿಸುವ ಯೇಸು ನಾಮವು
    ಎಲ್ಲಾ ನಾಮಕ್ಕಿಂತ ದೊಡ್ಡ ನಿನ್ನ ನಾಮವು
    ಎಲ್ಲರಿಗು ಕೊಟ್ಟಿರುವ ಒಂದೇ ನಾಮವು 2
    ಸುಂದರ ಸುಂದರ ನಾಮ ಯೇಸುವಿನ ನಾಮ 4
    ಅಧ್ವಿತಿಯ ನಾಮ ಅತಿಶಯ ನಾಮ
    ಆರಾಧಿಸುವ ನಾಮ ಕಾಪಾಡುವ ನಾಮ

Komentáře • 100