Onde Baari Nanna Nodi | ಒಂದೇ ಬಾರಿ ನನ್ನ ನೋಡಿ | Shyam | Lyrical Video Kannada Folk Song | A2Folklore
Vložit
- čas přidán 17. 11. 2022
- #Ondebaarinannanodi#shyam#folklore#kannadajanapadasongs#KannadaFolkSong#a2folklore#bhavageethegalu#varakavidarabendre#feelingsong#
-----------------------------------------------------------------------------------------------------------
♫ Song : ಒಂದೇ ಬಾರಿ ನನ್ನ ನೋಡಿ
♫ Lyrics : D. R. Bendre
♫ Singer : Shankunthala
♫ Music : Shyam
♫ Music On : A2 Music
© Ashwini Media Networks
-----------------------------------------------------------------------------------------------------------
Lyrics:
ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ!
ಗಾಳಿ ಹೆಜ್ಜಿ ಹಿಡದ ಸುಗಂಧ ಅತ್ತ ಅತ್ತ ಹೋಗುವಂದ (೨)
ಹೋತ ಮನಸು ಅವನ ಹಿಂದ ಹಿಂದ ನೋಡದ ಗೆಳತಿ ಹಿಂದ ನೋಡದ ||
ನಂದ ನನಗ ಎಚ್ಚರಿಲ್ಲ ಮಂದಿಗೊಡವಿ ಏನ ನನಗ (೨)
ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ ಗೆಳತಿ ಹಿಂದ ನೋಡದ ||
ಸೂಜಿ ಹಿಂದ ದಾರದ್ಹಾಂಗ ಕೊಳ್ಳದೊಳಗ ಜಾರಿದ್ಹಾಂಗ (೨)
ಹೋತ ಹಿಂದ ಬಾರದ್ಹಾಂಗ ಹಿಂದ ನೋಡದ ಗೆಳತಿ ಹಿಂದ ನೋಡದ ||
ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ!
-----------------------------------------------------------------------------------------------------------
Enjoy & stay connected with us!
👉 Follow and Like us on : / a2musicsouth
👉 Follow us on : / a2musicsouth
👉 Follow us on : / a2musicsouth
Subscribe to our Channels:
👉 A2 Music : bit.ly/SubscribeToA2Music
👉 A2 Entertainment: bit.ly/SubscribeToA2Entertain...
👉 A2 Movies : bit.ly/SubscribeToA2Movies
👉 A2 Folklore: bit.ly/SubscribeToA2Folklore
👉 A2 Bhakti Sagara : bit.ly/SubscribeToA2BhaktiSagara - Hudba
ಭಾವಗೀತೆಗಳು ನಮ್ಮ ಸಾಹಿತ್ಯದ ಬಹುದೊಡ್ಡ ಆಸ್ತಿ... ಏಷ್ಟು ಬಾರಿ ಕೇಳಿದರೂ, ಮತ್ತೆ ಮತ್ತೆ ಕೇಳ ಬೇಕೇನಿಸುವ ಗೀತೆಗಳು
ನಿಜ ಸರ್ ಮನಸಲ್ಲಿ ಏನೋ ಒಂತರ ನೆಮ್ಮದಿ ನಮ್ಮ ಕನ್ನಡ ಭಾವಗೀತೆಗಳನ್ನು ಕೇಳುವಾಗ
❤👌👌
😮😢😅
ಬೇಂದ್ರೆ ಅಜ್ಜಾರ ನಿಮಗೆ ಯಾವಾಗಲೂ ನಾವು ಚಿರಋಣಿ. ಬರೀ ಪದಗಳಲ್ಲೇ ಇಡಿ ಭಾವಲೋಕ ಕಟ್ಟಿ ಕೊಡತೀರಿ 👏👏
ವಂಡರ್ ಫುಲ್ ಸಾಂಗ್ 100 ಸಾರಿ ಕೇಳಿದರು ಇನ್ನು ಕೇಳಲು ಮನಸು
ಈ ಭಾವ ಗೀತೆ ನನಗೆ ಬಹಳ ಇಷ್ಟ ❤👌🙏🏻 ನಮ್ಮ ಬೇಂದ್ರೆ ಅಜ್ಜಾಗ🎉
ನಿಮ್ಮಂತವರು ಇರಬೇಕು ಈ ಸಮಾಜದಲ್ಲಿ❤
❤
ಜೈ ಬೇಂದ್ರೆ ಅಜ್ಜ 🙏🙏🙏
ಶಬ್ದಗಾರುಡಿಗ 🙏
Satisfying........❤❤🎉🎉
ಬೇಂದ್ರೆ ಅಜ್ಜಾರ 🙏🏻🙏🏻🙏🏻🙏🏻
ಮನಸು ತನಿಸುವ ಗೀತೆ ಅದ್ಭುತವಾದ ಸಾಹಿತ್ಯ ❤❤❤🎵🎼🎶👌👌
ಬೇಂದ್ರೆ ಅಜ್ಜ❤
ಹಿಂದೆ ಮನಸ್ಸ ಗೆಳತಿ ಅವನ್ಗ ಹಿಂದೆ ಮನಸ್ಸ 😊
Whaaaa whataaaa bgm and also sound systemmmmm🙏🙏🙏🙏🙏🎧🎧🎧🥰🥰🥰🥰🥰🥰🥰🎼🎼🎼🎼🎼🎼🎼
ಸೂಪರ್..🙏🏼❤️
ಬೇಂದ್ರೆ ಅಜ್ಜ ನಿಮ್ಮ ಬಗ್ಗೆ ಎಷ್ಟು ಪದಗಳಿಂದ ಹಾಡಿ ಹೊಗಳಿದ್ರು ಕಮ್ಮಿ ಅಜ್ಜಾ 💐🙏
ದಯವಿಟ್ಟು ಜಾನಪದ ಲೋಕವನ್ನು ಮತ್ತೆ ಸೃಷ್ಟಿಸಿ ಹೀಗೆ ಕೃತಕ ಮಾಡಬೇಡಿ 🙏🙏🙏🙏🙏🙏
ಕೃತಕ ಇದ್ದರೆ ಇನ್ನೂ ಆಕರ್ಷಣೀಯ
Super song bendre ajja
Really beautiful 😍 expecting more song's from your voice
Super voice sister
ಸುಮಧುರ ಸಂಗೀತ ಪ್ರತಿಭೆಗಳು. ವಿನಾಯಕನ ಆಶೀರ್ವಾದ ನಿಮ್ಮ ಮೇಲೆ ಸಧಾ ಇರಲಿ.
Super song 🎵🎵👌👌👌👌👌👌
ಬೇಂದ್ರೆ ಅವರಿಗೆ ಬೇಂದ್ರೆ ನೆ ಸಾಟಿ
Amezing voice
👌👌👌
Very nice sang
Super song
Super voice and heart touching song
Superb..❣️
Wow what a beautiful voice really very nice of ur singing
❤❤❤❤super
Super song 👌👌🌍🥰
Super singing
Mind blowing👌👌🎶🎶🎶
Very beautiful old song
Super song👏👏👏👏
Supper so butiful
❤ cute voice &song
Suuuper song
Super.sir
👌
must song supper feelings ❤
❤❤ super lyrics
Super song ❤❤
Super so nice 👍👍
Good
❤❤
Nice songs
🙏🙏
Singers Name sariyagi haaki sir...E song hadirodu Mysore na Hamsini s Kumar...e song record agidde Namma Enlight Digital studios li...Sumne Tappu maheti hakbedi....
👌👌👌👌👌
Enu antha varnisali nanu? idu vedhaneyo santasavo namaste ariye.
❤️❤️❤️
ಚನ್ನಾಗಿ ಹೇಳಿರಿ
ಜೈ ಕರ್ನಾಟಕ ಮಾತೆ ಜೈ ಹಿಂದ್ ಸಂಘಟನೆಯ ಕಾರ್ಯಕರ್ತರ ಸಂಭ್ರಮಾಚರಣೆ ನಡೆಸಲಿದ್ದಾರೆ ಎಂಬುದನ್ನು ನಾವು ಮರೆಯಬಾರದು...............
Wow you're voice is sweet beauty 😍😍
E hadu bardu kalisi
E hadu kalisi please
None favourite song
100
Very nice song& great voice. Mani VENKATARAMANA. De. U.S.
👌👌
❤
❤❤
❤
❤