ಔರ್ಧ್ವ ದೇಹಿಕ ಸಂಸ್ಕಾರದ ॥ಸ್ವಸ್ತಿವಾಚನ॥

Sdílet
Vložit
  • čas přidán 10. 09. 2024
  • ಬೋಳಂತಕೋಡಿ ನವನೀತಕೃಷ್ಣ ಭಟ್ಟರಿಂದ
    (ಪಾದೇಕಲ್ಲು ವಿಷ್ಣು ಭಟ್ಟರ ಔರ್ಧ್ವ ದೇಹಿಕ ಸಂಸ್ಕಾರ ಕಾರ್ಯಕ್ರಮದಲ್ಲಿ)

Komentáře • 15

  • @venkateshyn3075
    @venkateshyn3075 Před měsícem +1

    ನಿಜವಾಗಿಯೂ ಅದ್ಭುತವಾಗಿದೆ. ಮಹಾತ್ಮರ ಪಾಂಡಿತ್ಯಕ್ಕೆ ಸಾಷ್ಟಾಂಗ ಪ್ರಣಾಮಗಳು.

  • @Ramarao.K.N
    @Ramarao.K.N Před měsícem +1

    Very Nice 🙏🙏

  • @shankaridm3886
    @shankaridm3886 Před měsícem +1

    🙏🙏

  • @dmprasad1099
    @dmprasad1099 Před měsícem +1

    🙏

  • @maniramachandran2360
    @maniramachandran2360 Před měsícem +1

    Great Pandit Ravishankar Bhat well done Please inform his mobile number to conduct

  • @prakashk5641
    @prakashk5641 Před měsícem +5

    ಸ್ವಸ್ತಿವಾಚನ ಮಾಡುವವರ ಮುಖ ದರ್ಶನ ಕೂಡ ಇದರಲ್ಲಿ ಮಾಡಲಿಲ್ಲ, ಅವರ ಪಾಂಡಿತ್ಯಕ್ಕೆ ಗೌರವ ಸಲ್ಲಿಸಬಹುದಿತ್ತು, ಸುಮ್ಮನೆ ಈ ರೀತಿ ಮಾಡುವುದಕ್ಕಿಂತ.

    • @Krishnakumar-cl6te
      @Krishnakumar-cl6te Před měsícem

      Exactly, sariyagi heliddiri

    • @ravishankarbhatn8842
      @ravishankarbhatn8842  Před měsícem +3

      ಸಲಹೆಗೆ ಧನ್ಯವಾದ. … (ಲೋಕೋ ಭಿನ್ನರುಚಿ:) ಅವರಿಗೆ ಅಗೌರವ ತೋರಿಸುವ ಉದ್ದೇಶವಿಲ್ಲ (ನೀವು ಹೇಳುವುದು ನೋಡಿದರೆ ನಾನೇನೋ ಅವಮಾನ ಮಾಡಿದ ಹಾಗೆ ಇದೆ)
      . ದೊಡ್ಡ ಸಭೆ ಆದ ಕಾರಣ ಸರಿಯಾಗಿ ಅವರನ್ನು ದರ್ಶನ ಮಾಡಿಸಲು ಕಷ್ಟವಾಯಿತು ಆದರೂ ಸರಿ ಗಮನಿಸಿದರೆ ಗೊತ್ತಾಗುತ್ತದೆ
      (ಅವರ ಫೋಟೋ ಎಡಿಟ್ ಮಾಡಿಹಾಕಬಹುದಿತ್ತು. ಔರ್ಧ್ವ ದೇಹಿಕ ಸಂಸ್ಕಾರ ಕಾರ್ಯಕ್ರಮ ಆದ್ದರಿಂದ ಹಾಕಲಿಲ್ಲ ಅಷ್ಟೇ). 🙏🏻

    • @ghanashyamjog8913
      @ghanashyamjog8913 Před měsícem +1

      ಸಾಧ್ಯವಾದ ಮಟ್ಟಿಗೆ ಚೆನ್ನಾಗಿ ತೋರಿಸಿದ್ದಾರೆ.

    • @iruvailsrinivasajagadisha5669
      @iruvailsrinivasajagadisha5669 Před měsícem

      ಇದಕ್ಕೇ ನಾವು ಬ್ರಾಹ್ಮಣರು ಬೆಲೆ ಕಳ್ಕೋತಾ ಇರೋದು.ನಮ್ಮಲ್ಲೇ ಸಹಮತ ಇಲ್ಲದಿದ್ರೆ ಬೇರೆಯವರನ್ನು ದೂರಿ ಏನು ಪ್ರಯೋಜನ?

  • @motiot1073
    @motiot1073 Před měsícem +1

    ತಥಾಸ್ತು ... not ತಥಾಸ್ತೂ.....

  • @nextleveltech267
    @nextleveltech267 Před měsícem +1

    🙏🙏

  • @dmprasad1099
    @dmprasad1099 Před měsícem +1

    🙏

  • @sowbhagyarajesh6984
    @sowbhagyarajesh6984 Před měsícem +1

    🙏🙏

  • @sampangiraman9632
    @sampangiraman9632 Před měsícem

    🙏🙏