"IAS ಸುಲಭವಾಗಿ ಪಾಸ್ ಆಗೋದು ಹೇಗೆ? ಸೀಕ್ರೆಟ್ ಬಿಚ್ಚಿಟ್ಟ ಕನ್ನಡಿಗ!"-E02-INSPIRATIONAL JOURNEY OF Chandan BS
Vložit
- čas přidán 9. 05. 2024
- #chandanbs #UPSCTOPPER #731thRank #kalamadhyama #param
Kalamadhyama Contact Details:
WhatsApp No: 7411992697
Only Emergency Contact: 9008099686
Click on Subscribe to get all our Video Notifications. Its 100% Free.
/ @kalamadhyamayoutube
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ ೭೩೧ನೇ ರಾಂಕ್ ಪಡೆದ ಕನ್ನಡಿಗ ಮಂಡ್ಯದ ಚಂದನ್ ಅವರ ವಿಶೇಷ ಸಂದರ್ಶನವಿದು. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ..
UPSC 731 Rank Holder Kannadiga Chandan BS Interview
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Official Website:
Subscribe to Our CZcams Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA CZcams CHANNEL:
If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Akshay Simha UPSC, Akshay Simha UPSC Life Story,Chandan BS UPSC 731 Rank Holder Interview, UPSC passout Chandan BS Interview, Chandan BS Kalamadhyama Interview, Indian Army Stories, Subedar Luis Periya Nayagam, Subedar Luis Kalamadhyama, Nagrota Attack, Pulwama Attack, Kashmir Soldiers, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams Channel, Kalamadhyama Videos,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
czcams.com/users/KalamadhyamMediaworksfeatured
Sir please can we have ur number plsss
Bec iam preparing for upsc so I need sir guidance plsss
ಇದು ನ್ಯೂಸ್ ಅಂದ್ರೆ, ನಮ್ಮ ಕನ್ನಡ ದ ಒಬ್ಬ ಹುಡುಗ ಈ ಸಾಧನೆ ಮಾಡಿದ್ದಾನೆ, ಅದನ್ನು ಯಾವ್ರು ಸುದ್ದಿ ಮಾಡಿಲ್ಲ, 😢 ಅವ್ಳ ಯಾವಳೋ ರಿಲ್ ಮಾಡೋನ್ ಕರದು ನೀವ್ಸ್ ಮಾಡ್ತವೆ. ಜೈ ಕರ್ನಾಟಕ ಮಾತೆ ಜೈ ವೀರ ಕನ್ನಡಿಗ ❤
👌🏻
Hwdu marre
❤
ಕನ್ನಡಿಗರು, ಬಡತನ ಇದ್ದರೆ ಏನು ಬೇಕಾದರೂ ಸಾಧಿಸಬಹುದು❤❤❤
ಖಾಲಿ ಜೇಬು ಎಂತ ಬುದ್ಧಿ ಕಲಿಸುತ್ತೆ ಅನ್ನುವುದಕ್ಕೆ ಈ ನನ್ನ ಜಿಲ್ಲೆಯ ನೆಚ್ಚಿನ ಹುಡುಗ (ತಮ್ಮ) ಸಾಕ್ಷಿ.ನೀನು ನಮ್ಮ ನಾಡಿನ ಎಲ್ಲರಿಗು ಸ್ಫೂರ್ತಿ ಇನ್ಮುಂದೆ ಎಲ್ಲರಿಗು ಒಳ್ಳೆಯದನ್ನು ಮಾಡಿ ತುಂಬಾ ಧನ್ಯವಾದಗಳು ಸರ್ ❤❤❤
ನನ್ನ ಸ್ನೇಹಿತ ಅಂತ ಏಳಿಕೊಳ್ಳಲು ನನಗೆ ಹೆಮ್ಮೆ ಇದೆ
Anil bro chandan nimma friend alwa pllz avra mob num kodbahuda
@@veenabhaskar2845 ಅವ್ನು ಒಪ್ಪಿಕೊಂಡ್ರೆ ಕೊಡ್ತೀನಿ
ನಿಜವಾದ ಸಾಧನೆ ಎಂದರೆ ಇದೇ ! ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರಕಿದೆ. ಅಭಿನಂದನೆಗಳು ಸರ್
ಸುಪರ್ ಸುಪರ್ ಗೆಳೆಯ ತುಂಬಾ ಚೆನ್ನಾಗಿದೆ ನಿನ್ನ ಜೀವನ ಚರಿತ್ರೆ ಇಷ್ಟವಾಯಿತು ದನ್ಯವಾದಗಳು ಗೆಳೆಯಾ ಒಳ್ಳೆಯ ದಾರಿಯನ್ನೇ ಅರಿಸೀಕೂ ಮುಂದಿನ ಯುವಕರಿಗೆ ಆದ್ಯತೆ ನೀಡೂ ನೇರವಾಗು ನೆನೆಯುತ್ತಾರೆ ವೀರ ಧೀರ ಕನ್ನಡಿಗ ಎನ್ನಲೆ ಮ್ಯದುವದ ಮನಸು
ಇದು ಕಣ್ರೀ ಪ್ರೀಮಿಯಂ ಕಲಾ ಮಾಧ್ಯಮ ಎಪಿಸೋಡ್ ಅಂದ್ರೆ ❤💯✅🔥
Yess brother ❤
Wow what a person, what a UPSC candidate he is... All the best brother, ನೀನು ಮಾಡದೆ ಇರೋ ಕೆಲ್ಸಾನೆ ಇಲ್ಲ ಅಷ್ಟೊಂದ್ ಕಷ್ಟ ಇದ್ರು ಇಲ್ಲ ಅನ್ನದೆ ನಿನಗೆ ನೀನೇ ಪ್ರೇರೇಪಣೆ ತಗೊಂಡು ಓದಿ ಯುಪಿಎಸ್ಸಿ clear ಮಾಡಿದಿಯಲ್ಲ... True legend ಇನ್ಮೇಲೆ ನಿನ್ನ ಸಾಧನೆಗೆ ಜೈ.... ಮುಂದಿನ ಪೀಳಿಗೆ ಗೆ ನಿನ್ನದೇ ಒಂದು ಜೀವನ ಚರಿತ್ರೆ ಚಲನಚಿತ್ರ ವಾಗಿ ಬರಲಿ... In your free time please take classes to poor kids and Kannada medium students..
ನನಗೆ ಬರೆಯೋ ಆಸೆ ಆದ್ರೆ ವಯಸ್ಸು ಮೀರಿದ ಒಂದು ವರ್ಷ ಕಡ್ಮೆ ಇದ್ದಿದ್ರು ಬರಿತ ಇದ್ದೆ ಅನ್ಸುತ್ತೆ... ಎಲ್ಲ ಹಣೆಬರಹ
ನಿನ್ನ ಸಾಧನೆ ಆಕಾಶದೆತ್ತರಕ್ಕೆ ಬೆಳೆಯಲಿ ಮಗನೆ ಇಂದಿನ ಯುವಜನತೆಗೆ ಸ್ಪೂರ್ತಿ ನೀನು.🎉
ಸಾರ್ ನಿಮ್ಮ ಜೀವನ ಮತ್ತು ಬೆಳೆದು ಬಂದ ರೀತಿ ಸೂಪರ್.ನಿಮ್ಮ ಅದ್ಭುತ ಅನುಭವ ಯುವಕರಿಗೆ ಮಾರ್ಗದರ್ಶನವಾಗಿದೆ ಧನ್ಯವಾದಗಳು ಸರ್
ಯುವ ಶಕ್ತಿ ಯನ್ನು ಸರಿಯಾದ ದಾರಿಗೆ ತಂದು ಅದ್ಭುತ ಸಾಧನೆ ಮಾಡಲು ನಿಮಿಂದ ಸಹಾಯ ಸಹಕಾರ ಮಾರ್ಗದರ್ಶನ ಬೇಕು. ನೀವು ಮಾಡ್ತೀರಿ ಅನ್ನೋ ಭರವಸೆ ಮೂಡಿತು
ಬಹಳ ಶ್ರಮವಹಿಸಿ ಇಂತಹ ಫಲ ಸಿಕ್ಕಿದೆ ನಿಮ್ಮಿಂದ ಒಳ್ಳೆಯ ಕೆಲಸದ ನಿರೀಕ್ಷೆ ಇದೆ.
ಒಳ್ಳೆಯದಾಗಲಿ ನಿಮಗೆ ನಿಮ್ಮ ಭವಿಷ್ಯಕ್ಕೆ
ನಿಮ್ಮ ಈ ದೊಡ್ಡ ಸಾಧನೆಗೆ ಹೃದಯಪೂರ್ವಕ ಧನ್ಯವಾದಗಳು🤍🤝💐
ನಿಮ್ಮ ಸಾಧನೆ ಇತರರಿಗೆ ಮಾದರಿಯಾಗಿದೆ.ನಿಮ್ಮ ಕಾಲೇಜು ಜೀವನ ಕಥೆ ನಿಜಕ್ಕೂ ಕಣ್ಣೀರು ತರಿಸಿತು.ವೃತ್ತಿ ಜೀವನ ಸಂತೋಷದಾಯಕ ಮತ್ತು ತೃಪ್ತಿಕರವಾಗಿ ಇರಲೆಂದು ಹಾರೈಸುತ್ತೇನೆ.
ಕನಾ೯ಟಕದ ಕನ್ನಡ ರತ್ನ💎❤ same situation..😢 kannali niru bantu..nange ivag 21age start aytu...i am ba second year student...nanu kuda science student...family problems inda professional course bitte..nanu kuda kpsc prepared madata iddani🎉..
Nim matu keltidre navu enadru sadhasbek anastide
ನಾನು ಅಲ್ಲೆ work ಮಾಡಿಕೊಂಡು degree evening college ಹೋಗಿದ್ದು all the best
12th fail movie kintha next level story ivara life
ಈ ರೀತಿ ಮತ್ತಷ್ಟು ವಿಡಿಯೋ ಗಳು ಬರಲಿ ಪರಂ ಸರ್
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ .. ಎಷ್ಟು ನಮ್ಮಂತ ಯುವಕರಿಗೆ ಸ್ಪೂರ್ತಿ ಸರ್ ನೀವು ನಾವು ನಿಮ್ಮ ಮಂಡ್ಯದವರು
Namma halagur huduga I am so happy
Same situations sir... 😢kannali niru barta ide😭
Feel proud of our rural boys, who had the urge to perform and grow in life. Good luck to him.
He achieved because of self decipline and determination
Wow ಇದು ಬೇಕಾಗಿರೋದು ಸಮಾಜಕ್ಕೆ ಎಂಗ್ಸ್ಟರ್ಸ ಗೆ
Nijavada hiro. next level.... Super sir
ಅದ್ಭುತವಾದ ಪ್ರಯತ್ನ. ಅನಂತ ಅಭಿನಂದನೆಗಳು. 💐
Ur brother is good human
Respect to ur brother sir
He is real hero
Hats off to him
Great brother, all the best for your future
Super Param sir....eedhu nijvaaglu shlaganeeya....namma Kannada Karnatka hudagaranna hurudhimbisi parikshe baradu utthirnaragali...Jai Karnataka maathe
Very good and inspiring to hear your story! Congratulations brother! 🎉🎉🎉
🙏🌎🌱ಬೆಳೆಯುವ ಸಿರಿ ಮೊಳೆಕೆಯಲಿ......🙏
Congrats bro.Very inspiring story.
Great Sir and Congrats💐
Hearty congratulations brother 🎉🎉
Very good achievement... Gd lk.
Real word's, good bless you brother
ನಾನೂ ಕೂಡ ಕಿರಾಣಿ ಅಂಗಡಿಯಲ್ಲಿ ಕೆಲಸಾ ಮುಗಿಸಿಕೊಂಡ iti ಪಾಸ್ ಮಾಡಿ ಕೊಂಡೆ ನಿನ್ನಂತ ಕನ್ನಡಿಗರು ನಮಗೆ ಸ್ಪೂರ್ತಿ ಬ್ರೋ
Practical ಯಾವಾಗ ಮಾಡದೇ, Partime kasta
Great achievement brother success is the best revenge
Excellent 🎉Congratulations
Congrats brother 🎉🎉
ತುಂಬ ಒಳ್ಳೆಯ ವೀಡಿಯೊ.. ದನ್ಯವಾದಗಳು
Congratulations bro. God bless you ever. ✨️
Congratulations 👏👏 brother
Really nice inspirational video hats off to you Chandan
Thank u kalamadyama
Nemma brother na chage nodikolli
ಛಲ ಇದ್ದರೆ ಏನ್ ಬೇಕಾದರೂ ಸಾಧಿಸಬಹುದು... Well done bro..
Superb achievement
Real successful man ❤
Hatts off ❤❤ brother 💖
Be positive..♥️😍
He’s a gem. 💎
Congratulations brother❤
Great inspiration sir hat's off
The best motivational video
Inspirational Video...
Congrats Sir ❤
Sir Good JOB Achieve meant🙏👍
Thumba ishtavayithu nimma parishrama kke thakka phala sikkide olleyadagali
Nim sadaneya jivana super sir nim kastadallu NIV kuggadene ee sadane madiddira tumba dhanyavadagalu sir nav odbeku andre sariyagi daari torstovru ela sir
Very good congrants
Congratulations sir 👏💐💐
Super bro. nimma annananta anna oduva interest irovrige elrigu sigbeku
Great inspiration 🎉
U r inspiration sir
Thank you sir for this useful video
Congratulations ❤
Great podcast 🙏
True inspiration anna 🎉
Great achievement upsc
Congratulations...
Congratulations sir...
Congratulations chandu anna
❤ kasta pattavrge prathipala sigutte sir 🎉🎉
Congratulation sir💐💐
Congratulations chandan
Nivu namage nijavada spoorti sir ,thank you sir
Superbbb anna❤
ನಿಮ್ಮ ಮಾತಿನಲ್ಲಿ ನಿಮ್ಮ ಸದಾನೆ ಕಣ್ಣಸೂತಿದೆ
Congratulations sir
I also facing Same situation sir .... 😢... Facing financial problem as well as no one support me.
Great bro ❤
Inspiration story
Weldone sir❤️
Congratulations 🎉sir
Ur great bro love u❤
Great anna 🎉🎉🎉
Great🎉
Super anna nivu❤
Great sir
Great sr
❤❤❤❤ super brother
Super sir 🎉🎉
Super sir🎉
Oh nam GMIT bharati college avra❤
Namma Malavalli hudga 🙌🏻❤️🔥
Super sir
Super 👌👌👌
ಜೈ ಕನ್ನಡಿಗ❤❤🎉