Puneeth Rajkumar Shoka geethe By Sampath Roy

Sdílet
Vložit
  • čas přidán 7. 11. 2021
  • Lyrics : Sampath Roy & Chinnaraju
    Singers : Sampath Roy
    Shivalankari
    Shashi
    Devaraj
    Loki
    Chikkaswamy
    If You Love this Song and Need to help us for Making More Videos Kindly Extended Your Help through Google Pay or Phonpe
    8095728084

Komentáře • 1K

  • @manjunathak7502
    @manjunathak7502 Před 2 lety +18

    ಈ ವಿಧಿ ತುಂಬಾ ಕೂರಿ,,,,,,
    ಅಪ್ಪು ಸರ್ ಯಾವಾಗಲು ಅಮರ ಅಜರಾಮರ,,,,,, 🌹🙏🌹

  • @keerthimgowda8991
    @keerthimgowda8991 Před 2 lety +69

    ಕೊನೆ ಒಂದು ಸಾಲು ,,,"ಕೊನೆಗೂ ತನ್ನ ಎರಡು ಕಣ್ಣುಗಳ ದಾನ ಕೊಟ್ಟನಲ್ಲ ,, ತನ್ನ ಜೀವ ಬಿಟ್ಟನಲ್ಲ" ,,,,,,, ತುಂಬಾ ಅಳು ತಂದುಕೊಡ್ತು ಅಣ್ಣ,,,,,😭😭😭😭😭 tq for giving thiz emotional song brothers god bless you both 🙏😭

  • @nalinanagaraj3189
    @nalinanagaraj3189 Před 2 lety +5

    ಏನು ತೋಚದಾಗಿದೆ ಹಾಡು ಕೇಳಿ ಕಣ್ಣಲ್ಲಿ ಒಂದೆ ಸಮನೆ ನೀರು ಸುರಿಯುತ್ತಿದೆ ದುಃಖಕ್ಕೆ ಕೊನೆ ಇಲ್ಲದಾಗಿದೆ 😭😭😭

  • @MohammedAli-or2bp
    @MohammedAli-or2bp Před 2 lety +48

    ಸ್ನೇಹವೆಂದರೆ ಹಾಲು ಜೇನು ಎಂಬ ಸತ್ಯವನ್ನು ತಿಳಿಸಿದ 🤝 ಸರಳತೆಯ ರಾಯಭಾರಿ🤝
    ನಿಮ್ಮ ಪ್ರತಿ ಅಭಿನಯ ನಮ್ಮ ಮನಸ್ಸಲ್ಲಿ ನಿಮ್ಮ ಅಗಲಿಕೆಯ ನೋವು ಸದಾ ಕಾಡುತ್ತಿದೆ.
    We miss you lot Appu sir🙏💐💐🙏

  • @nagarocky3769
    @nagarocky3769 Před 2 lety +70

    ಉಸಿರು ಮಾತ್ರ ಹೋಗಿದೆ
    ಹೆಸರು ಪೂರ್ತಿ ನೆನಪಿದೆ
    ಲವ್ ಯು ಅಪ್ಪು ಸರ್ ❤️
    ನಿಮ್ಮ ಆತ್ಮಕ್ಕೆ ಶಾಂತಿ ಲಭಿಸಲಿ

  • @ganeshkale7839
    @ganeshkale7839 Před 2 lety +84

    ಈ ಸಾಂಗ್ ಕೇಳಿ ತುಂಬಾ ಕಣ್ಣೀರು ಬಂತು ಈ ಸಾಂಗ್ ಆಡಿದವರಿಗೆ ಧನ್ಯವಾದಗಳು 😭😭😭😭😭🙏🙏🙏

  • @padmarekha9925
    @padmarekha9925 Před 2 lety +27

    ಅಧ್ಭುತವಾಗಿ ಮೂಡಿ ಬಂದಿದೆ ನಮ್ಮ ಪುನೀತ ಸರ್ ಅಮರವಾಗಿದ್ದಾರೆ ನಾವೆಂದಿಗೂ ಮರೆಯಲು ಸಾಧ್ಯವಿಲ್ಲ

  • @anandthewarrior6637
    @anandthewarrior6637 Před 2 lety +56

    ಮನಗೆದ್ದ ಮನಗಳಿಗೆ ಎಂದೂ ಸಾವಿಲ್ಲ 😭😭
    ಅಪ್ಪು ವಿ ಮಿಸ್ ಯು♥️♥️

    • @renukhaavate5155
      @renukhaavate5155 Před 2 lety +1

      ಹಾಡು ತುಂಬಾ ಸೊಗಸಾಗಿ ಹಾಡಿದರು ಧನ್ಯವಾದಗಳು ಪ್ರತಿಯೊಬ್ಬ ಕನ್ನಡಿಗನಲ್ಲಿ ಅಪ್ಪು ಸರಿ ಹುಟ್ಟಿ ಬರುತ್ತಾರೆ ಮಿಸ್ ಯು ಅಪ್ಪು ಸರ್

    • @chinmayichinmayi2692
      @chinmayichinmayi2692 Před 2 lety

      I miss you appu boss

    • @lakshmamam8319
      @lakshmamam8319 Před rokem

      ​@@renukhaavate5155 CL to

  • @udaybabuck7989
    @udaybabuck7989 Před 2 lety +24

    ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು... Thank you so much Love you Puneeth sir but I never Miss you

  • @mangala728
    @mangala728 Před 2 lety +40

    ಬಹಳ ಚೆನ್ನಾಗಿದೆ, ಆದರೆ ದುಃಖ ತಡಿಯೋಕೆ ಆಗ್ಲಿಲ್ಲ.😭😭😭

  • @vinayakscreenprinters8627
    @vinayakscreenprinters8627 Před 2 lety +50

    ತುಂಬಾ ಚೆನ್ನಾಗಿ ಮಾಡಿದ್ದೀರಿ ಧನ್ಯವಾದಗಳು ತಮಗೆ ❤️🙏💐 ದೇವರು ನಿಮಗೆ ಆರೋಗ್ಯ ಆಯುಷ್ಯ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ 🙏

  • @sureshpawar788
    @sureshpawar788 Před 2 lety +102

    ಬಹಳ ಸುಂದರವಾಗಿ ಹಾಡಿದ್ದಿರಿ....ಕೇಳಲು ಮನಸ್ಸಿಗೆ ದುಃಖವಾಗುತ್ತಿದೆ.... Appu sir we miss you😭😭😭

  • @puttaswamykt9345
    @puttaswamykt9345 Před 2 lety +46

    ತುಂಬಾ ಚನ್ನಾಗಿ ಹಾಡಿದ್ದಿರಿ ಸಹೋದರರೆ
    ಓಳ್ಳೆಯದಾಗಲಿ ಇಡಿ ನಿಮ್ಮ ತಂಡಕ್ಕೆ 🙏

  • @user-rm2vl9xf4z
    @user-rm2vl9xf4z Před 11 měsíci +5

    Super sir❤

  • @ayuaru9738
    @ayuaru9738 Před 2 lety +2

    Superbbb handsoff anna chaala baagundi song
    Appu is in our heart 😣😣😣😣😭😭😭😭😭

  • @yogeshyoge3893
    @yogeshyoge3893 Před 2 lety +16

    ತುಂಬಾ ಅದ್ಭುತವಾಗಿದೆ ಮಿಸ್ ಯೂ ಅಪ್ಪು ಸರ್

    • @ashagangadhar1421
      @ashagangadhar1421 Před 2 lety +1

      ತುಂಬಾ ಚೆನ್ನಾಗಿ ಹಾಡಿದ್ದೀರ ನಿಜಕ್ಕೂ ನಮ್ ಅಪ್ಪು ಪುಣ್ಯವಂತ ಮಿಸ್ ಯು ಅಪ್ಪು

  • @btsarmy-lm4zx
    @btsarmy-lm4zx Před 2 lety +10

    ಏಂದು ಮರೆಯದ ಮಾಣಿಕ್ಯ ನಮ್ಮ ಅಪ್ಪು ಸರ್ 🙏🙏🙏😍

  • @rajuchandrashekar1443
    @rajuchandrashekar1443 Před 2 lety +56

    ಈ ಹಾಡನ್ನು ಬರೆದು ಒಳ್ಳೆಯ ರಾಗ ಸಂಯೋಜನೆ ಮಾಡಿ, ಸುಶ್ರಾವ್ಯವಾಗಿ ರಾಗ ಸಂಯೋಜನೆ ಮಾಡಿ ಹಾಡಿರುವ ನಮ್ಮ ಮೆಚ್ಚಿನ ಗಾಯಕರುಗಳಿಗೆ ಎಲ್ಲರಿಗೂ, ನಮ್ಮೆಲ್ಲರ ತುಂಬು ಹೃದಯದ ಧನ್ಯವಾದಗಳು. ನೀವು ಇನ್ನೂ ಹೆಚ್ಚಿನ ರೀತಿಯಲ್ಲಿ ಇಂತಹ ಹಾಡುಗಳನ್ನು ರಚಿಸಿ ಹಾಡುವ ಶಕ್ತಿಯನ್ನು ಆ ಭಗವಂತನು ನಿಮಗೆ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ.ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ

  • @PrahalladsettyGCa
    @PrahalladsettyGCa Před 2 lety +24

    ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🙏🙏

  • @yashodhagowda4779
    @yashodhagowda4779 Před 2 lety +5

    👌👌👌🙏 ಬಟ್ ಸಾಂಗ್ ಕೇಳ್ತಾದ್ರೆ ಕಣ್ಣಲ್ಲಿ ನೀರು ಹೋಗ್ತಾಯಿದೆ

  • @gangasrinivas6194
    @gangasrinivas6194 Před 2 lety +11

    ತುಂಬಾ ಚೆನ್ನಾಗಿದೆ ಹಾಡಿದೀರ ಅಂದರೆ ಕೇಳಲು ಬಹಳ ಕಷ್ಟ ಆಗುತ್ತೆ 👃👃

  • @premalathabm3706
    @premalathabm3706 Před 2 lety +36

    Soooooooper song...ಅಪ್ಪುನ ಕುರಿತು ಹಾಡಿನಲ್ಲಿ ಬರುವ ಎಲ್ಲಾ ರೀತಿಯ ಸಾಹಿತ್ಯವು ಅದ್ಭುತವಾಗಿ ಮೂಡಿಬಂದಿದೆ....ಹಾಡಿದವರಿಗೆ hattsoff 👌🙏🙏

  • @ushavenkatesh1116
    @ushavenkatesh1116 Před 2 lety +6

    ಹಾಡು ತುಂಬಾ ಚೆನ್ನಾಗಿದೆ. ಅಪ್ಪು ಎಲ್ಲೇ ಇದ್ದರೂ ಈ ಹಾಡನ್ನು ಕೇಳಿಸಿಕೊಂಡು ಇರುತ್ತಾರೆ, ಈ ಹಾಡನ್ನು ಹಾಡಿದ ನಿಮಗೆ ಬಹಳ ಧನ್ಯವಾದಗಳು. ಅಪ್ಪುವಿನ ಎಲ್ಲಾ ಸಾಧನೆಯನ್ನು ಬಹಳ ಚೆನ್ನಾಗಿ ವರ್ಣಿಸಿದ್ದೀರಿ. ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏

  • @mamathakl
    @mamathakl Před 2 lety +24

    🙏🏻🙏🏻🙏🏻🙏🏻😭😭😭😭😭😭😭ಮಿಸ್ ಯು ಅಪ್ಪು ಸರ್, ❤ಮನ ತಟ್ಟುವ ಹಾಡು ರಚಿಸಿ ಹಾಡಿದ ನಿಮಗೆ ಹೃದಯ ಪೂರ್ವಕ ನಮಸ್ಕಾರ 🙏🏻🙏🏻🙏🏻ಗಳು ಬ್ರದರ್ಸ್ ❤

  • @kusumatoppal5766
    @kusumatoppal5766 Před 2 lety +44

    ಈ ಹಾಡು ಹಾಡಿದ ಕಲಾವಿದರಿಗೆ ಧನ್ಯವಾದಗಳು ಪುನೀತ್ ರಾಜ್ ಕುಮಾರ್ ಮರೆಯಲು ಸಾಧ್ಯವಾಗುತ್ತಿಲ್ಲ 😭😭😭😭

  • @tumkurraghavenderaraonagar4538

    ನೋಡ್ತಿದ್ರೆ ಕಣ್ಣು ತೇವ ವಾಗುತ್ತೆ. ನಿಜಕ್ಕೂ ಅಪ್ಪು ಸಾವು ದೇವರು ಮಾಡಿದ ಅನ್ಯಾಯವೇ. ಇಂದಿಗೂ ಜೀರ್ಣಿಸಿ ಕೊಳ್ಳ ಕ್ಕೆ ಆಗ್ತಿಲ್ಲ. ಅತ್ಯದ್ಭುತ ಸಾಹಿತ್ಯ ಜೊತೆಗೆ ಅತ್ಯದ್ಭುತ ಗಾಯನ

  • @kusumagk2675
    @kusumagk2675 Před 10 měsíci +2

    ತುಂಬಾ ಚೆನ್ನಾಗಿ ಬರೆದು ಪುನೀತ್ ಮಾಡಿದ ಅದ್ಭುತವಾದ ಕೆಲಸ ಗೀತೆಯ ಮೂಲಕ ಹಾಡಿದ್ದೀರಿ. ಕೇಳೋಕೆ ಕಷ್ಟ ವಾಗತಿದೆ. ದೇವರು ಮೋಸ ಮಾಡಿದ. ಧನ್ಯವಾದಗಳು ಚೆನ್ನಾಗಿ ಹಾಡಿದ್ದೀರಿ.

  • @RajuR-ro3ge
    @RajuR-ro3ge Před rokem +5

    ಕನ್ನಡ ಕರುನಾಡಿನ ಹುರ್ದಯ. 👏👏👈👈👈
    ನಮ್ಮ ಅಪ್ಪು 👈👈👈👌👌👌👌👌👌

  • @pavangowda2599
    @pavangowda2599 Před 2 lety +4

    ತುಂಬಾ ಚೆನ್ನಾಗಿ ಹಾಡಿದ್ರ .ಅಪ್ಪು ಸರ್ ನಿಮ್ಮ ಮರೆಯೋಕೆ ಹಾಗ್ತಿಲ್ಲ.ನಾವು ನಿಮ್ಮನ್ನ ತುಂಬಾ ಮಿಸ್ ಮಾಡ್ಕೋತಾ ಇದ್ದೀವಿ.

  • @allchannellover
    @allchannellover Před 2 lety +11

    ತುಂಬಾ ನೊವಾಗುತ್ತಿದೆ ಅಪ್ಪು ಸಾವನ್ನು ಮನಸ್ಸು ಒಪ್ಪಿಕೊಳ್ಳುತ್ತಿಲ್ಲ ಅವರ ಸಾವು ಯಕ್ಷ ಪ್ರಶ್ನೆ ಯಾಗಿದೆ

  • @rsg4666
    @rsg4666 Před 2 lety +37

    ಈ ಮರೆಯದ ಮಾಣಿಕ್ಯ ಎಲ್ಲರ ಹೃದಯದಲ್ಲಿ ನೆಲೆಸಿದ್ದಾನೆ.ಆದರೆ ಸಹಿಸಿಕೊಳ್ಳಲ್ಲಾಗದ ದುಃಖ😭😭

  • @harish-zl8pk
    @harish-zl8pk Před 2 lety +22

    ಹಾಡು ಕೇಳುತ್ತಿದ್ದರೆ ಕಣ್ಣೀರು ತಡೆಯಲಾಗುತ್ತಿಲ್ಲ

  • @alizali1777
    @alizali1777 Před 2 lety +204

    Awesome song👌🏻... ಮನುಷ್ಯ ಮನುಷ್ಯನಾಗಿ ಜಾತಿ ಭೇದ ಮರೆತು ಪ್ರೀತಿಯಿಂದ ಬಾಳಿದರೆ ಅವರು ಸಾಯುವಾಗ ಆಗುವ ನೋವಿಗೆ ಯಾವ ಜಾತಿ ಧರ್ಮ ಅಡ್ಡ ಬರುವುದಿಲ್ಲ ಎಂಬುದಕ್ಕೆ ಪುನೀತ್ ಸರ್ ಉದಾಹರಣೆ 🙏🏻😰.

  • @pramithab
    @pramithab Před 2 lety +12

    Lyricsnashte singers voice kooda chennagide...miss u appu sir..can't control tears😭😭😭

  • @dupamshobha17
    @dupamshobha17 Před 2 lety +14

    Beautiful Singing Awesome 🌸🌿🌸🌿🌸🌿🌸🌿🌸🌿🌸

  • @karthikgoudakarthikgouda7275

    Very very nice song misss u appu sir 😭😭😭😭😭😭😭💔💔💔💔💔💔💔🙏🙏🙏🙏🙏🙏🙏

  • @aishwaryaaishu2615
    @aishwaryaaishu2615 Před 2 lety +7

    Lyrics baredavru hadidavrigu hats off. Ee song keeli devru yake kalsbardu. Kalisappa devre.

  • @somashekarsomashekar3840

    ಅದ್ಭುತ ಸಾಹಿತ್ಯ ಸರ್, Legend's ಸಾವಿಲ್ಲ ಇವರು ಮಾಡಿರುವ ಸಾಮಾಜಿಕ ಸೇವಯ ಕಾರ್ಯಕ್ರಮಗಳು ಇನ್ನೂ ಜೀವಂತ...👌👌👌

  • @basavarajsonnad8093
    @basavarajsonnad8093 Před 2 lety +7

    ತುಂಬಾ ಚೆನ್ನಾಗಿ ಅಪ್ಪು ಅಣ್ಣನಿಗೆ ಹಾಡ್ ನ್ನು ಹಾಡಿದ್ದಿರಾ ಅಪ್ಪು ಸರ್ ಆತ್ಮಕ್ಕೆ ಶಾಂತಿ ಕೊರಿದ್ದಿರಾ 🙏

  • @panduranga5948
    @panduranga5948 Před 2 lety +17

    😭😭😭😭😭ನಿಜವಾಗ್ಲೂ ಪುನೀತ್ ಅವರು ಇಲ್ಲದೆ ಕರುನಾಡು ಕತ್ತಲ್ಲಾಗಿದೆ ಮಿಸ್ ಯು ಅಪ್ಪು

  • @irappachulaki7624
    @irappachulaki7624 Před 2 lety +10

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಳು ಬಂತು ಅಣ್ಣಾ

  • @meghameghana9158
    @meghameghana9158 Před rokem +3

    ⭐⭐⭐👌🔥🔥🔥👌👌💘💘💘💯💯💯 excellent super 👌 voice

  • @kumudinikundangar1349
    @kumudinikundangar1349 Před 2 lety +12

    ತುಂಬ ಚೆನ್ನಾಗಿ ಹಾಡಿದ್ದಾರೆ ನಮಸ್ಕಾರ

  • @sikandarkhan7781
    @sikandarkhan7781 Před 2 lety +57

    ಈ ಸಾಂಗ್ ಕೇಳ್ತಿದ್ರೆ ಕಣ್ಣಲ್ಲಿ ನೀರು ಬರುತ್ತಿದ್ದೆ i miss u ಅಪ್ಪು ಸರ್ 😭😭

  • @chandrikabv4610
    @chandrikabv4610 Před 2 lety +9

    CAN'T STOP CRYING..!!! 😭😭😭
    TOTALLY HEART BROKEN..!!? 💔💔💔😰😰😰

  • @jayalakshmichandrashekar4240

    ಬಾಸ್ ಅಪು ಬಾಸ್ ಧ್ರುವ ತಾರೆ ನೀವು ದೇವರು ಧ್ರುವ ತಾರೆ ಸದಾ ಅಭಿಮಾನಿ ದೇವರು ಹೃದಯ ಮಂದಿರ ದಲ್ಲಿ ಮಿನುಗುವ ನಕ್ಷತ್ರ ಬಾಸ್ 😘😍👌❤❤👍👍👍🙏🏿🙏🏿🙏🏿🙏🏿🙏🏿🙏🏿🙏🏿

  • @rathnashetty5743
    @rathnashetty5743 Před rokem +2

    ಅಪ್ಪು ಅಮರಜೀವಿ ಅವರಿಗೆ ನಮ್ಮ ನಮನಗಳು 🙏🙏🙏🙏🙏

  • @gnyaneshwaribure1421
    @gnyaneshwaribure1421 Před 2 lety +17

    Appu sir full life story in one song😍.. Yaa it's true. It's really amazing .. Very nice.. We all miss you sir. Rip sir 🥺

  • @user-pr6lk3gf1w
    @user-pr6lk3gf1w Před 2 lety +3

    ಹೌದು ಸರ್ ಇದು ಸತ್ಯ ವಾದ ಮಾತು 😭😭😭🙏🙏

  • @chandrashekar-kh6jx
    @chandrashekar-kh6jx Před 2 lety +3

    Puneeth earned very good name among fans . It is very sad thar he had reached abode of God in the very early age. He has earned very good name among the poor people and without disclosing served them. It is very sad that he has reached the lotus feet of God at the early age.

  • @manjunathsr9634
    @manjunathsr9634 Před 2 lety +55

    ಈ ಗೀತೆಯನ್ನು ಬರೆದು ಮತ್ತು ಹಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು. we miss you ಅಪ್ಪು.

    • @marymicheal6186
      @marymicheal6186 Před 2 lety +2

      Super brothers . God bless you.

    • @puneethkumar7401
      @puneethkumar7401 Před rokem

      @@marymicheal6186 .m

    • @shrutirao6457
      @shrutirao6457 Před rokem

      Super brothers miss u appu anna ur fan from Maharashtra matte hutti banni appu anna u are always in our hearts appu anna

  • @sylvestercrasta8816
    @sylvestercrasta8816 Před 2 lety +2

    ಈ ಹಾಡು ಕೇಳುತ್ತಿದ್ದರೆ,ಕಂಬನಿಯ ಮಹಾಪೂರವೇ ಹರಿದುಬರುತ್ತಿದೆ... ಈ ಹಾಡು ಬರೆದು ಹಾಡಿದ ನಿಮಗೆ ಧನ್ಯವಾದಗಳು.

  • @nethraakambalik3290
    @nethraakambalik3290 Před 2 lety +11

    Superb. I love you Brothers Song sinking to full history in my Bindas Hero.❤

  • @amudhay7295
    @amudhay7295 Před 2 lety +11

    Amazing explain Excellent song 🎹🎺🎸🎧🎤🎶👏🏼👏🏼👏🏼👏🏼👏🏼👏🏼👏🏼 miss you more Punith sir 🙏❤️🙏 thank you brothers song Amazing 🙏👍

  • @user-lt6bu1gi7j
    @user-lt6bu1gi7j Před 2 lety +3

    ಕೆಳಕ್ಕೆ ತುಂಬಾ ನೋವಾಗ್ತಿದೆ.ಸೂಪರ್ brothers

  • @manoramacksingh.7825
    @manoramacksingh.7825 Před 2 lety +5

    Thumba chennagi hadiddiri, we all miss you Appu 💕🌹😱

  • @kamalashirsi5146
    @kamalashirsi5146 Před 2 lety +6

    Super 👍
    ತುಂಬಾ ಚೆನ್ನಾಗಿ ಹಾಡಿದ್ದೀರಾ.
    ಆದರೆ ಈ ಹಾಡನ್ನು ಕೇಳಲು ಕಷ್ಟವಾಗುತ್ತಿದೆ 😭😭😭😭😭😭 😩😩😩😩

  • @lekhagangadhar
    @lekhagangadhar Před 2 lety +19

    ಹಾಡು ಕೇಳ್ತಿದ್ರೆ ಮಯೆಲ್ಲ ಜುಮ್ ಅಂತಿದ್ದೆ ದೇವ್ರೆ e ಸಾವು ನ್ಯಾಯವೇ ನಿನಗೆ

  • @pchandy4559
    @pchandy4559 Před 2 lety +29

    Evergreen song, Appu,Appu,Appu, there's no words to say

  • @pushpammicheal8833
    @pushpammicheal8833 Před 2 lety +14

    Tearsfull song, miss you Appu.
    Thanks brothers for this song.

  • @shubhashubha3398
    @shubhashubha3398 Před 2 lety +8

    Miss you sir ಮತ್ತೆ ಹುಟ್ಟಿಬನ್ನಿ ಅಣ್ಣ ನಮ್ಮ ಕರುನಾಡು ನಲ್ಲಿ

  • @pakirappab5022
    @pakirappab5022 Před 2 lety +4

    😥😭😭😭😭🙏🙏miss you appu sir matte utti banni

  • @geethab7103
    @geethab7103 Před 2 lety +2

    Nimma e group songge nanna hrudhaya purvaka abinandhanegalu kanninalli niru dharakaravagi baruthe thank you so much

  • @shivanandbanahattichannel

    ಜೀವನದಲ್ಲಿ ಮರೆಯಲಾಗದ ಮಾಣಿಕ್ಯ.....
    ದಿನವೂ ನಿಮ್ಮದೇ ನೆನಪು....
    ಅಪ್ಪು ಅಣ್ಣಾ ಎಂದೆಂದಿಗೂ ನಿಮ್ಮ ನೆನಪು ಶಾಶ್ವತ.....😭😭🙏🙏🙏🙏🙏🙏❤️❤️❤️❤️❤️❤️❤️❤️❤️

  • @siddanayak2872
    @siddanayak2872 Před 2 lety +5

    ಈ ಹಾಡು ಹಾಡಿದವರಿಗೆ ಮತ್ತೆ ಬರೆದವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು miss you so much pawar star punith rajkumar sir 😭😭😭😭😭

  • @sujathats573
    @sujathats573 Před 2 lety +19

    ನಮ್ಮ ಅಪ್ಪುವಿನ ಜೀವನ ಸಾರ್ಥಕತೆ ಹಾಡಿನ ಮೂಲಕ ಸುಂದರವಾಗಿ ಮೂಡಿ ಬಂದಿದೆ ತುಂಬಾ ಚೆನ್ನಾಗಿದೆ ⭐⭐⭐⭐⭐😭😭

  • @MspatilMspatil-ub4gb
    @MspatilMspatil-ub4gb Před rokem +6

    Fantastic song..🙏 he is always evergreen....

  • @ProfBRGOPAL
    @ProfBRGOPAL Před 2 lety +1

    ಹಾಯ್.ನಿಮಾ ಗೀತೆ ಬಹಳ ಚೆನ್ನಾಗಿದೆ. ರಾಗ ಸಂಯೋಜನೆ ಅದ್ಬುತ ವಾಗಿದೆ . ಉತ್ತಮವಾಗಿ ಹಾಡಿದ್ದಿರಾ.ಒಳ್ಳೆಯದಾಗಲಿ.

  • @divyaphaneesh5309
    @divyaphaneesh5309 Před 2 lety +60

    Excellent dancer, excellent singer, excellent actor, excellent star, excellent helper, excellent show hoster ,excellent personality, excellent kind hearted person Puneeth Rajkumar who deserve to be ❤❤❤
    We all miss you very badly come back again as soon as you can Appu 😭😭😭😭😭

  • @jyothinayak9386
    @jyothinayak9386 Před 2 lety +9

    🙏👌 Excellent Lyrics, Best Music,, Good Voice, God Bless You All 🙌💐🙏
    💔😭💔😭🙏🙏

  • @vinithaik2688
    @vinithaik2688 Před 2 lety +13

    Beautifully composed and sung

  • @nanjundavishnu2217
    @nanjundavishnu2217 Před 2 lety +6

    E song ge dislike Madi ero 402 people manusare alla...appu bro I miss you soooo much ....Vishnu Anna and appu sir prachara ellade badavarige help madi ero devartha manusaru

  • @malathihilarian3314
    @malathihilarian3314 Před 2 lety +20

    Beautiful song . great soul.

  • @neela8431
    @neela8431 Před 2 lety +16

    Verrrrry meaningful song.. Every thing is covered, tears in my eyes. 😭😭😭😭😭😭😭😭 come back on earth appu sir❤❤

  • @shivarajuraju6406
    @shivarajuraju6406 Před 2 lety +26

    Well composition & mind blowing singing all the best brother's!!

  • @bharatiburli9736
    @bharatiburli9736 Před 2 lety +4

    Thumba chennagide sahitya... Hadiddira yellaru kuda chennagi... Appu miss you lot.. 😔😥😢

  • @geetapkgeetapk9877
    @geetapkgeetapk9877 Před 2 lety +15

    Wonderful and very feeling song
    Thank you for this team.
    Miss you appu 😭😭😭😭😭😭🙏🙏🙏

  • @malashivshankar207
    @malashivshankar207 Před 2 lety +22

    So beautifully composed and sung .. great Salute to you people and great grand Salute to Sacred soul Appu😭🙏🙏🙏😭

  • @sidduhm9447
    @sidduhm9447 Před 2 lety +3

    ಅಯ್ಯೋ ದೇವರೇ ಯಾಗೆ ಅರಗಿಸಿ ಕೊಳ್ಳಲಿ ನಿಮ್ಮ ಹೆಸರು ನಿಮ್ಮ ನೆನಪೂ ನಿಮ್ಮ ಭಾವಚಿತ್ರ ನೋಡಲು. ಕೇಳಲು ಹಾಗುತ್ತಿಲ್ಲ ಬಂದುಬಿಡು ಅಪ್ಪು ಒಂದು ಸಾರಿ ನಮ್ಮಮೂಂದೆ ಬಂದುಬಿಡು 😭😭😭😭😭😭😭😭😭😭😭😭😭😭😭😭😭😭😭😭

  • @kunteppakunteppa1811
    @kunteppakunteppa1811 Před 2 lety +11

    😭😭tnx for tribute this song in punith sir. Nyc composed bro😭😭

  • @netravathib728
    @netravathib728 Před 2 lety +5

    ಅವ್ರ ಮಾಡಿದ ಧಾನ, ಧರ್ಮ, ತ್ಯಾಗ ದೇವರು ಮೆಚ್ಚು ವಂತದ್ದು ನಾವು ಕೂಡ ಅವರ ಕಾಯಕ ಮುಂದುವರಿಸೋಣ

  • @hanub2713
    @hanub2713 Před 2 lety +15

    Heart touching video song🔥🔥we miss u ಅಣ್ಣ

  • @sunithakotian4334
    @sunithakotian4334 Před 2 lety +13

    ಅಪ್ಪು ಸರ್ ನಮ್ಮ ಜೊತೆ ಗೆ ಎಂಧಿಗೂ ಇರುತಾರೆ ಲವ್ ಯು lot ಪುನೀತ್ (ಅಪ್ಪು ) ಮಿಸ್ ಯು ಲೊಟ್ ನಿಮ್ಮ ಫೋಟೋ ನೋಡಿದ ಕೂಡಲೇ ಕಣ್ಣೀರು ಬರುತ್ತೆ ನೀವು ಯಾವಾಗಲು ನನ್ನ ಹೃದಯ ದಲ್ಲಿ ಇರುತೀರಿ

  • @dr.arunkumark.m.9801
    @dr.arunkumark.m.9801 Před 2 lety +29

    Getting tears by this song 😭 really miss you Appu anna 😭😭

  • @vijayakumarmp8763
    @vijayakumarmp8763 Před 2 lety +9

    ಹೃದಯ ಸ್ಪರ್ಶಯಾಗಿದೆ. ಧನ್ಯವಾದಗಳು

    • @Pik151
      @Pik151 Před 2 lety

      Appu love you

  • @sramu5332
    @sramu5332 Před 2 lety +12

    Super voice, good lyrics, good composition God bless you & your team

  • @SanjeevKumar-yo8rp
    @SanjeevKumar-yo8rp Před 2 lety +15

    Very meaningful song! We all miss You Appu

  • @kumarsundaram446
    @kumarsundaram446 Před 2 lety +25

    Watching the song my eyes was in tears,Appu you are always in each and every one hearts.

  • @rutuchintal
    @rutuchintal Před 11 měsíci +3

    ❤❤❤❤❤❤❤❤❤❤❤❤❤❤❤❤

  • @ashikazeez2475
    @ashikazeez2475 Před rokem +4

    👌😭🙏👍🙏🙏

  • @kirankumarc4101
    @kirankumarc4101 Před 2 lety +14

    Really it's meaningful lyrics, I hope u this is most popular song for appu sir, and all the best guess good team woy

  • @chaitras5994
    @chaitras5994 Před rokem +4

    Still we can't digest Appu sir is no more 😭😭😭😭 miss you lot sir, your the real God 🙏🙏 No one can replace your place in this earth sir ❤

  • @roojarose7353
    @roojarose7353 Před 2 lety +6

    Thank you for giving such wonderful song ... Great job
    We love you appu...

  • @MAIMOOD
    @MAIMOOD Před 2 lety +7

    ಅದ್ಭುತ ಹಾಡು 👌👌👌

  • @nagarajfk722
    @nagarajfk722 Před 2 lety +2

    Super annandira bahla Channagi Hadiddira good Good thanq Appu nimma hadlli JivantaVagi kantare

  • @malatesh..b.p.4206
    @malatesh..b.p.4206 Před rokem +2

    Hi. ಸರ್. ನಿಮ್ಮ. ಹಾಡು. ಸೂಪರ್. ಸರ್. ಎಷ್ಟ್. ಕೆಳೆದ್ರು. ಮತ್ತೆ. ಕೇಳಬೇಕು. ಅನುಸುತ್ತೆ. ನಿಮ್ಮ. ಪ್ರತಿಮೆ. ನಂದು. 🙏🙏🙏🙏🙏

  • @lathavegananda868
    @lathavegananda868 Před 2 lety +28

    Thumba cheñagide ಹಾಡು ಧನ್ಯವಾದಗಳು. 🙏🙏🙏🙏🙏🎉🎉🎉🎉

  • @laxmanshiganapur2555
    @laxmanshiganapur2555 Před 2 lety +3

    Matugale illa brothers.. tumba adbhutavagide haadu.....
    😭😭😭🙏🙏
    Royal Star production..🙏🙏🙏

  • @vijayakumar-tq3in
    @vijayakumar-tq3in Před 2 lety +1

    ಹಾಡು ತುಂಬಾ ಬಹಳ ಅದ್ಭುತವಾಗಿದೆ ಬರೆದಿದ್ದೀರಾ ಹಾಗೂ ಹಾಡಿದ್ದೀರ, ನಿಜವಾಗಿಯೂ ಒಂದು ಕಡೆ ಸಂತೋಷ ಮತ್ತು ಇನ್ನೊಂದು ಕಡೆ ದುಃಖವು ಕೂಡ ಆಗುತ್ತಿದೆ 🙏🙏💐💐😭😭

  • @user-pr6lk3gf1w
    @user-pr6lk3gf1w Před 2 lety +5

    ಅಪ್ಪು ಸರ್ ಡ್ಯಾನ್ಸ್ ಹಾಡು ಅಂದ್ರೆ ತುಂಬಾನೇ ಇಷ್ಟ ಆದರೆ ಎಲ್ಲವನ್ನು ಬಿಟ್ಟು ಹೋದ ರೂ ಅಂತ ಅಳು ಬರುತ್ತಿದೆ 😭😭😭