ಸ್ಪೆಶಲ್ ವಿಡಿಯೋ|Uttara Karnataka cuisine Workshop|ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ |WGSHA

Sdílet
Vložit
  • čas přidán 2. 05. 2024
  • Uttara Karnataka cuisine Workshop in Hotel Management college Manipal /
    Welcomgroup Graduate School of Hotel Administration
    Mahe Manipal
    ವರ್ಕ್ ಶಾಪ್ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ
    Hello everyone!
    I was recently invited to the Welcomgroup Graduate School of Hotel Administration (WGHSA), MAHE, Manipal to conduct a workshop on North Karnataka Cuisine. It was a great honour to represent my culture and impart knowledge to young college students hoping to pass on the traditional recipes to the next generation. In the 2 practical cooking sessions that I took, I taught 8 North Karnataka Authentic recipes. You will find the link for those below.
    ಶೇಂಗಾ ಹೋಳಿಗೆ/Shenga holige recipe 👇
    • ನಮ್ಮ ಹಳ್ಳಿ ಕಡೆ ಮಾಡುವ ಸ...
    Girmit recipe/ಗಿಮಿ೯ಟ್👇
    • Girmit Recipe|ಉತ್ತರ ಕರ...
    ಅಂಟಿನ ಉಂಡಿ ರೆಸಿಪಿ Dry fruits laddu recipe 👇
    • 65 ಅಂಟಿನ ಉಂಡೆ|ಸರಿಯಾದ ಅ...
    ಸಾಟಿ ಹಚ್ಚಿದ ಪದರ ಕಚಿ೯ಕಾಯಿ
    ರೆಸಿಪಿ 👇
    • 80 ಸಾಟಿ ಹಚ್ಚಿದ ಪದರ ಕಚಿ...
    5 ತರಹದ ಜೋಳದ ರೊಟ್ಟಿ ಮುಟಗಿ ರೆಸಿಪಿ Jowar Mutagi 👇
    • (Gluten free)5 ತರಹದ ಜೋ...
    2 ತರಹದ ಗೋದಿ ಉಂಡಿ ರೆಸಿಪಿ 👇
    • (3 ಸಾಮಗ್ರಿ ಮಾತ್ರ)2 ತರದ...
    ಅಲಿಪಾಕ್ ರೆಸಿಪಿ👇
    • ಬೆಳಗಾವಿಯ ಅಲಿಪಾಕ್(No On...
    More Uttara Karnataka style festival special recipes 👇
    • Festival sweets( Uttar...
    Different types of laddu Recipes 👇
    • Laddu /Unde recipes
    If you like this video then don't forget to give it a big Thumbs up also Subscribe to my channel if you haven't already, press the bell 🔔 icon.
    Thank you so much 🙏🏻
    Please follow us on our other social media portals mentioned below👇
    Paakashringar Facebook page: / paakashringar
    Paakashringar Instagram Page: paakashring...
    For Business Enquiries:
    infopshringar@gmail.com
    #workshop
    #Mahe
    #Manipal
    #WGSHA
    #traditional
    #uttarakarnatakarecipes
    #karnataka
    #india
    #village
    #healthy
    #paakashringarrecipes
    #kannadacookingchannel
    #easy
    #northkarnatakaadugerecipe
    #norhkarnatakat
    #inkannada
    #instant

Komentáře • 138

  • @aaratigiribhattanavar1535
    @aaratigiribhattanavar1535 Před měsícem +2

    ಪ್ರೀತಿಯ ಗೀತಾ,
    ನಿಮ್ಮ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಭಾಗ್ಯ ನಿಮಗಲ್ಲದೇ ಇನ್ನ್ಯಾರಿಗೆ ದೊರೆಯಬೇಕು?
    ಬಹಳೇ ಸಂತೋಷವಾಗುತ್ತಿದೆ.
    ಉತ್ತರ ಕರ್ನಾಟಕದ, ಅದರಲ್ಲಿಯೂ ಸಾಂಪ್ರದಾಯಿಕ ಅಡುಗೆಗೆ ನಿಮಗೆ ಯಾರು ಸರಿಸಮವಿಲ್ಲ? ಆ ನಮ್ಮ ಪ್ರದೇಶದ ಸೊಗಡನ್ನು, ಆ ಭಕ್ಷ್ಯಗಳ ಸವಿಯನ್ನು ಉಣಿಸಿ ಬಂದಿದ್ದು ನೋಡಿ ಸಂತಸವೆನಿಸುತ್ತಿದೆ.
    ನಿಮಗೆ ಹೀಗೆಯೇ ಇನ್ನೂ ಹೆಚ್ಚಿನ ಅವಕಾಶಗಳು ಎಲ್ಲೆಡೆ ಲಭ್ಯವಾಗಲಿ. ನಿಮ್ಮ ಕೀರ್ತಿ ಪ್ರಪಂಚಾದ್ಯಂತ ಮೊಳಗಲಿ.
    ನಿಮ್ಮ ಬಗ್ಗೆ ಬಹಳೇ ಹೆಮ್ಮೆ ಎನಿಸುತ್ತದೆ.
    ಧನ್ಯವಾದಗಳು.
    ಎಲ್ಲ ಶುಭವಾಗಲಿ.
    ಟೇಕ್ ಕೇರ್.
    ಲವ್ ಯು ಗೀತಾ.

    • @PaakaShringar
      @PaakaShringar  Před měsícem

      ನಮಸ್ತೆ ಆರತಿ ಅವರೆ
      ನಿಮ್ಮ ಪ್ರೀತಿ,ಪ್ರೋತ್ಸಾಹ, ವಿಶ್ವಾಸಕ್ಕೆ ತುಂಬು ಹೃದಯದ ಧನ್ಯವಾದಗಳು 🙏🏻 ನಿಮ್ಮ ಎಲ್ಲರ ಆಶೀರ್ವಾದವೇ ಈ ನನ್ನ ಒಂದು ಚಿಕ್ಕ ಸಾಧನೆಗೆ ಕಾರಣ.
      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
      ಇದೆ ರೀತಿ ನಿಮ್ಮ ಪ್ರೋತ್ಸಾಹ ಸದಾ ಇರಲಿ

    • @kalpanasangolli1596
      @kalpanasangolli1596 Před měsícem

      Congratulations akka🌹🌹

  • @manoramaramesh6501
    @manoramaramesh6501 Před měsícem +3

    ತುಂಬಾ ತುಂಬಾ ಖುಷಿ ಆಯ್ತು ಗೀ ತಾ ಅವರೇ, ನಿಮ್ಮ ಪಾಕ ಕಳೆಯ ನೈಪುಣ್ಯಕ್ಕೆ ಇದು ಒಂದು ನಿದರ್ಶನ. ನಮ್ಮ ಕರ್ನಾಟಕದ ಸೊಗಡನ್ನು ಎಲ್ಲಾ ಕಡೆ ಪಸರಿಸಿ. ಇನ್ನೂ ಹೆಚ್ಚಿನ ಸಫಲತೆ ದೊರಕಲಿ. ಹೃತ್ಪೂರ್ವಕ ಅಭನಂದನೆಗಳು

    • @PaakaShringar
      @PaakaShringar  Před měsícem

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.

    • @ramavijayendra9316
      @ramavijayendra9316 Před měsícem

      Congratulations 🎊 👏 namaste Madam 🙏 👏 ❤

    • @PaakaShringar
      @PaakaShringar  Před měsícem

      @@ramavijayendra9316
      Thank you so much 🙏🏻

  • @98shubha
    @98shubha Před měsícem

    Geetha Madam, ನಿಮ್ಮ culinary skills ಅನ್ನು portray ಮಾಡಲು MAHE ಗಿಂತ ಉತ್ತಮ platform ಬೇರೊಂದಿಲ್ಲ... Kudos to your achievement👏👏... ನಿಮಗೆ ಮುಂಬರುವ ದಿನಗಳಲ್ಲಿ ಇಂತಹ ಹಲವಾರು ಅವಕಾಶಗಳು ಸಿಗಲಿ ಎಂದು ಹಾರೈಸುತ್ತೇನೆ 🙏🙏...

    • @PaakaShringar
      @PaakaShringar  Před měsícem

      ನಿಮ್ಮ comment ಓದಿ ತುಂಬಾ ಖುಷಿ ಆಯ್ತು.
      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೀತಿ & ಪ್ರೋತ್ಸಾಹ ಯಾವಾಗಲೂ ಇರಲಿ

  • @ShilpaSCulinary
    @ShilpaSCulinary Před měsícem

    ಅಭಿನಂದನೆಗಳು ಗೀತಾ ಮೇಡಂ, ನಿಮ್ಮ ಸಾಧನೆ ಮತ್ತು ನಿಮ್ಮ ಅಡುಗೆಯಲ್ಲಿನ ಸಮರ್ಪಣೆಯನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ, ನಿಜವಾಗಿಯೂ ಸಂತೋಷವಾಗಿದೆ , ಶುಭ ಹಾರೈಕೆಗಳು 💐👍

    • @PaakaShringar
      @PaakaShringar  Před měsícem +1

      ನಿಮ್ಮ comment ಓದಿ ತುಂಬಾ ಖುಷಿ ಆಯ್ತು.
      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.

  • @suneetashetty4621
    @suneetashetty4621 Před měsícem

    Congratulations ,proud moment for all uttara karnataka people.

  • @Saviruchiyasobagu
    @Saviruchiyasobagu Před měsícem +2

    Good to see you spreading the fragrance of Uttara Karnataka cuisine.. 🎉

  • @prameelap6910
    @prameelap6910 Před měsícem +1

    👌👌👌👌👌👌👍👍👍👍👍❤❤❤

  • @siddhant2024
    @siddhant2024 Před měsícem +1

    Nanu Sonnalgi ivag Solapur indaa, namm Uttara Karnataka mattu gadinadu Kannada bhagadalli same menu idde..
    Language, Culture, etc. are same ayiti..
    Nimm video nodi tumba santhosh ayitu madam ..❤❤❤

    • @PaakaShringar
      @PaakaShringar  Před měsícem

      ನಿಮಗೂ ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @chandanawali3458
    @chandanawali3458 Před 2 dny

    Excellent. Super. Congrats...

  • @rajeshwarikaranure5989
    @rajeshwarikaranure5989 Před měsícem

    Congratulations 💐💐💐💐🍫🍫🍫 namma utter karanataka recipe bhari famous aitu bidi nimma recipes tumba channagive khare mama namag bhal khusi aitu thank you 💐💐

    • @PaakaShringar
      @PaakaShringar  Před měsícem

      ನಿಮ್ಮ ಎಲ್ಲಾರ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏🏻

  • @aparnad100
    @aparnad100 Před měsícem +1

    Geetha Congratulations . You deserve it . Your hard work , sincerity and meticulous way of teaching has opened up this opportunity for you . I am so proud of the fact that I am your old subscriber. I spotted you years back !!! Good luck for your future and would like to see you reaching greater heights .

    • @PaakaShringar
      @PaakaShringar  Před měsícem

      Thank you so much for your wishes and wonderful feedback 🙏🏻 means a lot to me.
      Keep watching and supporting :)
      I really appreciate your constant support.

  • @mamatajoshi3587
    @mamatajoshi3587 Před měsícem

    Congratulations Geeta ! I am happy for you !! You have accomplished something really great !!! 👏👏

    • @PaakaShringar
      @PaakaShringar  Před měsícem

      Thank you so much for your lovely feedback 🙏🏻 means a lot.

  • @prabhar2115
    @prabhar2115 Před měsícem

    Wow super rii Geeta avaray keep Rocking

  • @Twins_pune_vlogs_kannada
    @Twins_pune_vlogs_kannada Před měsícem

    Congratulations Mam💐 nice sharing ❤ it's helps so much people to get motivate themselves 👍

    • @PaakaShringar
      @PaakaShringar  Před měsícem

      It's my pleasure
      Thank you 🙏🏻 so much

  • @prashantn687
    @prashantn687 Před měsícem +1

    Congratulations! Master Chef training Chefs!

  • @kanchanadeshpande3636
    @kanchanadeshpande3636 Před měsícem

    Wow! Thats Great, congratulations

  • @suchethanarao5082
    @suchethanarao5082 Před měsícem

    Wow!!! Amazing . Congratulations

  • @TheNavMeg
    @TheNavMeg Před měsícem

    ಶುಭಾಷಯಗಳು ಮೇಡಂ 🎉

  • @sameekshanidagundi4038
    @sameekshanidagundi4038 Před měsícem

    Very proud mam , congratulations 💐 that is strength of uttara Karnataka, uttara Karnataka taste is eternal

    • @PaakaShringar
      @PaakaShringar  Před měsícem

      Yes, you are right
      Thank you so much 🙏🏻
      Keep watching and supporting.

  • @varshabhaskar8044
    @varshabhaskar8044 Před měsícem

    ಹಲೋ, ಮೇಡಂ, ಮೊದಲಿಗೆ, ಶುಭಾಶಯಗಳು ನಿಮಗೆ, ತುಂಬಾ ನೇ ಖುಷಿ ಆಯ್ತು, ಮೇಡಂ, ವಿಡಿಯೋ ನೋಡಿ, ನಮ್ಮ ಉತ್ತರ ಕರ್ನಾಟಕ ದ ಸಾಂಪ್ರದಾಯಿಕ ಅಡುಗೆ ಯ ಪರಿಮಳವನ್ನು ಎಲ್ಲೆಡೆ ಪಸರಿಸು ತ್ತಿರುವ ನಿಮಗೆ ಧನ್ಯವಾದಗಳು 🙏🙏🙏🙏🙏 ನಿಮ್ಮ ಪ್ರತಿಭೆಗೆ ಸಿಕ್ಕ ಒಳ್ಳೆಯ ಅವಕಾಶ ಇದು, ಹೀಗೆ ಹೆಚ್ಚು ಅವಕಾಶ ಗಳು ಬರ್ತಾ ಇರ್ಲಿ💐💐ನಿಮ್ಮ , ಖಾರ ಅರೆಯುವ ಕಲ್ಲು,ಅಲ್ಲಿ ಸೆಂಟರ್ of attraction,ಆಗಿತ್ತು ಅಲ್ವಾ 👌👌👌👌👌👌👌

    • @PaakaShringar
      @PaakaShringar  Před měsícem

      Hi Varsha
      Thank you so much for your wonderful feedback 🙏🏻 ನಿಮ್ಮ ಎಲ್ಲಾರ ಪ್ರೀತಿ ಪ್ರೋತ್ಸಾಹ ದಿಂದ ಇದು ಸಾಧ್ಯ ಆಯ್ತು.
      ಪ್ರತಿ ಸಲಾ ನಿಮ್ಮ comment ಓದಿದಾಗ ತುಂಬಾ ಖುಷಿ ಆಗುತ್ತೆ. ಪ್ರತಿ ವಿಡಿಯೋ ನೋಡಿ ತಪ್ಪದೇ comment ಮಾಡ್ತೀರಾ.
      ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
      ಹೃದಯ ಪೂರ್ವಕ ಧನ್ಯವಾದಗಳು 🙏🏻

  • @vidyasawkar7979
    @vidyasawkar7979 Před měsícem

    Congratulations, keep it up

  • @tanum8298
    @tanum8298 Před měsícem

    Wow ! That's amazing. Congratulations Geeta ma'am ❤

  • @roopabs9765
    @roopabs9765 Před měsícem

    Wow super Geetharavare 💐💐👍🏻

  • @sunitha3963
    @sunitha3963 Před měsícem

    Congratulations dear so proud of you 👏👏👏👏👏😊

  • @shailajshettar6504
    @shailajshettar6504 Před měsícem

    Congratulation Geeta, 💐❤👏👏🙌

  • @roopavasanthroopa1294
    @roopavasanthroopa1294 Před měsícem

    👌👌👌😍

  • @shreecroopa
    @shreecroopa Před měsícem

    Very lucky nice opportunity enjoy🙌

  • @shobhakaranam5800
    @shobhakaranam5800 Před měsícem

    Super super congratulations

  • @smitashettar1165
    @smitashettar1165 Před měsícem

    Congratulations Geeta 🎉 good going 👍

  • @shailajar988
    @shailajar988 Před měsícem +1

    🎉❤

  • @pams40
    @pams40 Před měsícem

    Congratulations madam. Very happy for you🎉🎉❤ you deserve many more like this

    • @PaakaShringar
      @PaakaShringar  Před měsícem

      So nice of you
      Thank you so much 🙏🏻
      Keep watching and supporting.

  • @rajeshwariraj9359
    @rajeshwariraj9359 Před měsícem

    Wow . congratulations 👏

  • @shivakumarkotrashetti1272
    @shivakumarkotrashetti1272 Před měsícem

    Wonderful Journey...
    Proudest moment... 🙏🏻👍🏻💐

  • @uttarakarnatakadaadugaegalu

    Heartly congratulations Geetha 🎉🎉

  • @pushpabanagar2576
    @pushpabanagar2576 Před měsícem

    Superb. 👌🏻👌🏻🙏🏻... ಗೀತಾ ಅವರೆ ತುಂಬಾ ಹೆಮ್ಮೆಯ ವಿಷಯ ಹಂಚಿಕೊಂಡಿದ್ದೀರಾ 💫💫

    • @PaakaShringar
      @PaakaShringar  Před měsícem

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @nagarathnab4746
    @nagarathnab4746 Před měsícem

    Congratulations geeta madam🎉continue your good work

  • @rukminip9261
    @rukminip9261 Před měsícem

    💐🎊🥳

  • @devikar7758
    @devikar7758 Před měsícem

    This is my first comment ever on CZcams akka. Many many congratulations. ಎಲ್ಲ ಪ್ರಾಂತ್ಯದ ಅಡುಗೆಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ so as to ನಮ್ಮ ಉತ್ತರ ಕರ್ನಾಟಕ. ತುಂಬಾ ತುಂಬಾ ಖುಷಿ ಆಯ್ತು ಈ ವಿಡಿಯೋ ನೋಡಿ. ಹೀಗೆ ಮುಂದುವರೆಸಿ ಅಕ್ಕ 😊

    • @PaakaShringar
      @PaakaShringar  Před měsícem

      ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ಇದೆ ರೀತಿ ನಿಮ್ಮ ಪ್ರೋತ್ಸಾಹ ,ಪ್ರೀತಿ ಯಾವಾಗಲೂ ಇರಲಿ. Thank you so much for your lovely feedback 🙏🏻 means a lot

  • @veenakuppasad4182
    @veenakuppasad4182 Před měsícem

    Congratulations madam,
    Kushi aytu namma uttara Karnataka adagi maadaka kalsiddakka

    • @PaakaShringar
      @PaakaShringar  Před měsícem

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @malak2531
    @malak2531 Před měsícem

    Super congrats

  • @vidyag4669
    @vidyag4669 Před měsícem

    congratulaions

  • @sumav6174
    @sumav6174 Před měsícem

    I am happy for u ❤ congratulations 🎉

  • @omkarchivate2178
    @omkarchivate2178 Před měsícem

    Very beautiful keep it up ma'am 😊

  • @vishakhabeautyparlourmahal7026

    Great work akka.. Good going ❤

  • @nirmalakaradigudd7134
    @nirmalakaradigudd7134 Před měsícem

    Very proud of you mam.

  • @girishbk4195
    @girishbk4195 Před měsícem

    Nim video nodi Bala Kushi athu mam ..... congratulations madam......

    • @PaakaShringar
      @PaakaShringar  Před měsícem

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @HemaLATHA-ir3jq
    @HemaLATHA-ir3jq Před měsícem

    Congratulations 👏👏👏

  • @pratibhagugwad3230
    @pratibhagugwad3230 Před měsícem

    Congratulations 👌👏👍🏻

  • @preetitasgaonkar4193
    @preetitasgaonkar4193 Před měsícem

    Congratulations Geeta MAM. 💐💐

  • @user-hg5mr6wf6j
    @user-hg5mr6wf6j Před měsícem

    Congratulations friend vvgood

  • @ashakulkarniashakulkarni4729

    Congratulations ma'am 💐 👏👏👏

  • @Manu_Knowledge-Bundl
    @Manu_Knowledge-Bundl Před měsícem

    Congratulations🎉

  • @mammuh4201
    @mammuh4201 Před měsícem

    So proud of you mam🙏

  • @vidyaml6693
    @vidyaml6693 Před měsícem

    Congratulations Geeta

  • @raviindrigi8969
    @raviindrigi8969 Před měsícem

    Congratulations madam💐💐

  • @kitchenmakers21
    @kitchenmakers21 Před měsícem

    Congratulations

  • @harshaharsh550
    @harshaharsh550 Před měsícem

    Loveyou mam ❤your great. Nanu nimn nodi senga holigi madidde Jyoti

    • @PaakaShringar
      @PaakaShringar  Před měsícem

      Hi Jyoti
      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಸದಾ ಇರಲಿ.

  • @trivenihanchinal2867
    @trivenihanchinal2867 Před měsícem

    ಅಭಿನಂದನೆಗಳು ಗೀತಾಅವರೆ ನನಗೆ ನಿಮ್ಮ ಅಡುಗೆ ತುಂಬಾ ಇಷ್ಟ

    • @PaakaShringar
      @PaakaShringar  Před měsícem

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ

  • @gowrirao2576
    @gowrirao2576 Před měsícem

    Congratulations Geeta mam

  • @user-hw2ng4fz5j
    @user-hw2ng4fz5j Před měsícem

    Congratulations akka 🎉

  • @anuradhasakri4568
    @anuradhasakri4568 Před měsícem

    Congrats Geeta madam

  • @sukrutAmaresh
    @sukrutAmaresh Před měsícem

    Congratulations ri aunty ❤ from sindagi

  • @sumangalaramappa.ganiger1312

    ತುಂಬಾ ಖುಷಿ ಆಯಿತು ಸಿಸ್

  • @meghageeta169
    @meghageeta169 Před měsícem

    Congratulations geeta

  • @VrushabRuchiPrapancha
    @VrushabRuchiPrapancha Před měsícem

    ತುಂಬಾ ಖುಷಿ ಆಯಿತು ಯಾವ ಊರಿನಲ್ಲಿ ಇದೆ ಈ ಕಾಲೇಜು

    • @PaakaShringar
      @PaakaShringar  Před měsícem

      ಮಣಿಪಾಲದಲ್ಲಿ
      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

    • @VrushabRuchiPrapancha
      @VrushabRuchiPrapancha Před měsícem

      ಅಕ್ಕಾ ನಿಮ್ಮ ಜೊತೆ ಮಾತಾಡ್ ಬೇಕು ಅದು ಹೇಗೆ

  • @VeenaJoshi-rg5up
    @VeenaJoshi-rg5up Před měsícem

    Congratulations

  • @vidyaswami7918
    @vidyaswami7918 Před měsícem

    Congratulations madam 💐