Part-1|ವೀರಪ್ಪನ್ ಒಬ್ಬ ನಿಜವಾದ ಕ್ರೂರಿ..!|Tiger Ashok Kumar|Gaurish Akki Studio|GaS
Vložit
- čas přidán 20. 10. 2022
- ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್ಮೆಂಟ್ ಕೋರ್ಸ್ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್ಶಿಪ್ ಮತ್ತು ಪ್ಲೇಸ್ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#tigerashokkumar #veerappanforest #police #BBAshok Kumar
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio - Zábava
ನಿಮ್ಮ ಬಗ್ಗೆ ನಮಗೆ ತುಂಬಾ ಅಭಿಮಾನ ಇದೆ ಸಾರ್ ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ ನಿಮ್ಮ ಬಗ್ಗೆ ಅವಹೇಳನ ಮಾಡಿದ್ದರಿಂದ ಮನಸ್ಸಿಗೆ ತುಂಬಾ ನೋವಾಯ್ತು AK is Tiger 🐯
Please bring SK Umesh and Tiger Ashok Kumar sir in one frame.
S...sir it's good idea
And also mr BK shivaram
ಅಶೋಕ್ ಸರ್, ನಿಮಗೆ ನನ್ನ ಅನಂತ ಧನ್ಯವಾದಗಳು.
ಯಾರೇ ಏನೇ ಅನ್ನಲ್ಲಿ ಸರ್. ನಿಮ್ಮ power ಏನು ಅಂತ ಇಡೀ ಇಂಡಿಯಾ ಗೇ ಗೊತ್ತು.
You are also my inspiration. & BK, shivaram sir.
You are legendary of police department. We are thanks full to your hardwork in police department.
Don't get hurt from illegal offence.
We known what you are..??
ಅಶೋಕ್ಕುಮಾರ್ ಸಾಹೇಬ್ರು ❤❤❤
ಗುಳ್ಳೆ ನರಿಗಳು ಏಷ್ಟು ಮಾತಾಡಿದ್ರು, ಏನು ಮಾತಾಡಿದ್ರು, ಹುಲಿನ ಟಚ್ ಮಾಡೋಕೆ ಆಗಲ್ಲ, 71 ವರ್ಷ ಟೈಗರ್ ಸರ್ 😱😱😱
ಅಶೋಕ ಕುಮಾರ ಸರ್ is always great police officer.. ಅವರ ಬಗ್ಗೆ ಕರ್ನಾಟಕ ಜನತೆ ತುಂಬಾ ಗೌರವ ಇದೆ ಸರ್ 🙏
Sir, shivaram sir also very sincier officer, hard worker.
ಕೊತ್ವಲನ ಸ್ಟೋರಿ ಶಿವರಾಂ ಸರ್ ಹೇಳೋದು ಕೇಳಿದ್ರೆ. ಮೈ ಜುಮ್ ಅನ್ಸುತ್ತೆ.
ನಿಜವಾಗಲೂ ಇವ್ರೆಲ್ಲ ತಮ್ಮ ಜೀವನ ಪಣವಿಟ್ಟು ಅವರ ಇಡಿಯೊದಿಕ್ಕೆ ಎಷ್ಟೆಲ್ಲ ಶ್ರಮ ಪಟ್ಟಿದ್ದಾರೆ.
ನಿಜಕ್ಕೂ ನಿಮಗೆ ಯಾವ್ ತರ ಕೃತಜ್ಞತೆ ಏಳ್ಬೇಕೋ ಗೊತ್ತಾಗ್ತಿಲ್ಲ ಸರ್..
ನಿಮಗೆ ನಾವು ಚಿರಋಣಿ ಸರ್. ನೀವುಗಳು ಇಂದಿನ generation ಗೆ ತುಂಬಾ ಸ್ಫೂರ್ತಿ ಸರ್.
ನಿಮ್ಮ ಅಧಿಕಾರ ಅವಧಿಯಲ್ಲಿ ನಡೆದ ಘಟನೆ ಗಳನ್ನು CZcams ನಲ್ಲಿ ಬಿಡ್ತೀರಿ ಸರ್. New generation ಗೆ ತುಂಬಾ ಅನುಕೂಲ ಆಗುತ್ತೆ ಸರ್.
ಧನ್ಯವಾದಗಳೊಂದಿಗೆ,
ವಸಂತಕುಮಾರ್.
ಖುಷಿಯಾಗತ್ತಿದೆ ಸಾರ್ ನೀವು ಈ ಚಾನಲ್ಗೆ ಬಂದಿರೊದು so happy sir
I'm big fan of Tiger Ashok kumar and Bk shivaram sir 👑❤❤❤❤
You are the best of police sir ❤️❤️❤️❤️💪💪💪💪
Ashok kumar sir is very good👍💯👍💯👍💯 real police👮👮👮 officer and humanity person and inspiration is apcoming karnataka police👮👮👮 officer. God bless you and your family👪 sir.
My favourite cop is back... Welcome tiger sir to GAS ....
ಪುಟ್ಟಮಲ್ಲಾಚಾರ್ನ ಚಾನಲ್ಲಿಗೆ ಕರೆಸಿ. ನಾನು ಹೇಳಿದ್ದು ತಪ್ಪು ಅಂತ ಹೇಳಲಿ. ಮುತ್ತು ಕುಮಾರ್ ಅವರನ್ನು ಕರೆಸಿ.
Ashok Kumar sir is really Human being Tigers
Sir,
You are great 👍
We all respect you.
Real tiger 🐅🐯
Neeyu namma nadina aasthi sir, big, big fan of u
ಅಕ್ಕಿ ಸರ್ ಯಾವಾಗ ಟೈಗರ್ ಸರ್ ಅವರನ್ನು ಕರೆಯುತ್ತಾರೆ ಎಂದು ಕಾಯುತ್ತಿದ್ದೆ...👍
Egarly waiting for tiger 🐅🐯 Ashok sir interview first nanna salute sir 🙏 nimge
ಟೈಗರ್ ಇಸ್ ಬ್ಯಾಕ್ ❤️❤️❤️😍
ಟೈಗರ್ 🐯 ಬಿ. ಬಿ. ಅಶೋಕ್ ಕುಮಾರ್ ಅವರು ಅತ್ಯುತ್ತಮ ಧೀಮಂತ ಪೊಲೀಸ್ ಅಧಿಕಾರಿಗಳು ಅವರ ಸಾಧನೆ ನಮ್ಮ ಕರ್ನಾಟಕಕ್ಕೆ ಅಪಾರ ಸರ್ ನಿಮ್ಮ ಸಂದರ್ಶನ ಹೀಗೆ ಮುಂದುವರಿಯಲಿ... 🙏🙏👏👏💐💐
Real tiger 🐯 ashok kumar sir 🙏❤️
Thanks gourish Sir uploading with really Singham ♥️♥️
Namma ashok kumar
Tiger 🐅 welcome sir 🙏…. correct persone ashok sir ❤️❤️❤️🙏🙏🙏🙏🙏thanks gowrish sir …… continue 🙏🙏🙏🙏🙏
Salutes to the most Eminent bravest Supercop Tiger.Ashok Kumar Sir 🇮🇳
ಸತ್ಯ ಯಾವತ್ತಿದ್ರೂ ಆಚೆ ಬರ್ಲೇಬೇಕೂ ಸತ್ಯವೇ ಬೇರೆ
Finally Ashok Kumar interview ...
ನಮ್ಮ ಹುಲಿ 😍😍😍😍🔥🔥🔥😍
Tiger ಸಾಹೇಬ್ರು❤️
A big shout out to ur sincere contributions towards the bandit veerappan😊👍
ಮತ್ತೆ ಟೈಗರ್ ಅಶೋಕ್ ಸಾಹೇಬ್ರು,ಈ ಮೂಲಕವೂ ಗೌರವದ ಸಲ್ಯೂಟ್.
Tiger is back
Hat's app Tiger 🐅 sir 🙏💐
Great inspiration sir you are and so proud of you Sir 🙏❤️
Tiger is back love you sir
Very good and superb Ashok sir..
Tiger yavth edru Tiger 🐅🐯🐯🐯
ಟೈಗರ್ ಅಂದ್ರೆ ಟೈಗರ್ ಸರ್ ನೀವು
ನಂಗೂ ಕಾಡಿನ ಬಗ್ಗೆ ಸ್ವಲ್ಪ ಅನುಭವ ಇದೆ..ಇಂಥ ಸಾಹಸಕ್ಕೆ ಕೈ ಹಾಕಿ ಆಚೆ ಬರೋದೇ ಅಸಾಧ್ಯ ..ಅಂತ್ರದಲ್ಲಿ ನೀವು ಇದನ್ನ ಮೀರಿ ಕೆಲವರನ್ನ ಹಿಡಿದು..ಕಿರಿಯರಿಗೆ ಮಾದರಿ ಆಗಿದಿರ sir. ನಿಮ್ಮಂಥವರು ಬೇಕಾಗಿತ್ತು ನಮ್ಮ ಕನ್ನಡ ನಾಡಿಗೆ..hats off sir..
ಟೈಗರ್ ಸರ್ ♥️♥️♥️♥️♥️♥️♥️♥️♥️🤝🌹
Namaste Ashok sir,,,
Awaiting for this..great GAS STUDIOS 🔥🙏PLZZ CONTINUE MORE
ವೀರಪ್ಪನ್ ಹೇಡಿ ಅಷ್ಟೇ 👍ಸರ್
Asook sir you grent sir
Finally tiger is here🔥🔥🔥
Umesh sir lion ..Ashok sir tiger..love u both
Akki sir , please bring Ashok and Umesh sir both in a single stage
ನೀವು ಸೂಪರ್ ಸರ್
ತುಂಬಾ ಸಂತೋಷ ಆಯ್ತು ಸರ್ ಜೈ tigher
🐅 tiger sir is back 🐅
ಒಟ್ನಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲರೂ ಡಿಬೇಟ್ ಬರ್ರಿ ಒಂದೇ ಸ್ಟುಡಿಯೋದಲ್ಲಿ. ಒಂದೇ ಚಾನೆಲ್ ನಲ್ಲಿ. ಆಗಬಹುದಾ ಸರ್. ಅವಾಗ ಹೇಳಿ ಈ ಮಾತನ್ನು ಒಳ್ಳೆ ಐಡಿಯಾ ಅಲ್ವಾ ಸರ್. ಪುಟಮಲ್ಲ Vs /ಟೈಗರ್.
Tiger is always
Wow.... What a great move by GAS. Really congratulations Gourish Akki Sir. Feeling very happy and excited to see Tiger. Ashok Kumar Sir in GAS. And egarly waiting for Both Tiger and ತಾಕತ್ತಿನ ದೊರೆ in one frame..
Ashok sir 🔥💯🙏🏻
Namasthe ashok Kumar sir.👮👮♂️
More love and respect for 🐅🐯 Ashok Kumar from chamarajanagar ❤️❤️❤️👋
Super news sir
Most awaited series sir 👍
Thank you Ashok Kumar sir
Nivu badukierdae great.....beidy Sir. .......
Tiger is Back🔥🔥🔥
Sir your service to the society is really
Great Great Great 🙏🙏🙏🙏🙏🙏🙏
Tiger Ashok kumar Sir
Real Tiger 🙏🙏🙏🙏🙏🙏
He not killed humans but also killed innocent Elephants.
Those who supports him is also a Nara Rakshas as he said.
King meker Tiger ashok Kumar🇿🇦
Good work sir waiting for tiger sir episode superb
Great man
real tiger
ಟೈಗರ್ ಸರ್ಗೆ ಸುಸ್ವಾಗತ...
ನಮ್ ಸಾಯೆಬ್ರು ನಮ್ ಸ್ಪೂರ್ತಿ 💪💪💪 ಸಡೆ ಗುಳ ಹುಲಿ ಎಲ್ ಇದ್ರು ಹುಲಿನೆ 💪✌️
Don't. Very.sir
My real hero Ashok Kumar sar
🐯 is back 💪💪❤️❤️
Wow great love you tiger 🐅 Ashok sir
Keep rocking Ashok sir episode and Sk umesh sir episode
My Hero 💓💓💓💓💓💓💓😍🙏
Please bring SK Umesh and Ashok Kumar together in one interviw
Expecting more videos ....
Thank you gourish sir
Ur gentle man sir, 🙏🙏🙏🙏
👍tiger 72 Tiger👍
Great job 👍👏 👏
Well come 💥💥
Really so inspiration and energetic person Ashok sir Gossbumps to hear their stories real hero this type of police is very rare
Tiger 🐅
I am you are big fan sir
🐯 Ashok Kumar sir
Welcome🐅🐅🐅
My favorite tiger ashok kumar sir..... 💐💐as well as SHANKAR MAHADEV BIDARI......
Super sir.....
Please Bring two legends in one frame Umesh sir and Ashok please gourish try it
Avuda legend cinema nodidira telugu alli
Sir huge fan of you sir
Tiger sir is back❤️❤️❤️❤️❤️🙏🙏🙏🙏
ರಿಯಲ್ ಟೈಗರ್ ಅಶೋಕ್ ಕುಮಾರ್ ಸರ್
I.m.Big
Fan.sir
Great job sir your operation
ರಿಯಲ್ ಟೈಗರ್ ಅಶೋಕ್ ಕುಮಾರ್...ಕರ್ನಾಟಕ ಕಂಡ ಓರ್ವ ಶ್ರೇಷ್ಠ ಪೊಲೀಸ್ ಅಧಿಕಾರಿ ಇವರು. ❤️🔥🔥🔥🙏🙏
Ashok Kumar sir Tiger 🐅
@@manjulagc5078 avuda
@@manjulagc5078 tiger ge beeela unta
Benki sir
Hat's of u sir👍👌🙏🙏
Wow Mr Tiger 🐅... Nice to see u
Veerappan kruri
Nararakshasa