ಶ್ರೀ ಕ್ಷೇತ್ರ ದುರ್ಗಾಸ್ಥಳ ಸರಸ್ವತಿಪುರ, ಕಡೂರು ||Durgaparameshwari Temple, Kadur

Sdílet
Vložit
  • čas přidán 5. 10. 2023
  • ನಮಸ್ಕಾರ ಎಲ್ಲರಿಗೂ, ಈ ದಿನ ನಾನು ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಬಂದಿದೀನಿ. ದಯವಿಟ್ಟು ಪೂರ್ತಿಯಾಗಿ ವೀಡಿಯೋ ನೋಡಿ, ಇದರಿಂದ ಯಾರಿಗಾದರೂ ಸಹಾಯ ಆಗಬಹುದು. ಈ ವೀಡಿಯೊದಲ್ಲಿ ನೀವು ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿ ಹಾಗೂ ಇಲ್ಲಿಗೆ ಬಂದ ಭಕ್ತರ ಅಭಿಪ್ರಾಯವನ್ನು ತಿಳಿಯಬಹುದು. ಈ ಪುಣ್ಯ ಕ್ಷೇತ್ರದಲ್ಲಿ ಸಾಕಷ್ಟು ಅಚ್ಚರಿಯ ಪವಾಡಗಳು ನಡೆದಿವೆ.
    ಯಾವುದೇ ಆರೋಗ್ಯ ಸಮಸ್ಯೆಯಲ್ಲಿರುವವರು ಈ ದೇವಸ್ಥಾನಕ್ಕೆ ಬನ್ನಿ ಭಕ್ತಿಯಿಂದ ಅಮ್ಮನವರ ಪ್ರಾರ್ಥನೆ ಮಾಡಿ ನಿಮ್ಮ ಕಷ್ಟಗಳು ಖಂಡಿತ ಪರಿಹಾರ ಆಗುತ್ತೆ. ಈ ವೀಡಿಯೋ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ Subscribe ಮಾಡಿ.
    ಧನ್ಯವಾದಗಳು .....
    ಸ್ಥಳ :
    ಶ್ರೀ ಕ್ಷೇತ್ರ ದುರ್ಗಾಸ್ಥಳ
    ಸರಸ್ವತಿಪುರ ಪೋ||
    ಕಡೂರು ತಾ||
    ಚಿಕ್ಕಮಗಳೂರು ಜಿಲ್ಲೆ||
    Hello everyone, today I have come to Durgaparameshwari temple in Kadur. Please watch the full video, it may help someone. In this video you can know the presence of Durgaparameshwari Amma and the opinion of the devotees who came here. A lot of amazing miracles have happened in this sacred place.
    Those who have any health problems come to this temple and pray to Durgaparameshwari with devotion and your problems will surely be solved. If you like this video, please like, share and subscribe to my Channel, keep supporting.
    Location:
    Sri Durgaparameshwari Temple Kadur
    Sri Kshetra Durgasthala
    Saraswatipura Post||
    Kadur Taluk||
    Chickmagaluru District||
    Karnataka - 577548
    ಶ್ರೀ ಕ್ಷೇತ್ರ ದುರ್ಗಾಸ್ಥಳ II ನೂತನ ದೇವಾಲಯಕ್ಕೆ ಗುದ್ದಲಿ ಪೂಜೆ|| ಸರಸ್ವತಿಪುರ ಪೋಸ್ಟ್ ಕಡೂರ್||Saraswathipura Post||Kadur
    #durgasthala#kadur #kannadavlogs #kannadayoutuber #karnatakatourism #karnatakatemples #durgaparameshwari
    Thank you
    Shwetha

Komentáře • 25

  • @kannadatiinjapan
    @kannadatiinjapan  Před 9 měsíci

    ಜಪಾನಲ್ಲಿ ಹಳ್ಳಿ ಹೇಗಿದೆ ನೋಡಿ 👇
    czcams.com/video/2U-uO7UL6_s/video.htmlsi=OciRh3FD_9pa3Jsn

  • @harishgj417
    @harishgj417 Před 20 dny

    🙏🌹 nanna Amma Sri Durga parameshwari Devi thank you Amma Sri ganga Devi thank you Amma Sri Ram Durga Anna thank you Anna 🌹🙏

  • @muralim7792
    @muralim7792 Před 9 měsíci +2

    ಶ್ರೀ ದುರ್ಗಾ ಪರಮೇಶ್ವರಿ ಗಂಗಾ ದೇವಿ ಅಮ್ಮಾ ನನ್ನ ಕುಟುಂಬ ಆರ್ಶ್ರೀವಾದ ಮಾಡು ಬಾ ಅಮ್ಮ ನನ್ನ ಮೈಯಲ್ಲಿ ಬಿಳಿ ಮಾಚಿಗಳು ಗುಣ ಪಡೆಯು ಆರ್ಶ್ರೀವಾದ ಮಾಡು ಬಾ ಅಮ್ಮ ನನ್ನ ನಮಸ್ಕಾರಗಳು ಅಮ್ಮ ನನ್ನ ತಾಯಿ ಯಾನು ಕಾಪಾಡು ಬಾ ಅಮ್ಮ ನನ್ನ ಅಮ್ಮಾ ನನ್ನ ಕುಟುಂಬ ಆರೋಗ್ಯ ಕಾಪಾಡು ರಾಮನ ಗುರುಗಳು ನನ್ನ ನಮಸ್ಕಾರಗಳು ಅಮ್ಮಾ ನನ್ನ ನಮಸ್ಕಾರಗಳು ಅಮ್ಮಾ ನನ್ನ ಆರೋಗ್ಯ ಕಾಪಾಡು ರಾಮನ ಗುರುಗಳು ನನ್ನ ನಮಸ್ಕಾರಗಳು ಅಮ್ಮಾ,,🙏🏼🙏🏼🙏🏼🙏🏼🙏🏼🙏🏻🙏🏻🙏🏻🙏🏻🙏🏻🙏🏻🕉️🕉️🕉️🕉️😂😂😂😂😂😂

  • @bashyamala11
    @bashyamala11 Před 6 dny

    ಅಮ್ಮ ನನ್ನ ಪ್ರಾರ್ಥನೆ ಈಡೇರಿಸಮ್ಮ 🙏🌺🙏🌺🙏🌺🙏🌺🙏

  • @Lokesh-ox8rr
    @Lokesh-ox8rr Před 8 měsíci +1

    ದುರ್ಗಮ್ಮ ಗಂಗಮ್ಮ ಆಶೀರ್ವಾದ ಇರಲಿ

  • @prathapgowdapratu5528
    @prathapgowdapratu5528 Před 10 dny

    🙏🙏🙏

  • @vanitanaik4407
    @vanitanaik4407 Před 9 měsíci +1

    Amma durgaparameshwari, gangadeviy rakshane nanna makkal melirali tayi.🙏🙏🙏

  • @rathnammarathnamma4533
    @rathnammarathnamma4533 Před 4 měsíci +1

    ಅಮ್ಮ ತಾಯಿ ಕಾಪಾಡಿ ಅಮ್ಮ ತಾಯಿ🌺🌷🙏🙏🏼🙏🏻🙏🏻🌹🍁🌺🌷🙏🙏🏻🙏🏻🌺🌷🙏🙏🏼🙏🏻🙏🏻🌹🍁🍁🌺🙏🙏🏼🙏🏼🙏🏻🙏🏻🙏🏻

  • @nagarajupushpa5655
    @nagarajupushpa5655 Před 5 měsíci

    Amma 💐💐🌺🙏🙏🙏🙏🙏🙏🙏🙏🙏🙏🌺💐💐

  • @chandangamingkannadiga7149
    @chandangamingkannadiga7149 Před 5 měsíci

    Amma🌹🙏🌹🙏🌹🙏🙏amma🙏🌹🌹🙏🌹amma🙏🌹🙏🌹Amma

  • @shilpashree9290
    @shilpashree9290 Před 8 měsíci +1

    Amma🙏🙏🙏

  • @cannajammachannajamma2142
    @cannajammachannajamma2142 Před 8 měsíci +1

    🙏🙏🙏🌹🌹🌹

  • @sidappasiddu1787
    @sidappasiddu1787 Před 8 měsíci +1

    🙏🙏🙏🙏🙏

  • @manjulakumar5577
    @manjulakumar5577 Před 9 měsíci +1

    🙏🌹🙏🌹🙏

  • @RevaYadavRevaYadav
    @RevaYadavRevaYadav Před 9 měsíci +1

    🌹🚩🌺🙏🏽🙏🏽🙏🏽🌺🌺🌺🌺

  • @vinuthavinu2997
    @vinuthavinu2997 Před měsícem

    ಬೆಂಗಳೂರು ಇಂದ ಹೋಗೋದು ನಾನು, ಉಳಿಯಕ್ಕೆ ಜಾಗ ಇದ್ಯಾ

  • @ranjitharanju-oe6ol
    @ranjitharanju-oe6ol Před 9 měsíci +1

    Amma durga parameshwari Devi ganggadhevi kapadamma kasatta dhura madamm nemdhe kodamm

  • @chethanh8601
    @chethanh8601 Před 16 dny

    Amma thayi kapadu

  • @user-vt3gr5jg9h
    @user-vt3gr5jg9h Před 8 měsíci +1

    😢😢😢