"Divine Bhajan 'Narasimha Jaya Narasimha' | Ravindra Prabhu| Mesmerizing Chants for Spiritual Bliss"

Sdílet
Vložit
  • čas přidán 10. 05. 2020
  • #Narasimha
    #narasimhasongs
    ನರಸಿಂಹ ಜಯನಗರ ಸಿಂಹ ನಾರಾಯಣ ಹರಿ ಪರಬ್ರಹ್ಮ||
    ಶ್ರೀ ಶಾಂಭವಿ ಪಾವನ ತಟವಾಸ ಶ್ರೀ ವೆಂಕಟೇಶ ನರಸಿಂಹ ಶ್ರೀಶ ರುದ್ರ ರಮಣೀಯ ರಮಾಪತೇ ರವಿ ಶಕ್ತಿ ಲೋಚನ ನರಸಿಂಹ
    ಶ್ರೀವಿಠಲ ವಿವಿಧಾವತಾರವಿರು ವಿಲಿಂಚಾದಿಮತ ನರಸಿಂಹ ಶ್ರೀಕರಾರ್ಚಿತನೇ ಶ್ರಿತಜನಪಾಲಕ ಶಿವಸನ್ನುತ ಜಯನರಸಿಂಹ||
    ಇಂದಿರಾದವನೇ ಬಿಂದುಮಾಧವನೇ ಸಿಂಧುಶಯನ ಹರಿ ನರಸಿಂಹ ತಂದೆ-ತಾಯಿ ಗುರು ಬಂಧು-ಬಳಗ ನೀ ನಂಬಿದೆ ನಿನ್ನನೇ ನರಸಿಂಹ
    ವಳಲಂಕಾಧಿಪ ನಳಿನದಳಾಮೃಕ ಬಲಿ ಮರ್ಧನ ಘನ ನರಸಿಂಹ ಜಲಧಿ ಶಯನ ಜಯ ಜಾನಕಿ ರಮಣ ಭಯನಿವಾರಕನೇ ನರಸಿಂಹ।।
    ಮೂಲಿಕ ವಾಸ ಮುರ ಮರ್ದನ ಹರಿ ಮುಮುಕು ಪ್ರಿಯ ಜಯ ನರಸಿಂಹ ಮೂರ ನಾರಾಯಣ ಕಾಲಕಾಲ ಮಹಾ ವ್ಯಾಳಶಯನ ಹರಿ ನರಸಿಂಹ
  • Hudba

Komentáře • 48