Mallik Jain | Protest In Dharmasthala | ನಾವು ಮೂವರು ನಿರುಪರಾಧಿಗಳು | Soujanya Murder Case | N18V

Sdílet
Vložit
  • čas přidán 26. 08. 2023
  • Mallik Jain | Protest In Dharmasthala | ನಾವು ಮೂವರು ನಿರುಪರಾಧಿಗಳು | Soujanya Murder Case | N18V
    #news18kannada #dharmendra #soujanyacase #udayjain #soujanyamurdercase #soujanya #sowjanya #kannadalivenews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

Komentáře • 1,6K

  • @ranganathgowda2802
    @ranganathgowda2802 Před 10 měsíci +267

    ನಿಮಗೆ ಪಸ್ಟು ಗಲ್ಲು ಶಿಕ್ಷೆ ಆಗಬೇಕು ನಾವು ಕೇಳಿಕೊಳ್ಳುತ್ತೇವೆ ಮಂಜುನಾಥ ಸ್ವಾಮಿ ಹತ್ತಿರ 🙏🙏🙏

    • @sureshvaru
      @sureshvaru Před 10 měsíci +4

      Enuk agbeku.. aparadigalige agbeku.. illi aparada madidre devare shikshe kodbeku

    • @prbakaraacharya3956
      @prbakaraacharya3956 Před 10 měsíci +9

      ​@@sureshvaruyest guru ninge payment..?

    • @sureshvaru
      @sureshvaru Před 10 měsíci

      @@prbakaraacharya3956 rti ge haki kelu..

    • @namithanami870
      @namithanami870 Před 10 měsíci

      👏👏👏

    • @puneethmd5995
      @puneethmd5995 Před 10 měsíci

      ​@@sureshvarunimmapa kodtana shikshe nimmane hennu maklige hagidre gottagutte nanmakla

  • @vasanthishetty7244
    @vasanthishetty7244 Před 10 měsíci +437

    ನಿಮ್ಮ ಊರಲ್ಲಿ ಕಠೋರವಾದ ಗ್ಯಾಂಗ್ ರೇಪ್ ಆದಮೇಲೆ ಸೌಜನ್ಯ ಕುಟುಂಬದ ಜೊತೆ ನ್ಯಾಯಕ್ಕಾಗಿ ಯಾಕೆ ಹೋರಾಡ್ಲಿಲ್ಲ

    • @SujathaM-kx6rr
      @SujathaM-kx6rr Před 10 měsíci +32

      Yakendre avra Mane hennu makkalu maneyali safe agidru matte avru yake talekedsikollabeku badavaru horata madi sayibeku aste

    • @lordindra1589
      @lordindra1589 Před 10 měsíci +12

      ​@@SujathaM-kx6rrOndu gramadalli 400 ku hechhu rape and murder . Alli Hegde family powerful prople adre evrige gotilla 😂😂😂😂😂alli case ulta agtade 10 varsha beku obba nirapadari anta heloke😂...adre avra sibandigalu avra kadeyavru bedarike hakthare...yake????

    • @harishpoojary5657
      @harishpoojary5657 Před 10 měsíci +4

      Yardu.kudunbanu.bidipalu.madidtala.o.nimge.kuda.kutunba..😂

    • @pubgeloversrikanth9429
      @pubgeloversrikanth9429 Před 10 měsíci +3

      S

    • @RaguveerMadikeri-si6un
      @RaguveerMadikeri-si6un Před 10 měsíci +10

      Last mathadidavarannu obbaranne police thanike madidre gothag bahudu

  • @SunilkumarSunilkumar-mx4gj
    @SunilkumarSunilkumar-mx4gj Před 10 měsíci +95

    ಎಲ್ಲದಕ್ಕೂ ಆಣೆ ಪ್ರಮಾಣ ಮಾಡ್ತಿವಿ ಅಂತ ಹೇಳದು ನೋಡಿದರೆ ಇವರು 100% ಭಾಗಿಯಾದರೆ ಅಂತ ಅರ್ಥ

  • @shetty6589
    @shetty6589 Před 10 měsíci +465

    ಮಹೇಶಣ್ಣ ನೀವು ಮುಂದುವರಿಸಿ .ದೇಶವೇ ನಿಮ್ಮೊಂದಿಗೆ ಇದೆ.

    • @kavitaharish8532
      @kavitaharish8532 Před 10 měsíci +25

      ಹೌದು....ಇವರೇ ಮೂವರು ಆರೊಪಿಗಲು....

    • @kavitaharish8532
      @kavitaharish8532 Před 10 měsíci +7

      @@Matrixcontext phone yake madi tilisbeku....satyakke jaya sigbekandre....maheshannan para nillale beku...nintidare kuda

    • @vaayuputhra8025
      @vaayuputhra8025 Před 10 měsíci +1

      Deverna yeduru mokulu sullu panayer

    • @Matrixcontext
      @Matrixcontext Před 10 měsíci

      @@kavitaharish8532 ಕ್ಷಮಿಸಿ ಮಹೇಶ್ ಅಂದ್ರೆ ವಿಲನ್ ?ಗಳಲ್ಲಿ ಒಬ್ಬ ಅಂತ ನಾನು ಭಾವಿಸಿಕೊಂಡಿದ್ದೆ

    • @chethandevadiga2204
      @chethandevadiga2204 Před 9 měsíci +3

      ​@@vaayuputhra8025AVL pramana maldijer ..prarthane Maldini.. pramana malpun Tarai muttudh

  • @bspangannaya5686
    @bspangannaya5686 Před 10 měsíci +509

    ಪಾಪ ಮೂವರಿಗೆ ಬಾಯಲ್ಲಿ ಬೆರಳು ಇಟ್ಟರು ಕಚ್ಚಲು ಗೊತ್ತಿಲ್ಲ .
    ಇವನಿಗೆ ಇಷ್ಟು ಕೊಪ ಬರುವುದು ಯಾಕೆ

    • @sumassumas4158
      @sumassumas4158 Před 10 měsíci +31

      Nivu niraparadhi agidre adre
      Aparadhigalu rakth Kari sayli annbekittu

    • @ranganaths7812
      @ranganaths7812 Před 10 měsíci +54

      ಕೋಪ ಅಲ್ಲ ನಡುಕ.🤔😄🤣

    • @rohinis6559
      @rohinis6559 Před 10 měsíci +8

      😂😂😂

    • @prabhavathishetty3415
      @prabhavathishetty3415 Před 10 měsíci

      ಇವತ್ತು ನಾಯಿ ಮೀಡಿಯಾ ಎಲ್ಲ ಬಂದು ನಿಂತಿದೆ

    • @masoodpasha9229
      @masoodpasha9229 Před 10 měsíci +16

      Dewara mele bhaya bhakti iddidre e taraha madtidra?

  • @BabuT-yd8wj
    @BabuT-yd8wj Před 10 měsíci +473

    ಆಣೆ ಪ್ರಮಾಣ ಮಾಡಿದ್ರೆ ಆಗಲ್ಲ ತನಿಖೆ ಆಗಲೇಬೇಕು ಜೈ

    • @Chandra-le8dq
      @Chandra-le8dq Před 10 měsíci +5

      ಸರಿಯಾದ ಮಾತು

    • @sureshvaru
      @sureshvaru Před 10 měsíci +3

      thanike already ivara mele agide.. culprits na hudkodakke try madbeku ivara mele apadane horisoke alla

    • @dhdshahya5686
      @dhdshahya5686 Před 10 měsíci

      ಆರೋಪಿಗಳಿಗೆ ಇದು ಒಂದೇ ದಾರಿ ಪ್ರಮಾಣ ಮಾಡೋದು ಬದುಕುವ ಕುತಂತ್ರ ಲಾಟೆಗೆ ಹಾಕಿ ಬಾಯಿ ಬಿಡಿಸಿ ಸಂತೋಷ್ ರಾವ್ ಗೆ ಏನ್ ಮಾಡಿದ್ದಾರೆ ಅದೇ ಮಾಡಿ

    • @kannadiga985
      @kannadiga985 Před 10 měsíci +1

      ಈಗ ನಿಮ್ಮ ಸಂಸಾರದ ಬಗ್ಗೆ ನಿಮಗೆ ಚಿಂತೆನಾ ? ಕಳ್ಳ ಬಡ್ಡಿ ಮಕ್ಕಳು ಆಣೆ ಪ್ರಮಾಣ ಮಾಡಿದರೆ ನ್ಯಾಯಾ ಸಿಕ್ಕುತ್ತಾ ? ನಿಮ್ಮ ಮುಖ ನೋಡಿದರೇನೇ ಗೊತ್ತಾಗುತ್ತೆ. ನಿಮ್ಮಗಳ ಜೊತೆ ನಿಮ್ಮ ಸಂಸಾರದವರೆಲ್ಲಾ ಸೇರಿ ಆತ್ಮಹತ್ಯೆ ಮಾಡಿಕೊಳ್ಳಿ.

    • @pabankamale425
      @pabankamale425 Před 10 měsíci +4

      daramashthlala.bettu.kanathuerige.pramana.yeke.Nima.mane.diywa.ellwa.

  • @shashikiran6238
    @shashikiran6238 Před 10 měsíci +87

    ಗಾಂಧೀಜಿ ಯ ಹತ್ತಿರ 3 ಕೋತಿಗಳು ಇದ್ದವು.. ನಿಮ್ಮನ್ನ ನೋಡುವಾಗ ಅದೇ ನೆನಪಿಗೆ ಬರ್ತದೆ 😂😂😂😂😂😂

  • @kannadiga985
    @kannadiga985 Před 10 měsíci +213

    ಕೊನೆಯಲ್ಲಿ ಮಾತನಾಡುವವನನ್ನು ನೋಡಿದರೆ ಈತ 100% ಅತ್ಯಾಚಾರ ಮಾಡಿರುವವನೆ

  • @harshavardhana1027
    @harshavardhana1027 Před 10 měsíci +440

    ಕೊನೆಗೆ ಇಂಟರ್ವ್ಯೂ ಕೊಟ್ಟವನಿಗೆ ಜೀವ ಭಯ ಶುರುವಾಗಿದೆ. ತುಂಬಾ ಹೆದರಿದ್ದಾನೆ.

    • @vgkamath4398
      @vgkamath4398 Před 10 měsíci +37

      ಎಲ್ಲ ಇಂಟರ್ವ್ಯೂ ನಲ್ಲಿ ಭಯ ಭೀತಿ ಯಾಗಿ ಮಾತಾಡ್ತಾನೆ
      ಅವ್ನಿಗೆ seperate interview ಮಾಡಿದ್ರೆ ಗೊತ್ತಾಗುತ್ತೆ

    • @harisha366
      @harisha366 Před 10 měsíci +26

      ಸ್ವಲ್ಪ ಸ್ವಲ್ಪ ದ್ಯರ್ಯ ತಗೋತಿದಾರೆ ಆಣೆ ಪ್ರಮಾಣ ಮಾಡಿ 😂😂

    • @vgkamath4398
      @vgkamath4398 Před 10 měsíci

      @@harisha366 ಇಲ್ಲಾ ಇನ್ನೂ ಸ್ವಲ್ಪ ಭಯ ಇದೆ ಇವ್ನೊಬ್ನಿಗೆ question ಕೇಳಿದ್ರೆ ಸಾಕು ಕೊಲೆಗಾರ ಯಾರೂ ಅಂತ ಗೊತಾಗ್ಲಿಕೆ

    • @amithakulal4951
      @amithakulal4951 Před 10 měsíci +2

      😂

    • @chinnuviggu06
      @chinnuviggu06 Před 10 měsíci +17

      Exactly bebebe anta shuru 3rd one ...1st obne yeli nodidru nayi tara Boglta ertn ...😂 Evg avra mukadalli bhaya d kale yeddu kantde 😂

  • @Manjulamp2006
    @Manjulamp2006 Před 10 měsíci +221

    ದೊಡ್ಡ ರೌಡಿ ತರಹ ಇದ್ದಾರೆ.

  • @kavitamaheshmadival7163
    @kavitamaheshmadival7163 Před 10 měsíci +146

    ನಿಮ್ಮ ಊರಲ್ಲಿ ಇಷ್ಟೊಂದು ರೇಪ್ ಮರ್ಡರ್ ಆಗ್ತಿದ್ರೆ ನೀವು ಯಾಕೆ ತಡಿದಿಲ್ಲ ಯಾಕೆ ನಿಮ್ಮ ಸಂಸಾರ ಮಾತ್ರ ಚೆನ್ನಾಗಿದ್ರೆ ಸಾಕ

    • @novelpinto7889
      @novelpinto7889 Před 10 měsíci +2

      Very good reply

    • @sanjeevnaik2328
      @sanjeevnaik2328 Před 10 měsíci

      ಅವರೇನು ಪೊಲೀಸರ ಅಥವಾ ಆರ್ಮಿ ಕಮಾಂಡರ್ ಇದು ರಾಜ್ಯ ನಡೆಸುವ ಸರ್ಕಾರದ ಕರ್ತವ್ಯ ಹೋಗಿ ಸರ್ಕಾರದ ಹತ್ತಿರ ಹೋಗಿ ಕೇಳಿ

    • @manoharjoshi7390
      @manoharjoshi7390 Před 10 měsíci +7

      Avarige mathra samsara erodu... Navella ashramadalli erodu... Kalvanaklye

    • @vikasgowda1391
      @vikasgowda1391 Před 10 měsíci

      Enta rape agide nam akka ujure clg alle odiddu 4yrs Adru jotege volunteer agi Dharmasthala temple ge hogi kelsa madi bartidlu yavude samsye agilla avlige alli iddaga sumne proof ildale yaaru helid matanna kelkondu comment hakodu tappu because ondalla ondu dina adu karma agi tirgi nammanna hudukikondu bande barutte.

    • @aradhyacoldpressedwoodenga7293
      @aradhyacoldpressedwoodenga7293 Před 10 měsíci +2

      Good question

  • @jyothichandra2719
    @jyothichandra2719 Před 10 měsíci +232

    ಕೊನೆಯಲ್ಲಿ ಮಾತಾಡುವನು ತಪ್ಪು ಮಾಡಿದ ಎನ್ನುವ ಛಾಯೆ ಮುಖದಲೇ ಇದೆ ಹಾಗೂ ಮಾತಿನಲ್ಲಿ ಭಯ ತೋರುತ್ತೆ

    • @Chandra-le8dq
      @Chandra-le8dq Před 10 měsíci +5

      ಕರೆಕ್ಟ್

    • @ranganaths7812
      @ranganaths7812 Před 10 měsíci +10

      ಹೌದು. ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಸತ್ಯ ಹೊರಗೆ ಬರುತ್ತದೆ.

    • @manoharjoshi7390
      @manoharjoshi7390 Před 10 měsíci +8

      90 hakiddane ava... Swalpa dairya barli antha😂😂😂😂

    • @sunithabs327
      @sunithabs327 Před 10 měsíci

      ​@@manoharjoshi7390😂😂😂

    • @exoticwitch5553
      @exoticwitch5553 Před 10 měsíci

      ​@@manoharjoshi7390😆

  • @user-bp1mc5sq7e
    @user-bp1mc5sq7e Před 10 měsíci +281

    ಹೆದರಿ ಮಾತನಾಡುವದಕ್ಕೂ ಆಗುತಿಲ್ಲ ಇವರಿಗೆ ಎಷ್ಟು ವಿಕೃತ ವಾಗಿ ಆತ್ಯಾಚಾರ ಮಾಡಿ ಕೊಲೆ ಮಾಡಿದವರಿಗೆ ದೇವರ ಭಯ ಉಂಟಾ ನಿಮಗೆ ಹಂದಿಗಳ ನಿಮ್ಮ ಸಂಸಾರದ ಮೇಲೆ ಅಷ್ಟು ಕಾಳಜಿಯೋ ಸೌಜನ್ಯಳ ತಾಯಿ ಹಾಗೂ ಸಂತೋಷರಾವ್ ತಾಯಿ ಯ ಶಾಪ ನಿಮ್ಮ ಸಂಸಾರವನ್ನು ನಾಶ ಮಾಡಿಬಿಡುತದೆ ಅದನ್ನ ನೀವು ಕಣ್ಣಾರೆ ನೋಡಿ ಚಿತ್ರಹಿಂಸೆ ಅನುಭವಿಸಬೇಕು ಥು ಹಂದಿಗಳ

  • @rameshmydar9507
    @rameshmydar9507 Před 10 měsíci +111

    ಸಾರ್ವಜನಿಕರಿಗೆ ಇರುವ ಕಾನೂನಿನ ಪ್ರಕಾರ ಕೋರ್ಟಿಗೆ ಹೋಗಿ ನಿರೂಪಿಸಿ

  • @asharai7019
    @asharai7019 Před 10 měsíci +48

    ಇವರ ಮುಖ ನೋಡುವಾಗನೇ ಗೊತ್ತಾಗುತ್ತೆ ಇವರೇ ಅತ್ಯಾ ಚಾರಿ ಗಳು ಅಂತ

    • @manoharjoshi7390
      @manoharjoshi7390 Před 10 měsíci

      Rapist + paapistagalu... Kudidu sari naalage alladtilla alkagalige

    • @vikasgowda1391
      @vikasgowda1391 Před 10 měsíci

      Oblu olle hennu magalanna prostitute annodu estu tappo, without proof ildale obba gandsanna athyachaari annodu tumba tappu. Nin kannare nodidre court alli hogi sakshi helu and bittu youtube alli bandu idiot tara matadbeda.

    • @hasiruprakrithi
      @hasiruprakrithi Před 10 měsíci

      If you have any proof regarding culprits submit it to court it will be valuable

    • @manoharjoshi7390
      @manoharjoshi7390 Před 10 měsíci +1

      Who closed the evidence they are the culprits...all Indians will give u evidence ok

    • @hasiruprakrithi
      @hasiruprakrithi Před 10 měsíci

      @@manoharjoshi7390 whoever closed they must be punished we have strong judiciary system one good judgement by court is they proved santhosh Rao is not culprit so that's the the good sign and small success for justice further special investigation should happen we need justice for Soujanya

  • @srilakshmi1s526
    @srilakshmi1s526 Před 10 měsíci +51

    ಭಯ ಕಣ್ಣಲ್ಲಿ ಕಾಣಿಸುತ್ತಿದೆ..

    • @manoharjoshi7390
      @manoharjoshi7390 Před 10 měsíci +1

      Ellappa yaru heliddu naya anta... 90 kotre, ganja kotre bayave ella avarige

    • @vikasgowda1391
      @vikasgowda1391 Před 10 měsíci

      Baya ididre pramana madoke bartirlilla. Annappa swamy munde tappu Maadi pramana madi ulidavare illa.

    • @ayisha.charmadi7892
      @ayisha.charmadi7892 Před 9 měsíci

      👌

    • @ayisha.charmadi7892
      @ayisha.charmadi7892 Před 9 měsíci

      ಹವ್ದು ಕಣ್ಣಲ್ಲಿ ಕ್ಕಾಣುತ್ತೆ

  • @user-eshwardigatekoppa
    @user-eshwardigatekoppa Před 10 měsíci +161

    ಪ್ರಮಾಣ ಮಾಡಿದ್ದಾರೆ, ಕೋರ್ಟ್, ಪೊಲೀಸ್, ಸಿಬಿಐ ಎಲ್ಲಾ ಬಾಗಿಲು ಮುಚ್ಚಿ 😂😂

    • @devarajarajagere3758
      @devarajarajagere3758 Před 10 měsíci +6

      ಇದು ಸತ್ಯ

    • @worldwide3143
      @worldwide3143 Před 10 měsíci +6

      sarakarakke duddu save agutte.
      namge rice,sugar, tea powder, salt, chilly, toothpaste etc cheap sigutte😀😀😀😀😀😀😀

    • @harisha366
      @harisha366 Před 10 měsíci +4

      Court kanunu adella lekkakilla. Ane pramana madudre mugdoytu😂😂

    • @shabanashabana4603
      @shabanashabana4603 Před 10 měsíci

      😂

    • @HSMcreations
      @HSMcreations Před 10 měsíci

      Houdu ಇನ್ಮೇಲೆ ella rape murder ಮಾಡಿ ಬಂದು ಆಣೆ ಪ್ರಮಾಣ ಮಾಡಿ Bidthare ಬಿಡಿ sumne court station enike

  • @ravikumarjcb8094
    @ravikumarjcb8094 Před 10 měsíci +177

    ತಪ್ಪು ಯಾರೇಮಾಡಿದ್ರೇ ತಪ್ಪೇ.ಅವರೀಗೆ.ತಕ್ಕಶೀಕ್ಷೆಯಾಗಲೀ.🙏🙏ನೀನೆನೋಡು.ಮಂಜುನಾಥಸ್ವಾಮಿ🌼🌸

    • @sunilkumarbaligar8516
      @sunilkumarbaligar8516 Před 10 měsíci

      E mindri media nu idralli involve agiddare

    • @panduranganaik9145
      @panduranganaik9145 Před 9 měsíci +1

      ಭಕ್ತರಿಗೆ ಸ್ವಾಮಿಮೆಲೆ ನಂಬಿಕೆ ಇರಬೇಕೆಂದರೆ ಸವ್ಜನ್ಯಳಿಗೆ ನ್ಯಾಯ ಸಿಗಬೇಕು. ಅಪರಾದಿಗಲಿಗೆ ಶಿಕ್ಷೆ ಕೊಟ್ಟು ತೋರಿಸಬೇಕು🙏🏻🙏🏻

  • @sumakotiyan
    @sumakotiyan Před 10 měsíci +80

    ಮೂರನೇ ಅವ್ವುನಿಗೆ ಸ್ವಲ್ಪ ಬಿಸಿ ಮುಟ್ಟಿಸಿ ನೋಡಿ ತಾನಾಗಿಯೇ ಎಲ್ಲಾ ಬಾಯಿ ಬಿಡಿಸುತ್ತೆ. 😠😠

  • @harishmangalore4328
    @harishmangalore4328 Před 10 měsíci +70

    ಆ ಮೀಡಿಯಾ ನೋಡಿದಾಗ ನನಗೇಕೋ ಅನುಮಾನ, ಇವರೆಲ್ಲ ಇಲ್ಲಿ ತನಕ ಎಲ್ಲಿದ್ದರು?

    • @Karnataka1975
      @Karnataka1975 Před 9 měsíci

      Maheshana Tara kergond gaaya madikollodikke Ista irlilla ansutte

  • @chakrinandanap739
    @chakrinandanap739 Před 10 měsíci +99

    ಪಾಪದವರಲ್ಲ ಪಾಪಿಗಳು

    • @rsgd26
      @rsgd26 Před 10 měsíci +1

      Drama queen kusumavati amma

    • @sunandatara7784
      @sunandatara7784 Před 10 měsíci

      100%

    • @prasad75491
      @prasad75491 Před 9 měsíci

      Thoo paapi.kusumakkana shapa thatti ninna santhana nissanthanavadeethu.hushar.avaru durga mathe.eccharike.

  • @PramilaSuvarna-rc2nb
    @PramilaSuvarna-rc2nb Před 10 měsíci +103

    ಭಯ ಇರುವುದು ಗೊತಾಗುತ್ತೆ

    • @manoharjoshi7390
      @manoharjoshi7390 Před 10 měsíci +4

      Bhaya kke 90 90 90 haaki, ganja yella sedi bandiddare... Adru nalage sari work agtilla

    • @sunithabs327
      @sunithabs327 Před 10 měsíci +1

      100% satya 👍

    • @Karnataka1975
      @Karnataka1975 Před 9 měsíci

      ​@@manoharjoshi7390anubhava irorige chennagi gotttagute😂,antavre heloke sadya

    • @Krixw
      @Krixw Před 9 měsíci +1

      Yes

  • @shankar.mmalinga499
    @shankar.mmalinga499 Před 10 měsíci +119

    ಜೈ ಮಹೇಶಣ್ಣ, ಅವರ ಸಂಸಾರ ಮಾಧ್ಯಮದವರು ನೋಡ್ಬೇಕಾ 😂😂😂

  • @MusthfaMustha-cv5ut
    @MusthfaMustha-cv5ut Před 10 měsíci +30

    ಇಲ್ಲಿಯ ಮನುಷ್ಯತ್ವ ಸತಿದೆ ಕ್ಷಮಿಸು ........ಸೌಜನ್ಯ.🙄🥺

  • @user-ej8xf4rb1t
    @user-ej8xf4rb1t Před 10 měsíci +387

    ಭ್ರಷ್ಟ ಮೀಡಿಯಾಗಳಿಗೆ ಧಿಕ್ಕಾರ ಧಿಕ್ಕಾರ

    • @Sigmastrong1425
      @Sigmastrong1425 Před 10 měsíci +4

      ತಿಮ್ಮ ರೌಡಿ ಗೆ ಧಿಕ್ಕಾರ

    • @manjunath.3580
      @manjunath.3580 Před 10 měsíci +29

      ​@@Sigmastrong1425santhosh rao na hidkottorige dikkara..

    • @lingaraju2116
      @lingaraju2116 Před 10 měsíci

      ​@@Sigmastrong1425nin ಅಮ್ಮನ ತುಲ್ಲು

    • @YENKULUBIRWERU
      @YENKULUBIRWERU Před 10 měsíci

      ​@@Sigmastrong1425rande maga neenu ninna magaligu hage yadre heege helthiya sule magane

    • @shivugowda6938
      @shivugowda6938 Před 10 měsíci

      @@Sigmastrong1425 nimmaji bevarce mucho bai

  • @mychoice5195
    @mychoice5195 Před 10 měsíci +157

    🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩🚩🚩ಜೈ ಮಹೇಶಣ್ಣ, 🚩🚩

    • @jayalaksminayak3368
      @jayalaksminayak3368 Před 10 měsíci +3

      🎉

    • @Psn565
      @Psn565 Před 10 měsíci +6

      Jai maheshanna 🙏🙏🙏🙏🙏🙏

    • @Sigmastrong1425
      @Sigmastrong1425 Před 10 měsíci

      ಪಂಕ್ ಮಹೇಶ್ 😅

    • @YENKULUBIRWERU
      @YENKULUBIRWERU Před 10 měsíci

      ​@@Sigmastrong1425rande maga neenu ninna hendthige adre heege helthiya sule magane .ninna hendthiyannunmalagisiddiye😡😡😡

    • @user-dk3sd8pz8f
      @user-dk3sd8pz8f Před 10 měsíci

      ​@@Sigmastrong1425ಪಂಕ್ ಕಮಾಂಧರು

  • @dheerajk3168
    @dheerajk3168 Před 10 měsíci +19

    ನಿಮ್ಮ heartbeat ಜೋರಾಗಿ ನಿಮ್ಮ ಮುಖದಲ್ಲೆ ಕಾಣಿಸುತ್ತಿದೆ 😂

  • @ashwinkumar9005
    @ashwinkumar9005 Před 10 měsíci +12

    ಆಯ್ತು ಸೌಜನ್ಯ ಕೊಲೆಯಾಗಿ ದಿನದಲ್ಲಿ ಇವ್ರು ಎಲ್ಲಿದ್ದರೂ ಅನ್ನುವುದಕ್ಕೆ ಸಾಕ್ಷಾಧಾರ ಏನಾದರೂ ಇದೆಯಾ.. ಮತ್ತು ಇವ್ರ್ ಎಲ್ಲೇ ಇದ್ದರೂ ಕೂಡ ಸಿಸಿಟಿವಿ ಇದ್ದೇ ಇರುತ್ತದೆ ಮನೆಯಲ್ಲಿ ಆದರೂ ಆಗಲಿ ಎಲ್ಲಾದರೂ ವೆಹಿಕಲ್ ತಗೊಂಡ್ ಬಂದು ಆಚೆ ಬಂದರೂ ಕೂಡ ಸಮಯದಲ್ಲಿ ಪರಿಗಣಿಸಬಹುದು ಇವರ ನಿಜ ಬಣ್ಣ ಬಯಲಾಗುವುದು ಈ ಸಿ ಸಿ ಟಿವಿಯಲ್ಲಿ ಸರೆ ಆಗಿರುತ್ತದೆ 🤷‍♂🤷‍♂🤷‍♂

  • @padmavathi1015
    @padmavathi1015 Před 10 měsíci +217

    Thu ನಾಯಿಗಳ ನಿಚ್ರರಿಗೆ ಶಿಕ್ಷೆ ಆಗ್ಲಿ ಅಣ್ಣಪ್ಪ

  • @vjayakmrihgd8392
    @vjayakmrihgd8392 Před 10 měsíci +162

    ನೀವ್ ಎಂಥ ಸಾವು ಪ್ರಮಾಣ ಮಾಡಿದ್ದೂ ನೀವೇ ಅತ್ಯಾಚಾರ ಮಾಡಿದ್ದೂ

  • @nagarajub2689
    @nagarajub2689 Před 10 měsíci +19

    ನಿಮ್ಮ ಯೋಗ್ಯತೆ ಎಲ್ಲರಿಗಿಂತ ಚನ್ನಾಗಿ ಜನರಿಗೆ ಗೋತು

  • @vinaykumar-ye9tn
    @vinaykumar-ye9tn Před 10 měsíci +11

    ಆಟ ಜಾಸ್ತಿ ದಿನ ನೆಡಿಯೋದಿಲ್ಲ..

  • @ramakrishnasalvankar5886
    @ramakrishnasalvankar5886 Před 10 měsíci +38

    ಸೌಜನ್ಯ ಕೇಸಿನ ವಿಚಾರ ಕೇಳುತ್ತಿದ್ದರೆ ,ನನಗೆ ಅನಿಸುತ್ತಿದೆ...
    ಲಾಲ್ ಬಹಾದ್ದೂರ್ ಶಾಸ್ತ್ರಿಜೀ ,ನೇತಾಜೀ ಸುಭಾಷ್ಚಂದ್ರ ಬೋಸ್ , ಪಂ. ದೀನ್ ದಯಾಲ್ ಉಪಾಧ್ಯಾಯ , ಶ್ಯಾಮ್ ಪ್ರಕಾಶ್ ಮುಖರ್ಜಿ ಇವರುಗಳ ಸಾವಿನ ಸತ್ಯ ಒಂದು ದಿನ ಹೊರಗೆ ಬಂದೇ ಬರುತ್ತದೆ ಎಂದು ಕೆಲವರು ಆಶಾವಾದಿಗಳಾಗಿದ್ದಾರೆ... ಅದು ಸಾಧ್ಯವೆಂದು ಅನಿಸುತ್ತದೆಯೇ ? ಇಂತಹ ಅದೆಷ್ಟೋ ಸತ್ಯಗಳ ಗೋರಿಗಳ ಮೇಲೆ ಮನುಷ್ಯ ಬದುಕುತ್ತಿದ್ದಾನೆ ../..

  • @deepakacharya2507
    @deepakacharya2507 Před 10 měsíci +201

    ಇವರಿಗೆ ರೇಪ್ ಮಾಡಿದಾಗ ಇರದ ದೇವರ ಮೇಲಿನ ಭಯ ಈವಾಗ ಆಣೆ ಪ್ರಮಾಣ ಮಾಡಿದಾಗ ಇರ್ತದ.

    • @Roxyfamily143
      @Roxyfamily143 Před 10 měsíci +12

      Kalru kalru

    • @anandpoojari4208
      @anandpoojari4208 Před 10 měsíci +10

      Yes 💯

    • @sumassumas4158
      @sumassumas4158 Před 10 měsíci +10

      Nivu niraparadhi agidre adre
      Aparadhigalu rakth Kari sayli annbekittu

    • @harisha366
      @harisha366 Před 10 měsíci +1

      Naij aparadigalige Idda sakshyaglanella nasha madisida mele innu namma talege kattokagolla anno nambike tumba ide ansutte🤔

    • @harshitasm8869
      @harshitasm8869 Před 10 měsíci +1

      Yes true

  • @user-fp7iy9vn5e
    @user-fp7iy9vn5e Před 10 měsíci +53

    ಲೋಪರ್ ನೀವೂ ಬೇವರ್ಸಿ ಜೈ ಮಹೇಶಣ್ಣ

  • @user-yp8zr8ch7u
    @user-yp8zr8ch7u Před 10 měsíci +31

    ನಾಳೆ ಪುತ್ತೂರಲ್ಲಿ ಪ್ರತಿಭಟನೆ ಉಂಟು. ಬನ್ನಿ ಆಯಿತಾ... ನ್ಯೂಸ್ ಚಾನೆಲ್ ನವರೇ

    • @HSMcreations
      @HSMcreations Před 10 měsíci

      Barallaa bidi bevarsi news channel navru ade aaa bevarsi galu bandre barthare ಎಲ್ಲಿ ಇಲ್ಲದೆ ಇರೋ channel navru ಎಲ್ಲ bandbidthare

    • @rajukateel
      @rajukateel Před 10 měsíci

      E nayigalu allige hogalla

    • @rajukateel
      @rajukateel Před 10 měsíci

      Prajegalige sahakaravagada e media galannu unsubscribe madi avaga buddi barutthe

  • @venkateshv6573
    @venkateshv6573 Před 10 měsíci +57

    ಅಯ್ಯೋ ಬಕೆಟ್ ಚನ್ನಾಗಿ ಕೆಲಸಮಾಡ್ತಿದೆ 😁😁

  • @user-br7zu2hp8b
    @user-br7zu2hp8b Před 10 měsíci +172

    ನಿನಗೆ. ನ್ಯಾಯಾಲಯಕ್ಕೆ.. ಹೋಗಿ.. ಹೇಳಬಹುದಲ್ಲ.. ನೀವು. ತಪ್ಪು. ಮಾಡಿಲ್ಲಂದ್ರೆ.. ನಿಮಗೆ. ಯಾಕೆ. ಭಯ.. ಬನ್ನಿ.. ಕೋರ್ಟಿಗೆ.. ಸಾಬೀತು.. ಪಡಿಸುವ.

    • @sanjeevnaik2328
      @sanjeevnaik2328 Před 10 měsíci +5

      ಕೋರ್ಟಿಗೆ ನೀವು ಹೋಗಬೇಕು ನಿಮಗೆ ಎಷ್ಟು ಆಪ್ಷನ್ ಗಳಿವೆ ಅದನ್ನ ಯೂಸ್ ಮಾಡಿಕೊಳ್ಳಿ ಬನ್ನಿ ಕೋರ್ಟ್ ಗೆ ಹೋಗುವ ಬನ್ನಿ ಅಂತ ಕರೆದರೆ ಏನು ಮಾಡಲು ಸಾಧ್ಯವಿಲ್ಲ

    • @sumassumas4158
      @sumassumas4158 Před 10 měsíci +4

      Nivu niraparadhi agidre adre
      Aparadhigalu rakth Kari sayli annbekittu

    • @harisha366
      @harisha366 Před 10 měsíci

      ಅವ್ರಿಗೆ ಕಾನೂನಿನಲ್ಲಿ ನಂಬಿಕೆ ಇಲ್ಲ. ದೇವ್ರು, ಕನತ್ತೂರು ಕೊಂಡ್ಕೊಬಿಟ್ಟಿದಾರೆ ಅದ್ಕಕೆ ಪದೇ ಪದೇ ಆಣೆ ಪ್ರಮಾಣ ಮಾಡ್ತಿರ್ತಾರೆ 😂😂

    • @pavithradevadiga9387
      @pavithradevadiga9387 Před 10 měsíci

      ​@@sumassumas4158....sathyavada mathu

  • @BadrulsafwanBadrulsafwan
    @BadrulsafwanBadrulsafwan Před 10 měsíci +7

    ಸೌಜನ್ಯ ಅತ್ಯಾಚಾರವೆಸಗಿ
    ವರ್ಷಗಳು ಕಳೆದವು ನಿನ್ನಂತ ಪಾಪಿಗಳು ಎಷ್ಟು ಹುಡುಗಿಯರನ್ನು ಕೊಂದಿದ್ದಾರೆ ನಿನ್ನ ಭಯದ ಮಾತುಗಳು ಹೇಳುತ್ತಿದ್ದೇನೆ ನೀನೇ ತಪ್ಪನ್ನು ಮಾಡಿರು ದೆಂದು ಯಾವ ಪ್ರಮಾಣವು ಪ್ರಯೋಜನವಿಲ್ಲ ನಿಮ್ಮಂತಹ ಪಾಪಿ ಗಳಿಂದ ದಿನ ಸಾವಿರರು ಸೌಜನ್ಯರು ಸಾಯುತ್ತಿದ್ದಾರೆ ಅವರಿಗೆ ಯಾರು ನ್ಯಾಯ ಕೊಡುತ್ತಾರೆ ರಕ್ಷಕರೇ ಭಕ್ಷಕ ರಕ್ಷಿಸುವವರು ಯಾರು ತುಳುನಾಡ ಜನರೇ ರಾಜಕೀಯ ಪಕ್ಷವನ್ನು ಮರೆತು ನ್ಯಾಯದ ಕಡೆ ತಿರುಗಿ ಯಾವ ರಾಜಕೀಯ ಪಕ್ಷವು ಇಂದು ಸೌಜನ್ಯ ನ್ಯಾಯಕ್ಕೆ ಹೋರಾಡುತ್ತಿಲ್ಲ ನ್ಯಾಯವು ಹಣದ ಕಡೆಗೆ ಹಣವು ಅತ್ಯಾಚಾರದ ಕಡೆಗೆ ನೋವು ಬಡವರ ಮನೆ ಬಾಗಿಲಿಗೆ😔😔😔😔😔😔

  • @yogeshayogesh4487
    @yogeshayogesh4487 Před 10 měsíci +65

    ಜೈ ಮಹೇಶ್ ಅಣ್ಣಾ 🔥🔥🔥🔥🔥🔥

  • @vitthalTalakeri-pf3wc
    @vitthalTalakeri-pf3wc Před 10 měsíci +52

    ಒನ್ ಸ್ಟೇಟ್ಮೆಂಟ್ 3ಈದಿಯೆಸ್ಟ್.. ಹಿಂದಿ ಪಿಲಮ್.

    • @rsgd26
      @rsgd26 Před 10 měsíci +1

      Vodi vodi kusumavati amma pramana madta iddare uuta bittu vodi😅

  • @nanjundam3504
    @nanjundam3504 Před 10 měsíci +62

    ಆಣೆ ಪ್ರಮಾಣ ಬರುವುದು ಈ ಧಾರ್ಮಿಕ ಆಚರಣೆ ಅದು ಹಿಂದೂ ಧರ್ಮದಲ್ಲಿ ಅದು ಹಿಂದೂಗಳ ಧಾರ್ಮಿಕ ನಂಬಿಕೆ ಅದನ್ನು ಹಿಂದುಗಳು ಮಾತ್ರ ಪಾಲಿಸುವುದು ಆಚರಿಸುವುದು ಇತರೆ ಧರ್ಮಿಯರಿಗೆ ಅದರ ಬಗ್ಗೆ ಒಲವು ಮತ್ತು ಭಯ ಭಕ್ತಿ ಇರುವುದಿಲ್ಲ ಅವರದೇ ಸಮುದಾಯದ ದೇವಾಲಯಗಳಲ್ಲಿ ಅವರನ್ನು ಆಣೆ ಪ್ರಮಾಣ ಮಾಡಿಸಬೇಕು ಯಾವುದೋ ಧರ್ಮದವರನ್ನು ಮತ್ಯಾವುದೋ ಧರ್ಮದ ದೇವಾಲಯಗಳಲ್ಲಿ ಪ್ರಾಮಾಣಿ ಮಾಡಿಸಿದರೆ ಅವರಿಗೆ ಏಕೆ ಅದರ ಬಗ್ಗೆ ಭಯ ಧಾರಾಳವಾಗಿ ಆಣೆ ಪ್ರಮಾಣ ಮಾಡುತ್ತಾರೆ

    • @ranganaths7812
      @ranganaths7812 Před 10 měsíci +3

      ಅರ್ಥಪೂರ್ಣ ಮಾತುಗಳು ಹೇಳಿ ದೀರಾ. ಸೂಪರ್.

    • @mangalore1990
      @mangalore1990 Před 10 měsíci +1

      Hagadare evaru muru Jana hindu allave manjunata annapa hindu samudayak serida devaru allave

  • @KLK864
    @KLK864 Před 10 měsíci +16

    Mahesh Anna. Go ahead. God and people with you. Blessing of God and support of people of world with you. May God bless family of Sowjanya so that Sowjanya and her family will get instant justice soon.
    Jai Mahesh Anna

  • @sujathaer1746
    @sujathaer1746 Před 10 měsíci +12

    ಧನ ತಿನ್ನುವವನಿಗೆ ಗೊಬ್ಬರದ ಆನೆ(promise)

  • @somnathn553
    @somnathn553 Před 10 měsíci +72

    Constitution is supreme. Case must be reopened and reinvestigated. Such promises don't help

    • @LryuzakiLN
      @LryuzakiLN Před 10 měsíci +2

      There's is no point in our Smavidana in this case.... It seems that way.

    • @kannadiga985
      @kannadiga985 Před 10 měsíci +1

      BJP, RSS people are not giving respect to our Constitution. They want to protect these criminals. If the case is opened, then some more criminals will come to the lime light.

  • @saifullasaif3267
    @saifullasaif3267 Před 10 měsíci +40

    Justice for swojanya

  • @Bharathi-jk9tg
    @Bharathi-jk9tg Před 10 měsíci +15

    Justice for sowjanya

  • @truth20896
    @truth20896 Před 10 měsíci +5

    How come there are only 3 ppl ? I think the blame was on 4 people.where is harshendra hegde's son nischal Jain?

  • @ramakrishnak4782
    @ramakrishnak4782 Před 10 měsíci +49

    Dodda naataka company 😂

    • @rsgd26
      @rsgd26 Před 10 měsíci

      How'd Oscar candidate kusumakka

    • @harishpoojary5657
      @harishpoojary5657 Před 10 měsíci

      ​@@rsgd26nin.mane.hennumalike.agidre.gottagtitu.ninge

  • @PramilaSuvarna-rc2nb
    @PramilaSuvarna-rc2nb Před 10 měsíci +23

    3ಜನ ಮಾತ್ರ್ nichell Jain ಎಲ್ಲಿ

    • @manoharjoshi7390
      @manoharjoshi7390 Před 10 měsíci

      Avanu rape madlike eddare mathra India ge barodu... Ega USA nalliddane

    • @KraveenJS23
      @KraveenJS23 Před 10 měsíci

      Howdu aa nayi yali
      Yalo heelu tindake hogirabeku

  • @Life_Box
    @Life_Box Před 10 měsíci +5

    TV ಚಾನಲ್ ಗಳು ಎಲ್ಲಿ ಇದ್ರಿ ಇಷ್ಟು ದಿನ

  • @maruthimaruthi3710
    @maruthimaruthi3710 Před 10 měsíci +23

    ಒಬ್ಬೊಬ್ಬನೂ ಉಮೇಶ ರೆಡ್ಡಿ ಇದ್ಧಂಗೆ ಇದಾರೆ😂😂

  • @badrud2188
    @badrud2188 Před 10 měsíci +127

    3:45😂😂 ಹಾಗಾದರೆ ಒಮ್ಮೆ ನೀನು ಅತ್ಯಾಚಾರ ಮಾಡಿದ್ದಿಯ 😂😂

  • @ganeshthombathu2581
    @ganeshthombathu2581 Před 10 měsíci +38

    Jai Maheshanna 🚩🚩

  • @thejastheju6164
    @thejastheju6164 Před 10 měsíci +5

    Justice for sowjanya😭

  • @jayanthikotian3963
    @jayanthikotian3963 Před 10 měsíci +5

    Justice for Soujanya

  • @imbunts152
    @imbunts152 Před 10 měsíci +48

    No doubt...evare kallaru ...baayi bebbebbebbbe nodidre goth aguthe 😂😂

  • @SandhyaKakkinje
    @SandhyaKakkinje Před 10 měsíci +28

    Jai maheshanna justice for sowjanya

  • @pankajahari9638
    @pankajahari9638 Před 8 měsíci +2

    ಪಾಪಿಗಳು ಆಣೆಗೂ ಕೂಡ ಬಗ್ಗುವವರಲ್ಲ , ಶಿಕ್ಷೆ ಆಗಲೇಬೇಕು ಪಾಪಿಗಳಿಗೆ .

  • @_PRATHAM__MALPE_
    @_PRATHAM__MALPE_ Před 10 měsíci +4

    Justice for soujanya 🙏

  • @vinodrai5670
    @vinodrai5670 Před 10 měsíci +67

    ಜೈ ಮಹೇಶಣ್ಣ

  • @HarshithmKotyan-rj3xe
    @HarshithmKotyan-rj3xe Před 10 měsíci +34

    Nimma kshethra alla yellara khesthra

  • @praveenmundodi5977
    @praveenmundodi5977 Před 9 měsíci +3

    ದೇವರನ್ನೇ ನಂಬದ ಜೈನರು ಯಾವ ದೇವರ ಎದುರು ಆಣೆ ಪ್ರಮಾಣ ಮಾಡುವುದು😂

  • @SharadaBanjan-xn8xx
    @SharadaBanjan-xn8xx Před 10 měsíci +3

    Justice for sowyjanya 🙏🙏

  • @kavyaammu6106
    @kavyaammu6106 Před 10 měsíci +17

    ಗೊತ್ತು ಆಗುತ್ತದೆ ಇರಿ

  • @HarshithmKotyan-rj3xe
    @HarshithmKotyan-rj3xe Před 10 měsíci +76

    Nischal yellidane? foreign ge hogi kuthidaneya?!!😂😂😂😂

    • @user-dz8ze4iz7s
      @user-dz8ze4iz7s Před 10 měsíci +6

      Naai avanu ha timege irrlla sowjanya na hesarnali olle hanna madidare

    • @priyasp2265
      @priyasp2265 Před 10 měsíci

      @@user-dz8ze4iz7s bevarci bolimagne avna mele aropa ide alwa avnu barbekittalwa

    • @VivoVivo-lk8cr
      @VivoVivo-lk8cr Před 10 měsíci +11

      ​@@user-dz8ze4iz7s ninnu yava sule magano

    • @VivoVivo-lk8cr
      @VivoVivo-lk8cr Před 10 měsíci +8

      ​@@user-dz8ze4iz7sNinne madidiya hagaddare

    • @colourfullworld6690
      @colourfullworld6690 Před 10 měsíci +10

      ​@@user-dz8ze4iz7syako sule magne bucket hidiyod bidu

  • @waterlilly7465
    @waterlilly7465 Před 10 měsíci +5

    What about main accused?

  • @raghavendraprasad8059
    @raghavendraprasad8059 Před 10 měsíci +3

    Last man speaking in fear😮

  • @mediaone489
    @mediaone489 Před 10 měsíci +23

    Silence speaks everything??!!

  • @MRANGANATHA
    @MRANGANATHA Před 10 měsíci +27

    Jai maheshanna

  • @neutron777gaming2
    @neutron777gaming2 Před 10 měsíci +3

    ನಿಮ್ಮ ಪಾಪದ ಕೊಡ ತುಂಬಿದೆ ನಾನವನಲ್ಲ ನಾನವನಲ್ಲ ನಾನವನಲ್ಲ ಎಂದರೆ ಬಿಡುವನ ಭಗವಂತ

  • @sunitha.t.d9893
    @sunitha.t.d9893 Před 10 měsíci +2

    Ohh,, you are so innocent PPL🤐

  • @DivyaSuresh-xl4ps
    @DivyaSuresh-xl4ps Před 10 měsíci +35

    Jai annappa

  • @TippammatTippammat
    @TippammatTippammat Před 10 měsíci +23

    Jai maheshanna thimarodi

  • @roopa-xw6ky
    @roopa-xw6ky Před 10 měsíci +3

    Reinvestigation agli. Atyacharigalige shikshe agli. Justice for sowjanya

  • @sathishh1181
    @sathishh1181 Před 10 měsíci +2

    Why CBI,court,police 🚨🚓 ??

  • @y.m.mahadeva3706
    @y.m.mahadeva3706 Před 10 měsíci +50

    There is no use of swearing on a man-made statue. That is not God. We worship man-made idol as God as our faith. If justice is to be served, a judicial inquiry must be conducted. Why this person shewring while he is talking infront of media.

    • @ranganaths7812
      @ranganaths7812 Před 10 měsíci +4

      ಶಿವರಿಂಗ್ ! ಹೌದು. ನಡುಗುತ್ತಾ ಮಾತನಾಡುವುದು ಭಯದ ಲಕ್ಷಣಗಳು.

    • @sreerangaprasadgp8724
      @sreerangaprasadgp8724 Před 10 měsíci

      one thing is clear there is a powerfull person behind rapist. otherwise police will not such a negligent work in a sensational crime

    • @kannadiga985
      @kannadiga985 Před 10 měsíci +4

      ಬೆವರುವುದು ಒಂದೇ ಅಲ್ಲ, ತೊದಲುವುದು ಕೂಡ

    • @deepaksrinivas4868
      @deepaksrinivas4868 Před 9 měsíci

      How do you believe if investigation done by human.

    • @y.m.mahadeva3706
      @y.m.mahadeva3706 Před 9 měsíci

      @deepaksrinivas4868 The person who goes to investigate should be honest ,Hope I'm investigating correctly. If he corrupt no body can do any thing ",Purr ATMA"

  • @mohidinmanimani2906
    @mohidinmanimani2906 Před 10 měsíci +21

    Neenu jaina ninagu manjunatha swamigu enu sambadha....

    • @vishudeva9
      @vishudeva9 Před 10 měsíci

      Idu tappu. Namma darmada devarannu nambidaru nimage thondare. Nimage muslim taraha irabeka?

    • @SunilKolar-xw9zy
      @SunilKolar-xw9zy Před 10 měsíci

      Avaru jain temple nalli bereyavarannu nodalu biduddilla, illi ella tamma sottu madikontidare

    • @mohidinmanimani2906
      @mohidinmanimani2906 Před 10 měsíci +1

      @@vishudeva9 soujanyalanna kondhavarige yava devaru sahaya madalla

  • @SunilkumarSunilkumar-mx4gj
    @SunilkumarSunilkumar-mx4gj Před 10 měsíci +2

    ಇವರ ಮುಖ ಚಹರೆಯಲ್ಲಿ ಹೇಳಬಹುದು 100%

  • @karthieditz8942
    @karthieditz8942 Před 10 měsíci +4

    his face clearly shows he is accused

  • @GirishKunjoor
    @GirishKunjoor Před 10 měsíci +16

    Papigalu Jai mahesh anna❤❤❤

  • @user-of6fe3si5e
    @user-of6fe3si5e Před 10 měsíci +15

    Udhaya jain ..bhaya eddu kantha ide ..hedri saytha iddane

  • @vasanthvasu6027
    @vasanthvasu6027 Před 10 měsíci +2

    Case must be reopen agli..

  • @veenac5410
    @veenac5410 Před 10 měsíci +1

    ನೀನು ಈ ಮಟ್ಟಕ್ಕೆ ಬಂದು , ಈ ಥರ ರಾಜಾರೋಷವಾಗಿ ಬಂದು ಆಣೆ ಮಾಡಲಿಕ್ಕೆ ಜನ ಹೇಗ್ ಬಿಟ್ಟರು? , ನಿಮಗೆ Family ಅಂಥ ಇದ್ಯ?? ಯಾವ ಥರ Family .... ನಿನ್ನದು ,

  • @gangadharrai6631
    @gangadharrai6631 Před 10 měsíci +13

    Pramaana yaake court police tretment kodbeku ivrige

  • @rudupi2773
    @rudupi2773 Před 10 měsíci +1

    ಜೈನರಿಗೆ ಆಣೆ ಪ್ರಮಾಣ ದಲ್ಲಿ ನಂಬಿಕೆ ಇಲ್ಲ... ಹಿಂದೂ ದೇವರಿಗೂ ಅವರಿಗೂ ಸಂಬಂಧ ಇಲ್ಲ... ಸುಮ್ಮನೆ ತೋರ್ಪಡಿಕೆಗೆ ಅಣ್ಣಪ್ಪ ಸ್ವಾಮಿ ಹಾಗೂ ಮಂಜುನಾಥ ದೇವರನ್ನು ಬಳಸಿ ಅನ್ಯಾಯ ಮಾಡುತ್ತಾ ಬಂದಿದ್ದಾರೆ... ಇದು ಅಂತ್ಯ ಕಾಲ... ನಿಮ್ಮ ಅಂತ್ಯ ಹತ್ತಿರದಲ್ಲಿ ಇದೆ

  • @santoshpujar4909
    @santoshpujar4909 Před 9 měsíci +1

    ಹಿಂದೆ ಇದ್ದವ ಆ ಘಟನೆ ಬಗ್ಗೆ ಏನೋ ಯೋಚನೆ ಮಾಡಿದ ಹಾಗೆ ಇದೆ ನೋಡಿ

  • @karavalitv7227
    @karavalitv7227 Před 10 měsíci +42

    ಯಾರು ನಿಶ್ಚಲ್ ಜೈನ್ ಯಾರು

  • @KomalBanjara-vp1gx
    @KomalBanjara-vp1gx Před 10 měsíci +17

    Ninige harshendra VEERENDRA na kripe ideyalla nimige

    • @rsgd26
      @rsgd26 Před 10 měsíci

      Kusumammanige mahesha, somanatha, odanati, church, Netherland funds, naxals haagu bacchali hudugara support ideyalla?mattenu hearing nadeyali sullina nataka magala shavada mele

  • @blr425
    @blr425 Před 9 měsíci +1

    ಇದೆಲ್ಲದರ ನಡುವೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಕುಂದಾಪುರದ ಕುವರಿ (Fire Brand )ಚೈತ್ರಕ್ಕ ಎಲ್ಲಿ 😂🤣

  • @devil_witch_taungh
    @devil_witch_taungh Před 10 měsíci +9

    Eshtella Buddivantaru vidyavantaru horatagaararu sanghatanegalu iddaru nyaay, sigta ella, ಮುಂಬರುವ ದಿನಗಳಲ್ಲಿ ನ್ಯಾಯ ಕಣ್ಮರೆ ಅಗುವುದು KHACHITA 🔥🔥💯🔥🔥

  • @NaveenKumar-vy2ug
    @NaveenKumar-vy2ug Před 10 měsíci +11

    Math bartilla ivr bayalli.. no confidence in their voice

  • @anusuvarna3937
    @anusuvarna3937 Před 10 měsíci +12

    3 jana tumba bayadinda idhare🤔

    • @manoharjoshi7390
      @manoharjoshi7390 Před 10 měsíci

      Ellappa yaru heliddu baya anta... Quatre, ganja kotre bayave ella avarige😂😂😂😂

  • @s.a.somashekar734
    @s.a.somashekar734 Před 9 měsíci +1

    Leaders who are suspecting you and provoking the people and doing conspiracy against you will be definitely punished by God.

  • @JK-go8sy
    @JK-go8sy Před 10 měsíci +2

    ನಿಮ್ಮ ‌ಮುಖ‌ ನೋಡಿದ್ರೆ ಅತ್ಯಾಚಾರಿಗಳಂತೆ ಕಾಣುತ್ತೀರಾ..

  • @raghavendraa4463
    @raghavendraa4463 Před 10 měsíci +24

    Nischal jain yelko baro badlu sathoshna yeldkotva main aropi

  • @vasanthibangera8601
    @vasanthibangera8601 Před 10 měsíci +11

    Media should not entertain such culprits

  • @johnaranha4402
    @johnaranha4402 Před 10 měsíci +3

    Thief himself not telling truth 😢😢

  • @tejutej5352
    @tejutej5352 Před 8 měsíci +2

    Jai mahesh anna and team. Justice for sowjanya 🙏

  • @preethikamath9408
    @preethikamath9408 Před 10 měsíci +14

    Tell the complete truth, What you know.