Vishwanth Navada | ಕಾಳಿಂಗ ನಾವಡರ ತಮ್ಮನ ಯಕ್ಷಗಾನ ಹಾಡುಗಳು | Yakshagana

Sdílet
Vložit
  • čas přidán 10. 09. 2024
  • #kalinga_navada
    #yakshagana
    #ಕಾಳಿಂಗ_ನಾವಡ
    #ಯಕ್ಷಗಾನ
    ಬ್ರಹ್ಮ ಕಪಾಲ
    ಭಾಗ 1 - • ಕಾಳಿಂಗ ನಾವಡ | ಬ್ರಹ್ಮ ಕ...
    ಕಾಳಿಂಗ ನಾವಡರ ಅಪರೂಪದ ಯಕ್ಷಗಾನ ಹಾಡುಗಳು
    Part 1 - • 1 ❤ - ಕಾಳಿಂಗ ನಾವಡರ ಅಪರ...
    Part 2 - • 2 ❤ - ಕಾಳಿಂಗ ನಾವಡರ ಅಪರ...
    Part 3 - • 3 ❤ - ಕಾಳಿಂಗ ನಾವಡರ ಅಪರ...
    Part 4 - • 4 ❤ - ಕಾಳಿಂಗ ನಾವಡರ ಅಪರ...
    Part 5 - • 5 ❤ - ಕಾಳಿಂಗ ನಾವಡರ ಅಪರ...
    Part 6 - • 6 ❤ - ಕಾಳಿಂಗ ನಾವಡರ ಅಪರ...
    Part 7 - • 7 ❤ - ಕಾಳಿಂಗ ನಾವಡರ ಅಪರ...
    ಸಮಗ್ರ ಕಂಸ
    ಭಾಗ 1 - • Kalinga Navada || ಸಮಗ್...
    ಭಾಗ 2 - • Kalinga Navada || ಸಮಗ್...
    ಭಾಗ 3 - • Kalinga Navada || ಸಮಗ್...
    ಕಾಳಿಂಗ ನಾವಡರ ಅದ್ಬುತವಾದ ಪದ್ಯ - • Yakshagana || ganapati...
    ಇನ್ನು ಹೆಚ್ಚಿನ ಯಕ್ಷಗಾನ ವೀಡಿಯೋಗಳಿಗಾಗಿ ಈ ಲಿಂಕ್ open ಮಾಡಿ / @sudheshshetty5887
    *****************************************
    ಧನ್ಯವಾದಗಳು 🙏🙏🏻🙏🏼🙏🏽
    ಈ ವೀಡಿಯೋ ಇಷ್ಟವಾದರೆ
    * LIKE ಲೈಕ್ 👍 ಮಾಡಿ
    * COMMENT ಕಾಮೆಂಟ್ ✍ ಮಾಡಿ
    * SHARE ಶೇರ್ 🤝 ಮಾಡಿ
    🙏 ದಯಮಾಡಿ ನಮ್ಮ ಚಾನಲ್ ಗೆ SUBSCRIBE ಆಗಲು ಮರೆಯದಿರಿ...
    Like , share , subscribe and support 🙏🙏🙏 THANKS

Komentáře • 31

  • @santhoshpoojary3925
    @santhoshpoojary3925 Před 3 měsíci +2

    ನಾವುಡರು ದೇವರು ದೈತ್ಯ ಪ್ರತಿಮೆ ಅಪ್ಪ ರಾಮಚಂದ್ರ ನಾವಡರು ಗುರುಗಳು ಉಪ್ಪೂರರು ನಾವುಡರಿಗೆ ಅವರ ಜಾಗ ಬಿಟ್ಟುಕೊಟ್ಟಿದ್ದಾರೆ ಒಂದೇ ಮಾತು ಸೂರ್ಯ ಚಂದ್ರರು ಇರೋತನಕ ಕಾಳಿಂಗ ನಾವಡರ ಅಂತ ಭಾಗವತರು ಮತ್ತೆ ಹುಟ್ಟುವುದಿಲ್ಲ ಎಲ್ಲಾ ಭಾಗವತರು ಒಳ್ಳೆಯವರೇ ನಾವುಡರು ನಾವುಡರೇ❤❤❤

  • @prabhathkumarshetty
    @prabhathkumarshetty Před 3 měsíci +2

    ಬಾಲ್ಯದಲ್ಲಿ ಇವರನ್ನು ಕಂಡಿದ್ದೆನು. ಕಾಳಿಂಗ ನಾವುಡರಂತೆಯೇ ಅದ್ಭುತ ಕಂಠಸಿರಿಯನ್ನು ಹೊಂದಿದ್ದರು...
    ತುಂಬಾ ಬೇಗ ದೇವರ ಪಾದ ಸೇರಿದರು.. 🙏🙏🙏

  • @prashanthkumarshettybmanga4869
    @prashanthkumarshettybmanga4869 Před 11 měsíci +6

    ತುಂಬಾ ಚೆನ್ನಾಗಿ ಹಾಡುತ್ತಾರೆ ಮತ್ತು ಉತ್ತಮ ಸ್ವರ ಹೊಂದಿದ್ದಾರೆಂದು ಕೇಳಿದ್ದುಂಟು. ಇವತ್ತು ಕೇಳಿಸಿಕೊಳ್ಳುವ ಅವಕಾಶ ಕಲ್ಲಿಸಿದ್ದೀರಿ. ಧನ್ಯವಾದಗಳು. ಎಳವೆಯಲ್ಲಿಯೇ ಅವರನ್ನು ಕಳೆದು ಕೊಂಡದ್ದು ಕೂಡ ಯಕ್ಷಗಾನಕ್ಕಾದ ನಷ್ಟ.
    ವಿ.ನಾವುಡರ ಹಾಡುಗಳು ತಮ್ಮ ತಂದೆಯವರ ಶೈಲಿಯಲ್ಲಿದೆ ಎಂದು ಅನ್ನಿಸುತ್ತದೆ.
    ಅವರು ಹೇಗೆ ತೀರಿಕೊಂಡರೆಂಬುದು ತಿಳಿದಿಲ್ಲ.

  • @surendradevadiga9442
    @surendradevadiga9442 Před 11 měsíci +2

    ಅದ್ಬುತವಾಗಿ ಹಾಡುತ್ತಾರೆ. ಬಡಗಿನ ಯಕ್ಷಗಾನ ಶೈಲಿಯಲ್ಲಿ ಇವರು ಒಬ್ಬರು ಅಗ್ರಗಣ್ಯರು ❤🎉

  • @santhoshpoojary3925
    @santhoshpoojary3925 Před 3 měsíci +1

    🙏🙏🙏

  • @manjunatht118
    @manjunatht118 Před 10 měsíci +4

    ಆದಷ್ಟು ಬೇಗ ಕಾಳಿಂಗ ನಾವಡರ ಭಾಗವತಿಕೆಯ ' ಸ್ವಪ್ನ ಸಿಂಧೂರ ' ಪ್ರಸಂಗದ ಪದ್ಯಗಳನ್ನು ಪ್ರಸ್ತುತ ಪಡಿಸಿ ಸರ್.....

  • @balakrishnanavadavittal1994
    @balakrishnanavadavittal1994 Před 11 měsíci +2

    ರಾಗ, ಲಯ ಚೆನ್ನಾಗಿದೆ, ಶುಭ ಹಾರೈಕೆಗಳು

  • @leelavathibhat6639
    @leelavathibhat6639 Před 11 měsíci +1

    ಚೆನ್ನಾಗಿದೆ ಕಂಠ 👍🏻👌🏼👌🏼

  • @manjunatht118
    @manjunatht118 Před 10 měsíci +2

    ದಯವಿಟ್ಟು ಕಾಳಿಂಗ ನಾವಡರ ಭಾಗವತಿಕೆಯ ' ಸ್ವಪ್ನ ಸಿಂಧೂರ ' ಪ್ರಸಂಗದ ಪದ್ಯಗಳನ್ನು ಪ್ರಸ್ತುತ ಪಡಿಸಿ ಸರ್.....

  • @manjunatht118
    @manjunatht118 Před 11 měsíci +2

    ಕಾಳಿಂಗ ನಾವಡರ ಭಾಗವತಿಕೆಯ ' ಸ್ವಪ್ನ ಸಿಂಧೂರ ' ಪ್ರಸಂಗದ ಹಾಡುಗಳನ್ನು ಪ್ರಸ್ತುತ ಪಡಿಸಿ ಸರ್.....

  • @satishhegde7171
    @satishhegde7171 Před 11 měsíci +1

    ಸುಪರ್..👌👌🙏💖

  • @SathishShetty-fy2pi
    @SathishShetty-fy2pi Před 11 měsíci +1

    Super.sir.👌🔥🙏🙏🙏🎉❤

  • @chandrashekharaithal9286

    Waiting

  • @shirdharraok8236
    @shirdharraok8236 Před 11 měsíci +1

    ಸೂಪರ್ ನಾನು ಈ ಹಿಂದೆ ಆಲಿಸಿದ

  • @UdayaP-co6uf
    @UdayaP-co6uf Před 11 měsíci +1

    👌👌👌👍

  • @rajeshrajesh9192
    @rajeshrajesh9192 Před 11 měsíci +1

    Super 💐

  • @venkateshBhat-ev8pw
    @venkateshBhat-ev8pw Před 6 měsíci +1

    Jai"vittala*onde"gudina*hakkigalagiddiri*tumba*punyamadiddiri*navada*dvayarige*nanu"evatte*kelta*irodu*viswa*annana*hadu*mattastu*hadu*namage*kelisi

  • @sudhaShanubhog
    @sudhaShanubhog Před 11 měsíci +2

    Evaru Saha olle pada heluttare

  • @user-si4ml8jd5u
    @user-si4ml8jd5u Před 11 měsíci +2

    ಇನ್ನು avara ಪದ್ಯ ಇದ್ರೆ ಹಾಕಿ

  • @vittalnin3941
    @vittalnin3941 Před 11 měsíci +2

    ವಿಶ್ವನಾಥ ನಾವಡರ ಹಾಡುಗಳು ಇದ್ದರೆ ಇನ್ನು ಮುಂದೆ ಪ್ರಸಾರಮಾಡುತ್ತಾಇರಿ

  • @sudhaShanubhog
    @sudhaShanubhog Před 11 měsíci +1

    Appayya padaya kke (Ramachandra Navadarannu) holutte

  • @sadashivapoojary703
    @sadashivapoojary703 Před 11 měsíci +1

    Kaling. Navudara. Kerthyyannu. mund. Varishi. Devari arghya ayashi kodali

    • @sudheshshetty5887
      @sudheshshetty5887  Před 11 měsíci

      1989 ಅಲ್ಲೆ ತೀರಿಹೋಗಿದ್ದಾರೆ ಇವರು

  • @chandanavanachandra3613
    @chandanavanachandra3613 Před 11 měsíci +3

    ಕಾಳಿಂಗ ನಾವುಡರ ಭಾಗವತಿಕೆ ಗಿಂತ ಅವರ ತಮ್ಮ ಚೆನ್ನಾಗಿ ಹಾಡುತ್ತಾರೆ ಅಂತ ಜನರು ಹೇಳುತಿದ್ರು ಅದು ಯಾರು ಮತ್ತು
    ಯಾವ ತಮ್ಮ ?

    • @sudheshshetty5887
      @sudheshshetty5887  Před 11 měsíci

      ಕಾಳಿಂಗ ನಾವಡರ ತಮ್ಮ ಭಾಗವತರು ಇವರೆ ವಿಶ್ವನಾಥ ನಾವಡ

  • @srinathdongre2477
    @srinathdongre2477 Před 11 měsíci +1

    ಮದ್ದಳೆ ಯಾರು

  • @chandram2404
    @chandram2404 Před 3 měsíci

    ,, ಇವರನ್ನು ಬೇಗನೆ ಯಕ್ಷಗಾನಕ್ಕೆ ಕರೆದುಕೋದ್ದು ಬನ್ನಿ
    ಇವರ ಸ್ವರ ತುಬ್ಬ ಚನ್ನಾಗಿದೆ
    ಕಾಳಿಂಗ ನಾವಡರ ನೆನಪಾಗುತ್ತೆ
    ಪ್ಲಿಜ್ ರಂಗ ಪ್ರವೇಶ ಮಾದಿಸಿ 😂❤❤❤❤

  • @ambarishbhat9673
    @ambarishbhat9673 Před rokem +1

    Waiting