Dore Kannada Movie Songs - Video Jukebox | Shivarajkumar | Hema | Hamsalekha
Vložit
- čas přidán 10. 06. 2024
- Dore Kannada Movie Video Songs Jukebox On SGV Sandalwood Songs Channel.
▶ Ago Bandanu 0:00
▶ Halli Haadu Thandanana 4:19
▶ Hanumiya Deepavide 9:15
▶ Raitha Raitha Raitha 13:51
▶ Thai Thai Thai Thai 18:31
▶ Laaliya Thumba 22:27
▶ Ramanna Ninge Kosambari 25:31
▶ Suvvi Suvvi 30:18
▶ Aakasha Alagadu 32:22
▶ Neenu Haaduvaga 33:39
Kannada Film: Dore
Actor: Shivarajkumar, Hema, Bharathi Vishnuvardhan
Music Director: Hamsalekha
Director: Shivamani
Producer: M Chandrashekar
Year: 1995
Song Credits:
Song: Ago Bandanu
Singer: K J Yesudas, K.S.Chithra
Lyrics: Hamsalekha
Song: Halli Haadu Thandanana
Singer: SPB, K.S.Chithra
Lyrics: Hamsalekha
Song: Hanumiya Deepavide
Singer: SPB
Lyrics: Hamsalekha
Song: Raitha Raitha Raitha
Singer: Dr Rajkumar
Lyrics: Hamsalekha
Song: Thai Thai Thai Thai
Singer: Mano, S Janaki
Lyrics: Hamsalekha
Song: Laaliya Thumba
Singer: SPB, K.S.Chithra
Lyrics: Hamsalekha
Song: Ramanna Ninge Kosambari
Singer: SPB
Lyrics: Hamsalekha
Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Dore - ದೊರೆ1995*SGV - Hudba
0:01
ಓ .. ಓ ಓ
ಓ ಓ ಓ ಓ
ಓ ಓ ಓ ಓ ಓ ಓ ..ಓ
ಓ
ಅಗೋ ಬಂದನು ...
ಅಗೋ ಬಂದನು ನೆನಪಿಗೆ .
ಇಗೋ ಬಂದನು ಮನಸಿಗೆ
ನೆನಪಿಗೆ ಬಂದವನು,
ಮನಸಿಗೆ ಬಂದವನು
ಮನೆಗೆ ಬರನೇ...ನು
ಓ... ಓ... ಓ.
ಓ... ಓ... ಓ.
ಓ... ಓ... ಓ.
ಓ... ಓ... ಓ.
ಅಗೋ ಬಂದಳು ನೆನಪಿಗೆ
ಇಗೋ ಬಂದಳು ಮನಸಿಗೆ
ನೆನಪಿಗೆ ಬಂದವಳು
ಮನಸಿಗೆ ಬಂದವಳು
ಬಳಿಗೆ ಬರಲೇ..ನು
ಓ... ಓ ...ಓ.
ಓ... ಓ ...ಓ.
ಓ... ಓ ...ಓ.
ಓ... ಓ ...ಓ.
ಕೇಳುವನು ನನ್ನ ದನಿಯಾ
ಬರುವನು ನನ್ನ ಒಡೆಯಾ
ತರುವನು ನನ್ನ ಹೃದಯ
ತಂದು ತೆರೆವನು ತೆರೆ ಮರೆಯ
ಹುಟ್ಟುವೆನು ನೂರು ಸರತಿ
ನಿನಗಾಗಿ ಕೇಳೇ ಗೆಳತಿ
ಪ್ರಿತಿಯಿಂದು ನಿನ್ನಸವತಿ
ಆದರೂ ನೀನೇ ನನ್ನ ಒಡತಿ
ಹಾಡುವೆ... ಕಾಯುವೆ...
ಸೇರಿಯೇ... ಸಾಯುವೆ...
ಅಗೋ ಬಂದನು ನೆನಪಿಗೆ ..
ಇಗೋ ಬಂದನು ಮನಸಿಗೆ
ನೆನಪಿಗೆ ಬಂದವನು
ಮನಸಿಗೆ ಬಂದವನು
ಮನೆಗೆ ಬರಲೇ..ನು
ಓ... ಓ... ಓ...
ಓ... ಓ ...ಓ..
ಓ... ಓ ...ಓ..
ಓ... ಓ ...ಓ..
ಓ .. ಓ ಓ
ಓ ಓ ಓ ಓ
ಓ ಓ ಓ ಓ ಓ ಓ ..ಓ
ಓ
ಅಲೆಯುವ ಗಾಳಿಯಲಿ,
ಪ್ರೀತಿಸೋ ಹೃದಯಗಳು
ಲೋಕ ಕೆ ಕೇಳಿಸದು
ನಾವ್ ಆಡೋಮಾತುಗಳು
ಒಲವಿನ ನವಿಲುಗರಿ,
ಮರೆಸಿದೆ ಒಡಲ ಉರಿ
ಭೇಧದ ಕೋಟೆಯನ್ನು
ಬಂದು ಮುರಿಯಲಿ ಸಿಡಿಲಮರಿ
ಆಡುವೆ, ಆಯುವೆ
ಸೇರಿಯೇ, ಸಾಯುವೆ
ಅಗೋ ಬಂದಳು ನೆನಪಿಗೆ,
ಇಗೋ ಬಂದಳು ಮನಸಿಗೆ,
ನೆನಪಿಗೆ ಬಂದವಳು,
ಮನಸಿಗೆ ಬಂದವಳು,
ಬಳಿಗೆ ಬರಲೇ..ನು
ಓ... ಓ... ಓ...
ಓ... ಓ... ಓ...
ಓ... ಓ... ಓ...
ಓ... ಓ... ಓ...
💛ವಂದನೆಗಳು❤️
ಇದೆ ತರ ಮುಂದಿನ ಸಾಂಗ್ ಕೂಡ ಬರಲಿ
May fevaret songs 🎉🎉🎉🎉
ಸೂಪರ್ ದೊರೆ ಸಾಂಗ್ಸ್ ಜೈ ಶಿವಣ್ಣ ❤️❤️❤️ ಹ್ಯಾಂಡ್ ಸಪ್ ಹಂಸಲೇಖ ಗುರೂಜಿ ❤️❤️❤️❤️
ಮನಸ್ಸಿಗೆ ಮುದ ನೀಡುವ ಚಿತ್ರದ ಹಾಡುಗಳು ತುಂಬಾ ಚೆನ್ನಾಗಿದೆ
Aagin time songsna egalla innu 100 years hodru kelta irbahudu... Hamsalekha sir ge Hatsoff...
Share. ಮಾಡಿ.ಸೂಪರ್👌👌👌👌👌
Super
Jai shivanna Jai rajvamsha one and only appu boss
ಹಂಸಲೇಖ ಸರ್ 🌹🌹🌹🙏🙏🙏🙏🙏
Shivanna Hair style in 90’s Mind Blowing Major Trendy
Hamsaleka sir nim thara shayithya bariyoru music madoru yaaru illa... super song s.. jai hamsaleka Jai karunada doore....
Lbhh33
Old is gold love it❣️🥰🥰🥰
ಮನಸಿಗೆ ತುಂಬಾ ಹಿಡಿಸುವ ಗೀತೆ...
Superb songs....
Hats of Hamsalekha sir💞
P
Mind fresh songs ❤❤❤
Yesudas sir superb voice
Superb song's by hamsalekha sir
ಸೂಪರ್ ಸಾಂಗ್ಸ್ ಎವರ್ ಗ್ರೀನ್
ಸಾಂಗ್ ಜೇಸು
ದಾಸ್ ಸರ್ 👌🌹👍👌👌
👌ಸಾಂಗ್ ❤ಟಚಿಂಗ್ ಸಾಂಗ್ಸ್ ಫೀಲ್ ಮೈ ಲವ್
Which are my childhood songs
90's was golden era.
Super song evergreen song reapit song 12345 songs Shivaraj Kumar
Super song
Congratulation worldfamous india kannada actor Shiva rajkumar sir
Congratulation worldfamous
Siva Rajkumar Sir fans
My favorite film Actor
Welcome myfriens
Thank you for coming
Dhanaradha jegadeesan sslc
Tamil songwriter Moolakkarai
super song
ಸೂಪರ್ ಡೂಪರ್ movi
ರೀಚ್ 2 ಮಿಲಿಯನ್ ಮಾಡ್ಲಿ 👌
Super and loveye sing
Super lovely song super music
❤
Super super super super 👌🔥🔥👌👌
ಲಾಲಲಾಲಾ....ಓಓಓಓಓಹೋ.
ಓಓಓಓಓಹೋ..
ಲಾಲಲಾಲಾ...ಓಓಓಓಓಹೋ.
ಓಓಓಓಓಹೋ..
ಹಳ್ಳಿ ಹಾಡು ತಂದಾನನಾ..
ಹಳ್ಳಿ ಪಾಡು ತರನಾನನಾ..
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ ಭೇದ-ಭಾವನಾ..ಹೋ.ಯ್
ಹಳ್ಳಿ ಹಾಡು ತಂದಾನನಾ..
ಹಳ್ಳಿ ಪಾಡು ತರನಾನನಾ..
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ ಭೇದ-ಭಾವನಾ..ಹೋ.ಯ್
ಹೋ.ಯ್
ಅಂಗಳದೊಳಗೇನೆ
ಹೋ.ಯ್
ಎತ್ತಣ ಹೊಂಟೀರೇ
ಹೋ.ಯ್
ದಿಬ್ಬಣ ಎಲ್ಲೀಗೇ
ಹೋ.ಯ್
ಬೆಡಗಿಗೆ ಲಗ್ನಾನಾ.
💛ಧನ್ಯವಾದಗಳು❤️
Nice ಸಾಂಗ್ ❤️❤️❤️
👌👌👌👌💐
ಕನ್ನಡ ನುಡಿ. ಸುಂದರ😍💓
Supar❤. ❤
Super songs ❤ ❤ ❤
Super songs 🙏🙏🙏💕💕
💖💖💖🌹All Songs Super Duper Hit 🌹💖💖💖
Old is gold super
Hamsalekha sir padakondu koti namaskaragaalu intha olle song kottidake,👌👌❤️❤️🥰
ಕನ್ನಡಕ್ಕೆ ಇಂತಹ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟ ಹಂಸಲೇಖ ಸರ್ಗೆ ಹಾಗೂ ಗಾಯಕರಿಗೆ ನನ್ನ ಅನಂತ ನಮಸ್ಕಾರಗಳು
आप
Super super ananta padmanaba mama
ಶಿವಣ್ಣ ❤❤❤❤ಹಂಸಲೇಖ ಸರ್
1990 ರಿಂದ 2000 ಸುವರ್ಣ ವರ್ಷಗಳು ಕನ್ನಡ ಚಿತ್ರರಂಗಕ್ಕೆ
Hats off to Hamsaleka sir and his team 🙏🙏🙏
Thank u friend
@@tejaswih8727 k ko ko okkkkkkkkkkkkkk ko kkkkkkkkkkkkkkkkkkk
Super, ❤❤
Old is gold 🥇
nanu nanna hendtiru songs
Ever green 💚 song
o premave songs plz
Super songs 🎥💗🎻🎺🎷🎹 all
Sweet songs❤️
🙏🙏 ಸುಪರ್
Nice
Hi shivanna
Soper sir
Savilada songs
ಸವಿಯಾದ ಹಾಡುಗಳು.
Sir Aralida hogalu Songs upload madi sir plz
Last song my fev 🥰🎼
Super 👌 👍 😍 song
Super song's alla
B.g😊😊
ಸೂಪರ್ 🙏🙏🙏🫶🫶🫶💞💞💞❤️💞
S P B singing supuer song (vioce )
Yesudas has sung this song not spb.
Sir not spb it is yesudas
ವರ್ಣಿಸಲು ಪದಗಳೇ ಸಾಲದ ಪದವೇ.. 🙏🏻 ಹಂಸಲೇಖ sir 🙏🏻🙏🏻🙏🏻👌👌👌👌
Craze of Hair style created by our one n only Hatrick Hero Shivanna 😊
ಸಿಂಹದ ಮರಿ ಫಿಲ್ಮ್ ನ ಹಾಡುಗಳನ್ನು ಅಪ್ಲೋಡ್ ಮಾಡಿ
ಸೂಪರ್ Allwes my Boss Shivrajkumar
All song super hit super movie dore hats off hamsalekha sir
Super hit songs
Lovely songs and all time my favourite songs and movie too.. Thanks to Ganesh video for making these videos into higher quality.. Hamsaleka sir 😘😘😘
🤣🤣🤣🤣🇦🇬
♥️
♥️
♥️
.
💋💋💋💋
.
.
♥️
♥️♥️♥️
💋.
💋
💋
💋
💋💋
💋💋💋💋💋💋💋
💋💋
♥️💋
♥️
♥️
♥️
.ಮೈಮ್
💋
.
..
...
.,.
.... 💋💋
💋💋
💋💋💋
🤭ಮ್ಮ್ಮ್
. 💋💋
ಮ
....
..,
. 🤭💋💋🤭
💋💋
💋
.
.
.
.
. 💋ಪೊಪೂವ್
🤭
ಮಮ್ಮೈ ಮೈ
.
.
.
😃
.
💋🤭ಎಂ
🤭💋💋🤭💋💋🤭
💋
😃
ಐಪಿ
@@PSK0415 🙏🙏🙏🙏🙏66 🙏🙏🙏🙏🙏🙏🙏🙏🙏🙏🙏🙏🙏⁶66⁶⁶🙏🙏⁶⁶7⁷🔥🔥
😅😅😅😅😅😅
😊😊😊
Unbelievable song never give up this all songs Hamsaleka sir
Mind-blowing 👌👌👌🌹♥️
Beautiful song old is gold
E had anna ananta padmanaba avr bardirodu hamsa lekha alla
My favourite movie and music lirics composed by hamsalekha sir
Nice song 😍
All song's super hit remember childhood days
.
😅😅
I hope the channel develops more, waiting for the next video 👍
ಜಡಡಜಝಡಡಜ
😂😂
Qq
Super song
❤
Super song