ಇದಕ್ಕಿಂತ ರುಚಿಯಾಗಿ ಇಷ್ಟು ಸುಲಭವಾಗಿ ಜೀರಾ ರೈಸ್ ಮಾಡೋದಿಕ್ಕೆ ಸಾಧ್ಯನೇ ಇಲ್ಲ I Restaurant Style Jeera Rice

Sdílet
Vložit
  • čas přidán 31. 10. 2023
  • #bhagyatvrecipes #bhagyatv #bhagyatvkannada #rice #jeerarice #ricerecipe
    www.sunpure.in/
    ಜೀರಾ ರೈಸ್ ಮಾಡಲು ಬೇಕಾದ ಪದಾರ್ಥಗಳು
    ಬಾಸ್ಮತಿ ಅಕ್ಕಿ 1 ಕಪ್
    ಈರುಳ್ಳಿ 1
    ಹಸಿಮೆಣಸಿನಕಾಯಿ 4
    ಗೋಡಂಬಿ 8 ರಿಂದ 10
    ಎಣ್ಣೆ 2 ಟೇಬಲ್ ಸ್ಪೂನ್
    ಜೀರಿಗೆ 1 ಟೀ ಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    czcams.com/users/bhagyatv?su...
    Bhagya tv vlogs channel :
    / @bhagyatvvlogs
  • Jak na to + styl

Komentáře • 18