"ಸಾಗರದಲ್ಲೊಂದು ಮನೆಯ ಮಾಡಿ 🏡" | 4BHK house for sale in

Sdílet
Vložit
  • čas přidán 12. 09. 2024
  • ಸಂಪೂರ್ಣ ವಾಸ್ತುವಿನೊಂದಿಗೆ ನಿರ್ಮಿತ ಮನೆ ಮಾರಾಟಕ್ಕಿದೆ.
    ಶಿವಮೊಗ್ಗ ಜಿಲ್ಲೆ ಸಾಗರದ ವಿಜಯನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಈ ಮನೆಗೆ 4 ಬೆಡ್ ರೂಮ್ಸ್, ಅದರಲ್ಲಿ 3ಕ್ಕೆ ಅಟ್ಯಾಚ್ ಬಾತ್ರೂಮ್ಸ್, ಇಟಲಿಯಾನ್ ಕಿಚನ್, ಒಟ್ಟಾರೆ ಈ ಪ್ರಸಕ್ತ ಕಾಲಕ್ಕೆ ಬೇಕಾದ ಎಲ್ಲಾ ಹೊಸತನಗಳಿಂದ ನಿರ್ಮಿಸಿರುವ ಮನೆ ಇದಾಗಿದ್ದು ತನ್ನ ನೂತನ ಮಾಲೀಕನ ನೋರೀಕ್ಷೆಯಲ್ಲಿದೆ.
    ಒಂದು ಕಾರ್ ನಿಲ್ಲಿಸಲು ಪಾರ್ಕಿಂಗ್ ಜಾಗ ಇದ್ದು ಮನೆಗೆ ಕಾಂಪೌಂಡ್ ಇರುತ್ತದೆ.
    ಸಾಗರದ ಪ್ರಸಿದ್ಧ RAMPAR Constructions ನಿರ್ಮಿಸಿರುವ ಈ ಮನೆಗೆ Manohar Shimoga ಅವರ plan ಚನ್ನಾಗಿ ಹೊಂದಿಕೆಯಾಗಿದೆ.
    1600 sq ft
    ಒಟ್ಟು ರೇಟ್ 1 ಕೋಟಿ 35 ಲಕ್ಷ (negotiable).
    ಎಲ್ಲಾ ಹೆಚ್ಚಿನ ಮಾಹಿತಿಗೆ ಅಥವಾ ಮನೆ ನೋಡಲು ದಯವಿಟ್ಟು ನೇರ ಕರೆ ಮಾಡಿ ಅಥವಾ ನಮ್ಮ ಕಚೇರಿಗೆ ಭೇಟಿ ನೀಡಿ.
    Sharvari Consultants - Hosanagara +91 82775 79974
    RAMPAR Constructions - Sagara +91 94497 97629
    #houseforsale #ಮನೆಮಾರಾಟಕ್ಕಿದೆ #ಸಾಗರ #ಶಿವಮೊಗ್ಗ #shimoga #realestate #sharcolands #sharvariconsultants

Komentáře • 4

  • @VikasaKs
    @VikasaKs Před 3 měsíci

    Same developerdu sagaradalli 2 or 3 bhk house idre post madi sir please

    • @sharcolands
      @sharcolands  Před 3 měsíci

      ಸಧ್ಯಕ್ಕೆ ಇದೊಂದೇ ರೆಡಿ ಆಗಿರುವುದು... 🙂

  • @Keerthicreation07
    @Keerthicreation07 Před 3 měsíci

    Sir kushal nagar new lease home update please