ಆರೋಗ್ಯಕರ ಹಲಸಿನ ಕಾಯಿ ( ಹುಳಿ ) ಕೂಟು ಮಾಡುವ ವಿಧಾನ / healthy raw jackfruit sambar recipe

Sdílet
Vložit
  • čas přidán 13. 05. 2023
  • ingredients :
    ತೊಗರಿ ಬೇಳೆ / toor dal - 1 small cup ( 100 gram )
    ಹೆಚ್ಚಿದ ಹಲಸಿನ ಕಾಯಿ / chopped raw jack fruit - 1 small
    ಎಣ್ಣೆ / oil - 2 tbsp
    ಕಡಲೇ ಬೇಳೆ / chana dal - 1 tbsp
    ಉದ್ದಿನ ಬೇಳೆ / urad dal - 1 tbsp
    ಚಕ್ಕೆ / cinnamon - 1 inch
    ಕಾಳು ಮೆಣಸು / black pepper - 1/4 tsp
    ಮೆಂತ್ಯ ಕಾಳು / methi seeds - 1/4 tsp
    ಧನಿಯ / coriander seeds - 1 tbsp
    ಜೀರಿಗೆ / cumin seeds - 1 tsp
    ಗಸಗಸೆ / poppy seeds - 1/2 tsp
    ಬ್ಯಾಡಗಿ ಮೆಣಸಿನಕಾಯಿ / byadagi chilli - 5
    ಗುಂಟೂರು ಮೆಣಸಿನ ಕಾಯಿ / gunturu chilli - 4
    ಅರಿಶಿಣ ಪುಡಿ / turmeric powder - 1 tsp
    ಇಂಗು / hing - 1/2 tsp
    ಹುಣಸೇ ಹಣ್ಣು / tamarind - amla size
    ಸಾಸಿವೆ / mustard seeds - 1 tsp
    ಒಣ ಮೆಣಸು / dry chilli - 2
    ಕರಿಬೇವು / curry leaves - 3 strip
    ಉಪ್ಪು / salt - as per taste
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #jackfruit
    #sambar
    #vishnus_kitchen

Komentáře • 37

  • @gpadmavathigpadmavathi1631
    @gpadmavathigpadmavathi1631 Před 3 měsíci +1

    Thumba ಚೆನ್ನಾಗಿದೆ ಸರ್ ಧನ್ಯ ವಾದಗಳು ನೀವು ಮಾಡುವ ಅಡುಗೆ ರಸೀಪಿ ಚೆನ್ನಾಗಿರುತ್ತದೆ. 🎉

  • @sudhaparimala5504
    @sudhaparimala5504 Před rokem +2

    Waiting for this recipe nice

  • @sandhyasridhar1938
    @sandhyasridhar1938 Před rokem +2

    ನಮಗೆ ತುಂಬಾ ಇಷ್ಟವಾದ ಹುಳಿ, ಹಸಿ ಇಂಗು ಇದರ ಜೊತೆ ಚೆನ್ನಾಗಿರತ್ತೆ

  • @meenakmurthy2617
    @meenakmurthy2617 Před rokem +3

    ಆಹಾ ಬಹಳ ಸುಂದರವಾಗಿದೆ 👌 ಬಾಯಲ್ಲಿ ನೀರೂರಿಸುವ ಕೂಟು... ಖಂಡಿತಾ ಇದನ್ನು ಪ್ರಯತ್ನಿಸುತ್ತೇನೆ ಧನ್ಯವಾದಗಳು

  • @vanivani8335
    @vanivani8335 Před rokem +1

    👌🏻ಸೂಪರ್ ನನಗಂತೂ ಬಹಳ ಇಷ್ಟ

  • @geetharamdas4593
    @geetharamdas4593 Před rokem +1

    Your recrpies are excellent and simple with few ingredients

  • @sumithramr3283
    @sumithramr3283 Před rokem

    ಬಹಳ ರುಚಿಕರವಾದ ಹುಳಿ 🙏🙏👌👌

  • @sarithas.4776
    @sarithas.4776 Před rokem +1

    👌👌👌simple healthy recipe.

  • @Annapoorna1990
    @Annapoorna1990 Před rokem +1

    ಬಹಳ ಇಷ್ಟವಾದ ರೆಸಿಪಿ ಮಾಡುವ ವಿಧಾನ ಹಂಚಿಕೊಂಡಿದ್ದಕ್ಕೆ ತುಂಬಾ ದನ್ಯವಾದಗಳು.🙏

  • @sudhaprasad7188
    @sudhaprasad7188 Před rokem +2

    ನೋಡ್ತಾ ಇದ್ದರೆ ಬಾಯಲ್ಲಿ ನೀರು ಬರುತ್ತೆ 😋😋😋😋😋

  • @vijayalakshmim.s2106
    @vijayalakshmim.s2106 Před rokem

    Thumba chennagide thanks for demo

  • @lakshmidevib9423
    @lakshmidevib9423 Před rokem +1

    I prepared using sambar powder and hasi kai, it was nice

  • @shubhashubha1399
    @shubhashubha1399 Před rokem +2

    Super

  • @manjulamk6865
    @manjulamk6865 Před rokem +1

    Fine 😋😍👌

  • @vijayalakshmim.s2106
    @vijayalakshmim.s2106 Před 11 měsíci

    Thumba chennagide thanks

  • @girijabosumatary4606
    @girijabosumatary4606 Před rokem

    Mouth watering sambar recipe 😋
    Thumba danyavadagallu Sir

  • @bsbharathi121bharathi7

    Wow 👌

  • @shobhakn9158
    @shobhakn9158 Před rokem

    ತುಂಬಾ ಚೆನ್ನಾಗಿದೆ ಇಸ್ಟ ಆಯ್ತು ❤

  • @madhurak6373
    @madhurak6373 Před 3 měsíci

    Super agide halasina kai huli

  • @nadigseetharam1747
    @nadigseetharam1747 Před rokem

    Super very nice sir

  • @RaghuDevanahalli
    @RaghuDevanahalli Před rokem +1

    ಒಗ್ಗರಣೆಗೆ ಕೊಬ್ಬರಿ ಎಣ್ಣೆ ಉಪಯೋಗಿಸಿದರೆ ಇನ್ನು ರುಚಿ ಇರುತ್ತದೆ

  • @shylajamahendra
    @shylajamahendra Před rokem

    Thank you so much for this recipe

  • @savithasuresh6767
    @savithasuresh6767 Před rokem

    Super sir.

  • @yashasvichannelmysore

    Nice recipe sir

  • @geetharaghavendrarao1742

    ಸಕತಾಗಿದೆ

  • @shashiprabhu466
    @shashiprabhu466 Před rokem

    Thank you so much for this recipe super

  • @sumav6174
    @sumav6174 Před rokem +1

    👌👌❤

  • @vijayalakshmimn7843
    @vijayalakshmimn7843 Před rokem

    Fine sir

  • @pradeepkumar-pr9oq
    @pradeepkumar-pr9oq Před 6 měsíci

    Vishnu sir super

  • @geethap8738
    @geethap8738 Před rokem

    😋👌

  • @nadigseetharam1747
    @nadigseetharam1747 Před rokem

    Super sir hlacina kutoe

  • @sudhaparimala5504
    @sudhaparimala5504 Před rokem

    Can you show me again vangebath pude for six persons,how to put ingredents,requested video

  • @debashismohanthi6455
    @debashismohanthi6455 Před 4 měsíci

    ಸರಿಯಾದ ವಿಧಾನ ಹಲಸಿನ ಕಾಯಿ ಹುಳಿ ♥️♥️♥️♥️♥️♥️♥️

  • @geethaprabhu-xf4yd
    @geethaprabhu-xf4yd Před rokem +1

    Super

  • @geethaprabhu-xf4yd
    @geethaprabhu-xf4yd Před rokem +1

    Super

  • @ramanmv1154
    @ramanmv1154 Před rokem

    Super