ನನಗೆ ದುಬೈ ಗಂಡ ಬೇಕು

Sdílet
Vložit
  • čas přidán 6. 09. 2024
  • ನನಗೆ ದುಬೈ ಗಂಡ ಬೇಕು
    ನನಗೆ ದುಬೈ ಗಂಡ ಬೇಕು
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಶಶಿ
    ಮಚ್ಚರ್
    ಅಮೃತಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು

Komentáře • 1,4K

  • @yallalingbaragall
    @yallalingbaragall Před 2 lety +95

    ವಲ್ಲ ವಲ್ಲಾ ನಮ್ಮ ಸವದತ್ತಿ ಯಲ್ಲವ್ವ 🥰🥰🥰

  • @vinayakmarakumbi5838
    @vinayakmarakumbi5838 Před 2 lety +100

    🔥😁ನನ್ನ ಗಂಡ ಇಂದಿದ್ರ ನನ್ನ ಬಾಳೆ ಹಿಂಗ ಆಗ್ತಿತ್ತ ಅನ್ನೋ ಡೈಲಾಗ್ ಸುಪರ್😅😅 ಶಿವಪುತ್ರಾ.....

  • @somegowdasomegowda7985
    @somegowdasomegowda7985 Před 2 lety +226

    ಅಪ್ಪ ಶೇಕ್ ಅಮ್ಮ ಶೇಕ್ ಅಣ್ಣ ಶೇಕ್ ತಮ್ಮ ಶೇಕ್ 😄 ಈ ಎಪಿಸೋಡೇ ಫುಲ್ ಶೇಕ್ ಬ್ರದರ್ 😆😂

  • @mahantesh...ms...3483
    @mahantesh...ms...3483 Před 2 lety +64

    ಶಿವಪುತ್ರ ಅಣ್ಣ ನೀನು ಸಕಲಕಲಾವಲ್ಲಭ.✌️ ನೀ ಮಾಡಿರುವ ನಟನೆ ತುಂಬಾ ಚೆನ್ನಾಗಿದೆ..👍 ಉತ್ತರ ಕರ್ನಾಟಕ ಭಾಷೆ ಗಿಚ್ಚಿ ಗಿಲಿ ಗಿಲಿ ಅನಿಸಿಬಿಟ್ಟಿದೆ..🥰 ಎಲ್ಹ ಹಬಿಬಿ ಅನ್ನುವ ಪದ.🤭 ಬಹಳ ಚೆನ್ನಾಗಿದೆ..

  • @keregoudagouda3761
    @keregoudagouda3761 Před 2 lety +249

    ಅಲ್ಲ ಅಲ್ಲ ನಮ್ಮವ್ವ ಸವದತ್ತಿ ಎಲ್ಲವ್ವ 😂😂😂😂 ಅಣ್ಣ ಸೂಪರ್ ಡೈಲಾಗ್

  • @husennadhap2781
    @husennadhap2781 Před 2 lety +45

    👏👏ದುಬೈ ಬಾಬು ಶಿವಣ್ಣ ಕಾಮೀಡಿ ಸೂಪರ್ ರಿಯಲ್ ಹೀರೋ ನೀ ಸುಪರ್ ಬೈ,😆😆😆🤣🤣🤣🤣👏👏

  • @bheemubanahatti6348
    @bheemubanahatti6348 Před 2 lety +259

    ನಮ್ಮ ಉತ್ತರಕರ್ನಾಟಕ ಭಾಷೆಯಲ್ಲಿ ಫುಲ್ ಗಿಚ್ಚ್ ಗಿಲಿ ಗಿಲಿ ಅದಿರೀ ಕಿಟ್ಟಿ ಅಣ್ಣ🤣😂

  • @suneelmulagesri4332
    @suneelmulagesri4332 Před 2 lety +25

    ಅಣ್ಣ ನಿಮ್ಮ ಬುರ್ಜ್ ಕಾಲೀಪ ಸೂಪರ್ 👌🤟😂😂😄😄

  • @kumarswamykavalur7368
    @kumarswamykavalur7368 Před 2 lety +18

    ಅರುಣ್ ನಿನ್ನ ಗಂಡನ ತೊರಸಪ್.......😂🔥🔥🔥🔥

  • @nagarajdmanjunagarajad7306
    @nagarajdmanjunagarajad7306 Před 2 lety +15

    ಲಾಸ್ಟ್ ರನ್ನಿಂಗ್ ರೇಸ್ ಸೂಪರ್😂😂😂😂

  • @A.S.LAXMAN.0123
    @A.S.LAXMAN.0123 Před 2 lety +23

    ಬುರ್ಜ್ ಖಲೀಫಾ ಮಿಯಾ ಖಲೀಫಾ...😂😂

  • @manjunathm.t.2535
    @manjunathm.t.2535 Před 2 lety +5

    ತುಂಬಾ ಚೆನ್ನಾಗಿದೆ ನಿಮ್ಮ ನಟನೆ...ಇದು ನನ್ನ ಇಷ್ಟವಾದ ಎಪಿಸೋಡ್...ನಿಮ್ಮ ನಗುವಿನ ಯಾತ್ರೆಯನ್ನು ಹೀಗೆಯೆ ಮುಂದುವರಿಸಿ..

    • @user-he5cj7uc1j
      @user-he5cj7uc1j Před 2 lety

      Super guru ಆದ್ರೆ ಡ್ರೆಸ್ ಸೂಪರ್ ಆದ್ರೆ ಲೇಡಿ ಚೆನ್ನಾಗಿಲ್ಲ

  • @balakrishna_jakkannavar2667

    ಕಾಜು ಷೇಕ್, ಬದಾಮ ಷೇಕ್,ಕಚ್ಚಾ ಬದಾಮ ಷೇಕ್..,,ಅಣ್ಣಾ ಷೇಕ್, ಅಪ್ಪಾ ಷೇಕ್, ಅಮ್ಮಾ ಷೇಕ್..,,, 😅😂🤣💥💥

  • @krishnanayaka6211
    @krishnanayaka6211 Před 2 lety +1

    👌👌 ಹುಡುಗಿಯರನ್ನು ಪಟಾಸೊದಲ್ಲಿ ನಮ್ಮ ಶಿವಪುತ್ರ ಅಣ್ಣ ನಂಬರ್ ಒನ್ 😎😀🔥

  • @shivakumarv3038
    @shivakumarv3038 Před 2 lety +61

    ಎಲ್ಲಿದ್ದೋ ಅಣ್ಣ ನೀನು ಇಲ್ಲಿವರ್ಗೂ ನಮ್ಮನ್ನೆಲ್ಲ ನಗಿಸಲಾಕ ಹುಟ್ಟಿದ್ಯಾ ನೋಡು🤑🤑

  • @harib294
    @harib294 Před 2 lety +2

    ಗುರು ಎನ್ಯಾಕ್ಟಿಂಗ್ ಗುರು ನಿಂದು ನಕ್ಕು ನಕ್ಕು ಸಾಕಾಗುತ್ತೆ ಸೂಪರ್ ಹೀಗೆ ಚೆನ್ನಾಗಿ ಬೆಳಿತಾ ಇರಿ👍👍👍👍👍

  • @nagendrababu9487
    @nagendrababu9487 Před 2 lety +8

    Karnataka ka king shiva putra anna super anna..

  • @mourya.specials
    @mourya.specials Před 2 lety +1

    Hudugi chanagi madidale acting 🥰

  • @pulakesihosamani3513
    @pulakesihosamani3513 Před 2 lety +22

    Waw ದುಬೈ ಗಂಡ ಸುಪರ್ fullll ಬೆಂಕಿ 🤭😅👌👌👌🙏👏💐🎉🎊🎈

  • @chaudappar1671
    @chaudappar1671 Před 2 lety +5

    ಮದ್ವೆ ಆಗೋ ಮಾರಾಯ ಬೇಗ 👌❤🔥

  • @rajahammadwalikar
    @rajahammadwalikar Před 2 lety +11

    ಅದ್ಭುತ

  • @ganganagoudakaregoudar9962

    Super bro ಅವ್ವ ಅವ್ವ ಶೇಕ್ ಆಪ್ಪ ಅಪ್ಪ ಶೇಕ್ ತಮ್ಮ ತಮ್ಮ ಶೇಕ್ ಅಣ್ಣ ಅಣ್ಣ ಶೇಕ್

  • @shetteppaganager6817
    @shetteppaganager6817 Před 2 lety +18

    ನಮ್ಮ ಸವದತ್ತಿಗೆ ಬಾ ಪಾ ಶಿವಪುತ್ರ ಸವಕಾರ.

  • @cherrykiran1353
    @cherrykiran1353 Před 2 lety +40

    Seeing kitty on the screen gives goosebumps... Shivaputra extraordinary... And Climax...🔥

  • @shivanandgolasangi7230
    @shivanandgolasangi7230 Před 2 lety +11

    ಲಾಸ್ಟ. ಸಿನ್. ಇಸ್. ಸೂಪರ್. ಬ್ರೋ 😂😂😂😂😂😂😂😂😂😂

  • @srinathherursrkprkfan1263

    ಶಿವು ಅಣ್ಣ ಸೂಪರ್ ಕಾಮಿಡಿ ನಿಮಗೆ ಅದಷ್ಟು ಬೇಗ ಸಿನಿಮಾದಲ್ಲಿ ಅವಕಾಶ ಸಿಗಲಿ🙏🙏🙏

  • @PraveenReal5252
    @PraveenReal5252 Před 2 lety +34

    ಆದಷ್ಟು ಸಮಾಜಕ್ಕೆ ಸಂದೇಶ ಸಾರುವ ವಿಡಿಯೋಗಳು ಮಾಡಿ ಶಿವಪುತ್ರ ಅವರೇ 🙏

    • @madhusudhan.l3747
      @madhusudhan.l3747 Před 2 lety

      ಇದು ಕೂಡ ಸಂದೇಶ ಇರೊ ವೀಡಿಯೋ ಸರ್

  • @rajeevbb5373
    @rajeevbb5373 Před 2 lety +1

    ಬುರ್ಜ ಕಲಿಪನ ತೋರಿಸಬೇಕಾ😂😂🙏 no more words alla team work❤️❤️❤️

  • @praveencn259
    @praveencn259 Před 2 lety +70

    ಪೆಟ್ರೋಲ್+ಗ್ಯಾಸ್ ಲೀಕ್ =ಫೈರ್ 🤣😂😂🔥🔥

  • @basavarajreddy4232
    @basavarajreddy4232 Před 2 lety +1

    Fantastic comedy shivputra team

  • @chandrashekharnayakar0000

    ಬುರ್ಜ್ ಖಲೀಫಾ ಮೀಯಾ ಖಲೀಫಾ ಪದ ಇಟ್ಕೊಂಡು ರ್ಯಾಪ್ ಸಾಂಗ್ ಮಾಡ್ಬೋದು... ಅದ್ಭುತವಾಗತ್ತೆ ಟ್ರೈ ಮಾಡಿ.

  • @pb7682
    @pb7682 Před 2 lety +6

    ಬುರ್ಜ ಖಲಿಪಾ, ಮಿಯಾ ಖಲಿಪಾ, ಗಿಚ್ಚ್ ಗಿಲಿ ಗಿಲಿ ಪಾ.👌👌👌👌👌

  • @manjugm3178
    @manjugm3178 Před 2 lety +23

    ಬುರ್ಜ ಖಲಿಪಾ ಮಿಯಾ ಖಲಿಪಾ 😂😂

  • @SHRISHAILBS17
    @SHRISHAILBS17 Před 2 lety +14

    ಕಚ್ಚಾ ಬಾದಾಮ್ ಶೇಕ್5:48😂😂👌👌🤣👌👌

  • @darshangkhotkhot7947
    @darshangkhotkhot7947 Před 2 lety +50

    ಸೂಪರ್ ಶಿವಣ್ಣ ವಿಡಿಯೋ ಸೂಪರ್ ಆಗಿದೆ , I💐💐✌️✌️💞

  • @beststatusisher
    @beststatusisher Před 2 lety +3

    15:10 ಈ ಮನಿ ಎಲ್ಲ ವಡ್ದು ಬುರ್ಜ ಖಲಿಪಾ ಮಡನು ಅದರ ಮ್ಯಾಲ ಮಿಯಾ ಖಲಿಪ ಅಂತ ಬರಸೋಣ supar 😂😅🤣

  • @SJD7267
    @SJD7267 Před 2 lety +40

    Kaacha badaam .. ಸವದತ್ತಿ ಯಲ್ಲಮ್ಮ ಡೈಲಾಗ್ ಸೂಪರ್..😂😂😂😂

  • @smiler_muttu_527
    @smiler_muttu_527 Před 2 lety +1

    ವಲ್ಲ ವಲ್ಲ ನಮ್ಮ ಅವ್ವ ಸವದತ್ತಿ ಯಲ್ಲವ್ವ 😀😀😀😀😀😀

  • @hanuh1341
    @hanuh1341 Před 2 lety +15

    Habibi🤣🤣🤣🤣sprrr acting 😂😂😂🔥🔥🔥🔥🔥🔥🔥😍😍😍😍😍😍😘😘😘❤❤❤❤❤

    • @shekaragoudagoudra4118
      @shekaragoudagoudra4118 Před 2 lety

      ತ್ಖ್ ಗ್ಗು❤️ ಗ್ಟ್ಟಿಗ್ಗ್ಹಿಯೋ ggffffu

    • @hanuh1341
      @hanuh1341 Před 2 lety +1

      @@shekaragoudagoudra4118 kannada correct type mado gubal😂

  • @pallavip2638
    @pallavip2638 Před 2 lety +14

    ಮನಿಗ್ ಹೋಗ್ ದುಗ್ಗಣಿ ನಡಿ👌dialogue supper

  • @siddalungsiddaling07
    @siddalungsiddaling07 Před 2 lety +18

    ಬುರ್ಜ್ ಖಲೀಫಾ ಮೆಯ ಖಲಿಪ್ 👌😂😂

  • @ittigudimanjunath8574
    @ittigudimanjunath8574 Před 2 lety +2

    ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್ & ಟೀಮ್... 👌👌✌️
    ನಿನ್ನ ಕಲೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ... ಶಿವಪುತ್ರ ಬ್ರದರ್ ಆದಷ್ಟು ಬೇಗನೆ ಚಂದನವನಕ್ಕೆ ಎಂಟ್ರಿ ಕೊಡಿ... ಆಲ್ ದ ಬೆಸ್ಟ್ ಫಾರ್ ಎವರ್..
    ಕಾಜು ಶೇಖ್. ಅಣ್ಣಾ ಶೇಖ್. ತಮ್ಮಾ ಶೇಖ್...👌😂😂😂

  • @mahaan9917
    @mahaan9917 Před 2 lety +8

    Jamakandi ginta shivaputra anna benki 🔥🔥👌👌👌

  • @panduraj5043
    @panduraj5043 Před 2 lety +2

    ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತಿರಾ ಅಣ್ಣ ಸುಪರ್♥️♥️

  • @prashantappu1698
    @prashantappu1698 Před 2 lety +26

    ವಿಭಿನ್ನ ಶೈಲಿನಲ್ಲಿ ಪಾತ್ರ ತುಂಬಾ ಚನ್ನಾಗಿ ಮಾಡಿದ್ದೀರ....

  • @ykraju1391
    @ykraju1391 Před 2 lety +2

    ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿದಿರಾ ಎಲ್ಲರೂ...😆😆😆😆😆♥️♥️👍👍👍👌👌👌

  • @nikhi968
    @nikhi968 Před 2 lety +25

    ಮಲ್ಲು ಜಮಖಂಡಿ ಮತ್ತು ನಿಮ್ಮ ಟೀಂ ಜೊತೆಯಾಗಿ ಮಾಡಿ.............ಚೆನ್ನಾಗಿರುತ್ತೆ

  • @umeshgtdevang6884
    @umeshgtdevang6884 Před 2 lety +2

    Habibi valla valla ಸವದತ್ತಿ ಯಲ್ಲಮ್ಮ ❤️

  • @ukjanapadagoodu
    @ukjanapadagoodu Před 2 lety +64

    ಅಣ್ಣಾ ಮುದಕಿ ಪಾತ್ರ ಚನ್ನಾಗಿ ಮಾಡತಿರಿ ಆದರೆ ದಯವಿಟ್ಟು ಮಿಸೆ ದಾಡಿ ತಗಿರಿ ಇನ್ನು ತುಂಬಾ ಚೆನ್ನಾಗಿ ಕಾಣತಿರಿ

  • @vishnuapvishnuap870
    @vishnuapvishnuap870 Před 2 lety +2

    ಫುಲ್ ಅನ್ ಲಿಮಿಟೆಡ್ ತಮಾಷೆ ಅಣ್ಣಾ...all the best ❤️🎉

  • @thippeswamythippeswamymb5870

    ದುಬೈ ಷೇಕ್. ಸೂಪರ್ 👌😍☝️👌

  • @appubajantri5050
    @appubajantri5050 Před 2 lety +5

    ಸೂಪರ್ ಅಣ್ಣಾಜಿ

  • @maluravi5466
    @maluravi5466 Před 2 lety +13

    Super comode shivaputra anna 😂😀😀😀

  • @harugericomedyteam6503
    @harugericomedyteam6503 Před 2 lety +9

    ಬುರ್ಜ್ ಖಲೀಫಾ ಮೀಯಾ ಖಲೀಫಾ🤣🤣 ನನಗಂತು ನಕ್ಕು ನಕ್ಕು ಸಾಕಾಯ್ತ ಮಾರಾಯಾ

  • @MSmyagalamatha
    @MSmyagalamatha Před 2 lety +9

    Junior sadhu kokila.... 😀😃

  • @chidambarkulkarni737
    @chidambarkulkarni737 Před rokem

    ಸೂಪರ್ ಶೇಕ್ ಫ್ಯಾಮಿಲಿ 😂😂😂😂😂😂🔥🔥🔥🔥🔥🔥👌👌👌👌👌👌

  • @manjuexpress9815
    @manjuexpress9815 Před 2 lety +9

    ಬುರ್ಜ್ ಖಲೀಫಾ ಮಿಯಾಖಲೀಫಾ ಇವ ನಮ್ಮ ಉತ್ತರ ಕರ್ನಾಟಕದ ಮಲಿಕ್

  • @user-fm5di9iw6l
    @user-fm5di9iw6l Před 2 lety +7

    ಹೇಳು ಮಲ್ಲವ್ವ ಅಲ್ಲ ಕಲವ್ವ 🤣ಈ dailog super 🤣🤣🤣🤣 ಅಣ್ಣ

  • @veereshbveeru7808
    @veereshbveeru7808 Před 2 lety +14

    Still still am laughing out loud,😂😂😂

  • @rameshmaski652
    @rameshmaski652 Před 2 lety

    allaaa beby allaa allaaa😀😀😀😂😂😂😍👌annaa

  • @bheemesh3200
    @bheemesh3200 Před 2 lety +12

    Super.. nice.. beautiful.. wonderful.. marvelous..❤️❤️❤️

  • @mrsagargudadini
    @mrsagargudadini Před 2 lety +2

    ಕಚ್ಚಾ ಬದಾಮ ಶೇಟ_😂😂😂_ಶೇಟ

  • @sahilchawla5544
    @sahilchawla5544 Před 2 lety +23

    The Man In Saree Has Acted Definitely Super Well

  • @renukab9738
    @renukab9738 Před 2 lety

    Super Story . Tumbane esta ayitu shivu .

  • @vasantnaik4995
    @vasantnaik4995 Před 2 lety +6

    ಬೆಂಕಿ😍😍👌👌

  • @rameshjevaragi8621
    @rameshjevaragi8621 Před 2 lety

    Super acting ಅಣ್ಣಾ

  • @user-gr2wx2gt4h
    @user-gr2wx2gt4h Před 2 lety +19

    25 min ge 7.4k views and 1.4 k likes extraordinary brother. Kannadada best comedy channel

  • @siddaroodhay2332
    @siddaroodhay2332 Před 2 lety

    ಬುರ್ಜ್ ಖಲೀಫಾ - ಮಿಯ ಖಲೀಫಾ 🎶🎶🎶....

  • @yogicelluloid18
    @yogicelluloid18 Před 2 lety +5

    Big fan from Chitradurga

  • @harishhg1575
    @harishhg1575 Před 2 lety +1

    ಸೂಪರ್ ಅದ್ಭುತ ನಿಮಗೆ ಶುಭವಾಗಲಿ❤️❤️❤️

  • @shilpanayaka5693
    @shilpanayaka5693 Před 2 lety +30

    Olle Entertainment must watch video, Acting next level totally full package comedy loved it.😊😊❤️❤️❤️❤️

  • @govindareddimradder2555

    ಸೂಪರ್ ವಿಡಿಯೋ nanu ದುಬೈ ಗೇ ಬರ್ತೀನಿ ಕರಕೊಂಡ ಹೋಗಿ

  • @devilsadda2242
    @devilsadda2242 Před 2 lety +80

    I'm From Tumkur , I'm always waiting for your videos bro .
    Wonderful Acting 👌👌👌👌👌👍👍👍

  • @team007bkboys8
    @team007bkboys8 Před 2 lety +7

    ಸಮಾನ ಅಂದರ ಸ್ಪೇರ್ ಪಾರ್ಟ್ಸ್ 🔥🔥

  • @gurubiradar8674
    @gurubiradar8674 Před 2 lety +12

    What a beautiful parformance future Comedy king Sandalwood 🕺🕺🕺🕺👌👌

  • @puttutalawar5563
    @puttutalawar5563 Před 2 lety

    ಸೂಪರ್ ವಿಡಿಯೋ ಶಿವಪುತ್ರ ಅಣ್ಣಾ ನೀವು ಬೆಂಕಿ

  • @manjunath5816
    @manjunath5816 Před 2 lety +11

    Super shivaputra anna

  • @hanamasagar9176
    @hanamasagar9176 Před 2 lety

    ಸುಪರ್ ಕಾಮಿಂಡಿ ಶಿವುಪುತ್ರ

  • @ganeshindaragi
    @ganeshindaragi Před 2 lety +13

    Next level bro🔥🔥🔥

  • @IMAMOLEKAR
    @IMAMOLEKAR Před 2 lety

    ಅಣ್ಣ ನಾನು ನಿಜವಾಗಲೂ ದುಬೈನಲ್ಲಿ ಇರೋದು ವಿಡಿಯೋ ಚೆನ್ನಾಗಿದೆ ಅಣ್ಣ

  • @chanduangadi8564
    @chanduangadi8564 Před 2 lety +20

    En acting guru 🔥🔥🔥

  • @veereshyadav6318
    @veereshyadav6318 Před 2 lety

    ಬುರ್ಜ್ ಕಲಿಫಾ ಮಿಯಾ ಕಾಲೀಫಾ🤣🤣😅😂😂😂😂😂😂🤣🤣🤣🤣😂🤣🤣🤣🤣🤣🤣😂😂😂 ಬೆಂಕಿ ಕಾಮಿಡಿ ಗುರು🥰🥰🥰

  • @Rr-vq2tr
    @Rr-vq2tr Před 2 lety +10

    Super duper comedy .,.....😍😂😂😂😂😂😂i like so much ...😇😍😍👏👏👏👏🌹🌹🌹🌹🌹🌹ಅಲ್ ಹಬಿಬ,ಬದಾಮಿ ಶೆಖ...ಸವದತ್ತಿ ಎಲ್ಲಮ್ಮ....👌👌👌👌👌..samanu...👌👌👌👌shivu avre super acting...👌👌😍😍😍i like so much 😍😂😂😂😂😂😂😂😂😂😂😂😂😂😂😂😂😂😂🌹🌹🌹🌹🌹

  • @rahuldengi6243
    @rahuldengi6243 Před 2 lety

    ಆಕ್ಷನ್ ತುಂಬಾ ಚೆನ್ನಾಗಿದೆ

  • @basuappy7183
    @basuappy7183 Před 2 lety +5

    ನಕ್ಕ್ ನಕ್ಕ್ ಕಣ್ಣಾಗ ನೀರ್ ಬಂದು ಅಣ್ಣಾ

  • @ramuediting844
    @ramuediting844 Před 2 lety +2

    Once again ಬುರ್ಖಾ ಖಲೀಫಾ ಮಿಯಾ ಖಲೀಫಾ 🔥🔥 ಕಾಮೆಡಿ

  • @1234huli
    @1234huli Před 2 lety +4

    Sakkath acting bro you are multi talent

  • @mallu_mathad
    @mallu_mathad Před 2 lety +1

    Ala beby ala beby super

  • @gangugangu8743
    @gangugangu8743 Před 2 lety +20

    ಅಜ್ಜಿ ಆಕ್ಟಿಂಗ್ ಅಂತು ಸೂಪರ್ 🤣🤣🤣

  • @malleshmallesh1242
    @malleshmallesh1242 Před 2 lety

    Super dubhi boy shivaputhar Anna s........ R

  • @gopigopi2220
    @gopigopi2220 Před 2 lety +4

    Super comedy video
    Anna weekly ge 2 video madi Anna god bless you

  • @prakashsutar7543
    @prakashsutar7543 Před 2 lety

    Same Dubai style and acting super video 🔥

  • @ShreeHariInfo
    @ShreeHariInfo Před 2 lety +8

    ಬುರ್ಜ್ ಖಲೀಫಾ ಮಿಯಾ ಕಲೀಪಾ😂😂

  • @sumantharaja9224
    @sumantharaja9224 Před 2 lety

    ಬುರ್ಜ್ ಖಾಲಿಫಾ...ಮಿಯಾ ಖಾಲಿಫಾ.... Ultimate

  • @sunikannadiga459
    @sunikannadiga459 Před 2 lety +170

    ನಿಮ್ಮ ಆಕ್ಟಿಂಗ್ ನಂಗೆ ಇಸ್ಟ್ ಒಂದು ಒಳ್ಳೆಯ ಸಮಾಜಕ್ಕೆ ಮಾದರಿಯ ವಿಡಿಯೋ ಮಾಡಿ👍

  • @rajeshwaripangulwale9082

    ಸೂಪರ್ ಕಾಮಿಡಿ ತುಂಬಾ ಚೆನ್ನಾಗಿದೆ ವಲ್ಲಾ ಹಬೀಬಿ

  • @mouneshnayak551
    @mouneshnayak551 Před 2 lety +7

    ಸೂಪರ್ ಆಗಿದೆ

  • @basuvabasuvarja3660
    @basuvabasuvarja3660 Před 2 lety

    ಅಣ್ಣ ನೀವು ಚೆನ್ನಾಗಿ ಮಾಡುತ್ತೀರಿ ನಟನೆ ನಿಮ್ಮ ವಿಡಿಯೋ ಅಂದರೆ ಬಾಳ ಇಷ್ಟ ನನಗೆ

  • @Rahul-cp9mi
    @Rahul-cp9mi Před 2 lety +4

    ಬುರ್ಜ ಖಲಿಪಾ 😂 ಮಿಯಾ ಖಲಿಪಾ 😂😂😂

  • @bhimubhajantri6540
    @bhimubhajantri6540 Před 2 lety

    Bajantri huli your acting super bro god blesses you