ಅತ್ತೆಯ ತವರು ಮನೆಗೆ ಹೋಗಿ ಬರೋಣ ಬನ್ನಿ /ಹಳೆಯ ಕಾಲದ ಹಳ್ಳಿಮನೆ ಟೂರ್/ಈ ರೀತಿ ಕಾಳುಮೆಣಸಿಗೆ ಬಂಗಾರದ ಬೆಲೆ

Sdílet
Vložit
  • čas přidán 3. 07. 2024
  • • ಅಮ್ಮ ಮಾಡೋ ಈ ಟೊಮೆಟೊ ರೆಸ...
    • ಮರದಿಂದ ಕಿತ್ತಿರುವ ಹಲಸಿನ...
    • ಅಮ್ಮ ಹಳ್ಳಿ ಸ್ಟೈಲ್ ನಲ್ಲ...
    • ತೋಟದಿಂದ ಹಲಸಿನ ಹಣ್ಣು ಕೊ...
    • ಆರೋಗ್ಯಕರವಾದ ತುಂಬಾ ಮೃದು...
    • ಹತ್ತಿಯಷ್ಟೇ ಮೃದುವಾದ ಅನಾ...

Komentáře • 49

  • @tejaskshatriyas5139
    @tejaskshatriyas5139 Před 17 dny +2

    I like village life nature

  • @ushaka7133
    @ushaka7133 Před 17 dny +3

    ಈ ಮನೆ ನೋಡಿದರೆ ನನಗೆ ನಮ್ಮ ಅಜ್ಜನ ಮನೆ ನೆನಪಾಯಿತು.

    • @GayatriHobbies
      @GayatriHobbies  Před 17 dny

      ನಿಮ್ಮ ಅಜ್ಜನ ಮನೆ ಹೀಗೆ ಇದಯಾ ಸಿಸ್ಟರ್😍🥰

  • @vasanthakotyan6024
    @vasanthakotyan6024 Před 17 dny +1

    ತುಂಬಾ ಚೆನ್ನಾಗಿದೆ ಅವರ ಮನೆ. ನೆಲ ನೋಡುವಾಗ ತುಂಬಾ ಚೆನ್ನಾಗಿ ಕಾಣ್ತದೆ. ಅಟ್ಟದ ಮೇಲೆ ಕೂಡ ತುಂಬ ತುಂಬಾ ಚೆನ್ನಾಗಿದೆ. ಕಾಳುಮೆಣಸು 👌.👍

  • @veenadeshpande8414
    @veenadeshpande8414 Před 17 dny +1

    ತುಂಬ ಖುಷಿ ಆಗತ್ತೆ ಗಾಯತ್ರಿಯವರೆ

  • @sathyabhamahegde1892
    @sathyabhamahegde1892 Před 8 dny +1

    👌👌

  • @sujatabhat4934
    @sujatabhat4934 Před 17 dny +1

    Super Akka

  • @jayanthib7483
    @jayanthib7483 Před 17 dny +2

    Patrode ಮಾಡಿ ಒಮ್ಮೆ

    • @GayatriHobbies
      @GayatriHobbies  Před 16 dny

      Already patrode videos share ಮಾಡಿದ್ದಿನಿ😍🥰

  • @prasadvn524
    @prasadvn524 Před 17 dny +1

    ಖುಷಿ ಆಯ್ತು

  • @vanamalabanavara3223
    @vanamalabanavara3223 Před 16 dny +1

    Sooooper vlog. Soooper. Mane. Idara. Edru. Modern. Technic. Enu. Illa.

    • @GayatriHobbies
      @GayatriHobbies  Před 16 dny

      @@vanamalabanavara3223 thank you so much ❤️🥰 nivu heliddu Nija

  • @sujathah5186
    @sujathah5186 Před 17 dny +1

    Hi Gayatri tumba Chenagi ide mane super 😊

  • @shashikalashetty3657
    @shashikalashetty3657 Před 17 dny +1

    ತುಂಬ ಚೆನ್ನಾಗಿ ದೆ

  • @jacinthamendonsa6663
    @jacinthamendonsa6663 Před 17 dny +1

    Nimma mr rawara ajjanamane thumba thumba olledhidhe.nodi lkushi ayethu sis.

  • @savithasrinivas896
    @savithasrinivas896 Před 17 dny +1

    Very nice place 👌

  • @chandrakalapaniraj5610
    @chandrakalapaniraj5610 Před 17 dny +1

    ಅಪರೂಪ ಇಂಥ ಮನೆಗೆ ಹೋಗಿ ಅದನ್ನು ಠೋರಿಸಿ gayathri beautiful house

  • @venkateshnageshappa284
    @venkateshnageshappa284 Před 17 dny +1

    Hi nice village halekalada mane visit vlog athe tavarunane tumba chanagide wel maintained tumva chanagide nodalu tumba kusi ayitu like this video nice sharing

  • @kalavatikadabi1552
    @kalavatikadabi1552 Před 17 dny +1

    ಅಡಿಗೆ ಮನೆ ಸುಪ್ಪರ್

  • @shobha.bgowda4427
    @shobha.bgowda4427 Před 17 dny +2

    Vlogs nodi rashi kushi ayutu sis.... 🎉

  • @KavithaKavi-nz6gy
    @KavithaKavi-nz6gy Před 17 dny +1

    Nice place

  • @shrikumarhegde
    @shrikumarhegde Před 17 dny +1

    nice

  • @lakshmammadh1145
    @lakshmammadh1145 Před 17 dny +1

    Channagede 😍

  • @jayarbhatbhat9877
    @jayarbhatbhat9877 Před 17 dny +1

    ಹಳ್ಳಿಮನೆ ನೋಡಿ ಖುಷಿಯಾಯಿತು

  • @sudhaandanur8330
    @sudhaandanur8330 Před 17 dny +1

    Which place is this, you never mention, Sister

    • @GayatriHobbies
      @GayatriHobbies  Před 17 dny

      @@sudhaandanur8330 watch the video properly I have mentioned the place name 🥰😍

    • @sudhaandanur8330
      @sudhaandanur8330 Před 17 dny

      May be you should be very friendly while replying to your subscriber, ,instead ,you would have given in one word,...Dr.Sudha.​@@GayatriHobbies

  • @ragukotian7370
    @ragukotian7370 Před 17 dny +1

    ಸಿಸ್ಟರ್ ಗೊಬ್ಬರ ತಲೆ ಮೇಲೆ ಹೊತ್ತು ಹೋಗುವಾಗ ಶಾಲೆಗೆ ಹೋಗುವಾಗ ಗೊಬ್ಬರ ಹೊತ್ತ ನೆನಪು ಬರುತ್ತದೆ

    • @GayatriHobbies
      @GayatriHobbies  Před 17 dny

      @@ragukotian7370 ನೀವು ಶಾಲೆಗೆ ಹೋಗುವಾಗ ಗೊಬ್ಬರ ತಲೆ ಮೇಲೆ ಹೊತ್ತಿದ್ದರಾ ಬ್ರದರ್🥰😍

    • @ragukotian7370
      @ragukotian7370 Před 17 dny

      @@GayatriHobbies ಹೌದು ಸಿಸ್ಟರ್ ಅದು ಕೂಡ ನಮ್ಮ ಮನೆಯ ಗದ್ದೆಗೆ ಅಲ್ಲ ಪಕ್ಕದ ಮನೆಯ ವರಿಗೆ ಆಗ ಕಷ್ಟ ಅಂತ ಅಂದುಕೊಂಡೆ ಆದರೆ ಈಗ ಅನಿಸುತ್ತಿದೆ ಅದು ಬಾಲ್ಯದಲ್ಲಿ ಮಾಡಿದ ಒಂದು ಒಳ್ಳೆಯ ಕೆಲಸ

    • @GayatriHobbies
      @GayatriHobbies  Před 17 dny

      @@ragukotian7370 ತುಂಬಾನೇ ಒಳ್ಳೆ ಕೆಲಸ ಮಾಡಿದ್ದಿರಾ👏