ದಾಸವಾಳವನ್ನು ಸದೃಢವಾಗಿ ಬೆಳೆಸುವ ಸೀಕ್ರೆಟ್ ಫಾರ್ಮುಲಾ | ಸುಂದರ ಹೂಗಳು ಬೆಳೆಯಲು ಏನು ಮಾಡಬೇಕು | Growing Hibiscus
Vložit
- čas přidán 22. 01. 2021
- #HibiscusPlant #JnanaVijnana
#HowToAvoid_Insects
This video gives you complete idea about how to grow Hibiscus Plant and how to control pests of Hibiscus without using pesticides. It's a wonderful method of growing Hibiscus Plant.
Also watch:
Eliminate insects in a single shot : • ಒಂದೇ ಶಾಟ್ ನಲ್ಲಿ ಕೀಟಗಳಿ...
Banana Tree Vastu: • ಬಾಳೆಗಿಡವನ್ನು ಮನೆಯಲ್ಲಿ ...
Super tonic for flowering plants : • ಗಿಡಗಳು ಈ ರೀತಿ ಸದೃಢವಾಗಿ...
Also watch
Hibiscus Yellow Leaves & Bud Drop : • ದಾಸವಾಳದ ಎಲೆ ಹಳದಿಯಾಗೋದು...
How to grow Brahmi Plant : • ಅಮರತ್ವದ ಸಸ್ಯ ಬ್ರಾಹ್ಮಿ ...
How to grow Money Plant : • ವಾಸ್ತು ಗಿಡ ಮನಿಪ್ಲಾಂಟ್ ...
How to grow Jasmin plant : • ಮಲ್ಲಿಗೆ ಗಿಡ ಬೆಳೆಸುವ ವಿ...
Vastu plants : • ಮನೆಯಲ್ಲಿ ವಾಸ್ತು ಗಿಡಗಳನ...
Tulsi plant : • ಮನೆಯಲ್ಲಿ ತುಳಸಿ ಗಿಡ ಬೆಳ...
Non vastu plants : • ಮನೆಯಲ್ಲಿ ಯಾವ ಗಿಡಗಳನ್ನು... - Jak na to + styl
ತುಂಬಾ ಉಪಯುಕ್ತವಾದ ಮಾಹಿತಿ ಸರ್ ತುಂಬಾ ಧನ್ಯವಾದಗಳು❤
Thanks for your good suggestion.
ನೆಲದ ಮೇಲೆ ಬೆಳೆಯುವುದು ಹೇಗೆ ಹೇಳಿರಿ
Thanks for information
Tq for the tips
Good tips.. Thanks...
Suuuuper tips sir tnq
Tq sir
nice video sir
ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಾ, ಇದನ್ನು ಖಂಡಿತ ಅನುಸರಿಸುತ್ತೇವೆ 👍👍👍👍👍ಧನ್ಯವಾದಗಳು 🙏🙏🙏🙏🙏
👌👌🙏🙏
good idea
For making soil acidic can we use used lemon
Thanks for very useful information. Narration was very good aned clear.
I admire the way u explain👌
Sooper
Daily I am watching ur program thank u sir
Thank u so much .
sir how to smallpotto big pot pl show the video
its great dear frnd stay in touch forever
Can we grow bilvapatra plant from cutting ,please give feedback
👍👌😊💐
Thank'u so much Sir
🙏👍
Very Good information, I had removed that bra ch itself
Indoor plants fertilizer bagge heli.
ಸೂಪರ್ ಅಗಿದೆ
Very well explained 👏👏👏👍Thanks a lot for this information.
Good.sajetion.tq
Useful info. Tq sir1🙏🙏
A good suggestion&conralutations
ಸೂಪರ್ 👏👌
Good information
Pl tell for roses fungus attack n branches of roses without buds
Simply leaves growing
Do vedio for that problem alao
Thank you very much 🙏🙏
Shamthige huva gida bhage thilisi please
Thank you very much
Super
Super sir
Ur caladium plants r very nice
👌
P
GB
Sir giddana varskond tholkond erok agutha enadru spry madre hula saibeku athra medicine heli
Thanks a lot for Good tips, mallige gidagaligu ee Tonic use madboda sir
Thank you very much sir 😐
Superb Information 🙏
How to control scaly bugs
Chennagi vivarisidiri thanks
Sir bottle alli edboda
Useful uploadin
Moggu uduruttide. Enu maadabeku ??
Nice👏👍👏
shifting of plant
Sir cuttings chiguridamele estu dinagalige gobbara haakabeku
15 days ge gobbara haaki
Maralu
Whether the name oil can be used as pesticide.
Neem oil is a good pesticide. Can be used.
Very nice my dear friend....🎉🎉👍👍
Super.sar.
Thank you sir, M sand use ಮಾಡಬಹುದ? ಮರಳು ಬದಲು
Can be used. M sand is nothing but fine pieces of rock.
coffee powderna tonicnnu dasavala gidakke matrana ella hella gidagaligu akabahuda
Samanyavaagi ella bushy plants ge use madabahudu
Sir alovera gel Na neerali mix madi gidakke haka bahuda
ಅಗತ್ಯವಿಲ್ಲ.
👍👏🌿
Nimma garden tour pm me madi sir.
Hello sir namma dasavala gida thumba channgi beledide adre hovane bidtilla pls en madbeku heli
ಗಿಡದ pruning ಮಾಡುವುದು ಬಹಳ ಮುಖ್ಯ. ಬಾಳೆಹಣ್ಣಿನ ಸಿಪ್ಪೆ ಗೊಬ್ಬರ (liquid gobbara), ಸಗಣಿ ಗೊಬ್ಬರ 15 ದಿನಗಳಿಗೆ ಒಮ್ಮೆ ನೀಡಿ.
ನಾನು ಎರಡು ದಾಸವಾಳ ಕಟಿಂಗ್ ಮೆಟ್ಟಿದೆ ಒಂದು ಹಾಳಾದರೆ ಇನ್ನೊಂದು ಇರಬಹುದು ಅಂತ ಆದರೆ ಎರಡು ಚೆನ್ನಾಗಿ ಬಂದಿದೆ ಎಲೆ ಕೂಡ ಚೆನ್ನಾಗಿ ಇದ್ದಾವೆ ಆದರೆ ಯಾಕೋ ಮಗ್ಗೆ ಹಿಡಿತಾ ಇಲ್ಲ ಹತ್ತತ್ರ ಗಿಡ ಹಾಕಿ ಆರು ತಿಂಗಳ ಮೇಲಾಯಿತು ಎಲೆ ಮಾತ್ರ ಬರ್ತಾ ಮೊಗ್ಗು ಹಿಡಿತ ಇಲ್ಲ
Namma maneyalli Este chennagi nidlondru moggu bidhogu the karana thilisi please
ಕಾಂಪೋಸ್ಟ್ ಗೊಬ್ಬರದ ಜೊತೆ ಅತ್ಯಲ್ಪ ಪ್ರಮಾಣದಲ್ಲಿ rose mix ಉಪಯೋಗಿಸಬಹುದು.
czcams.com/video/QXP_ZI3nLgY/video.html
Hi
Tell me solution for bud falling in hibiscus plant
czcams.com/video/VeMtg23C5yc/video.html
czcams.com/video/QXP_ZI3nLgY/video.html
Sir coffee na thulasigidakku hakboda?
Coffee grounds ನ ಅಗತ್ಯವಿಲ್ಲ... ಅಲ್ಪ ಪ್ರಮಾಣದಲ್ಲಿ used tea powder ಹಾಕಬಹುದು.
Amazing explanation,my hibiscus plants get lot of buds,but keep falling off,please suggest some remedy
ಕಾಂಪೋಸ್ಟ್ ಗೊಬ್ಬರದ ಜೊತೆ ಅತ್ಯಲ್ಪ ಪ್ರಮಾಣದಲ್ಲಿ rose mix ಉಪಯೋಗಿಸಬಹುದು.
czcams.com/video/QXP_ZI3nLgY/video.html
@@JnanaVijnana qaqaràddddras we'dDFSX
Sir ella gidagaligu aaloovera balasabekri ..mallige
Balasabahudu... idu root harmone aagi work madatte
Yellow ಕಲರ್ ದಾಸವಾಳ ಹೂವಿನ ಉಂಟ
Buds dropping bagge solution tilsi...
Pl wait for my coming videos
czcams.com/video/QXP_ZI3nLgY/video.html
ತರಕಾರಿ ಗಿಡ ಗಳ ಬಗ್ಗೆ ಮಾಹಿತಿ ಹೀಗೆ ತಿಳಿಸಿ, sir
Sure
ಯಾವ ಸೀಸನ್ ಆದ್ರೂ ಮಾಡಬಹುದು
yestu inch pot nalli belibahuda
Normally 1-2 ft height pot nalli beleyabahudu.
Sir nam gidakke hula bandide but black one adku edne use madboda pls reply madi pls pls
ide treatment maadabahudu.
@@JnanaVijnana thank you so much sir
Sir ,my hibiscus plant is getting sticky and small white flying insects..what is the reason ?
Use organic pesticides and other methods I explained in the video. Definitely you can get rid off pests.
Marsalis yelli seguthade?
Search maadi nimma ooralle elladru sigatte
Very useful information
Thank you very much
Soapina neeranna spray madidre keeta nasha agudilva, sir?
Just spray madidre hogodilla... neevu keeta iruva pratiyondu eleyannu clean madabeku.
@@JnanaVijnana howda, thanks sir
Very nice information.. thanks for sharing...can this be used for other flowering plants..
Can be used for bushy flowering plants.
@@JnanaVijnana thank you !!
ನಮಸ್ತೇ. ಯಾವುದೇ ಗಿಡಗಳಿಗೆ ದಿನ ಪೂರ್ತಿ ಬಿಸಿಲು ಬೀಳಬೇಕಾ ಸರ್
ಹಾಗೇನೂ ಇಲ್ಲ... ದಿನಕ್ಕೆ 2 ರಿಂದ 4 ಗಂಟೆ ಬಿಸಿಲು ಬಿದ್ದರೂ ಸಾಕು.. ಗಿಡಗಳು ತಮಗೆ ಬೇಕಾದ ಆಹಾರ ತಯಾರು ಮಾಡಿಕೊಳ್ಳಲು.
Nanu geeda galanu terecc mele belstha edini
Nice.. Nammanelu terrace mele sakashtu gidagalannu belediddeve..
What is the right time to cut Hibiscus plant?
Just before mansoon
@@JnanaVijnana Thank you sir
Madabahuda?
ಮಲ್ಲಿಗೆ ಕಟ್ಟಿಗ್ ಮಾಡಿಕೊಡು ನಿವು ಹೇಳಿದಹಾಗೇ. ಬೇರು ಸರಿಯಾಗಿ ಬೇರುಗಳು ಹೇರಳವಾಗಿ ಬರುವುದಾ ಸರ್
ಬರತ್ತೆ. Try ಮಾಡಿ
Sir kempu mannu hakboda
Haakabahudu... joteyalli maralu mix maadi
Ok sir tq
ಅಲೋವೆರಾ ಜೆಲ್ಲಿಯನ್ನು ಬೆಳೆದ ಗಿಡದ ಬುಡದಲ್ಲಿ ಹಾಕಬಹುದೇ
ಸ್ವಲ್ಪ ಪ್ರಮಾಣದಲ್ಲಿ ಹಾಕಿ
Sir daasavaalada yeleglu udurta eddave edakke solution edeyaa sir...
czcams.com/video/QXP_ZI3nLgY/video.html
Tq sir🙏🙏
Nandibattalu ಗಿಡದ ಎಲೆ ಮೊಗ್ಗು ಸೊಂಪಾಗಿ ಬರಲು ಕ್ರಮ ಹೇಳಿ
Netta gidakke dina neer hakbeka athava netta dina hakida neeru matra sakagatta sir?
Daily ಹಾಕಬೇಕು... but ಮಣ್ಣಿನಲ್ಲಿ ನೀರಿನ ಪ್ರಮಾಣ ನೋಡಿಕೊಂಡು ಹಾಕಿ... ನೀರು ಹೆಚ್ಚಾದರೆ ಕೊಳೆಯುವ ಸಾಧ್ಯತೆ ಇರತ್ತೆ.
@@JnanaVijnana howda,, thanks sir.
Nowadays we cont get sand
Of course yes, in such case you can even try with coarse soil.
Spray bottle use madabahuda.
ಮಾಡಿ.
@@JnanaVijnana ok
Sir nan akiro cutting change bandide bt adu huvu bidtilla tumba leaf galu agtive moggu bartilla hen madodu
ಗಿಡ ತುಂಬಾ ಉದ್ಧವಾಗಿದ್ದರೆ ತುದಿಯನ್ನು ಕತ್ತರಿಸಿ. ಕಾಂಪೋಸ್ಟ್ ಗೊಬ್ಬರ ಉಪಯೋಗಿಸಿ. ಅತ್ಯಲ್ಪ ಪ್ರಮಾಣದಲ್ಲಿ, rose mix ಉಪಯೋಗಿಸಿ. Rose mix ಉಪಯೋಗಿಸುವಾಗ ಗಿಡಕ್ಕೆ ಅದು ತಾಗದಂತೆ ಎಚ್ಚರವಹಿಸಿ... ಗಿಡದ ಬುಡಕ್ಕೆ 6 cms ದೂರಕ್ಕೆ ಹಾಕಬೇಕು.
@@JnanaVijnana sir rose mix yelli sigutte
@@JnanaVijnana rose mix andre henu
@@mirlegowdthi1007 rose mix ಎಲ್ಲ ಗೊಬ್ಬರದ ಅಂಗಡಿಗಳಲ್ಲಿ (fertilizers shop) ಸಿಗತ್ತೆ. ಇದು ಗಿಡಗಳಿಗೆ ಬೇಕಾದ potassium, nitrogen, ಮೊದಲಾದ ಎಲ್ಲ ಅಂಶಗಳನ್ನ ಒಳಗೊಂಡಿರತ್ತೆ.ಆದರೆ ಇದನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು. ನಾನು ಮೇಲೆ ಹೇಳಿದ ರೀತಿಯಲ್ಲಿ ಉಪಯೋಗಿಸಿ.
@@JnanaVijnana tq sooo much sir 🙏
ಸೊಪಿನ ದ್ರಾವಣ ಸಿಂಪರಣೆ ಮಾಡಬಹುದೆ
ಮಾಡಬಹುದು
Sir chikka daasavaala gidadalli hu bidbekaadre yen maadbeku...🙏
Samanyavaagi nursery galalli chikka gidagalige chemical gobbara, DAP hakirtaare... So flowering bega start agatte. Neevu try maadabahudu. Swalpa pramaanadalli baking soda neeralli mix maadi spray maadabahudu.
ನಾನು ದಾಸವಾಳದ ಕಡ್ಡಿ ನೆಟ್ಟು 2-3 ತಿಂಗಳಾದರೂ ಹಾಗೆ ಇದೆ, ಅದು ಬೆಳೆಯಲಿಕ್ಕೆ ಎನು ಮಾಡಬೇಕು??
ಒಳ್ಳೆಯ ದಾಸವಾಳದ ಕಡ್ಡಿ ಸೆಲೆಕ್ಟ್ ಮಾಡಿ, ವಿಡಿಯೋ ದಲ್ಲಿ ಹೇಳಿದ ಕ್ರಮವನ್ನು follow ಮಾಡಿ, ಖಂಡಿತ ಬೆಳೆಯುತ್ತೆ.
Sir c used coffee powder use madaba
Madabahudu... aadre concentration kadime irodrinda effect kadime iratte
Sir compos yali sigute
Gobbarada angadigalalli sigatte.. neevu maneyalli kuda thayarimaadikollabahudu
Yege maneyali tayaru madkoladu sir
idara bagge ondu video madtidini..Wait maadi
Old tablets use madobahuda
Yaava tablet annodu mukhya. Vitamin tablets haakabahudu.
Thanks for the reply
ತುಂಬಾ ಹೂ ಉದುರುತ್ತದೆ.ಸರ್ ಏನು ಮಾಡಬೇಕು.ದಯವಿಟ್ಟು ತಿಳಿಸಿ.
Have you watched this video? czcams.com/video/QXP_ZI3nLgY/video.html
ಸರ್... ನಾನು 2-3 ದಾಸವಾಳ ಗಿಡವನ್ನು ನೆಲದಲ್ಲಿ ಬೆಳಸಿದ್ದೀನಿ...ಸೊಂಪಾಗಿ ಎಲೆಗಳು ಬೆಳೆಯುತ್ತಿದೆ...ಆದರೆ ಹೂಗಳು ಬರುತ್ತಿಲ್ಲ...15-20 ದಿನಕ್ಕೆ ಒಮ್ಮೆ vermicompost ಹಾಕುತ್ತಿದ್ದೇನೆ...2-3 ಸಲ ಸಂಪೂರ್ಣವಾಗಿ pruning ಕೂಡ ಮಾಡಿದ್ದೀನಿ... ಏನು ಕಾರಣವಿರಬಹುದು..?
ಬಾಳೆಹಣ್ಣಿನ ಸಿಪ್ಪೆ liquid fertilizer ವಾರಕ್ಕೆ ಒಮ್ಮೆ ಹಾಕಿ, 15 ದಿನಗಳ ನಂತರ ಈರುಳ್ಳಿ ಸಿಪ್ಪೆಯ liquid fertilizer ವಾರಕ್ಕೆ ಒಮ್ಮೆ ಹಾಕಿ. ನನ್ನ Liquid fertilizer video ವನ್ನು ನೋಡಿ. czcams.com/video/3y88LfO6Thc/video.html
@@JnanaVijnana ಖಂಡಿತ ಮಾಡುತ್ತೇನೆ... Thank you, sir.. 🙏🏻
ಮೊದಲಿನಹಾಗೆ ಮರಳು ಸಿಗುವುದಿಲ್ಲವಲ್ಲಾ ....ಏನು ಮಾಡುವುದು...
ಇದಕ್ಕಾಗಿ ಸ್ವಲ್ಪ ಹುಡುಕಬೇಕಾಗತ್ತೆ. ಕಲ್ಲು ಮಿಶ್ರಿತ ಗಟ್ಟಿ ಮಣ್ಣು ಸಿಕ್ಕಲ್ಲಿ ಅದನ್ನು ಸ್ವಲ್ಪ mix ಮಾಡಬಹುದು. ಗಾರ್ಡನ್ soil ಅನ್ನು ನೀವು direct ಆಗಿ ಉಪಯೋಗಿಸಬಹುದು.
U r loosening the soil with a screw driver why 🙄🙄
It's easier to loosen soil with screw driver... try it😊
ದಾಸವಾಳ ಗಿಡಗಳಿಗೆ
ವರ್ಮೀ ಕಾಂಪೋಸ್ ಹಾಕಿದಾಗ , ಕ್ರಮೇಣ ಕಾಂಪೋಸ್ಟ್ ನಲ್ಲಿರುವ ವರ್ಮ್ಸ್ ದೊಡ್ಡದಾಗಿ ಬಹಳವಾದಾಗ ಅದರ ನಿವಾರಣೆ ಹೇಗೆ ಮಾಡುವುದು , ಅಥವಾ ವರ್ಮ್ಸ್ ದೊಡ್ಡದಾದರೇನೂ ತೊಂದರೆ ಇಲ್ಲವೇ....ಇದರ ಬಗ್ಗೆ ತಿಳಿಸಿ
ತುಂಬಾ ಒಳ್ಳೆಯ ಪ್ರಶ್ನೆ. ವರ್ಮಿ ಕಾಂಪೋಸ್ಟ್ ನಲ್ಲಿ worms ಇರುವುದಿಲ್ಲ. ಎರೆಹುಳು ಒಣಗಿದ ಎಲೆ, ಮಣ್ಣು, ಇತ್ಯಾದಿಗಳನ್ನು ತಿಂದು ವಿಸರ್ಜಿಸಿರುವ ಗೊಬ್ಬರ ಈ ವರ್ಮಿ ಕಾಂಪೋಸ್ಟ್. ಇನ್ನು ನಿಮ್ಮ ಪ್ರಶ್ನೆ ಎರೆಹುಳು ಮಣ್ಣಿನಲ್ಲಿ ಹೆಚ್ಚಾದರೆ ತೊಂದರೆ ಉಂಟೆ ಎಂಬುದು. ಸಾಮಾನ್ಯವಾಗಿ ಇಂಥ ಪ್ರಸಂಗಗಳು ನಾನು ಗಮನಿಸಿದ ಹಾಗೆ ವಿರಳ ಎನ್ನಬಹುದು. ಎರೆಹುಳುಗಳು ಒಣಗಿದ ಕೊಳೆತ ಎಲೆ, ಮಣ್ಣು ಇತ್ಯಾದಿಗಳನ್ನು ತಿಂದು ಬದುಕುವ ಜೇವಿಗಳು, ಗಿಡಗಳಿಗೆ ತೊಂದರೆ ಉಂಟುಮಾಡುವುದಿಲ್ಲ. ಅನುಮಾನವಿದ್ದಲ್ಲಿ ನೀವು ಒಂದು ಕೆಲಸಮಾಡಬಹುದು ಹೆಚ್ಚಾಗಿರುವ ಎರೆಹುಳಗಳನ್ನು ಬೇರೆ ಜಾಗಕ್ಕೆ shift ಮಾಡಿ. ಇದರಿಂದ ಆ ಜಾಗದ ಮಣ್ಣು ಕೂಡ ಫಲಭರಿತವಾಗುತ್ತದೆ.
Dss wa qa 1