ರಾಮ ಲಕ್ಷ್ಮಣ ಸೀತೆ ವನವಾಸ ಇದ್ದಂತ ಜಾಗ ಲಕ್ಷ್ಮಣತೀರ್ಥ ಈ ಬೆಟ್ಟದ ಮೇಲೆನೀರುಹೇಗೆ ಬಂತುಗೊತ್ತಾಇಲ್ಲಿನ ಸ್ಥಳೀಯ ಮಾಹಿತಿ

Sdílet
Vložit
  • čas přidán 10. 09. 2024
  • ರಾಮ ಲಕ್ಷ್ಮಣ ಸೀತೆ ವನವಾಸ ಇದ್ದಂತ ಜಾಗ ಲಕ್ಷ್ಮಣತೀರ್ಥ ಈ ಬೆಟ್ಟದ ಮೇಲೆನೀರುಹೇಗೆ ಬಂತುಗೊತ್ತಾಇಲ್ಲಿನ ಸ್ಥಳೀಯ ಮಾಹಿತಿ
    #lakshamatirtha
    #kaiwara
    ಕೈವಾರ ಎಂಬ ಊರಿನ ಬೆಟ್ಟದಲ್ಲಿರುವ ಲಕ್ಷ್ಮಣ ತೀರ್ಥದ ಬಗ್ಗೆ ಸಂಪೂರ್ಣವಾಗಿ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ
    ಈ ಬೆಟ್ಟಕ್ಕೆ ರಾಮ ಸೀತಾ ಲಕ್ಷ್ಮಣ ವನವಾಸಕ್ಕೆ ಬಂದ ಸಮಯದಲ್ಲಿ ಸೀತೆಗೆ ಬಾಯಾರಿಕೆಯಾದಾಗ ಲಕ್ಷ್ಮಣ ಬಾಣ ಬಿಟ್ಟು ನೀರನ್ನು ಬರಿಸುತ್ತಾನ. ಅಂದಿನಿಂದ ಇಂದಿನವರೆಗೂ ನೀರು ಬತ್ತಿಲ್ಲ
    ಬೆಟ್ಟ ಹತ್ತುವಾಗ ತಣ್ಣನೆಯ ಗಾಳಿ ತಂಪಾದ ವಾತಾವರಣ ಮನಸ್ಸನ್ನು ಸಂತೋಷಪಡಿಸುತ್ತದೆ.
    ಬೆಳಗ್ಗೆ ಹೋದರೆ ಸೂರ್ಯನ ಉದಯವನ್ನು ಕಣ್ಣು ತುಂಬಿಸಿ ಕೊಳ್ಳಬಹುದು.
    ಅಲ್ಲಲ್ಲಿ ಸಿಗುವ ಚಿಕ್ಕ ಚಿಕ್ಕ ದೇವಸ್ಥಾನಗಳು ಹಾಗೆ ಗವಿಗಳು ಮತ್ತು ಕೋತಿಗಳು ಬಂಡೆ ಕಲ್ಲುಗಳು
    ಬೆಟ್ಟದಿಂದ ಕೈವಾರವನ್ನು ನೋಡಲು ಬಹು ಆಕರ್ಷಕವಾಗಿ ಕಾಣುತ್ತದೆ.
    gadinadu kannadiga
    kaivara
    kaivara mata
    rama sita lakshma
    hanuman temple
    if you like this video please like comment share subscribe to our channel and support me 🙏

Komentáře • 3