Video není dostupné.
Omlouváme se.

ಯಕ್ಷಗಾನ ಪದ್ಯಕ್ಕೆ ಜಲತರಂಗದ ಮೋಡಿ😃 ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳಕೋಡ್💥ಶ್ರೀ ರಾಜು ಹೆಗಡೆ ಹೆಗ್ಗಾರ್😍ಮುರೂರು👌

Sdílet
Vložit
  • čas přidán 6. 08. 2023
  • ಯಕ್ಷಗಾನ ಪದ್ಯಕ್ಕೆ ಜಲತರಂಗದ ಮೋಡಿ😃 💥👌
    ಭಾಗವತರು: ಯಕ್ಷಮಾಣಿಕ್ಯ ಕು.ಚಿಂತನಾ ಹೆಗಡೆ ಮಾಳಕೋಡ್
    ಜಲತರಂಗ: ಶ್ರೀ ರಾಜು ಹೆಗಡೆ ಹೆಗ್ಗಾರು
    ( ಜಲತರಂಗ ಕೋವಿದ ಪ್ರಶಸ್ತಿ ಪುರಸ್ಕೃತ, ಪಂಡಿತ್
    ಪ್ರಶಸ್ತಿ ಪುರಸ್ಕೃತರು)
    ಮದ್ದಲೆ: ಶ್ರೀ ನರಸಿಂಹ ಹೆಗಡೆ ಮುರೂರು
    #yakshamanikya #yakshagana #yakshapallavi
    #chintana #malkod

Komentáře • 36

  • @dr.shantaramhegde48
    @dr.shantaramhegde48 Před rokem +3

    ಇದೇ ಮೊದಲ ಬಾರಿಗೆ ಯಕ್ಷಗಾನ ಭಾಗವತಿಕೆಯ ಜೊತೆಗೆ ಜಲತರಂಗ ವಾದನವನ್ನು ನಾನು ಕೇಳುತ್ತಿದ್ದೇನೆ. ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿಂತನಾ ಅವರ ಹಾಡುಗಾರಿಕೆಗೆ ಅನುಗುಣವಾಗಿ ಮಧುರವಾಗಿ ಕೇಳಿಬಂದ ಜಲತರಂಗ ವಾದನ ಮತ್ತು ತಬಲಾ ವಾದನ ಶ್ಲಾಘನೀಯ.
    ನನ್ನ ಸೋದರ ಮಾವನ ಮಗ, ರಾಜು ಹೆಗಡೆ ಹೆಗ್ಗಾರು ಅವರಿಗೆ ನನ್ನ ಅನಂತ ಶುಭಾಶಯಗಳು. 🎉

  • @vedabhat580
    @vedabhat580 Před rokem +2

    ಅದ್ಭುತ ಹಾಡುಗಾರಿಕೆ kelta ಇದ್ದರೆ ಯಲ್ಲ ಚಿಂತೆ ಮರೆತು ಹೋಗುತ್ತದೆ. ಚಿಂತನ ಹೆಗಡೆ ❤👌👌

  • @sbvyakshaganavideos3368
    @sbvyakshaganavideos3368 Před rokem +4

    ವಾರೇ....ವಾಹ್..!!! 💥💥💥ಅದ್ಭುತ...ಪರಮಾದ್ಭುತ😍💥👌⭐

  • @chandruchandru2487
    @chandruchandru2487 Před rokem +6

    ಕಾರ್ಯಕ್ರಮ ಸುಂದರವಾಗಿ ಪದ್ಯ ತುಂಬಾ ಚೆನ್ನಾಗಿದೆ.

  • @jayakarabhandary2947
    @jayakarabhandary2947 Před rokem +2

    Excellent

  • @vijendrah5389
    @vijendrah5389 Před rokem +3

    ಮಧುರ ಗಾಯನ ❤❤ ಯಕ್ಷ ಮಾಣಿಕ್ಯ "ಚಿಂತನಾ ಹೆಗ್ಡೆ".

  • @manjunathkundhar7202
    @manjunathkundhar7202 Před rokem +3

    ಬಹಳ ಚೆನ್ನಾಗಿದೆ ಸೂಪರ್

  • @nvbhatyellapur5109
    @nvbhatyellapur5109 Před rokem +4

    ತುಂಬಾ ಚೆನ್ನಾಗಿದೆ 💚🙏

  • @vishwanath5854
    @vishwanath5854 Před rokem +1

    Supar

  • @GaneshBhat-ou3nd
    @GaneshBhat-ou3nd Před 5 dny +1

    👌👌👌👌👌

  • @YakshaChintana
    @YakshaChintana Před rokem +4

    Wow sooper 👌👌❤

  • @pglingoji1313
    @pglingoji1313 Před rokem +6

    Excellent singing..God bless you..

  • @shamabhatshama9841
    @shamabhatshama9841 Před rokem +4

    Very nice new concept 👌👌👌🙏

  • @gopalakmathura5342
    @gopalakmathura5342 Před rokem +6

    ಅದ್ಬುತ ಹಾಡುಗಾರಿಕೆ. ಉತ್ತಾರೋ ತ್ತರ ಭವಿಷ್ಯ ವನ್ನು ಹಾರೈಸುತ್ತೇನೆ.

  • @prakashkujali5103
    @prakashkujali5103 Před rokem +2

    Nim vicce kelidre olle nidre barte ,tunba tqs, sister

  • @siddukanekar9078
    @siddukanekar9078 Před rokem +4

    Super 👍

  • @jannajanna1379
    @jannajanna1379 Před rokem +4

    👏👏👏👏👏

  • @maninaik6003
    @maninaik6003 Před rokem +4

    ನೀವು... ಹಾಡುವ ರೀತಿಯೇ ಚಂದ...😍

  • @vishweshvarabhat9191
    @vishweshvarabhat9191 Před rokem +1

    ಸುಂದರಂ ಶುಭಂ 🎉🎉

  • @nettharayogish3459
    @nettharayogish3459 Před 11 měsíci

    Whavsooper 👌👍🙏❤

  • @yogik3111
    @yogik3111 Před 11 měsíci

    Super

  • @yogeshhegde150
    @yogeshhegde150 Před rokem +3

    🔥🔥👍

  • @ravipoojary7925
    @ravipoojary7925 Před rokem +2

    👌👌👌🙏

  • @kp3268
    @kp3268 Před rokem +1

    Super excellent sister

  • @sudhirshettymaranakatte5917

    Spr❤👍🏼

  • @yajneshacharya3003
    @yajneshacharya3003 Před 11 měsíci

    Bahala chennai mudee bandhide ❤

  • @nagapatihegde7387
    @nagapatihegde7387 Před rokem +2

    Adbhutha. Bhagavatike mattu himmela

  • @user-kq3xz6lf5e
    @user-kq3xz6lf5e Před rokem +2

    Suuuuuuuper Magale.Thappu thilliyabedi. Nanna magala age githa sannavaru Devaru olledanne madali,nimma fatherna kelliddene antha heli

  • @chandrubhat5079
    @chandrubhat5079 Před 9 měsíci +1

    Supar

  • @manjunathpoojari4866
    @manjunathpoojari4866 Před rokem +1

    Super