ಧ್ವನಿಯನ್ನು ಮಧುರಗೊಳಿಸುವುದು ಹೇಗೆ?ಇಲ್ಲಿದೆ 6 ಉಪಾಯಗಳು😍🎤🙏 /how to get soft and sweet voice?🎶🎤🙏🥰

Sdílet
Vložit
  • čas přidán 1. 02. 2023
  • ಧ್ವನಿಯನ್ನು ಮಧುರಗೊಳಿಸುವುದು ಹೇಗೆ?ಇಲ್ಲಿದೆ 6 ಉಪಾಯಗಳು😍🎤🙏 /how to get soft and sweet voice?
    #voice fry
    #humming
    #madhya saptaka
    #swar
  • Hudba

Komentáře • 443

  • @sridharkulkarni9366
    @sridharkulkarni9366 Před 20 dny

    ತುಂಬಾ ಚನ್ನಾಗಿ ಸುಮಧುರವಾದ ಗಂಟಲು ಇಟ್ಟು ಕೊಳ್ಳುವ ಪರಿ ತಿಳಿಸಿದ್ದಕ್ಕೆ ಥ್ಯಾಂಕ್ಸ್.. ಮೇಡಂ

  • @Sbk1947
    @Sbk1947 Před 3 měsíci +5

    ನಾನು ಸೀನಿಯರ್ ಸಿಟಿಜನ್ ಇದ್ದೇನೆ. ನನಗೆ ಸಂಗೀತವನ್ನು ಕಲಿಯಲು ಬಯಸಿರುವೇನು. ನಿಮ್ಮ ಈ ಸಂಗೀತದ ಮಾಹಿತಿಯೂ ನನಗೆ ತುಂಬಾ ಶಕ್ತಿಯು ಬಂದಂತಾಗಿದೆ. ಆದ್ದರಿಂದ ಮೇಡಂ ತಮಗೆ ಅನೇಕ ವಂದನೆಗಳು.

  • @shubasabhahit4545
    @shubasabhahit4545 Před 2 měsíci +10

    ಮೇಡಂ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು. ನನಗೇ ಸ್ವಲ್ಪ ನಿಮ್ಮ ಹತ್ರ ವಿಷಯ ತಿಳಿಯುವುದಿದೆ 🙏🙏🙏

    • @kalaprapancha
      @kalaprapancha  Před 2 měsíci

      Wc🥰🙏

    • @mndindur1830
      @mndindur1830 Před 2 měsíci

      ಮೇಡಂ ,ನಾನು ಒಂದು ಭಕ್ತಿ ಹಾಡು ರಚನೆ ಮಾಡಿದ್ದೇನೆ ಇದನ್ನು ತಾವು ಸಂಗೀತ ಸಂಯೋದನೆ ಮಾಡಿ ಒಮ್ಮ ಹಾಡಿರಿ಼ please ಶತಶತಮಾನಕಳೆದಾವೋನಂದಾದೀಪವೆ ಬೆಳಗಿದವೋ ಅಂಜಲಿ ಪುತ್ರ ರಾಮ ಭಕ್ತನ ಸಾಹಸ ಮೆರೆದಾವೋ....ಪಲ್ಲವಿ
      ಶೀತಾಮಾತಾ ಸಂಕಟ
      ಪರಿಹಾರ ಮಾಡ್ಯಾರೋ
      ಲಂಕೆಗೆ ಹಾರಿ ಮಾತೆಗೆ ಕಂಡ ಸಾಹಸ ಮೆರೆದಾರೋ.
      ಶತಶತಮಾನ ಕಳೆದಾವೋ......
      ದುಷ್ಟ ಶಕ್ತಿಯ ಸಂಹರಿಸಿ
      ಶಿಷ್ಠರ ವಲಿದಾರೋ ,
      ರಾಮ ಅನುಜನಿಗಾಗಿ ಪರ್ವತವೆತ್ತಿ ಸಾಹಸ ಮೆರೆದಾರೋ಼
      ಶತಶತಮಾನ ಕಳೆದಾವೋ ........
      ಭಕ್ತಿಭಾವದ ಭಜನೆಯ ಮಾಡೋಣ ನಾವಿಂದು ಸ್ವಾ🎉ಮಿವು ಕೃಪೆಯ ನೀಡಲೆಂದು ಸೇವೆ ಮಾಡೋಣ,
      ಸ್ವಾಮೀವು ಕೃಪೆಯ ನೀಡಲೆಂದು ಪೂಜೆಮಾಡೋಣಾ.
      ಶತಶತಮಾನ ಕಳೆದಾವೋ ಼಼಼಼
      Mobile No 9980268932

  • @vidyasaraswathi9783
    @vidyasaraswathi9783 Před rokem

    Very good information mam🥰🙏🙏

  • @vatsalaupadhyaya4017
    @vatsalaupadhyaya4017 Před rokem

    Very good information thank you 🎉

  • @anuradhatg7113
    @anuradhatg7113 Před 2 měsíci

    Q🎉🎉Thumba THANKS
    .TIPS FOR VOICE IMPRUMENT

  • @girijakutri15
    @girijakutri15 Před 2 měsíci

    Useful guidance mam. 👌

  • @gayathrinagesh2141
    @gayathrinagesh2141 Před 17 dny

    ನಮಸ್ತೆ ಮೇಡಂ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ ನಾನು ಅದೇ ತರ ಪ್ರಾಕ್ಟೀಸ್ ಮಾಡ್ತೀನಿ ಇಷ್ಟು ಚೆನ್ನಾಗಿ ಯಾರು ಹೇಳಿಕೊಟ್ಟಿಲ್ಲ ಮೇಡಂ ಮೇಡಂ ಯಾವುದಾದರೂ ದೇವರ ನಾಮ ನಮ್ಮ ಹೇಳಿ ಕೊಡ್ತೀರಾ

  • @muttappapatted969
    @muttappapatted969 Před 2 měsíci

    Very good information madam

  • @dineshhegde9878
    @dineshhegde9878 Před 2 měsíci

    Beautiful mam channagi tilista idira thank you so much

  • @anand..rajanukunte9259
    @anand..rajanukunte9259 Před 2 měsíci

    Super super tips madam

  • @sathviksathvi3813
    @sathviksathvi3813 Před 26 dny

    Super mam👌👌

  • @jayananjundaiah5966
    @jayananjundaiah5966 Před 2 měsíci +9

    ಎಷ್ಟು ವಿಧಾನಗಳನ್ನ ಹೇಳಿದೀರ ಧ್ವನಿ ಮಧುರ ಮಾಡಿಕೂಳ್ಳಲಿಕ್ಕೆ ನಿಮಗೆ ಅನಂತ ಧನ್ಯವಾದಗಳು ಗುರುಗಳೆ 🤝🤝🙏🙏

  • @user-qe4oo8wu1g
    @user-qe4oo8wu1g Před 2 měsíci

    Good suggestions.

  • @babum7513
    @babum7513 Před 2 měsíci +1

    ಧನ್ಯವಾದಗಳಮ್ಮ ನಿಮಗೆ 👏👏👏

  • @premasanil8291
    @premasanil8291 Před rokem

    Very nice

  • @sujathabhandary2190
    @sujathabhandary2190 Před 2 měsíci

    Thumba olle mahithi mdm

  • @geethakamath2810
    @geethakamath2810 Před 2 měsíci

    Super sajation madam TQ so much ❤

  • @user-fm7od8uk7b
    @user-fm7od8uk7b Před 2 měsíci

    Olleya mahiti needidheeri tumba 🙏🙇

  • @shrideviab6694
    @shrideviab6694 Před 4 měsíci

    Thank you Amma thumba chennagi helidira🙏

  • @vijayalakshmi-tq4np
    @vijayalakshmi-tq4np Před 2 měsíci

    ಸೊಗಸಾದ ವಿವರಣೆ.ಮೇಡಂ ಧನ್ಯವಾದಗಳು.🙏

  • @Vijayalakshmi-lr6ru
    @Vijayalakshmi-lr6ru Před 4 měsíci

    ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಿ.thank you

  • @kavithabendre2340
    @kavithabendre2340 Před 2 měsíci

    Nice ma'am ❤👌🥰🙏

  • @sumithrasrinivas6888
    @sumithrasrinivas6888 Před 3 měsíci

    Useful information Madam, thank you so much ❤

  • @sumangalashetty9939
    @sumangalashetty9939 Před 3 měsíci

    ಚೆನ್ನಾಗಿ ವಿವರಿಸುವಿರಿ. 🙏

  • @lalithark8114
    @lalithark8114 Před 2 měsíci

    Thank you ma'am for your guidance 🙏

  • @veerannashintri8020
    @veerannashintri8020 Před 2 měsíci

    Very much useful information for singers....thank you madam ❤

  • @ajaygoudar5745
    @ajaygoudar5745 Před 2 měsíci +1

    Super madam thank you so much madam nanagu songs Andre tumba ista madam thank you

  • @jsnagarjunsinger4928
    @jsnagarjunsinger4928 Před 2 měsíci

    ಧನ್ಯವಾದಗಳು ಗುರುಮಾತೆ ❤🙏💐🌹

  • @sunandap4291
    @sunandap4291 Před 2 měsíci

    Thumba chennagithiliddera madam

  • @sudhas3878
    @sudhas3878 Před 2 měsíci +3

    ನಿಮ್ಮ ಈ ಸಲಹೆ ಗೆ ಧನ್ಯವಾದಗಳು ತುಂಬಾ ಇಷ್ಟ ಆಯಿತು ಮೇಡಂ 👍👍❤️❤️

  • @parshwanathjain2248
    @parshwanathjain2248 Před 2 měsíci

    VERY good information 11:07

  • @shashikala5895
    @shashikala5895 Před 2 měsíci +4

    ಧನ್ಯವಾದಗಳು ಮೇಡಮ್ ಧ್ವನಿ ಎದ್ದು ಸಂಗೀತದಾ ಅರಿವು ತಕ್ಕಮಟ್ಟಿಗೆ ಇರುವಂಥವರಿಗೆ ನಿಮ್ಮ ಮಾತುಗಳು ಸಂಜೀವಿನಿ ಆದಂತೆ ಆಗಿದೆ ಇನ್ನು ಪ್ರಾಕ್ಟೀಸ್ ಮಾಡುವೆ ನೀವೇ ನನ್ನ ಗುರುಗಳು 🙏🙏🙏

  • @annapurna6462
    @annapurna6462 Před 3 měsíci

    Amma tips helidakke tq amma

  • @shwethashwetha8651
    @shwethashwetha8651 Před 2 měsíci

    👍👍👌👌

  • @shalininaik2590
    @shalininaik2590 Před 3 měsíci +3

    Medam nimma matugalu. ಮಾಹಿತಿ. ಗಳು. ತುಂಬಾ. ತುಂಬಾ. ಸೂಪರ್. 🙏🙏

  • @soumyahegde6990
    @soumyahegde6990 Před rokem

    Olle maahiti kottiddeera mam thank you

  • @vinodakrishnamurthy5975
    @vinodakrishnamurthy5975 Před 3 měsíci

    ವಾಯ್ಸ್ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರ
    ನಿಮ್ಮ ವಿಷಯ ವಿವರಣೆ 👌
    🙏🙏

  • @vidyaprabhu1389
    @vidyaprabhu1389 Před 2 měsíci

    Good afternoon madam thank you for good information l follow it .God bless you 🙏🏻

  • @nalinitn2559
    @nalinitn2559 Před 2 měsíci

    DhanyavadagaLu. try madtini

  • @shantabaim1108
    @shantabaim1108 Před 2 měsíci

    ತುಂಬಾ ಧನ್ಯವಾದಗಳು ಮ್ಯಾಮ್... 💐🙏

  • @user-vi2is7tv3l
    @user-vi2is7tv3l Před 2 měsíci +1

    ಒಳ್ಳೆ ಉಪಯುಕ್ತ ಮಾಹಿತಿ ಮೇಡಂ 🙏

  • @shanthasuresh5539
    @shanthasuresh5539 Před 2 měsíci

    Supper mam

  • @bharathiramesh750
    @bharathiramesh750 Před 2 měsíci

    Very nice madam suuuuuper madam 🙏🙏🌷🥭👌

  • @shobhahm3936
    @shobhahm3936 Před rokem

    Thank you for information madam 🙏

  • @trivenistribalu2742
    @trivenistribalu2742 Před 2 měsíci

    👌👌👌.. 🌹

  • @Deepashreedeepashree961
    @Deepashreedeepashree961 Před 2 měsíci +1

    ಮೇಡಂ ತುಂಬಾ ಧನ್ಯವಾದಗಳು ನನಗೆ ತುಂಬಾ ಸಹಾಯ ವಾಯಿತು ನೀವು ತಿಳಿಸಿದ ಮಾಹಿತಿ ❤ ದೇವರು ನಿಮಗೆ ಒಳ್ಳೆಯದು ಮಾಡಲಿ

  • @rameshkumar.shivamogga6978

    Super Super madam 👏👏👏👏🙏🏻🙏🏻🌷

  • @devakijogimule6047
    @devakijogimule6047 Před 2 měsíci

    ಅಮ್ಮ ಸಂಗೀತ ಸರಸ್ವತಿ ನಿಮ್ಮ ಧ್ವನಿ ಇನ್ನು ಇನ್ನು ಕೇಳುವ ಆಸೆ ದೇವರು 100 ವರ್ಷ ನಿಮ್ಮನ್ನು ಚೇತೋಹಾರಿಯಾಗಿ ಇಟ್ಟಿರಲಿ❤

    • @kalaprapancha
      @kalaprapancha  Před 2 měsíci

      Nimma preeti hagu haraikege dhanyavadagalu🥰🙏

  • @shwethavAru
    @shwethavAru Před 3 měsíci

    🙏🙏🙏 ಅಮ್ಮ ತುಂಬಾ ಚೆನ್ನಾಗಿ ಹೇಳಿದ್ದೀರಿ,

  • @VimalNadan-pm6yf
    @VimalNadan-pm6yf Před 2 měsíci

    OK I will try madam

  • @nirmalashivanna7879
    @nirmalashivanna7879 Před 2 měsíci

    ತುಂಬಾ ಧನ್ಯವಾದಗಳು ಮೇಡಂ

  • @lilavathikambalimath2067
    @lilavathikambalimath2067 Před 2 měsíci

    Thanks. Madam chenagi tilishiddra kushi. Ayithu swrakaliyu'vudu gothayitu vadane galu🙏🙏🙏🙏🌹🌹🌹🌹🍎🍓🍅🍒

  • @deekshar1917
    @deekshar1917 Před 2 měsíci

    Super madam

  • @gudemane1
    @gudemane1 Před 2 měsíci

    ಧನ್ಯವಾದಗಳು ಅಕ್ಕಾ 🙏

  • @HanumanthaJai
    @HanumanthaJai Před 2 měsíci

    👌👌👌👌

  • @rosybaretto4532
    @rosybaretto4532 Před 2 měsíci

    ಧನ್ಯವಾದಗಳು ಮೇಡಂ

  • @bhagiratigokavi
    @bhagiratigokavi Před 2 měsíci

    Supermedam.Tq

  • @govindarayaprabhu727
    @govindarayaprabhu727 Před 2 měsíci

    ಧನ್ಯವಾದಗಳು

  • @irannapattar2765
    @irannapattar2765 Před 2 měsíci

    Thanks maaa

  • @pabhavathik9367
    @pabhavathik9367 Před 2 měsíci

    Namaste very nice explanation

  • @DeepuDeepu-nx2co
    @DeepuDeepu-nx2co Před měsícem

    Lovely tips madam, tumba Sangeeta premigalige nimma ee Ella salahegalu tumbaa tumbaa upyukta vaguttade 🎉❤🎉❤🌹🌹🙏🙏🙏🙏🌹TQ sooo much

  • @sharadajogi1622
    @sharadajogi1622 Před 2 měsíci

    Nimma mahiti tuba esta ayatu

  • @madhavichidri8928
    @madhavichidri8928 Před 2 měsíci +1

    ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು😊

  • @user-yi1ok4hb7z
    @user-yi1ok4hb7z Před 2 měsíci

    🎉🙏 mam

  • @user-oe9sj5mi7j
    @user-oe9sj5mi7j Před měsícem

    🙏🙏🙏🙏👌👌👌👌

  • @sheelapoojari8151
    @sheelapoojari8151 Před 2 měsíci

    Danyavada neev namge Sangeeta hege heludara bagge tishi kotri

  • @user-dd4bu5py5m
    @user-dd4bu5py5m Před 2 měsíci +1

    Tqvm..mam🎉

  • @chandrukakhandaki4431
    @chandrukakhandaki4431 Před 2 měsíci

    ಪ್ರಯೋಗ ಮಾಡತೀನಿ ಮೇಡಂ👌👌🙏🙏🙏ಸೂಪರ್

  • @suryaarjun3648
    @suryaarjun3648 Před 2 měsíci +1

    ನಮಸ್ತೆ ಮಾ 🙏💐. ಇನ್ನು ಮಧುರವಾಗಿ ವಿವರಿಸಲು. ನಿಮ್ಮಿಂದ ಈ ಸಲಹೆಗಳು ತುಂಬಾನೇ ಮುಖ್ಯವಾಗಿದೆ. ತುಂಬಾನೇ ಧನ್ಯವಾದಗಳು ಅಮ್ಮ ಇಂತಹ ಸಲಹೆಗಳನ್ನು ನೀಡುತ್ತಾ ಇರಿ ಇನ್ನೂ ಸಂಗೀತದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೊಡುತ್ತಾ ಇರಿ.. ತಮಗೆ ಹೃತ್ಪೂರ್ವಕ ಧನ್ಯವಾದಗಳು 💐🙏

  • @indumatihamilpurkar4996
    @indumatihamilpurkar4996 Před 2 měsíci

    Thank you so much ma'am 😊

  • @dr.nagaratnak7304
    @dr.nagaratnak7304 Před rokem

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟೀದ್ದೀರ ಅಮ್ಮ ಧನ್ಯವಾದಗಳು 🙏🏻

  • @hgsrikant7133
    @hgsrikant7133 Před 7 měsíci +17

    ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ. ನಾನು senior citizen. ,,ನಾನು ಹಾಡುವುದು ಕಲಿಯಬೇಕು. ನಿಮ್ಮ ಸಹಾಯ ಬೇಕು.

  • @subhashinihiremath815
    @subhashinihiremath815 Před 3 měsíci +1

    Madam you r very clear.
    This video was very useful for me.
    You r Open minded
    You r Open heart with blessings ❤❤❤❤❤❤ I love u

  • @pushpasrinivas6546
    @pushpasrinivas6546 Před 2 měsíci

    Thank u so Mach madam😊😊💐💐💐💐

  • @tkradha6112
    @tkradha6112 Před 7 měsíci

    Thank you 👌

  • @ravikumarrr190
    @ravikumarrr190 Před 2 měsíci

    Pranaamaalu

  • @kote005
    @kote005 Před 2 měsíci

    Namaskara Madam! 0:55 Very nice, I used to sing for ARI in 80s. Now, it is bad. Thanks for your videos. They have motivated me to bring back my voice at least half way descent

  • @ManjulaShetty-ds4fs
    @ManjulaShetty-ds4fs Před 2 měsíci +4

    ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ಮೇಡಂ ಧನ್ಯವಾದಗಳು

  • @vinodakmurthy2198
    @vinodakmurthy2198 Před 3 měsíci +3

    ಮೇಡಂ. ಏರಿಸಿ ಹೇಳುವಾಗ ಕೀರಲು ಸ್ವರ ಬರುತ್ತದೆ.ಇದಕೊಂದು ಸಲಹೆ ಕೊಡುವಿರಾ
    ದಯವಿಟ್ಟು.ನೀವು ಮಾತನಾಡುತ್ತಿದ್ದರೆ ಇನ್ನೂ ಆಲಿಸೋಣ,ತಿಳಿದುಕೊಳ್ಳೋಣ, ಎನಿಸುತ್ತದೆ.
    U are great mam.🙏🙏🤝

    • @kalaprapancha
      @kalaprapancha  Před 3 měsíci

      Thanks for ur appreciation.. Kiralu swara hogalu mandra sadhane madi... Adara mele nanna video ide nodi🥰🙏

    • @yogeshdivanaji9140
      @yogeshdivanaji9140 Před 2 měsíci

      Idu nann prashneyu houdu.

    • @kalaprapancha
      @kalaprapancha  Před 2 měsíci

      Mandra, kharja sadhane madbeku... Video already madiddini nodi

    • @sudhamanjunath1408
      @sudhamanjunath1408 Před 2 měsíci

      Thank you madam

  • @jagadishshetty458
    @jagadishshetty458 Před 2 měsíci

    THANKS MADA

  • @GayathriSubramanya-jl1zm

    ಮೇಡಂ ಹಾಡು ಕಲಿಬೇಕು ಅಂತ ದೇವರ ನಾಮ ಕಲಿಬೇಕು ಅಂತ ತುಂಬಾ ಇಷ್ಟ ನೀವು ಹೇಳೋತರ ಮಾಡಿದೀನಿ ಮಾಡ್ತೀನಿ ಇಷ್ಟ ನೀವು ಹೇಳಿದ ತರ ಮಾಡ್ತೀನಿ ಸಂಗೀತ ವಾಯ್ಸ್ ಚೆನ್ನಾಗಿ ಬರಂಗೆ

  • @user-yp5qf6jo5e
    @user-yp5qf6jo5e Před 2 měsíci

    Tq soo much madam 🙏🙏🙏

  • @kalagadagkar9009
    @kalagadagkar9009 Před 2 měsíci

    Thank u very much madam .

  • @annapurna6462
    @annapurna6462 Před 3 měsíci +1

    Amma thubha chennagi helikodtha idira🙏🙏🙏🙏🙏🙏

  • @renukat3139
    @renukat3139 Před 2 měsíci

    ನಿಮ್ಮ ಈ ಸಲಹೆಗೆ ಧನ್ಯವಾದಗಳು ಮೇಡಂ

    • @kalaprapancha
      @kalaprapancha  Před 2 měsíci

      Thank u🥰🙏

    • @manjulahottigimath8435
      @manjulahottigimath8435 Před 2 měsíci

      ನಮಸ್ತೆ ಮೇಡಂ.... ನನಗೆ ಹಾಡುವದು ತುಂಬಾ ಇಷ್ಟ... ಆದ್ರೆ ನನ್ನ ಧ್ವನಿ ವಡಿತಾ ಇದೆ...ಹೈ ಪೀಚ್ ಹೋಗಲು ಕೊಡುವುದಿಲ್ಲ...ಏನ್ಮಾಡ್ಬೇಕು ತಿಳಿಸಿ ಮೇಡಮ್......

  • @jyothiharidas3971
    @jyothiharidas3971 Před 2 měsíci

    Thank you so much for your information

  • @chandrakalashetty7804
    @chandrakalashetty7804 Před 2 měsíci +5

    ಅತಿಶಯ ಧನ್ಯವಾದಗಳು ಮೇಡಂ. ತುಂಬಾ ಚೆನ್ನಾಗಿ ಹೇಳಿದ್ದೀರಿ. ನಿಮಗೆ ದೇವರು ಆಯುರಾರೋಗ್ಯ ಕೊಟ್ಟು ನೂರ್ಕಾಲ ಕಾಪಾಡಲಿ.🙏🙏🙏🌹🌹🌹💐💐

  • @narmadahegde2528
    @narmadahegde2528 Před 3 měsíci

    ಮೇಡಮ್ ಚೆನ್ನಾಗಿ vivarisiddiri

  • @KanthamaniB8854
    @KanthamaniB8854 Před 27 dny

  • @umamahajan8720
    @umamahajan8720 Před 2 měsíci

    👌👌👌👌🙏🙏🙏🙏🙏

  • @suchethayadvav3495
    @suchethayadvav3495 Před 2 měsíci

    Thank you mam🙏

  • @UshaDevi-mm3nz
    @UshaDevi-mm3nz Před měsícem

    ಮೇಡಮ್ ಮಾಹಿತಿ ಸೂಪರ್ ಥ್ಯಾಂಕ್ಸ್ mam

  • @user-yp5qf6jo5e
    @user-yp5qf6jo5e Před 2 měsíci +1

    🙏🙏🙏🙏

  • @sonysanil
    @sonysanil Před 3 měsíci

    Thankyou soo much mam🙏❤

  • @shobhaheddurshetti1293
    @shobhaheddurshetti1293 Před 2 měsíci

    Tq.very.much❤❤

  • @girijamanitn7946
    @girijamanitn7946 Před 2 měsíci

    Thank you so much madam🎉

  • @ShruthiShruthi-su7wm
    @ShruthiShruthi-su7wm Před 2 měsíci

    ❤👏👌👍👍👍

  • @neminathbudavi535
    @neminathbudavi535 Před 2 měsíci

    Mam tumba useful idia thanku I am a singer

  • @RhythmBite417
    @RhythmBite417 Před 18 dny

    Hi mam nanu music kalita idini... Nivu iga helkodtiro tips inda nange tumba help ful agtide thank you so much mam 🙏🏻🙏🏻