ಶ್ರೀ ರಾಮಾಯಣ ನವಾಹ (ದಿನ - 9) | Sri Ramayana Navaaha (Day - 9) | Vid. Ananthakrishna Acharya |

Sdílet
Vložit
  • čas přidán 16. 04. 2024
  • Uttara Kanda

Komentáře • 160

  • @sbe7117
    @sbe7117 Před měsícem +1

    ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ
    ಪೂಜ್ಯರಾದಂತಹ ಗುರುಗಳ ಪಾದಚರಣಗಳಿಗೆ ಅನಂತಾನಂತ ಪ್ರಣಾಮಗಳು.
    ಹರೇ ರಾಮ ಹರೇ ರಾಮ|
    ರಾಮ ರಾಮ ಹರೇ ಹರೇ||
    ಹರೇ ಕೃಷ್ಣ ಹರೇ ಕೃಷ್ಣ|
    ಕೃಷ್ಣ ಕೃಷ್ಣ ಹರೇ ಹರೇ||

  • @pavitrap60
    @pavitrap60 Před 2 měsíci +21

    ನಮಸ್ತೇ ಗುರುಗಳೇ🙏🙏... ಈ ಜನ್ಮ ಪಾವನವಾಯಿತು... ತಮ್ಮ ಕಂಠದಿಂದ ಕೇಳುವಾಗ ಆಗುವ ಆನಂದವನ್ನು ವ್ಯಕ್ತಪಡಿಸಲು ಪದಗಳಿಂದ ಆಗುವುದಿಲ್ಲ, ಒಳಗಿನಿಂದ ಅನುಭವಿಸಬೇಕು... ನಮಗೆ ತಾವೇ ಮಧ್ವಾಚಾರ್ಯರು.. ತಮ್ಮ ಕಾಲಘಟ್ಟದಲ್ಲಿ ನಾವಿದ್ದೇವೆ ಎನ್ನುವುದೇ ನಮ್ಮ ಪುಣ್ಯ.. ತಮ್ಮ ಪ್ರವಚನ ಶ್ರವಣ ಮಾಡುವಾಗ ಆಗುವ ಖುಷಿಗೆ ಎಷ್ಟು ಐಶ್ವರ್ಯ, ಸಂಪತ್ತು ಕೊಡುತ್ತೇವೆ ಎಂದರೂ ಈ ಖುಷಿಗೆ ಸಮ ಇಲ್ಲ.. ತಮ್ಮ ಪಾದಾರವಿಂದಗಳಿಗೆ ಅನಂತ ಅನಂತ ಕೋಟಿ ಕೋಟಿ ದೀರ್ಘದಂಡ ನಮಸ್ಕಾರಗಳು🙏🙏🙏...

  • @karnarathnakumar820
    @karnarathnakumar820 Před měsícem +1

    ಧನ್ಯೋಸ್ಮಿ ಗುರುಗಳೇ 🙏🏻🙏🏻ಶಿರ ಬಾಗಿ ನಮನಗಳು

  • @user-nl8fe6ce5z
    @user-nl8fe6ce5z Před 2 měsíci +33

    ಗುರುಗಳೇ ನೀವು ಇಲ್ಲದಿದ್ದರೆ ನಾವು ಏನು ಆಗ್ತಾ ಇದ್ವೂ ನಿಮ್ಮನ್ನು ದೇವರೇ ಕಳಿಸಿದ್ದಾರೆ ನಿಮಗೆ ನಿಮ್ಮ ಕುಟುಂಬದವರಿಗೆ ಆರೋಗ್ಯ ಆಯುಷ್ಯ ವೃದ್ಧಿ ಮಾಡಲಿ ನಿಮಿನ್ನದ ನಮಗೆ ಇನ್ನೂ ಒಳ್ಳೆಯ ದೇವರ ಜ್ಞಾನ ಬರಲಿ ನಿಮಗೂ ಹೆಚ್ಚು ಹೆಚ್ಚು ದೇವರ ಜ್ಞಾನ ಬರಲಿ ಎಂದು ದೇವರಲ್ಲಿ ನಾವು ಪ್ರಾಥ್ರ್ರಿಸುತ್ತೇವೆ 🙏🙏🙏

    • @user-lp1vx2vi4q
      @user-lp1vx2vi4q Před měsícem

      Excellent guruji vandhanegalu i am very happy to listen to u fantastic explanation u are really very great

  • @vidyakulkarni5356
    @vidyakulkarni5356 Před měsícem +1

    ಆಚಾರ್ಯರಿಗೆ ಆನಂತ ನಮಸ್ಕಾರ ಗಳು 🙏🙏ನಿಮ್ಮ ಪ್ರವಚನ ಕೇಳುವುದಕ್ಕೆ ತುಂಬಾ ಖುಷಿ ಯಾಗುತ್ತದೆ.

  • @ShaileshKumar-mo3xu
    @ShaileshKumar-mo3xu Před měsícem +1

    ಗುರುಗಳೇ, ನಿಮಗೆ ಆನಂತಾ ಅನಂತ ಧನ್ಯವಾದಗಳು 😊

  • @prabhakararaogaddikeri2234
    @prabhakararaogaddikeri2234 Před měsícem +1

    Hari. Om. Sri. Gurubhyonamaha namo Namaha❤❤❤. Jai. Sri. Seeta Rama, Sri. Laxmana Sri. Rama Bhaktha Hanumanjii Namo Namaha❤❤❤🙌🙌🙌👏👏👏🙏🙏🙏🚩🚩🚩

  • @bhagyalakshmi9114
    @bhagyalakshmi9114 Před 2 měsíci +9

    🌹🙏🙏🌹 ದೇವರ ಇರುವನ್ನು ನಾವು ಕಾಣೆವು ಗುರುಗಳೇ. ಆದರೆ ಶ್ರೀರಾಮನ ಮಹಿಮೆ ಯನ್ನು ನೀವು ವರ್ಣಿಸುವಾಗ ನಮ್ಮ ಮೈ ಮನಸು ಪುಳಕ ಗೊಂಡು ಭಕ್ತಿ ಭಾವ ತುಂಬಿ ಬರುತಿದೆ. ರಾಮಾಯಣ ದ ಪೂರ್ಣ ಚಿತ್ರಣ ನಮ್ಮ ಕಣ್ಣಮುಂದೆ ಬರುತ್ತದೆ. ಇದಕ್ಕೆ ಕಾರಣ ನಿಮ್ಮ ಭಕ್ತಿ ಉತ್ಸಾಹ ಎಲ್ಲರಿಗೂ ತಿಳಿಸಬೇಕೆಂಬ ನಿಮ್ಮ ಪ್ರೀತಿ. ನಿಮಗೆ ನಮ್ಮ ಗೌರವ ಪೂರ್ವಕ ನಮನಗಳು.
    .. 🌹🙏🙏🌹 ಜೈ ಶ್ರೀ ರಾಮ್ 🌹🙏🙏🌹🌹🙏🙏🌹ಜೈ ಹನುಮಾನ್ 🌹🙏🙏🌹ಜೈ ಸೀತಾ ಮಾತಾ 🌹🙏🙏🌹

  • @madhavakaranam5554
    @madhavakaranam5554 Před 2 měsíci +1

    Gurugale Nemma Padagulege Nanna Sastanga Namaskaragalu.

  • @karnarathnakumar820
    @karnarathnakumar820 Před měsícem

    ನಿಮ್ಮ ಬಾಯಿಂದ ರಾಮಾಯಣ ನವಾಹ ಕೇಳಿದ್ದು.. ಹಲಸಿನ ಜೇನು ಸೇರಿಸಿ ಸವಿದ ಹಾಗೆ ಆಯ್ತು ಗುರುವರ್ಯರೇ.. 🙏🏻🙇🏻‍♀️

  • @lakshmiramanna4936
    @lakshmiramanna4936 Před 2 měsíci +2

    ತುಂಬಾ ಚೆನ್ನಾಗಿದೆ ಇಂಪಾಗಿತ್ತು ಧನ್ಯವಾದಗಳು ಗುರುಗಳೆ ❤❤❤❤❤

  • @prabhakararaogaddikeri2234
    @prabhakararaogaddikeri2234 Před měsícem

    Hari. Om. Sri. Guru Dattatrya Namo Namaha🙌🙌🙌👋👋👋❤❤❤. Om. Sri. Gurubhynamaha. ❤❤❤👏👏👏🙌🙌🙌. Bolo Sri. Seeta Rama, Sri. Laxmana Sri. Rama Bhaktha Hanumanjii namo Namaha🙌🙌🙌👋 🙌👏🙌👏🚩🚩🚩🙏🙏🙏❤❤❤❤

  • @vrindachiplunkar4187
    @vrindachiplunkar4187 Před 2 měsíci +5

    ನವ ದಿನಗಳು ಕ್ಷಣದಂತೆ ಕಳೆದವು. ರಾಮ ನವಾಹ ರಾಮನ ಚರಿತ್ರೆಯ ಪ್ರವಚನ ಆಚಾರ್ಯರ ಶ್ರವಣ, ಮೈ ಮನಸ್ಸು ಪುಳಕಿತ ಗೊಂಡವು. ರಾಮನ ಚರಣ ಸ್ಪರ್ಶ ಮಾಡಿದ ಅನುಭವ. ಆಚಾರ್ಯರಿಗೆ ಅನಂತ ವಂದನೆಗಳು,,🙏🙏

  • @sukanyasubbarao8035
    @sukanyasubbarao8035 Před 2 měsíci +2

    Anantananta namaskaragalu acharyatige.

  • @jayaramamogaveer5911
    @jayaramamogaveer5911 Před 2 měsíci +4

    ಗುರುಳೇ ,,ನಿಮ್ಮ‌ಪಾದ‌ಕಮಲಕ್ಕೆ ನಮಸ್ಕಾರ,,, ನಿಮ್ಮಿಂದ ರಾಮಾಯಣ ಕೇಳುವ ಬಾಗ್ಯ ನಮಗೆ ಸಿಕ್ಕಿದೆ,,,,,

  • @mamathagirish9141
    @mamathagirish9141 Před 2 měsíci +4

    Gurugale nimma paadaravindagalige anantha pranamagalu 🙏🙏🙏💐

  • @radhabangari4357
    @radhabangari4357 Před 2 měsíci +3

    ❤hare Krishna guru Deva namasthe dhanyawadgalu gurugale ❤💐❤️🌼🌍🌼❤️🌹🥭🍎🍍🍏🍐🌺💛🙏🏼🙏🏼🙏🏼🙏🏼🙏🏼🌹💙🌷👏👏👌🙇🙇🌹🧡🌷🤍🌺💗🌼♥️🌍❤️🌼

  • @kamalanaik1180
    @kamalanaik1180 Před 2 měsíci +2

    Thumba channagi helterri Gurugale❤🎉

  • @manjunathprasad1418
    @manjunathprasad1418 Před měsícem

    ಜೈ ಶ್ರೀ ರಾಮ್... ರಾಮ ರಾಮ ಜಯ ರಾಜ ರಾಮ ರಾಮ ರಾಮ ಜಯ ಸೀತಾ ರಾಮ

  • @akshatakulkarni1308
    @akshatakulkarni1308 Před měsícem +1

    Jai Sri Ram

  • @sowmyacv3580
    @sowmyacv3580 Před 2 měsíci +4

    ಶ್ರೀ ರಾಮ್ 🙏

  • @chandrikavaidya2976
    @chandrikavaidya2976 Před 2 měsíci +2

    Shri shri shri bhratagraja shri shri shri hanumadanthargatha shri shri shri 🌟sitaramachandrarige 🌟🌷☘️🧚‍♀️gurugala*sahitavagi anantananta dhanyavadagalondige namaskaragalu🙏🙏🙏

  • @anupamakandukuri5877
    @anupamakandukuri5877 Před 2 měsíci +4

    ರಾಮ ಭಜನೆ ಮಾಡುತ್ತ ನಾವೂ ಮೈಮರೆತು ಬಿಟ್ಟೆವು🙏🙏🙏

  • @anupamakandukuri5877
    @anupamakandukuri5877 Před 2 měsíci +4

    ಅದ್ಭುತವಾದಪ್ರವಚನ🎉ಆಚಾರ್ಯರಿಗೆ ನಮಸ್ಕಾರಗಳು🙏🙏🙏

  • @anupavan12
    @anupavan12 Před 2 měsíci +2

    ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏

  • @user-sh8tj2xv4e
    @user-sh8tj2xv4e Před 2 měsíci +4

    Sri ramana pada padmagalige anthakoti vandengalu🙏🌺😇🌸🧠🏵🏵🇮🇳💥💥💥

  • @shanjeevpujarpujar
    @shanjeevpujarpujar Před 2 měsíci +2

    Shree Ram Navami shubhashayagalu

  • @jayaprakashr799
    @jayaprakashr799 Před 2 měsíci +2

    ಜೈ ಶ್ರೀ ರಾಮ್🙏🙏🙏

  • @pulivendalavijaya7132
    @pulivendalavijaya7132 Před 2 měsíci +2

    Gurugaligae anantha koti pranamagalu. Jai Shri Ram. Jai Hanuman

  • @saraswathihs3148
    @saraswathihs3148 Před 2 měsíci +4

    ಗುರುಗಳಿಗೆ ಕೋಟಿ ಕೋಟಿ ಪ್ರಣಾಮಗಳು 🙏🏻🙏🏻🙏🏻🙏🏻🙏🏻ಧನ್ಯವಾದಗಳು. ಜೈ ಶ್ರೀ ರಾಮ 🙏🏻🙏🏻ಜೈ ಹನುಮಾನ್ 🙏🏻🙏🏻.

  • @bhagyalakshmi4791
    @bhagyalakshmi4791 Před měsícem +1

    Jai shree Ram

  • @user-qv6fl8th2u
    @user-qv6fl8th2u Před 2 měsíci +1

    Thanks gurugale

  • @ChandraShekar-iw2vz
    @ChandraShekar-iw2vz Před 2 měsíci +1

    Dhanyavaad a gurugale🙏🙏🙏

  • @rangaswamychallakeresubbar1956
    @rangaswamychallakeresubbar1956 Před 2 měsíci +3

    Jai Sri Ram 🙏🙏🙏

  • @bpadmakshi6694
    @bpadmakshi6694 Před měsícem +2

    Sri Ramayana sravana sihi jenu suridahagayitu stavanagalige.. Ramarasa mavinarasa savida ruchi naaligee. Inta madura anubhavavannu kitta gurugalapadarvindagalige ananta namanagaku. Sri krishnarpanamastu.

  • @sudhasudheendra1947
    @sudhasudheendra1947 Před 2 měsíci +3

    Gurugalige saastanga namaskaragalu

  • @prabhakararaogaddikeri2234
    @prabhakararaogaddikeri2234 Před 2 měsíci +2

    Hari. Om. Sri. Gurubhyonamaha namo Namaha🙌🙌🙌❤❤❤🙏🙏🙏🚩🚩🚩👏👏👏. Bolo Sri. Seeta Rama, Sri. Laxmana Sahita Sri. Ramabhaktha Sri Hanumanjii namo Namaha🙌🙌🙌❤❤❤🙏🙏🙏👏👏👏🚩🚩🚩

  • @Anandalakshmi556
    @Anandalakshmi556 Před 2 měsíci +2

    Sri Rama jaya Rrama jaya Rama🚩🙏

  • @vasanthaanand
    @vasanthaanand Před 2 měsíci +2

    Shri Rama Jaya Rama Jaya Jaya Rama🎉

  • @prasadprasadu8347
    @prasadprasadu8347 Před 2 měsíci +3

    Jai sri ram

  • @devimallikarjuna1643
    @devimallikarjuna1643 Před 2 měsíci +5

    ಓಂ ಶ್ರೀ ಗುರುಭ್ಯೋನಮಃ🙏🏻🌺🙏🏻🌺🙏🏻🌺🙏🏻🌺🙏🏻
    ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ | ಲೋಕಾಭಿರಾಮಂ ಶ್ರೀರಾಮಂ ಭುಯೋ ಭುಯೋ ನಮಾಮ್ಯಹಮ್ ||
    ಸಿಯಾವರ ರಾಮಚಂದ್ರಕೀ ಜೈ |
    ರಘುವೀರ್ ರಾಮಚಂದ್ರಕೀ ಜೈ|
    ಪವನಸುತ ಹನುಮಾನಕೀ ಜೈ | ಉಮಾಪತಿ ಮಹಾದೇವ ಕೀ ಜೈ ಬೋಲೋ ಭಾಯೀ ಸಬ ಸಂತನಕೀ ಜೈ |
    🙏🏻🌹🚩🙏🏻🌹🚩🙏🏻🌹🚩

  • @ananddeshapande1153
    @ananddeshapande1153 Před 2 měsíci +4

    Sri Ram Jay Ram Jay Ram. ಗುರುಗಳೇ ನಮ್ಮಲ್ಲಿ ಮಳೆ ಆಗ್ತಾ ಇಲ್ಲ ದಯವಿಟ್ಟು ಮಳೆ ಆಗುವ ಹಾಗೆ ಬೇಡಿ ರಾಮಗೆ

    • @user-nl8fe6ce5z
      @user-nl8fe6ce5z Před 2 měsíci +1

      ನಮ್ಮಲ್ಲಿಯೂ ಆಗುತ್ತಿಲ್ಲ ಬಾರಿ ಕಡಿಮೆ ಕಡೆ ಆಗುತ್ತಾ ಇದೆ ಕಾರಣ ಈಗಿನ ಜನರೇ

  • @sandeshswamy6311
    @sandeshswamy6311 Před 21 dnem

    Danyvadagalu guruji 🙏🙏🙏🙏🙏🙏🙏🙏🙏🙏🙏🙏🙏🙏

  • @bhavyanandakumar4486
    @bhavyanandakumar4486 Před 2 měsíci +3

    JAI SREE RAM🙏🙏🙏

  • @user-ee3xv5ly2m
    @user-ee3xv5ly2m Před 2 měsíci +1

    Beautifully explained Achaare. Nimage eshtu namaskaaragalu maadidharu saaladhu.Nimma jnaana ,namagella Bhagavanthana bagge ishtu vivarane,thiluvalike,namage anugraha.Nimage ananthnantha pranaamagalu
    .Sakala sampathu sowkya nimage dhoraku vanthagali
    .We are blessed.🎉

  • @sangeethasangeetha2348
    @sangeethasangeetha2348 Před 2 měsíci +3

    Dear Guruji, Thanks a lot... God bless you ... Please show us the audience sitting in front of you...Thank you. .🙏🙏.

  • @user-ku4ct7gm4w
    @user-ku4ct7gm4w Před 2 měsíci +3

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jayanthn7657
    @jayanthn7657 Před 2 měsíci +3

    🌹🌹🙏🏻🙏🏻jai sri sitaramachandra 🙏🏻🙏🏻🌹🌹 pranamagalu gurugale 🙏🏻🙏🏻🙏🏻🌹🌹🌹

  • @jayaprakashr799
    @jayaprakashr799 Před 2 měsíci +2

    Sri krushnarpanamasthu🙏🙏🙏

  • @user-qv6fl8th2u
    @user-qv6fl8th2u Před 2 měsíci +1

    Thanks Guru gale

  • @sumapatil2058
    @sumapatil2058 Před 2 měsíci +3

    ಶ್ರೀ ಗುರುಭ್ಯೋ ನಮಃ

  • @indunrao-mg3oi
    @indunrao-mg3oi Před 2 měsíci +1

    ಶ್ರೀ ಕೃಷ್ಣಾರ್ಪಣಮಸ್ತು🙏🙏

  • @manjeshak2111
    @manjeshak2111 Před 2 měsíci +6

    🙏 ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ 🙏

  • @saraswathigopalakrishna5215
    @saraswathigopalakrishna5215 Před 2 měsíci +2

    🌹🙏jaisriram🙏🌹
    ಧನ್ಯವಾದಗಳು 🙏🙏🙏

  • @ashabhat3660
    @ashabhat3660 Před 2 měsíci +4

    ಗುರುಗಳೇ ಈ ಪ್ರವಚನ ಮಾಲಿಕೆ ಕೇಳಿದ ನಾನು ತುಂಬಾ ಭಾಗ್ಯಶಾಲಿ ನಿಮಗೆ ಅನೇಕ ಧನ್ಯವಾದಗಳು ಹಾಗೂ ನಮಸ್ಕಾರಗಳು

  • @sunithasrikanthsrikantan5660
    @sunithasrikanthsrikantan5660 Před 2 měsíci +2

    Dhanyavadagalu acharyare..... Pravachana thumbha channagethu.... Dhanyavadagalu 🙏🙏🙏🙏🙏🙏🙏

  • @renukal8985
    @renukal8985 Před 2 měsíci +3

    Gurugalige anantha danyavadagalu gurubyonamaha

  • @jayanthn7657
    @jayanthn7657 Před 2 měsíci +3

    🌹🙏🏻🙏🏻🙏🏻jai sri sitaramachandra🙏🏻🙏🏻🙏🏻🌹

  • @ramanjid867
    @ramanjid867 Před 2 měsíci +3

    Namaste guruji 🌼🌼🌺🌺🌹💐💐💐💐💐

  • @mangalas8534
    @mangalas8534 Před 2 měsíci +1

    Namaskara guruji

  • @shantadesai3575
    @shantadesai3575 Před měsícem +3

    ಗುರುಗಳೇ ನಿಮ್ಮ ಈ ರಾಮಾಯಣದ ಮಾಲಿಕೆಯನ್ನ ಬಹಳ ಸುಂದರ ವಾಗಿ ಬಂದು ನನಗೆ ಕೇಳಿ ತುಂಬಾ ಸಂತೋಷ ವಾಗಿ ನನ್ನ ಜೀವನ ಧನ್ಯ ವಾಯಿತು ಮತ್ತು ನನಗೆ ತುಂಬಾ ಸಮಾಧಾನ ವಾಗಿದೆ ದೇವರು ನಿಮ್ಮಂತಹ ಗುರುಗಳು ನಮ್ಮ ಜೀವನದಲ್ಲಿ ಸದಾಕಾಲ ಬಂದು ಜೀವನ ಸಾರ್ಥಕ ವಾಗಿಸು ಹರೀ ! ! !

  • @MangalaPuttu
    @MangalaPuttu Před 2 měsíci +4

    ಜೈ ಶ್ರೀ ರಾಮ್

  • @upendrahk5356
    @upendrahk5356 Před 2 měsíci +1

    Nimage Nanna Namaskaragalu.Nimma Ella Pravachanagalanna Keli Namma Janma sarthkavayutha Mundina Pravachanakke Kayuthiruthene

  • @lakshithpal8391
    @lakshithpal8391 Před 2 měsíci +3

    ನಮಸ್ತೆ ಗುರುಗಳೇ 9 ದಿವಸ ಹೇಗೆ ಕಳೆದಿದೆ ಅಂತ ಗೊತ್ತಾಗಿಲ್ಲ ನೀವು ಹೇಳಿದಂತಹ ರಾಮಾಯಣ ಅಷ್ಟು ಅದ್ಭುತವಾಗಿದೆ ಸ್ವಾಮೀಜಿ ಧನ್ಯವಾದಗಳು ನಿಮ್ಮ ಕುಟುಂಬಕ್ಕೆ ಆ ಭಗವಂತ ಒಳಿತು ಮಾಡಲಿ 🙏🙏🙏

  • @user-pu7mr4dt3g
    @user-pu7mr4dt3g Před 2 měsíci +2

    ನಿಮ್ಮ ಪ್ರವಚನ ಮಾಲಿಕೆ ಕೇಳುವುದು ತುಂಬಾ ಖುಷಿ ಯಾಗುತ್ತದೆ ನನ್ನ ಕಡೆಯಿಂದ ಧನ್ಯವಾದಗಳು ಗುರೂಜಿ 🙏 ಗುರು ಗಳೇ ನಾವು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಮಯ ಸಿಗುವುದಿಲ್ಲ ವೇ ಗುರು ಗಳೇ

  • @indunrao-mg3oi
    @indunrao-mg3oi Před 2 měsíci +3

    ಜೈಶ್ರೀರಾಮ್🙏🙏

  • @RajaRam-vj5hx
    @RajaRam-vj5hx Před 2 měsíci +1

    🌹🌹🌹🌹🌹🌹 Jai Shree Ram 🙏🙏🙏🙏🙏🙏🙏🙏

  • @vedabe6904
    @vedabe6904 Před 2 měsíci +1

    ಧನ್ಯವಾದಗಳು 🎉🎉

  • @user-qv6fl8th2u
    @user-qv6fl8th2u Před 2 měsíci +1

    Thanks Guru 20:08

  • @lalitharao5275
    @lalitharao5275 Před 2 měsíci +1

    We are very much blessed and thankful to all🎉🎉

  • @pavitrap60
    @pavitrap60 Před 2 měsíci +3

    ಶ್ರೀ ರಾಮ ಜಯ ರಾಮ ಜಯ ಜಯ ರಾಮ🙏🙏🙏...

  • @Mahalakshmi-nq9wq
    @Mahalakshmi-nq9wq Před 2 měsíci +1

    gurugale eshtu chikka wayasige ramayana thumba chennagi heluthiri nemage devaru oleyadu madali

    • @kaashmora2126
      @kaashmora2126 Před měsícem

      avrige 50+ age agide.. adru avru yavaglu.. naraayana... dyana.. manana maduvudarinda dharma dinda aadiyalli eruvuda rinda yavaglu young agi kansthare

  • @varijaveeranath4412
    @varijaveeranath4412 Před 2 měsíci +3

    ಶ್ರೀ ರಾಮ ಜೈ ರಾಮ್ ja🙏🏻ಜೈ ರಾಮ್

  • @dr.mamathasandhu8469
    @dr.mamathasandhu8469 Před 2 měsíci +3

    Jai shree Ram🙏🏾🙏🏾🙏🏾🙏🏾🙏🏾

  • @samk6253
    @samk6253 Před 2 měsíci +3

    ಶ್ರೀ ರಾಮ ಜಯ ರಾಮ ಜಯ ಜಯ ರಾಮ.ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ.ಗುರುಗಳಿಗೆ ನಮನ.

  • @sudhasamanaa3410
    @sudhasamanaa3410 Před 2 měsíci +3

    ಆಚಾರ್ಯರೂ ತನ್ಮಯತೆಯಿಂದ ಪ್ರವಚನ ಮಾಡ್ತಾರೆ ನಾವೂ ತನ್ಮಯತೆಯಿಂದ ಕೇಳುವಂತೆ ಮಾಡ್ತಾರೆ 🙏🙏

  • @Mouneshacharya-mm5cd
    @Mouneshacharya-mm5cd Před 2 měsíci +3

    🚩🚩🙏🙏❤️❤️Om Sri Lakshmi Narayanaya namah 🚩🚩🙏🙏🥰🥰❤️❤️

  • @user-vi7po1hm3t
    @user-vi7po1hm3t Před 2 měsíci +1

    Banyavada sowymi

  • @jyothilakshmi2125
    @jyothilakshmi2125 Před 2 měsíci +2

    ಹರೇ ರಾಮ 🙏

  • @karnarathnakumar820
    @karnarathnakumar820 Před měsícem

    🙏🏻🙏🏻🙇🏻‍♀️ಗುರುಗಳೇ

  • @revatibhat7063
    @revatibhat7063 Před 2 měsíci +2

    🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @vijaybellary1223
    @vijaybellary1223 Před 2 měsíci +3

    ಜೈ ಶ್ರೀ ರಾಮ 🙏🙏 ಜೈ ಹನುಮಾನ 🙏🙏

  • @krishnavi392
    @krishnavi392 Před 2 měsíci +1

    Jai Shree Ram

  • @padmalathachennoor9163

    Sri Rama jayam

  • @jayaprakashr799
    @jayaprakashr799 Před 2 měsíci +2

    Sri gurubhyo namaha harihi om🙏🙏🙏

  • @pavitrap60
    @pavitrap60 Před 2 měsíci +4

    ಶ್ರೀ ಗುರುಭ್ಯೋ ನಮಃ🙏🙏🙏...

  • @vijayaranganath7416
    @vijayaranganath7416 Před 2 měsíci +3

    ನಮಸ್ಕಾರ ಗುರುಗಳೇ ಜೈ ಶ್ರೀ ರಾಮ್

  • @indunrao-mg3oi
    @indunrao-mg3oi Před 2 měsíci +2

    🙏🙏ಜೈಶ್ರೀರಾಮ್🙏🙏

  • @annapoorneshwaribt6205
    @annapoorneshwaribt6205 Před 2 měsíci +2

    🙏🙏🙏🙏🙏

  • @radheshchandhan719
    @radheshchandhan719 Před 2 měsíci +1

    Gurugalige gowravapurvaka pranamagalu🙏🙏🙏

  • @dakshayinij6961
    @dakshayinij6961 Před 2 měsíci +2

    Jai Sri ram

  • @niramalakka170
    @niramalakka170 Před 2 měsíci +1

    Jai sri RAM Jai sri RAM Jai sri RAM 🙏🙏🙏🙏🙏🙏🙏🙏🙏🌹🌹

  • @madhusudhan2673
    @madhusudhan2673 Před 2 měsíci +2

    Sri rama Jayaram jayajayaram

  • @savithakulkarni589
    @savithakulkarni589 Před 2 měsíci +2

    ನಮಸ್ಕಾರಗಳು ಗುರುಗಳಿಗೆ ತುಂಬಾ ಚೆನ್ನಾಗಿಹೇಳಿದಿರಿ

  • @craghavendracraghavendra
    @craghavendracraghavendra Před 2 měsíci +2

    THUMBA THANKS GURUJI

  • @bharatiranjanagi2403
    @bharatiranjanagi2403 Před 2 měsíci +1

    🙏🙏🙏🙏

  • @radhikamkarnic19
    @radhikamkarnic19 Před 2 měsíci +1

    ಪ್ರವಚನ ಮುಗಿದ್ದು ಒಂದು ತರಹ ದುಃಖ feeling ಆಗತ್ತೆ

  • @prashanthkamath2223
    @prashanthkamath2223 Před 2 měsíci +1

    🙏🌷🙏

  • @vishnuhegde7765
    @vishnuhegde7765 Před 2 měsíci +2

    🙏🙏🙏Hare Rama 🙏🙏🙏

  • @veenapai6374
    @veenapai6374 Před 2 měsíci +2

    Shree Ram Jaya Ram Jaya Jaya Ram