ಮಲ್ಲಪ್ಪ ಸಾಹುಕಾರ MLA | Mallappa Saahukara | Javari Junction | Tamada Media | Mallya Bagalkot

Sdílet
Vložit
  • čas přidán 12. 12. 2022
  • ನೀವು ನೋಡುತ್ತಿರುವ ವಿಡಿಯೋಸ ನಿಮಗಾಗಿ ಮಾತ್ರ, ಹಾಗೆ ನೋಡುವುದು, ಮತ್ತು ನೋಡಿದಮೇಲೆ ಸುಮ್ಮನೆ ಹೋಗುವುದು ನಮ್ಮ ಯೂಟ್ಯೂಬ್ ಚಾನೆಲ್ಗೆ ಮತ್ತು ನಮಗೆ ತುಂಬಾ ಅಪಾಯಕಾರಿ, ಅದಕ್ಕಾಗಿ ಸಬ್ಬಸ್ಕ್ರೈಬ್ ಮತ್ತು ಬೇರೆಯವರ ಮನೆಯ ಘಂಟೆಯನ್ನು ಬಡಿಯುವ ಹಾಗೆ ಇಲ್ಲಿಯೂ ಗಂಟೆಯನ್ನ ನೀಡಲಾಗಿದೆ ದಯವಿಟ್ಟು ಅದನ್ನು ಬಾರಿಸಿ ಹಾಗೇ ವಿಡಿಯೋಗಳನ್ನು ಆನಂದಿಸಿ,
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Priya Savadi
    Kiran Bagalkot
    Subhas Bagalkot
    Camera Work
    Suneel Maradi
    Vardhan
    Production Head
    Chandu Hiremath
    Special Thanks To
    Shashinag Hotel -Vijayapur
    Bahubali Helicapter
    Hanamanth Kambli
    Nagaraj Nilugal
    Kalakeri Village
    Music Director
    RaviTeja (RT Dhun) Bagalkot
    #comedy #mallappasaahukaara #kannadacomedy #mallyabagalkot #kannadacomedy #kannadafunnycomedy #kannadacomedy #comedyvideos #uttarakarnataka
    Javari Junction Is an entertainment channel in CZcams aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #javarijunction #tamadamedia #wirallykannada #mallappasaahukaara
    #javarijunctioncomedy #kannadafunnycomedy #kannadacomedy #comedyvideos
  • Zábava

Komentáře • 1,3K

  • @vishwaradyapatil8119
    @vishwaradyapatil8119 Před rokem +737

    ಟಿಕ್ ಟಾಕ್ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿ ಮಲ್ಯ ಇವತ್ತು ಹೆಲಿಕಾಪ್ಟರ್ ನಲ್ಲಿ ಬರುವ ಹಾಗೂ ಶಾರ್ಟ್ ಮೂವಿ ಮಾಡುವ ಹಂತಕ್ಕೆ ಬೆಳೆದಿದ್ದಾನೆ ಅಂದ್ರೆ ಆತನ ಸಾಧನೆ ನೋಡಿ ತುಂಬಾ ಸಂತೋಷವಾಯಿತು ❤️

  • @muttu1614
    @muttu1614 Před rokem +378

    ಪಾರ್ಟ್ 2 ಬೇಕು ಎನ್ನುವವರು ಲೈಕ್ ಮಾಡಿ👌👌

  • @user-ge1jy3fb2m
    @user-ge1jy3fb2m Před rokem +214

    ಮಲ್ಲಪ್ಪ ಸಾಹುಕಾರ ಎರಡನೇ ಭಾಗ ಬರಬೇಕು ಈ ವಿಡಿಯೋ ಅಂತ ತುಂಬಾ ಅದ್ಭುತವಾಗಿ ಇದೆ ಮೊಟ್ಟ ಮೊದಲ ಬಾರಿಗೆ ಟಿಕ್ ಟಾಕ್ ಸ್ಟಾರ್ ಹೆಲಿಕ್ಯಾಪ್ಟರ್ ಹತ್ತಿದ ಶೂರ 🔥🔥🔥🔥🔥

  • @mariyappa9672
    @mariyappa9672 Před rokem +125

    ನಮ್ಮ ಉತ್ತರ ಕರ್ನಾಟಕದ ಹುಲಿ 👑 ಮಲ್ಲಪ್ಪ ಸೌಕಾರ ❤❤👌😘

    • @Harsha.R.T
      @Harsha.R.T Před rokem

      ಏ ಮಾರಾಯ, ಮ್ಯಾಲೆ ನೋಡು ಆ ಪದ ಉಪಯೋಗಿಸಬ್ಯಾಡ ಅಂತಾ ಶಂಖಾ ಹೊಡಿದೇನಿ, ಮತ್ತ ಅದನ್ನ ಕರಿತಿಯಲ್ಲೋ ರಾಜ್ಕುಮಾರ, ಅದನ್ನ ಬಯಲು ಸೀಮೆಯವ ಅನ್ನಲ ಏನರ ಆಗುತ್ತನು, ಹಂಗ ಕರಿಯಾಕ ರೊಕ್ಕ ಪಕ್ಕ ಏನರ ಕೊಡ್ತಿಯನು? ಎಲ್ಲಾರು ಉತ್ತರ ಕರ್ನಾಟಕ ಅಂತ ಮಾತಾಡಿದ್ರ ಈ ಹೊಲಸ್ಸು ರಾಜಕಾರ್ನಿಗಳು ಈ ಅಖಂಡ ಕರ್ನಾಟಕವನ್ನ ಒಡೆದು 2 ಭಾಗ ಅಕ್ಕವೋ ಅಥವಾ 4 ಭಾಗ ಅಕ್ಕಾವೂ ಯಾರು ಬಲ್ಲಾರು, ಅದಕ್ಕ ಬಯಲು ಸೀಮೆ ಅನ್ನು ಏನು ಆಗುದಿಲ್ಲ, ಈಗ ಆಗೆತಿ ನೋಡು ಇಲ್ಲೇ ಮಗ್ಗಲದಾಗ ಆಗೆತಿ ಅಖಂಡ ಆಂಧ್ರಪ್ರದೇಶವನ್ನ ಒಡೆದು ತೆಲಂಗಾಣ ಅಂತ ಹೊಸಾದ ಆಗಿಲ್ಲ, ಹಂಗ ಅಕ್ಕತಿ, ಒಡಿಯುದು ಬಾಳ ಉಳಿದಿಲ್ಲ ತಮ್ಮ ಈಗಾಗಲೇ ಬೇಲ್ಗವದಾಗ ವಿಧಾನಸೌಧ ಕಟ್ಯಾಯಾರ ಹೊಸ ರಾಜ್ಯದ ಘೋಷಣೆ ಅಷ್ಟ ಬಾಕಿ ಉಳಿದೇತಿ ಅದಕ್ಕ ನಿಮ್ಮಂತವರು ದಾರಿ ಮಾಡಿ ಕೊಡತರಿ ಹೇಳುದು ಹೇಳಿನಿ ಇನ್ನಮ್ಯಲೆ ಕರಿಯುದು ಬೀಡುದು ನಿಮಗ ಬಿಟ್ಟಿದ್ದು. ನಮಸ್ಕಾರ

    • @satishbhajantri6627
      @satishbhajantri6627 Před rokem +2

      Super bro 🔥🔥🔥🔥🤩😂

  • @kashi474
    @kashi474 Před rokem +96

    ಅಂತೂ ಇಂತೂ ಮಲ್ಲಪ್ಪ ಸಾಹುಕಾರ ಹೆಲಿಕ್ಯಾಪ್ಟರ್ ತೊಗೊಂಡಿದಲ್ಲೊ😎😍😍

  • @bharat9214
    @bharat9214 Před rokem +94

    First I saw any youtuber entry with helicopter...jai uttar Karnataka 💯💪

  • @parashuramparashuram3227
    @parashuramparashuram3227 Před rokem +30

    ಪಾರ್ಟ್ 2 ಬರಬೇಕು ಅಣ್ಣಾ ವಿಡಿಯೋ 🔥🔥🔥🔥ಗಿಚ್ಚಿ ಗಿಲಿಗಿಲಿ 🔥🔥

  • @veereshsunkad9555
    @veereshsunkad9555 Před rokem +10

    ನಮಸ್ತೇ 🙋‍♂️.
    ನಟಭಯಂಕರ ಮಲ್ಯ ಅಣ್ಣಾ, 🙏.
    ನಿಮಗೂ ಹಾಗೂ ನಿಮ್ಮ ತಂಡದ ಎಲ್ಲ ಸ್ನೇಹಿತರಿಗೂ ಪ್ರೀತಿಯ ಅಭಿನಂದನೆಗಳು.
    ಉತ್ತರ ಕನ್ನಡ ಭಾಷೆ, ಎಷ್ಟು ಚೆಂದವೋ...
    ನಮ್ಮ ಮಲ್ಲಪ್ಪ ಸಾಹುಕಾರ್ ನ ನಟನೆಯು ಅಷ್ಟೇ ಚಂದ........ 💛

  • @parashuramainapur2209
    @parashuramainapur2209 Před rokem +54

    ವಿಡಿಯೋ ಇವಾಗ ಬಂದು 40 ಸೆಕೆಂಡ್ ಆಯಿತು ಯಲ್ಲುರು ಸೂಪರ್ ಅಂತ ಕಮೆಂಟ್ ಮಲ್ಲಪ ಸಾಹುಕಾರ್ ಬೆಂಕಿ 🔥🔥🔥🔥🔥🔥

    • @manjunathaadarageri2457
      @manjunathaadarageri2457 Před rokem +1

      ತುಂಬಾ ಚೆನ್ನಾಗಿದೆ ಪಾರ್ಟ್ 2 ನಾವು ತುಂಬಾ ಕಾತರದಿಂದ ಕಾಯುತ್ತಿದ್ದೇವೆ 🌹🌹🌹

    • @abhishekabhi-uo5dw
      @abhishekabhi-uo5dw Před měsícem

      6​@@manjunathaadarageri2457

  • @basappagoravar6721
    @basappagoravar6721 Před rokem +34

    ಮಲ್ಲಪ್ಪ ಸಾಹುಕಾರ್ is ಬೆಸ್ಟ್ ಪಾರ್ಟ್ 2 ಮಾಡಿ🔥🔥🔥🔥🔥👌🏻

  • @ganagadharbenakatti4689
    @ganagadharbenakatti4689 Před rokem +4

    ಮಲ್ಲಪ್ಪ ಸಾಹುಕಾರ ನಿಮ್ಮಿಬ್ಬರ ಜೋಡಿ ಬಹಳ ಚೆನ್ನಾಗಿದೆ ಈ ಮಲ್ಲಪ್ಪ ಸಾಹುಕಾರ ವೀಡಿಯೋ ಇನ್ನು ಹೆಚ್ಚು ಹೆಚ್ಚು ಮಾಡಿ ಸೂಪರ್

  • @veereshguralkatti2321
    @veereshguralkatti2321 Před rokem +11

    ಹೌದ ಉತ್ತರಕರ್ನಾಟಕ ಜವಾರಿ ಹುಲಿ 🔥🔥🔥🔥

  • @ameenb614
    @ameenb614 Před rokem +10

    ಸೂಪರ್ ಗೆಳೆಯ ಅದ್ಭುತವಾದ ನಟನೆ ನಿಮ್ಮ ತಂಡಕ್ಕೆ ಶುಭವಾಗಲಿ ಜೈ ಬಾಗಲಕೋಟೆ ಕಾಮಿಡಿ ಕಿಂಗ್

  • @pradeepgubbevad4572
    @pradeepgubbevad4572 Před rokem +23

    ನಮ್ಮ ಕಲಕೇರಿ ಹೆಲಿಕ್ಯಾಪ್ಟರ್ 🤩🔥🔥🔥

    • @sscreation9408
      @sscreation9408 Před rokem +2

      ಹೌದು ಅಣ್ಣಾ ನಮ್ಮ್ ಕಲಕೇರಿದೇ

  • @kumarkhot7722
    @kumarkhot7722 Před rokem +6

    ಸೂಪರ್ ಮಲ್ಲಪ್ಪ ಸಾಹುಕಾರ್ ಡೈಲಾಗ್ಸ್ ನನಗೆ ತುಂಬಾ ಇಷ್ಟಾ ❤️❤️❤️🌹

  • @user-gh4tj5lo1u
    @user-gh4tj5lo1u Před 7 měsíci +5

    ನಮ್ಮ ಉತ್ತರ ಕರ್ನಾಟಕದ ಮಾತನಾಡುವ ಸೈಲಿ ನಮ್ಮ ಹೆಮ್ಮೆ ❤❤❤❤❤❤❤❤❤❤❤❤❤❤❤❤❤❤❤❤❤

  • @zaheermulla7793
    @zaheermulla7793 Před rokem +7

    ಸೂಪರ್ ಆಗಿದೆ ಇನ್ನು ಭಾಗ ಗಳು ಬರಬೇಕು

  • @narasimhanayak454
    @narasimhanayak454 Před rokem +6

    ದುರ್ಗವ್ವ ನಿಮ್ಮ ಹೆಸರು ಸೂಪರ್ ಮೇಡಂ 🔥🔥🔥

  • @user-om9xn4si4f
    @user-om9xn4si4f Před rokem +22

    ಎರಡನೇ ಭಾಗ ಬೇಕು ಮಲ್ಲಪ್ಪ ಸಾಹುಕಾರ 🥰🥰

  • @santoshgunnapoor102
    @santoshgunnapoor102 Před rokem +4

    ಉತ್ತರ ಕರ್ನಾಟಕದ ಭಾಷಾಭಿಮಾನ ಚೆನ್ನಾಗಿ ಮಾಡಿದ್ದಿರಾ ಚೆನ್ನಾಗಿ ಮೂಡಿ ಬಂದಿದೆ ಸೊ ಇದರದೆ ನೆಕ್ಸ್ಟ್ episode ಬರಲಿ

  • @sach3599
    @sach3599 Před rokem +30

    We must support for the team effort, well done mallappa savkar and team 😍😍.

  • @manju.sd.9901
    @manju.sd.9901 Před rokem +4

    Super mast kdk comedy Mallya Anna, Priya Akka & Ur Team 😁😄😂🤩♥️♥️🔥🔥🔥

  • @bheemashankarbheema103
    @bheemashankarbheema103 Před rokem +7

    ಕಡಕ ಎಂಟ್ರಿ ಕೊಟ್ಟಾನ ಮಲ್ಲಪ್ಪ ಸಾಹುಕಾರ ಜವಾರಿ ಜಂಕ್ಷನ್ ಇನ್ನೂ ಹೆಚ್ಚಾಗಿ ವಿಡಿಯೋ ಮಾಡ್ಲಿ 🙏🙏🙏🙏🙏🙏🙏🙏👍👍👍👍

  • @kicchamarutisms7763
    @kicchamarutisms7763 Před rokem +12

    ನಮ್ಮ ಉತ್ತರ ಕರ್ನಾಟಕ ನೀವ್ ಅಧ್ಯಕ್ಷ ಮಲ್ಲಪ್ಪ ಸಾವ್ಕಾರ್ 💖💖

  • @paigamberbagawan2971
    @paigamberbagawan2971 Před rokem +4

    ಸಾವಕಾರ ಸಾಹೇಬ್ರೆ ಸ್ವಲ್ಪಾ ವಿಡಿಯೋ ದೊಡ್ಡದು ಮಾಡ್ರಿ ನಿಮ್ಮ ವಿಡಿಯೋ ನೋಡ್ತಾ ಇದ್ದರೆ ನೋಡ್ತಾ ಇರಬೇಕು ಅನಿಸುತ್ತೆ ವಿಡಿಯೋ ಸೂಪರ್ ರೀ 👍👍👍

  • @Anil_Hiremath
    @Anil_Hiremath Před rokem +11

    Mallu and Kiran...are like...Raam and Laxman... great bond and chemistry...
    Keep it up brothers...
    From Bijapur...

  • @basuchinni5208
    @basuchinni5208 Před rokem +7

    ನಮ್ಮ ಉತ್ತರ ಕರ್ನಾಟಕದ ಹುಲಿ ಮಲ್ಲಪ್ಪ ಸಾವಕಾರ 🦁🦁🦁

  • @manjucha3245
    @manjucha3245 Před rokem +1

    Super brother. ❤

  • @prajwalbhai1122
    @prajwalbhai1122 Před rokem +76

    ಖರ್ಚು ವೆಚ್ಚ ಎಸ್ಟ್ ಆತಪ ಮಲ್ಲಪ್ಪ ಸಾಹುಕಾರ 🤣🤣😂😂

  • @prince__viraju__hunter..5555

    ಮಲ್ಲು ಅಣ್ಣಾ ನೀನ್ ಎನರ್ ಇನ್ನೂ ಹೆಚ್ಚು ನಿಮ್ಮ ಶಾಟ೯ ವೀಡಿಯೊ ಹಿಂಗ ಇನ್ನೂ ಸ್ವಲ್ಪ ದಿನ ಮಾಡಿದಿ ಪಾ ಅಂದ್ರ ನಮ್ಮ ಉತ್ತರ ಕರ್ನಾಟಕದ ದೊಡ್ಡ ಹೀರೂ ನಿನ🥰🥰🥰🥰🥰😍🔥🔥🔥🔥

  • @sureshchitti1885
    @sureshchitti1885 Před rokem +1

    Super bro namma Uttara Karnataka adbuta commedians

  • @ganeshkb2693
    @ganeshkb2693 Před rokem +1

    Super malya, and team

  • @adiveppaduradundi389
    @adiveppaduradundi389 Před rokem +11

    ಹೌದೋ ಹುಲಿಯಾ ಎಲ್ಲರಿಗೂ ಮೀರಿದ ಕಲಾವಿದ ನಿ......

  • @shankar6972
    @shankar6972 Před rokem +3

    ಉತ್ತರಕರ್ನಾಟಕದ ಹುಲಿ ಮಲ್ಲಪ್ಪ ಸಾಹುಕಾರ್...We are suppot and super 👌 Anna ji

  • @srisailroogi3667
    @srisailroogi3667 Před rokem +1

    ಸೂಪರ್ ಕಾಮಿಡಿ ಪಾಟ್ 2 ಬರ್ಲಿ ಮಲ್ಲಪ್ಪ ಸಾಹುಕಾರ ಗಿಚ್ಚ ಕಾಮಿಡಿ ನಿಮ್ಮ ವಿಡಿಯೋಗಾಗಿ ಕಾಯುತ್ತೇನೆ ಮಲ್ಲಪ್ಪ ಸಾಹುಕಾರ

  • @mallikarjunirappagodyal6254

    Yappo en e kelas ett anahuto maraya 💓💓🥰🥰😍😍

  • @virabhadrasidnal4799
    @virabhadrasidnal4799 Před rokem +9

    ಲಗೂನ 2ನೇ ಭಾಗ ಬಿಡರಿ ಮಲ್ಲಪ್ಪ ಸಾಹುಕಾರ್ 👌👌👌👌

  • @krishnasgudiyannavar1412
    @krishnasgudiyannavar1412 Před rokem +17

    Anna ಮಲ್ಲಪ್ಪ ಸಾಹುಕಾರ ಎಲ್ಲಾ season videos ಬೇಕ ಅಣ್ಣ.🔥🔥👍👌👌👌
    ಮಲ್ಲಪ್ಪ ಸಾಹುಕಾರ MLA SEASON continue ಮಾಡ್ರಿ ಅಣ್ಣ.
    ಈ season ನಲ್ಲಿ political fun, act, system, false assurance and Political impact on society ಈ ರೀತಿಯ ವಿಷಯವನ್ನು ಚೆನ್ನಾಗಿ ಹೆಣೆದು ಈ ನಮ್ಮ ವೀಕ್ಷಕರ ಮುಂದೆ ತೆಗೆದುಕೊಂಡು ಬನ್ನಿ.🙏

  • @kannadatalkingengines
    @kannadatalkingengines Před rokem +2

    First time in CZcams short film.nice savukaara...

  • @loves-bq9jq
    @loves-bq9jq Před rokem +1

    Super next video waiting view

  • @ningarajbulagannavar6908

    🔥 ಸಾವಕಾರ ಮಸ್ತ್ ಮಾಡಿ ಪಾ ಅಣ್ಣಾ 🙏🏼❤️

  • @shivarajnaikal_official2876

    ಮಲ್ಲಪ್ಪ ಸಾಹುಕಾರ್ ನಿಮ್ಮ Entry ,🔥🔥🔥

  • @anli5686
    @anli5686 Před rokem +2

    Super Anna

  • @user-cd7zd6lc5q
    @user-cd7zd6lc5q Před rokem +3

    ❤️❤️ಸೂಪರ್ ಮಲ್ಲು ಸಾವಕಾರ ನಿಮ್ಮ ವಿಡಿಯೋ
    ಸೂಪರ್ ಸೂಪರ್ ಸೂಪರ್ 🔥🔥🔥🔥🔥

  • @shambuekooli8282
    @shambuekooli8282 Před rokem +24

    Mass entry mallappa savarkar 🔥🔥

  • @devindrarakkasagi.3610
    @devindrarakkasagi.3610 Před rokem +12

    Mallappa sahuakar entry by helicopter that to in our Village was 🔥🔥🔥 (mass entry bro 💐 super).

  • @irannagoudar5061
    @irannagoudar5061 Před rokem +1

    Super video 👌

  • @amateppamankani7962
    @amateppamankani7962 Před rokem

    Very very super
    Part 2 madi

  • @sjcreations3717
    @sjcreations3717 Před rokem +5

    ಹೌದೋ ಹುಲಿ. ರಾಯಲ್ ಎಂಟ್ರಿ . 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @basavarajkalihal437
    @basavarajkalihal437 Před rokem +7

    ಮಲ್ಲ ಸಾಹುಕಾರ MLA ಪಾರ್ಟು .2 ಬೇಕು ಸಾಹುಕಾರ,🤗🤗 nice video ಸಾಹುಕಾರ

  • @kadumugali7057
    @kadumugali7057 Před rokem +1

    ಅಣ್ಣ ಸೂಪರ್ ವಿಡಿಯೋ ಮತ್ತು ಇದೇ ವಿಡಿಯೋ ಮುಂದೆ ಬಿಡು ಸೂಪರ್ ಆಗಿದೆ ಮುಂದುವರಿಸಿ ಬೇಗನೆ ಬರಲಿ ವಿಡಿಯೋ

  • @mahesh88881
    @mahesh88881 Před rokem +1

    Durgavva dailouge super...... Durgi

  • @channa.B
    @channa.B Před rokem +3

    ಮಲ್ಲಪ್ಪ ಸಾಹುಕಾರ್ ಸೂಪರ್ ಪಾರ್ಟ್ 2 ವೈಟಿಂಗ್

  • @LLTogether2503
    @LLTogether2503 Před rokem +3

    ಅನಾಹುತೈತಪ್ಪ ಸಾಹುಕಾರ 🙏🙏🙏
    ಸಾಹುಕಾರ ಸಿರೀಸ್ ಮುಂದುವರೀಲಿ

  • @bheemaraddymulimani4412
    @bheemaraddymulimani4412 Před rokem +1

    Super entry sir🙏🙏🙏🙏🙏

  • @mallappahoolikatti7091
    @mallappahoolikatti7091 Před rokem +1

    Super 🔥🔥🔥🔥💖🥰

  • @Kannadiga3004..
    @Kannadiga3004.. Před rokem +6

    ಜಬರ್ದಸ್ತ್ ಆಕ್ಟಿಂಗ್ 👌👌... ಬೆಂಕಿ 🔥🔥

  • @yallappashetty727
    @yallappashetty727 Před rokem +3

    Mast GG Anna love from Googal karnataka 🥰🔥🔥

  • @nanayarnal1652
    @nanayarnal1652 Před rokem +2

    7:46 dailog ULTIMATE

  • @Santoshpatil-0143
    @Santoshpatil-0143 Před rokem +3

    I will give 100/ marks this short movie.. All the best hole team.. And good performance..

  • @kenchukurubar2016
    @kenchukurubar2016 Před rokem +20

    ಸೂಪರ್ ಅಣ್ಣ ಪಾರ್ಟ್ 2 ಮಾಡಿ 🔥🔥👌👌

  • @mgstar5526
    @mgstar5526 Před rokem +3

    Super 😍

  • @manjunathjaganur653
    @manjunathjaganur653 Před rokem +1

    Mast 🔥♥️🥰

  • @journeywithu7183
    @journeywithu7183 Před rokem +1

    One of the best video

  • @abhisheklpatil
    @abhisheklpatil Před rokem +7

    ಬೆಂಕಿ....ಮಲ್ಲಪ್ಪ ಸೌಕಾರ...🔥🔥👌👌😍😍😍❤️❤️

  • @puttutalawar5563
    @puttutalawar5563 Před rokem +15

    ಸೌಕಾರ ಪಾರ್ಟ್ 2. ಮಾಡಪ್ಪ 🔥🔥

  • @tulajaram3638
    @tulajaram3638 Před rokem +1

    Super 🔥🔥🔥🔥🔥

  • @kedaribelgundkar4179
    @kedaribelgundkar4179 Před rokem +1

    ನಮ್ಮ ಉತ್ತರ ಕರ್ನಾಟಕ ಹುಲಿ ಮಲ್ಲಪ್ಪ ಸಾಹುಕಾರ್

  • @mallikarjungm6366
    @mallikarjungm6366 Před rokem +4

    Super ಮಲ್ಲಪ್ಪ ಸಾವುಕಾರ..... 🔥🔥🔥

  • @rekhal5136
    @rekhal5136 Před rokem +4

    Ultimate acting priya sis and mally bro and ಇಟ್ಟಿಯ Dilogs chindi 🥳🥳🥳🥳🥰❤️❤️🥰🥰🥰

  • @shrikappi3358
    @shrikappi3358 Před rokem

    Super anna vidoe 🥰🥰🥰

  • @shobhabadeger3983
    @shobhabadeger3983 Před rokem +1

    Super bro 2part bega mada bro

  • @user-xi3vn8so6g
    @user-xi3vn8so6g Před rokem +3

    👌👌ಸೂಪರ್ ಮಲ್ಲಪ್ಪ ಸಾವ್ಕಾರ್ ವಿಡಿಯೋ 🔥👌

  • @manjunathamanju6212
    @manjunathamanju6212 Před rokem +5

    Super 😂😂🤩 ( love from koppal❤ )

  • @vithalchavan5700
    @vithalchavan5700 Před rokem +1

    Super ❤️❤️❤️❤️

  • @nagarajamashi5192
    @nagarajamashi5192 Před rokem +1

    ಮಸ್ತ ವಿಡಿಯೋ 💯🥰🥰🥰 ಮಲ್ಲಪ್ಪ ಸಾಹುಕಾರ mundina video barali

  • @nageshpujari7718
    @nageshpujari7718 Před rokem +59

    ಬೆಂಕಿ ಮಲ್ಲಪ್ಪ ಸಾಹುಕಾರ 🔥🔥👑🤣🤣❤️

  • @user-dw2km5zd5r
    @user-dw2km5zd5r Před rokem +5

    ಸೂಪರ್ ಅಣ್ಣ ಬೆಂಕಿ 🔥🔥👌👌😍

  • @shivanandsajjan4464
    @shivanandsajjan4464 Před rokem +1

    Sir very very super

  • @thomudhol
    @thomudhol Před 11 měsíci

    Sir ur so amazing ur video's loved it

  • @bp1566
    @bp1566 Před rokem +9

    ಸೂಪರ್ 👌👌👌
    ಬೆಂಕಿ ಮಲ್ಲಪ್ಪ ಸಾಹುಕಾರ 🔥🔥🔥

  • @pacchutalawar4377
    @pacchutalawar4377 Před rokem +4

    ಹುಲಿ ಯಾವತಿದ್ರು ಹುಲಿನೆ ನಮ್ಮ ಮಲ್ಲಪ್ಪ ಸಾಹುಕಾರ 🔥🔥🔥🔥

  • @MantappaKutni-zg8rc
    @MantappaKutni-zg8rc Před 7 měsíci

    ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌🌷👌

  • @chandrashekharpatil5472
    @chandrashekharpatil5472 Před rokem +2

    Super direction super costumes

  • @vittlaputti4587
    @vittlaputti4587 Před rokem +3

    ಮಲ್ಲಪ್ಪ ಸಾವ್ಕಾರ್ರೆ ಹವಾ ಫುಲ್ ಆಯ್ತು 🙏🙏🙏🙏🌹🌹🌹👍👍👍👍

  • @Mbg299
    @Mbg299 Před rokem +3

    ಜವಾರಿ ಭಾಷೆ ಜವಾರಿ ಮಂದಿ 💛❤️

  • @mangalpattar9400
    @mangalpattar9400 Před rokem

    Superbb 💐🌹

  • @vijaykumarbadiger2616
    @vijaykumarbadiger2616 Před rokem +2

    👌👌👌👌👌👍 super comedy super acting best of luck please continue next video

  • @sharifkelagerisharifkelage6261

    ಮಲ್ಲಪ್ಪನ ಬೆಂಕಿ ಪಾ ನೀ part 2 madi 🔥🔥🔥🔥😁

  • @vinoddj4546
    @vinoddj4546 Před rokem +5

    ಸೂಪರ್ ಮಲ್ಲಪ್ಪ ಸಾಹುಕಾರ 🔥🔥👯

  • @SURESHRATHOD-qi1ik
    @SURESHRATHOD-qi1ik Před rokem +1

    Entry super..duper

  • @sateeshadoddamani4582
    @sateeshadoddamani4582 Před rokem +1

    ಸೂಪರ್ ಆಗಿದೆ😍

  • @Darlingmona..27
    @Darlingmona..27 Před rokem +8

    Anna nim acting 💥💥🔥🔥🔥

  • @manjulohar2359
    @manjulohar2359 Před rokem +3

    🔥🔥 dailog ವಾ ಅಕ್ಕಾ ಮನಗಂಡ ಮಾಡ್ತಿ ನೊಡ್ ಸಾವ್ಕರ್.... video ನೂ ಪಾ ತಪ್ಪ ತಿಲಿಬ್ಯಾಡ್ 💥😇

  • @MANOJ_SP
    @MANOJ_SP Před rokem +1

    Love From Hubballi ❤️‍🔥

  • @shivrajkaraganve8810
    @shivrajkaraganve8810 Před rokem +2

    ಉತ್ತರ ಕರ್ನಾಟಕದ ಕನ್ನಡ ಕೆಲಕ್ ಚಂದ್ 😊❤️

  • @maruthitavaragera1355
    @maruthitavaragera1355 Před rokem +3

    💫👑❤️ ಉತ್ತರ ಕರ್ನಾಟಕದ ರತ್ನ ನಮ್ಮ ಮಲ್ಲಪ್ಪ ಸಾಹುಕಾರ 🔥🔥

  • @shivaaagasimundin6786
    @shivaaagasimundin6786 Před rokem +4

    ಮಲ್ಲಪ್ಪ ಸಾವ್ಕಾರ್ ಅಂದ್ರೆ ಒಂದು ಭಯ ಇರುತ್ತೆ ಬಂದು ಹೋದ್ಮೇಲೆ ಒಂದು ಹವಾ ಇರುತ್ತೆ. ನಮ್ಮ mally ಅಂದ್ರೆ ಸುಮ್ಮನೆ ಹೌದ ಹುಲಿಯ. Benki babuladi

  • @pundaleekhegade3331
    @pundaleekhegade3331 Před rokem +1

    ಏನ್ ಅನಾಹುತ ಅಣ್ಣಾ 🔥🔥🔥ನೀ

  • @suryakantbnayak
    @suryakantbnayak Před rokem

    👌 ಮಲ್ಲಪ್ಪ ಸೌಕಾರ್ ವಿಡಿಯೋ ಸೂಪರ್ ಆಗಿತ್ತು