Video není dostupné.
Omlouváme se.

ಎಷ್ಟು ಲಕ್ಶುರಿ ಹಾಗೂ ಸುರಕ್ಷಿತ ಈ ಟ್ರೈನ್‌?! | Kim Jong Un | How luxurious is Kim's Train | Masth Magaa

Sdílet
Vložit
  • čas přidán 19. 08. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #KimJongUn #BulletproofTrain #NorthKoreaLeader #PresidentVladimirPutin #Pyongyang #Moscow #KimJongIl #KimIlSung #USPresidentDonaldTrump #KimJongUnsLuxuriousTrain #KonstantinPulikovsky #Taeyangho #KimJongUnForeignTrip #MasthMagaa #AmarPrasad

Komentáře • 130

  • @MasthMagaa
    @MasthMagaa  Před 11 měsíci +19

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @amarhindole9465
    @amarhindole9465 Před 11 měsíci +203

    Sir, ದಯವಿಟ್ಟು KPSC ಯ ಭ್ರಷ್ಟಾಚಾರಗಳು ಹಾಗು ಅದನ್ನು ಸುಧಾರಿಸಲು ಹೊರಟ ದಕ್ಷ ಅಧಿಕಾರಿಗಳ ವರ್ಗಾವಣೆ ಯ ಬಗ್ಗೆ ಹಾಗು ಅಧ್ಯಕ್ಷರ ಹಾಗು ಕಾರ್ಯದರ್ಶಿಗಳ ಮಧ್ಯೆ ಭಿನ್ನಾಭಿಪ್ರಾಯದ ಬಗ್ಗೆ ಒಂದು ವಿಡಿಯೋ ಮಾಡಿ🙏

  • @user-yj9zt7sq6g
    @user-yj9zt7sq6g Před 11 měsíci +24

    ಮೇಲ್ ಇರ್ತಿವಲ್ಲ ಹಂಗೆ ಮೇಲಕ್ ಹೋಗಬಹುದು...😂😂😂😂😂😂😂

  • @malleshappamalleshappa105
    @malleshappamalleshappa105 Před 11 měsíci +3

    ಕಿಮ್ಮಣ್ಣ 🔥🔥🔥

  • @AshwinBRao
    @AshwinBRao Před 11 měsíci +13

    ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕ ಭರತ್ ಜೈನ್ ಬಗ್ಗೆ ಒಂದು video ಮಾಡಿ ಸರ್ pls

  • @harishams8379
    @harishams8379 Před 11 měsíci +13

    Sir KPSC bagge video madi plz, secretary now changes in karnataka govt why I don't understand,, plz video

  • @irappachhatti1962
    @irappachhatti1962 Před 11 měsíci +6

    20000KM ಸಾವಿರ . ಕಿಲೋ ಮೀಟರ್ದೂರ ಅಬ್ಬಾ 24ದಿವಸ ಟ್ರೈನ್ ಜರನಿ ಕಿಮ್ ಅಣ್ಣಾ ವೀರಪ್ಪನ್ ಸೇಮ್ ಟು ಸೇಮ್ ಪ್ಲಾನ್ ಐಡಿಯಾ 👌

  • @SB-rq7if
    @SB-rq7if Před 11 měsíci +69

    ಪ್ರಪಂಚದ ಅತ್ಯಂತ ಬುದ್ಧಿವಂತ ಸರ್ವಾಧಿಕಾರಿ ಈ ಕಿಂ .....😂😂😂

  • @sangameshkote4116
    @sangameshkote4116 Před 11 měsíci +17

    21 ಶತಮಾನದ್ ಅದ್ಭುತ ವ್ಯಕ್ತಿ

  • @VenkateshHalepete
    @VenkateshHalepete Před 11 měsíci +6

    ಅಷ್ಟು ಭಯ ಇದ್ಮೇಲೆ ಸರ್ವಾಧಿಕಾರಿ ಯಾಕೆ ಆಗಬೇಕು ಅವರೆಲ್ಲರೂ.😂

  • @vinithvini4282
    @vinithvini4282 Před 11 měsíci +6

    ಸರ್ KPSC ಭ್ರಷ್ಟಾಚಾರದ ಬಗ್ಗೆ ವಿಡಿಯೋ ಮಾಡಿ.

  • @VishnuKumar-ci8xo
    @VishnuKumar-ci8xo Před 11 měsíci +7

    ಕಿಮ್ಮಣ್ಣ ಇನ್ನಿಲ್ಲ Amar sir the way you saying 😂

  • @Darshleo123
    @Darshleo123 Před 11 měsíci +19

    Amar Prasad what would you do if you have to spend a day with Kim Jong un and xing ping😂😂😂😂

  • @prashantwaggali5530
    @prashantwaggali5530 Před 11 měsíci +5

    I like ಡಮ್ಮ್ 😂😂😂😂😂 ಅಮರ್ ಅಣ್ಣಾ.

  • @prajnakrishnan9923
    @prajnakrishnan9923 Před 11 měsíci +9

    That way of yours saying 'Kim anna' 😂😅

  • @rajoorajoo1981
    @rajoorajoo1981 Před 11 měsíci +1

    Junior VIVEK OBEROI 👍👍

  • @dattarajk8689
    @dattarajk8689 Před 11 měsíci +2

    ಒಳ್ಳೆಯ ಶಬ್ದ ಪ್ರಯೋಗ.
    ವಿಕಟಾಟ್ಟಹಾಸ.

  • @sridharsanjeev3050
    @sridharsanjeev3050 Před 11 měsíci +9

    ಅಲ್ಲಿರೋರೆಲ್ಲಾ ಕಿಮ್ಮಣ್ಣನ ಹಾಗೆಯೇ ಅವ್ರೇ😅 ಕಿಮ್ಮಣ್ಣ... ಡ್ಯೂಪ್ ನ ಕಳಿಸಬಹುದಿತ್ತು.!!😀

    • @user-ct1zk3bo1k
      @user-ct1zk3bo1k Před 11 měsíci +1

      Shubman gill ಇದಾರೆ ಇಲ್ಲಿ 😂😂

  • @khr350_w
    @khr350_w Před 11 měsíci +8

    Sir please make a video on KPSC and current transfer of secretary,😢😢

  • @Badboy-ce6fv
    @Badboy-ce6fv Před 11 měsíci +2

    ಜಗತ್ತು ಕಂಡ ದೊಡ್ಡ ಮಿಂಡ್ರಿ ಇವನು😂

  • @deepakcn4474
    @deepakcn4474 Před 11 měsíci +3

    0:40 🤣🤣🤣

  • @user-rv6ck8en5i
    @user-rv6ck8en5i Před 11 měsíci +3

    Kpsc video madi

  • @umashastry3414
    @umashastry3414 Před 11 měsíci +1

    ಕಿಮ್ ಅಣ್ಣ= ಕಿಮ್ಮಣ್ಣ 😅
    ಅವರಿಗೆ ಹೇಳಿ ಮಾಡಿಸಿದಂತಹ ಹೆಸರು

  • @user-oe5nb8zs4m
    @user-oe5nb8zs4m Před 6 měsíci

    Kim anna just hilarious 😂

  • @AshwiniGouda-wb1qf
    @AshwiniGouda-wb1qf Před 11 měsíci +4

    Uttara Korea mattu dakshina Korea bagge detailed video Madi sir

  • @VishnuKumar-ci8xo
    @VishnuKumar-ci8xo Před 11 měsíci +2

    ಅಕಸ್ಮಾತ್ ಆಸ್ಟ್ರೇಲಿಯಾ ಹೋಗೋದಾದ್ರೆ.. ( " Teango Submarine" ) 😂 With missile 🚀...

  • @ganeshtn2098
    @ganeshtn2098 Před 11 měsíci +1

    ಕಿಮ್ಮಣ್ಣ ಡುಮ್ಮಣ್ಣ😂😂😂😂😂

  • @kartikma3618
    @kartikma3618 Před 11 měsíci +3

    Korea war bagge video madi

  • @manojkumarp431
    @manojkumarp431 Před 11 měsíci +3

    Please make a video on kpsc secretary

  • @mallumallu2416
    @mallumallu2416 Před 5 měsíci

    Super story ❤

  • @balaramags1230
    @balaramags1230 Před 11 měsíci +1

    Cast savings he is the currect leader in the world

  • @Darshleo123
    @Darshleo123 Před 11 měsíci +2

    Sir libiya dictator gadaffi bagae video madie

  • @firststike
    @firststike Před 11 měsíci +1

    Kim Jong un is most powerful leader who makes headlines always

  • @srinivasrajanna6488
    @srinivasrajanna6488 Před 9 měsíci

    ಇಲ್ಲಪ್ಪ ಇನ್ಮೇಲೆ ನಾನು ವಿಮಾನದಲ್ಲಿ ಓಡಾಡಲ್ಲಾ ಮೇಲಿರ್ತಿವಿ ಅಮೇಲೇ ಹಂಗೇ ಮೇಲುಕ್ಕೋಗಿ ಬಿಟ್ರೇ ಬೇಡಪ್ಪ ವಿಮಾನದ ಸಹವಾಸ

  • @rockyrocky1849
    @rockyrocky1849 Před 11 měsíci +1

    ಅಮರ್ sir ಸಕತ್ ಆಗಿ ವಿವರಣೆ ಕೊಡ್ತಿರಾ ಕಿಮ್ ಬಗ್ಗೆ 😂😂😂

  • @kushiappi
    @kushiappi Před 11 měsíci +1

    Make video on chadrababu Naidu arrest

  • @santhoshgowda5727
    @santhoshgowda5727 Před 11 měsíci +1

    Have questions, how track allocations between other countries are supporting..???

  • @indianjk849
    @indianjk849 Před 11 měsíci +2

    Kim Anna😂😂

  • @INDIAN_KA07
    @INDIAN_KA07 Před 11 měsíci +3

    Kim ge Airoplane alli hodhare Vomit baruthe, travel sickness edhe adhake😁.

  • @darshan_rai6996
    @darshan_rai6996 Před 11 měsíci +1

    Can i ask one question, where did you get the sources of information

  • @swasthikmp3656
    @swasthikmp3656 Před 11 měsíci +3

    North Korea's capital isn't Bongshong or something, it's Pyongyang.

  • @siddaramnavi8046
    @siddaramnavi8046 Před 11 měsíci

    KPSC secretary transfer bagge video madi

  • @balajiv5820
    @balajiv5820 Před 11 měsíci +1

    Once he has been declared has no more

  • @Shcricket14389
    @Shcricket14389 Před 11 měsíci

    0:49😂😅🤣🤣👌👌

  • @ningarajuroja6466
    @ningarajuroja6466 Před 11 měsíci

    Chile country junior pm bagge tilisi

  • @bhabha37
    @bhabha37 Před 11 měsíci

    Kimmana

  • @user-mv4ux8kk7s
    @user-mv4ux8kk7s Před 11 měsíci

    Amar sir, ಪಿ ಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ನೇಮಕಾತಿ ಆನ್ಲೈನ್ ಲಿ ಆಗುವ ರೀತಿ ಒಂದು ವಿಡಿಯೋ ಮಾಡಿ ಸರ್, offline ನೇಮಕಾತಿ ಮಾಡುತಿರುವುದರಿಂದ ನನಗೆ ಕೆಲಸ ಸಿಗದೇ ಪರದಾಡುತಿದ್ದೇನೆ

  • @AllinOne-gs8nc
    @AllinOne-gs8nc Před 11 měsíci

    Sir 2G sc bage video madi

  • @ParasappaG-hm1ow
    @ParasappaG-hm1ow Před 11 měsíci

    Nice

  • @baswanandswamy1848
    @baswanandswamy1848 Před 11 měsíci

    Kim anna Anabeda avanenu bharat Davana.

  • @sangeethack90
    @sangeethack90 Před 11 měsíci +3

    Wow 2 viewer 💃 first comment💃💃

  • @manjunathg1992
    @manjunathg1992 Před 11 měsíci

    Super video sir ❤🎉🎉🎉

  • @murugen1981
    @murugen1981 Před 11 měsíci +4

    ಭಯ ಯಾರಿಗೆ... ಅಮೆರಿಕಗೆ? ಕಿಮ್ಮನನ್ನಿಗೋ... ? 😅

  • @gurudatt2931
    @gurudatt2931 Před 11 měsíci +1

    I think he is afraid that the plane will come down due to his weight

  • @madhumasur8908
    @madhumasur8908 Před 11 měsíci

    ಕಿಮ್ಮಣ್ಣ 😀😀

  • @ajaykumartalavarajaykumart5922

    ಅಂತೂ ಮತ್ತೆ ಕಿಮ್ಮಣ್ಣ ಡುಮ್ಮಣ್ಣ 🤣🤣😂

  • @balakrishnam8689
    @balakrishnam8689 Před 11 měsíci

    🙏

  • @srinivasabnsrinivasabn4682
    @srinivasabnsrinivasabn4682 Před 11 měsíci

    3:43 😂

  • @abhishekkodli7004
    @abhishekkodli7004 Před 11 měsíci +1

    Sir, what about the Mexico Congress presented two alians body in there parliament what was that news ? Is that real or fake please make a video on it.

  • @Namo_fan
    @Namo_fan Před 11 měsíci

    0:49 😂😂

  • @prathvimanakale8096
    @prathvimanakale8096 Před 11 měsíci

    Sir namma pradhan mantrigalu badavarige yenu madidare ant 1 video madi sir.

  • @ranganagoudapatil4165
    @ranganagoudapatil4165 Před 11 měsíci +1

    Sir, neeve phone madi heli, nimma geleya Rahul hage walking madutta hogi anta heli. Rahul hage huchchar thar matanadula heli.

  • @sharath2499
    @sharath2499 Před 11 měsíci

    Real vishwa guruna?

  • @manjunathabs4394
    @manjunathabs4394 Před 11 měsíci

    ಓಹ್....!! ಕಾಂಗ್ರೆಸ್ ಪರಿವಾರ ಭ್ರಷ್ಟಾಚಾರವನ್ನೇ ಫಾಲೋ ಮಾಡೋ ಹಾಗೆ ಕಿಮ್ ಟ್ರೈನನ್ನೇ ಫಾಲೋ ಮಾಡ್ತಾನೆ. ಮೆಂಟಲ್ ಕಿಮ್ ಭಾರತಕ್ಕೆ ಬಂದರೆ ಬ್ರೆಡ್ ಜಾಮ್ ಆಗ್ತಾನೆ ಅಂತ ಗೊತ್ತು.

  • @srinivasrajanna6488
    @srinivasrajanna6488 Před 9 měsíci

    ನಾನು ಸಹ‌ ವಿಮಾನ ಹತ್ತಲ್ಲಾ

  • @vinayakas.n8336
    @vinayakas.n8336 Před 11 měsíci

    ಕಿಮ್ಮಣ್ಣ 😂😂😂

  • @darshanvankuduri9254
    @darshanvankuduri9254 Před 11 měsíci

    Kim anna😂😂

  • @hitlar7418
    @hitlar7418 Před 11 měsíci +1

    😂😂😂 TooooooooooooooooooooooooooLateeeeeeeeeeeeereeeeee😅

  • @Harish_H_matakere
    @Harish_H_matakere Před 11 měsíci +1

    ಅಂಗೇ ಮೇಲೆ ಹೋಗ್ಬ ಬಿಡದು

  • @shilpamugali9415
    @shilpamugali9415 Před 11 měsíci

    Hi Sir 😊😊😊

  • @user-ct1zk3bo1k
    @user-ct1zk3bo1k Před 11 měsíci +4

    North Korea to Russia 2790 km not 1000 km

  • @prashantpachi5068
    @prashantpachi5068 Před 11 měsíci +1

    Sir nimage istu information gottide andre in US army ge estu gottirute 😂😂😂 udaysodu enu kasta alla

  • @VenkateshPai-dz6ej
    @VenkateshPai-dz6ej Před 11 měsíci

    Jive bhaya ede

  • @Varshith___Gowda
    @Varshith___Gowda Před 11 měsíci

    ಕಿಮ್ ಅಣ್ಣ word😂😂😂

  • @chetancschetan3376
    @chetancschetan3376 Před 11 měsíci

    😂😂😂 jet ಬ್ಲಾಸ್ಟ್ ಆಗಿದ್ದು ನೋಡಿ 😅

  • @sowbhagyads2323
    @sowbhagyads2323 Před 11 měsíci

    Is it possible to cargo with him coachesfullllll atomic missiles bombs for his own special personal safety, if one fails abundant surplus more ?

  • @Carrompoolvipgaming
    @Carrompoolvipgaming Před 11 měsíci

    kim Anna😂😂😂

  • @nationlover8266
    @nationlover8266 Před 11 měsíci +3

    ಕಿಮ್ಮಣ್ಣ ಇನ್ನಿಲ್ಲ 👌👌👌🤣🤣🤣

  • @ajaymurthy9212
    @ajaymurthy9212 Před 11 měsíci

    Tatkaal ticket booking

  • @surisuri3301
    @surisuri3301 Před 11 měsíci

    Kimmanna inilla 😂😂😂🔥

  • @harikrishna00200
    @harikrishna00200 Před 11 měsíci

    Russia ge train tracks ide andamele india inda yakri ila

  • @vijayalaxmipalekar3646
    @vijayalaxmipalekar3646 Před 11 měsíci

    Beautifully pronounce kimmanna

  • @srinivas8081
    @srinivas8081 Před 11 měsíci

    ಮಳೆ ಬಂದ್ಮೇಲೆ ಕೊಡೆ ಇದು ನಾಳೆ ಬೇರೆ ಚಾನೆಲ್ ನೋಡಾಯ್ತು ಇಷ್ಟ್ ಲೇಟಾಗಿ😂

    • @RenukaGV-lr1bz
      @RenukaGV-lr1bz Před 11 měsíci

      ಇಷ್ಟೊಂದು ಜೀವ ಭಯ ಇದೆಯ ಕಿಮ್ಮಣ್ಣರಿಗೆ

  • @yamanoorappahulkal9942
    @yamanoorappahulkal9942 Před 11 měsíci +3

    Hucch nanna maga kim

  • @dheerajmenges
    @dheerajmenges Před 11 měsíci

    Paapa pregozin😢

  • @aditya_hegde
    @aditya_hegde Před 11 měsíci

    Kimmanna😂

  • @Ksp.commmm
    @Ksp.commmm Před 11 měsíci

    KPSC

  • @knf2488
    @knf2488 Před 11 měsíci

    ಕಿಮ್ ಜಾನ್ ಉನ್ 😂😂

  • @Ravikalavidh1259
    @Ravikalavidh1259 Před 11 měsíci

    ಅವನಿಗ್ಯಾಕೆ ಅಣ್ಣಾ ಅಣ್ಣಾ ಅನ್ನೊದ ಗುರು

  • @star_liner1737
    @star_liner1737 Před 11 měsíci

    😂😂😂

  • @indianextremelearn9552
    @indianextremelearn9552 Před 11 měsíci

    ಯಾರದೋ ದುಡ್ಡು ಯಾರದೋ ಜಾತ್ರೀಿ

  • @basunavi283
    @basunavi283 Před 11 měsíci +2

    Huccha nanna maga😂😂😂😅

  • @accountschalktalkwithramya6600

    Aayassu mugidre,yava train kuda kapadolla

  • @ck18kannada27
    @ck18kannada27 Před 11 měsíci

    Ivanu india ge barli nane sayistini

  • @AkhileshAkhilesh-vb2gv
    @AkhileshAkhilesh-vb2gv Před 11 měsíci

    Train li kim ge sex madal olledagutade adake tran le hogudu