Watching from USA.
ಅಮೆರಿಕ ಬೇಡಾ. ನಿಮ್ಮೂರು, ನಿಮ್ಮ ಮನೆ, ನಿಮ್ಮ ಅಡುಗೆ, ನೀವು ಮಾತನಾಡುವ ಶೈಲಿ, ನಿಮ್ಮ ನಗುಮುಖ ತುಂಬಾ ಇಷ್ಟ.
Grass looks greener on the other side. Nicely made video nodi America beda andre artha illa. They have their own struggle. If American opens its border, half the Indians will be in America.
Dear Friends, Freely Learn English Grammar, Spoken English & Motivational Talk at CZcams channel "Parmesh Malgond"
ನಿಮ್ಮ ಕನ್ನಡ ಬಾಷೆ ಕೇಳಕೆ ತುಂಬಾ ಚಂದ ಅಣ್ಣ
Batter becomes fluffy when ground in stone grinder. You are a lucky to have learned and continued traditional methods of cooking.
Super brother, ನಿಮ್ಮ ಭಾಷೆ, ಮನೆ, ಪರಿಸರ, ಆಹಾರ, ಅಡುಗೆ ಮಾಡುವ ವಿಧಾನವನ್ನು ನೋಡಿ, ನಮಗೆ ತುಂಬಾ ಖುಷಿ, ಅಸ್ಟೇ ಕಲಿಯಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು, thanks brother
ಇವತಿನ ಯುವ ಜನರಲ್ಲಿ ಹೆಚ್ಚಿನವರಿಗೆ ಅಡುಗೆ ಬಗ್ಗೆ ಏನು ತಿಳಿದಿಲ್ಲ ಅಂಥವರಿಗೆ ನಿಮ್ಮ ಚಾನಲ್ ನೋಡಿ ಕಲಿಯುದಕ್ಕೆ ತುಂಬಾ ಸುಲಭ.. ಒಂದು ರೀತಿಯಲ್ಲಿ ಅಡುಗೆ ಶಾಲೆ ಎನ್ನಬಹುದು 👌👌👌🙏👍
ಈ ದೋಸೆ ನೋಡಿ ನನಗೆ ನಮ್ಮ ದಾವಣಗೆರೆ ಬೆಣ್ಣೆ ದೋಸೆ ನೆನಪಾಯಿತು.....thank you....try ಮಾಡ್ತಿನಿ
My wife is from puttur and v both are fans of Ur channel.. more than learning recipe, it's a wonderful satisfaction to eyes, seeing Ur videos which includes costal village culture and peaceful environment..
Kudos to u Sudarshan and Manohar.. continue d good work..
ಭಟ್ರೇ ನಮ್ಮ ಕಡೆಯಿಂದ ನಮಸ್ಕಾರ. ನಿಮ್ಮ ಮಾತಿನಲ್ಲಿ ಏನೋ ಒಂದು ರೀತಿಯ ಸೆಳೆತ ಉಂಟು, ನಮಗೆ ನಿಮ್ಮನ್ನು ನಿಮ್ಮ ಕುಟುಂಬದೊಂದಿಗೆ ನೋಡುವ ತವಕ ಉಂಟು, ನಿಮ್ಮ ವೀಡಿಯೊ ನೋಡುವ ಋಣ ಉಂಟು, ನಿಮ್ಮ ಸ್ನೇಹ ಗುಣ ಅದ್ಭುತ ಉಂಟು 🙏
ಬಹು ಸುಂದರವಾದ ಪರಿಸರದಲ್ಲಿ ಜೀವಿಸುವ ನೀವೇ ಧನ್ಯರು, ಅಷ್ಟೇ ರುಚಿ ಸುಚಿ ಯಾದ ಸಾತ್ವಿಕ ಅಡುಗೆಯ ಬಗೆಗಳು ಅತ್ಯದ್ಬುತ ಭಟ್ರೆ.
I don't understand Kannada that much but there's something about this channel, i keep watching. Please do keep uploading. Such amazing videos and presentation. Kudos to the cameraman too 👍
Brother doing hardest part....sister doing creative part....perfect combination of true love in a family.....may god bless u with same spirit....
ಇದು ಕರಾವಳಿ ಮಂಗಳೂರು ಕೇರಳ ರಾಜ್ಯಗಳ್ಳಲ್ಲಿ ನೋಡಿದ್ದೇನೆ ಒಳ್ಳೆಯ ರುಚಿ 👌👌👌👍👍
ರುಚಿಯಾದ ತಿಂಡಿ ಸಹಜವಾದ ಮಾತು ಧನ್ಯವಾದಗಳು ಒಳ್ಳೆಯದಾಗಲಿ
Akka thama jothe geh adigeh madodu nodake bahu chandha....brother sister relationship is the most precious in one's life....
ಧನ್ಯವಾದಗಳು ಭಟ್ರೇ ನಾನು ನಿಮ್ಮ ಮಾತಿನ ಶೈಲಿ ಮತ್ತು ಅಡಿಗೆ ರುಚಿಗಳ ದೊಡ್ಡ ಅಭಿಮಾನಿ ❤️
ಅದೃಷ್ಟವಂತರು ಅಂದರೆ ನೀವೇ ಭಟ್ರೇ, ಅದೆಷ್ಟು ಸುಂದರವಾದ ವಾತಾವರಣದಲ್ಲಿದ್ದೀರಿ ನೀವು. ನಿಮ್ಮ ನಡೆ ನುಡಿ ಆ ಪ್ರಕೃತಿಯ ಕನ್ನಡಿಯಷ್ಟೇ! 👌
ನಿಮ್ಮ ಮಾತುಗಳು ಕೇಳುವುದಕ್ಕೆ ತುಂಬಾ ಚೆಂದ 💐💐
ನಮ್ಮ ಸೊಗಡನ್ನು ಬೆಳೆಸುತ್ತಿರುವ ನಿಮಗೆ ಧನ್ಯವಾದಗಳು...People by assuming Western culture..ruined our essence of historical Nativity
ಎಂತಾ ಚಂದ ಅನುಸತ್ತೆ ನಿಮ್ಮ ಭಾಷೆ , ಅಡುಗೆ , lifestyle ... Firstclass ಆಗಿ ಇದೆ ದೋಸೆ... !!
Super bannagayi dose 👌😋
The skill to make it perfectly round is amazing.
Such simplicity, yet efficiency. Wonderful combination!
ಬನ್ನಗಾಯಿ ದೋಸೆ ಅದ್ಭುತವಾಗಿದೆ
ಭಟ್ರೆ ನಾವು ಕಾಯಿದೋಸೆ ಅಂತಿವಿ ತುಂಬಾನೆ ಚನ್ನಾಗಿರುತ್ತೆ ಅನಂತಚತುರ್ದಶಿ ದಿನ ನೈವೇದ್ಯಕ್ಕೂ ಇಡ್ತಿವಿ
ದೋಸೆ ಸೂಪರ್ ಆಗಿದೆ. ನಿಮ್ಮ ಹಳೆ ಮನೆಯ ವಿಡಿಯೋ ಮಾಡಿ ಹಾಗೆ ದನಕರುಗಳನ್ನು 1 ಸಲ ತೋರಿಸಿ
Nostalgic. During our childhood summer vacations were happily spent in our village in kerala with my grandmother.
We also had a similar house , and seeing this video and the coconuts lying around brought back those sweet memories.
Natural living I the best . No burden on more earth and no abuse of the natural resources too.
You people are the real richest people on earth ,living in the heart of mother nature and enjoying in a natural way.
ರುಚಿಯಾದ ಬನ್ನಂಗಾಯಿ ದೋಸೆ👏👏👌😋😋
All family people's are wonderful cook 👍👍
ನಮ್ಮ ಕನ್ನಡ ಕೇಳಲು ಎಷ್ಟು ಚೆಂದ ಅಲ್ಲ, ಒಂದೊಂದು ಪ್ರದೇಶದಲ್ಲೂ ಒಂದೊಂದು ತರ ಉಚ್ಚಾರಣೆ.
Sudarshan tumba chennagi kannadadalli explain maadtiya kushi aagtade keluvaaga,keep it up ,
Super bannangai dose , ಬಾಯಿಯಲ್ಲಿ ನೀರು ಬಂತು 😋
Supper batre Dose tumba chenngide👍👍👌👌👌
I really admire this boy. So much of hard work he is doing and interested in cooking. God bless you. Keep up your good work.
I just love the dialect you use...Bannangayi does is certainly unique!!!
ತುಂಬಾ ಚನ್ನಾಗಿ ಮಾಡಿದ್ದೀರಿ. ಧನ್ಯವಾದಗಳು.
ಸಾಂಪ್ರದಾಯಿಕ ವಿಧಾನ.ಮಾಡಿ ನೋಡಿದ್ದೇನೆ.ಸೂಪರ
Hi ಭಟ್ರೇ, ನಿಮ್ಮ mane, ಸುತ್ತಲಿನ ಪರಿಸರ ತುಂಬಾ ಸುಂದರ, ಹಳ್ಳಿಯಲ್ಲಿ ಸಹಜ ಸುಂದರ ಜೀವನವನ್ನು ನಡೆಸುತ್ತಿರುವ ನೀವೇ ಧನ್ಯರು. ಮನೆ ಹಾಗೂ ಸುತ್ತಲಿನ ತೋಟದ ವಿಡಿಯೋ ಕಳಿಸಿ ದಯಮಾಡಿ. ಧನ್ಯವಾದಗಳು. 👍😍
Thank you so much for keeping traditional recipes alive... Your creativity, innocence and simplicity makes your channel the best.. Continue showing some more interesting recipes from mangalore.
Very nice tender coconut Dosa thanks for sharing 👍
ಸಾಂಪ್ರದಾಯಿಕ ಪದ್ಧತಿಯ ಮಾಹಿತಿಗೆ ಧನ್ಯವಾದಗಳು.
ನಮಗೆ ಈ ದೋಸೆ ಗೊತ್ತಿಲ್ಲ ಮಾರಾ ಮೇಲೆ..
Suuper
ಬನ್ನಂಗಾಯಿ ...ಅನ್ನೋ ಹೊಸ ನುಡಿ ಕಲಿತಾಯ್ತು..👌👌👌
bannangai andre melander nanteraonakai modalina avaste.kai alladisidaga shabda baraddiddre bannangai
Eshtu thenginakaayi beleetheera.
👌👌
Jothge kayi chutney ,adbuthavada combination.😋
ನಿಮ್ಮನ್ನ ಮದುವೆ ಆಗುವ ಹುಡುಗಿ ಅಧೃಷ್ಟವಂತೆ😄👌
ಮದುವೆ ಆದಮೇಲೆ ಹೆಂಡ್ತಿಗೆ ಅಡುಗೆ ಮಾಡಿ ಹಾಕ್ತಾರೆ ಅಂದುಕೊಂಡ್ರಾ😀..ಆಗ ಕೂತು ತಿನ್ನುದು ಅಷ್ಟೇ..ಅಲ್ವಾ@bhat n bhat
@@deepikadiaries5306 naanu ಕಂಡಂತೆ, kootu tinnuva trendಉ or ambitionಉ ಹಳ್ಳಿ ಕಡೆ ಸುಳಿಯೊಲ್ಲ, ಸುಳಿಯಲೂ ಕೂಡದು, whether it's a man or a woman or a child or a senior citizen. Everyone participates in the running of the farm to the extent they can, which is why we find Sudarshan's farmhouse so attractive. 👍
@@ilashankar9031 ಆ ರೀತಿ ಕೂತು ತಿನ್ನುವ ಬಗ್ಗೆ ಅಲ್ಲ ಹೇಳಿದ್ದು..ಹೆಂಡ್ತಿ ಪ್ರೀತಿಯಿಂದ ಮಾಡಿ ಹಾಕ್ತಾಳೆ.. ಭಟ್ರು ಖುಷಿಯಿಂದ ತಿಂತಾರೆ ಅಂತ😄
@@deepikadiaries5306 oh okay, 😊 didn't mean to offend anyone; just wanted to highlight the healthy work culture in the countryside. 🙏
ಎಲ್ಲರೂ ನಳ ಮಹಾ ಶಯರೆ ನಿಮ್ಮ ಮನೆಯಲ್ಲಿ 🙏
Wow! First class bannangayi dose,
ದೋಸೆ ಚೆನ್ನಾಗಿ ಮಾಡಿದಿರಿ.ನೋಡಿದ ಕೂಡಲೇ ತಿನ್ನಬೇಕು ಎಂದು ಮನಸ್ಸಾಯಿತು.ಧನ್ಯವಾದಗಳು ಭಟ್ಟರೆ.
Sudrson BHATT ❤️ BHATT 🙏👍👌
Super .Goad Bless 🙏
ನಾನು ಮನೋಹರ ಭಟ್ ಸುದರ್ಶನ್ ಭಟ್ ಅವಳಿ ಸಹೋದರರ ದೊಡ್ಡ ಅಭಿಮಾನಿ 🔥🤩🙏
Looks so delicious . Very tempting to make!
Elamm pandte pole'tenga chiragnadooke kanan nalla rasamund
U people are so lucky to have soo many coconuts around you.Coconut water is very good for health.in Hyderabad coconut is 30-40 Rs each & we don't know how much water is in it 😭🙏
Sweet brother.. Love your simplicity. Seems holy cooking. Your sister is too sweet.
ತುಂಬಾ ಚೆನ್ನಾಗಿದೆ ಈ ನಿಮ್ಮ ವಿಡಿಯೋ.......🙏🙏🙏🎉🎉🎉👍👍👍👍
Super combination ಕಂಡು ಬಾಯಲ್ಲಿ ನೀರು ಬಂತು😋😋😋😋
ಇವರು ಮಾಡುವ ಅಡುಗೆ ವಿಧಾನ ಗಳನ್ನು ನೋಡಲು ಖುಷಿಯಾಗುತ್ತೆ 🙏
Great job ! Not even a single english word used ! Only pure Kannada ! Amazing 💛❤️
Nimma maathu keluvude sogasu, love your talent 🙏🙏🙏
ಬನ್ನಂಗಾಯಿ ದೋಸೆ ಬೊಂಬಾಟ್ 👏🏻🙏👌👌
ನಿಮ್ಮ ಪರಿಸರ ಮತ್ತು ನಿಮ್ಮ ಭಾಷೆ ತುಂಬಾ ಚೆನ್ನಾಗಿದೆ
Thankq Sudarshan for this tender coconut dose
Looks 😋 yummy
Happy to see your sister
Love all your traditional recipes
Byeee
Stay safe
Rural life is healthy and peaceful
Traditional way of cooking ..loved it..
Super dose tumba ista aaitu 👌😃
ಎಳೆ ತೆಂಗಿನಕಾಯಿ ಬಿದ್ದು ಹಾಳಾಗದೆ ಉಪಯೋಗ ಮಾಡೋದು ಈ ದೋಸೆ ಮಾಡಿ ನಾವು.. Tasty ದೋಸೆ ಚಟ್ನಿ ರವೆ ಜೊತೆ.. Great video 👏👏
@@sunithavasanthakumar7755 ಚಟ್ನಿ ಮತ್ತು ರವೆ.. ಚಟ್ನಿ ತೆಂಗಿನಕಾಯಿಯಿಂದ ಮಾಡ್ತೇವೆ ಹೆಚ್ಚಾಗಿ.. ರವೆ ಅಂದ್ರೆ ಬೆಲ್ಲವನ್ನ ನೀರಿನಲ್ಲಿ ಕುದಿಸಿ ಸ್ವಲ್ಪ ಕಾಯಿ ತುರಿ ಹಾಕಿ ಕುದಿಸೋದು..ಸಿಹಿಯಾದ Side dish ದೋಸೆ ಜೊತೆ ತಿನ್ನೋಕೆ
ಭಾರಿ ಒಳ್ಳೆಯದಾಗ್ತದೆ.....😋
ನಮ್ಮನೆಲಿ ವಾರಕ್ಕೊಮ್ಮೆ ಮಾಡ್ತ ಇರ್ತೇವೆ.....
ನೀವ್ ಹೇಳಿದ್ರಿಯಂತ ೩-೪ ಬಾರಿ ಮಾಡ್ತೇವೆ.....
ಯಾಕೆ ಅಂದ್ರೆ "ಭಾರಿ ಒಳ್ಳೆಯದಾಗ್ತದೆ ಇದು"😀😋
आप की रेसिपी लाजवाब. धन्यवाद
Wow, wonderful, Mr, Bhat, Nimma Akkaravarige namaskaar✝️👍
Your so simple bro and your so sweet ☺️ ❤️
Supppper🙏🏻🙏🏻
Super very tasty bonda dosa
ಬನ್ನಂಗಾಯಿ/ಬೊಂಡ ದೋಸೆ 👍👌😋
Super video! I applauded for $2.00 👏
Akka voice super sudarshan
ಬನ್ನಂಗಾಯಿ ದೋಸೆ
ನೋಡಿದಾಗ ತಿನ್ನಲು
ಆಗುವುದು ತುಂಬಾ ಆಸೆ!
💐💐💐
ಹಳೆಯ ಪರಿಕರಗಳನ್ನು ಬಳಸಿಕೊಂಡು ನೀವು ಮಾಡೋ ಅಡಿಗೆ ಸೂಪರ್ ಭಟ್ಟರೇ... ಕಲ್ಲಿನಲ್ಲಿ ರುಬ್ಬಿದ ಅಕ್ಕಿ ರುಚಿನೇ ಬೇರೆ ಸೂಪರ್...👌👌
ಒನ್ million ಲೈಕ್ಸ್ ಗುರು ,ಬಾಯಲ್ಲಿ ನೀರ್ ಬಂತು👌👌👍👍
Spr dosa God bless you
Namaste Bhat brs & ur mummy , papa, sisters. Ur all traditional recipes r super , I like all traditional foods, why not to open a Hotel, I wish u all to have a good future .
We r running behind western culture... western countries following our culture .... only because of like you guys still our tradition is still alive....i used to watch ur channel only to see ur traditional methods and to watch ur surrounding... don't know when we will get chance this to enjoy this type of climate and surrounding in life time
ನೀವು ತೋರಿಸಿದ ರೆಸಿಪಿ ನಮಗೆ ಇಷ್ಟ ಆಯ್ತು 👌👌👌👌👌
2021 olage one million subscribers guarantee bhatre , adu nammellara haraike 💐💐
I loved this dosa so yummy anything made of rice and coconut is delicious 😀
Bhat recipes are always superb
Dakshina kannada language love it.
Super... Very Nice 👍🏻👍🏻👍🏻👌🏻👌🏻👌🏻👌🏻🙏🏻🙏🏻
Super 👏👏
Bhatre nimma mobile no kodi
Nimma yavude item adru kooda bari ruchiyagithe
Akka tumbaa chennagi doose yerita idira .. olle receipe.. thanks 👍
Aaha Yentha Ruchi Thindi... Good you are involving family members too. Beautiful Vlog.
Nimma mane🏚🏘
Home tour please🏘🏡🏠
Halli mane nodlikke chanda😍😍
Nan nim fan nim aduge jothe nim bashe keloke tumba hitha
Very nice dosa receipe and bela sulli receipe👌👌
Within 30 minutes 6K views.... really great bhatre!!
Sudharshan avare nimm mane mathu nimm aduge maaduva olye nange tumba eshta aaytu, I just like it
ಬೊಂಡ ದೋಸೆ..ಕೆಂಪು ಚಟ್ನಿ 😋😋
I am Punjabi but I love ur recipe...🙏🙏
Thanku sir for supporting us
@@vandanapoojary2065
I like the simplicity & content ,which is close to nature..🙏🙏
Thanks you sir for your video in summer👍👍
@@vandanapoojary2065 Ssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssghhhhhhhhhhhhhhhhhhhhhhhhgjjjjjjjjjjjjjjjjjjjjsgggggggggggggggggggggggggggggggaaaaaaagfffffgkkkkkkkaafffffffffffffffffffshhhhhfgsfjjjjjjjjjjjjjjjjjjjjjjjjjjjjjjsjjjjjjjjaaaaggggggggggasssssgffffjhlhfg
@@vandanapoojary2065 Gggggs