PM Modi Lakshadweep ಪ್ರವಾಸ, ಉರಿದುಕೊಂಡ Maldives | Suvarna News | Kannada News

Sdílet
Vložit
  • čas přidán 7. 01. 2024
  • PM Modi Lakshadweep ಪ್ರವಾಸ, ಉರಿದುಕೊಂಡ Maldives | Suvarna News | Kannada News
    .
    #modi #Lakshadweep #Maldives
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #SuvarnaNews #kannadanews #karnatakanews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 980

  • @Vittala-hp4hj
    @Vittala-hp4hj Před 4 měsíci +381

    ಮಾಲ್ಡೀವ್ಸ್ ಗೆ ಹೋಗುವುದರ ಬದಲು ಲಕ್ಷದ್ವೀಪ ಕ್ಕೆ ಹೋಗುವುದರ ಮೂಲಕ ಮಾಲ್ಡೀವ್ಸ್ ಗೆ ಸರಿಯಾದಬುದ್ಧಿ ಕಲಿಸುವುದು ರಾಷ್ಟ್ರಪ್ರೇಮದ ದೃಷ್ಟಿಯಿಂದ ಅತ್ಯಂತ ಅವಶ್ಯ.
    ಭಾರತ್ ಮಾತಾ ಕೀ ಜೈ

    • @vinodbadami4915
      @vinodbadami4915 Před 4 měsíci +5

      Jai Modi

    • @vinodbadami4915
      @vinodbadami4915 Před 4 měsíci

      S

    • @rai3086
      @rai3086 Před 4 měsíci +3

      ನಮ್ಮ ಕರ್ನಾಟಕ ಕೂಡ ಸುಂದರ ಸಛ್ಚ ಬೀಚ್ಗೆ ತವರು, ಗೋಕರ್ಣ , ಕಾರಾವಾರ , ಉಡುಪಿ ಕರಾವಳಿ ಸುಂದರ , resort , beach adventure sports ಇದೆ.

    • @Tarasaj
      @Tarasaj Před 4 měsíci

  • @bettaswamykn1151
    @bettaswamykn1151 Před 4 měsíci +350

    ಮಾಲ್ಡೀವ್ಸ್ ಗಿಂತ ನಮ್ಮ ದೇಶದ ಕಾಂಗ್ರೆಸ್ ನವರೇ ಜಾಸ್ತಿ ಉರ್ಕೊಂಡಿದ್ದಾರೆ.

    • @amruthamruth7548
      @amruthamruth7548 Před 4 měsíci +1

      ಕಾಂಗ್ರೇಸ್ ಮೂಲ ಕೂಡ ಸುನ್ನೀ ಮುಸ್ಲಿಂ ಗೀಯಸ್ ಉದ್ದೀನ್ ಗಾಸಿ ರಾಹುಲ್ ವಂಶಜ

    • @raghavamk9816
      @raghavamk9816 Před 4 měsíci +31

      ನೂರಕ್ಕೆ ನೂರು ಸತ್ಯವಾದ ಮಾತು

    • @ranjupoojary5058
      @ranjupoojary5058 Před 4 měsíci +10

      Howdu anna horagina avru urkondre parvagilla olaginavru urkothiddare😂😂😅 any ways Wonderful Lakshadweep 😍😍😍

    • @subhashbharani7008
      @subhashbharani7008 Před 4 měsíci +6

      Congress navru hogi Maldives ge settle agli. Hegedru turkuru gala vote bank sigutte. Maldives president Koda Turka Alva. So Congress mattu Ede India alliance Alle hogi settle agli. Tumba kushi agutte.

    • @DarshanH-fw9eh
      @DarshanH-fw9eh Před 4 měsíci +7

      ನಿಜ

  • @sudhaj4276
    @sudhaj4276 Před 4 měsíci +605

    ಭಾರತೀಯರ ಸ್ವಾಭಿಮಾನ ಅಂದ್ರೆ ಅದು ನಮ್ಮ ಪ್ರಧಾನಿ ಮೋದಿಜೀ

    • @jayanthi.gjayanthi5022
      @jayanthi.gjayanthi5022 Před 4 měsíci +13

      Jai Bharath maathaki jai and jai modi jee

    • @muthuprince4679
      @muthuprince4679 Před 4 měsíci

      Modiid​@@jayanthi.gjayanthi5022

    • @muthuprince4679
      @muthuprince4679 Před 4 měsíci +3

      Modiisgratre 😊9:59 ❤❤

    • @sudheerkalmane3524
      @sudheerkalmane3524 Před 4 měsíci +3

      Jai Shree Ram 🙏

    • @Challaiah.MPradeep-mi4eq
      @Challaiah.MPradeep-mi4eq Před 4 měsíci +1

      ಎಲೆಕ್ಷನ್ ಬರುವಾಗ ನಾಟಕ ಜಾಸ್ತಿ....... ವಾಸ್ತವ ತಿಳ್ಕೊಂಡ್ರೆ ಚೆನ್ನಾಗಿರುತ್ತೆ......

  • @raghupatil8078
    @raghupatil8078 Před 4 měsíci +543

    ಭಾರತದ ಬಗ್ಗೆ ಮಾತನಾಡುವ ಮೊದಲು ನೂರು ಬಾರಿ ಯೋಚನೆ ಮಾಡಬೇಕು... ಇವಾಗ ಭಾರತದಲ್ಲಿ ಇರೋದು ಮೋದಿಜಿ 🇮🇳🇮🇳🇮🇳🇮🇳🇮🇳

    • @vittalnaik1871
      @vittalnaik1871 Před 4 měsíci +16

      ✌💯💯

    • @kirannaik8027
      @kirannaik8027 Před 4 měsíci +7

      ಅಣ್ಣ ನೀವು ವೋದಿಜಿ ಅಂತ ಬರೆದಿದ್ದೀರಾ ಜೈಮೋದಿಜಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಜಿ 🚩🚩🚩🚩🚩

    • @raghupatil8078
      @raghupatil8078 Před 4 měsíci +2

      Ok Thanks

    • @mshekarshekar1714
      @mshekarshekar1714 Před 4 měsíci +2

      💯👍🙏

    • @user-tn7qu6ci1o
      @user-tn7qu6ci1o Před 3 měsíci

      ​@@kirannaik8027❤

  • @grsravi72
    @grsravi72 Před 4 měsíci +58

    ನಮ್ಮ ಕರ್ನಾಟಕ ಸರ್ಕಾರದ ಸಿದ್ರಾಮಲ್ಲಖಾನ್ + ಜಮೀರ್ & ಮಂತ್ರಿ ಟೀಮ್ ಈಗ ಮಾಲ್ದಿವ್ಸ್ ಗೆ ಟ್ರಿಪ್ ಮಾಡಬಹುದು. ಯಾಕಂದ್ರೆ ಸಾಬರನ್ನು ಓಲೈಸಲು ಒಳ್ಳೆಯ ಸಮಯ

    • @shreekantrkadv
      @shreekantrkadv Před 4 měsíci

      ಲಕ್ಷದ್ವೀಪದಲ್ಲಿ ಕೂಡಾ ಅವರೆ ಇರೋದು

    • @Matrixcontext
      @Matrixcontext Před 4 měsíci

      ಪಾಕಿಸ್ತಾನಕ್ಕೆ ರಾತ್ರೋ ರಾತ್ರಿ ಬಿರಿಯಾನಿ ತಿಂದಿದ್ದು ಮೋದಿಯವರು ಅದೇ ಕಾಂಗ್ರೆಸ್ ನವರು ಮಾಡಿದರೆ ಅದನ್ನು ಹಿಡಿದುಕೊಂಡು ನೀವು ನೇತಾಡುತ್ತಿದ್ದಿರಿ

    • @madhavarao7470
      @madhavarao7470 Před 4 měsíci

      ಆಹಾಹಾ ಎಂತಹ ಒಳ್ಳೆಯ ಸಲಹೆ. ಖಂಡಿತಾ ಮುವಾದಿ ಕಾಂಗೀ ಗಳು ಪುಕ್ಕಟೆ ಹೋಗಿ ಎಂಜಾಯ್ ಮಾಡ
      ಬಹುದು. ಹೇಗೂ ಕರ್ನಾಟಕ ಸರ್ಕಾರ
      ಟ್ರಿಪ್ ವೆಚ್ಚ ಭರಿಸುತ್ತದೆ. ತಮಗೆ ತಿಳಿಸು
      ವುದು : ಮುವಾದಿ = ಮುಸ್ಲಿಂ ವಾದಿ
      ಕೋ ಮುವಾದಿ BJP " ಕೋ" ತೆಗೆದ್ರೆ
      ಮುವಾದಿ ಇದು ಕಾಂಗೀ ಗಳಿಗೆ .

    • @Akash-no6dg
      @Akash-no6dg Před 4 měsíci +3

      Correct 💯

    • @UNKNOWN_FACTS.130
      @UNKNOWN_FACTS.130 Před 4 měsíci +1

      Sir alle khayammagi ira anthelrii,,,

  • @mrjkzzz9141
    @mrjkzzz9141 Před 4 měsíci +242

    ಮೋದಿ ನಮ್ಮಗೆ ಸ್ಫೂರ್ತಿ..... 🔥🔥

  • @kirannaik8027
    @kirannaik8027 Před 4 měsíci +217

    ಅಜಿತ್ ಸರ್ ನಾರೇದ್ರಮೋದಿಜಿ ಅವರು ಮಾಡಿದ್ದು ಒಳ್ಳೆಯ ಕೆಲಸ 🚩🚩🚩🚩

    • @bucephalus1099
      @bucephalus1099 Před 4 měsíci +1

      yaaro idhu NaaredraModijiiii hesradru correct bariyappa hero

  • @vishwakalakeri2815
    @vishwakalakeri2815 Před 4 měsíci +186

    ಮೌನಂ ನಮ್ಮತಿ ಲಕ್ಷಣಂ ಮೌನದಲ್ಲೇ ಜಗತ್ತನ್ನೇ ನಡುಗಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ 🙏🙏

    • @Matrixcontext
      @Matrixcontext Před 4 měsíci

      ನಿಜ ನಿಜ ಮಣಿಪುರ ಗಲಭೆ ಆದಾಗ ಅಲ್ಲಿ ಮೌನವಾಗಿ ಅದಕ್ಕೆ ಬೆಂಬಲ ಕೊಟ್ಟರು ಮೌನಂ ಸಮ್ಮತಿ ಲಕ್ಷಣಂ ಕೊಡು ಬೆಂಕಿ ಅಂತ

    • @ashrafmk8741
      @ashrafmk8741 Před 4 měsíci +2

      ಹಾಗಾದ್ರೆ ಜಪಾನಿನಲ್ಲಿ ಭೂಕಂಪ ಆಗಿದ್ದು ಕಳ್ಳ ಮೋದಿಯಿಂದನ?😂😂😂😂😂

    • @vishwakalakeri2815
      @vishwakalakeri2815 Před 4 měsíci +8

      @@ashrafmk8741 ಜಪಾನ್ ಅಲ್ಲಿ ಭೂಕಂಪ ಆದ್ರೆ ನಿನ್ನ ಬುಡಕ್ಕೆ ಯಾಕ ಬೆಂಕಿ ಹತ್ತಾ ಇದೆ 😆

    • @ramadevivs303
      @ramadevivs303 Před 4 měsíci

      @@ashrafmk8741 🤣🤣🤣👍

    • @samanth110
      @samanth110 Před 4 měsíci +1

      ​@@ashrafmk8741 ಪಾಲಿಸ್ತೇನ್ ನಲ್ಲಿ ಭೂಕಂಪ ಮಾಡಿದ್ದು ಮೋದಿನೇ...😂

  • @srikanthshadakshari5147
    @srikanthshadakshari5147 Před 4 měsíci +219

    ಮೋದಿ ಮಾಡೋದು ಒಂದಾ ಎರಡಾ.. ಸೂಪರ್.😅😅😅
    ಮೋದಿ
    ಫಿಲಿಪೈನ್ಸ್ ಲ್ಲಿ ಹೆಜ್ಜೆ ಇಟ್ಟರೆ ಮಲ್ದಿವಸ್ಸಲ್ಲಿ ಬೂಕಂಪ

  • @ravindrasalagame7705
    @ravindrasalagame7705 Před 4 měsíci +181

    ಮಾತು ಬೆಳ್ಳಿ ಮೌನ ಬಂಗಾರ. ಅದು ನಮ್ಮ ಮೆಚ್ಚಿನ ನಾಯಕ ಮೋದಿಜಿ ಹವಾ. ಜೈ ಮೋದಿಜಿ

  • @user-ky2yx8rw4r
    @user-ky2yx8rw4r Před 4 měsíci +383

    ಸರ್ ಮೋದಿ ಏನೇ ಮಾಡಿದ್ರು, ಭಾರತ ಪ್ರಾಫಿಟ್ ಆಗುದು, ಮೋದಿ ಟೀಮ್ ವರ್ಕಡ್ ಸೂಪರ್ ❤️❤️🙏🙏🤣

    • @madhavarao7470
      @madhavarao7470 Před 4 měsíci

      ಹಾಗಾದ್ರೆ ಮುವಾದಿ ಕಾಂಗೀ ನಾಯಕ
      ರಾಘಾಂಡಿ ಭಾರತ ಪ್ರಾಫಿಟ್ ಆಗಲ್ವಾ.
      ಇವರು ಮೋದಿಗಿಂತ ಹೆಚ್ಚು ದೇಶಗಳನ್ನು
      ಸುತ್ತಿ ಅನುಭವ ಇರುವ , ಮತ್ತು ಹೆಚ್ಚು
      ಜನ ನಾಯಕರ ಸಂಪರ್ಕ ಹೊಂದಿರುವ
      ರಾಘಾಂಡಿ ಕಾಂಗೀ ಗಳಲ್ಲಿ ಅತೀ ಪವರ
      Full , ಅದಕ್ಕೇನೆ ಮುಂದಿನ ಪ್ರಧಾನಿ.

    • @subhashbharani7008
      @subhashbharani7008 Před 4 měsíci +6

      Brother Pakistan ge hege condition baniddhe adee reete Maldives kuda barutte. Just wait and watch. Jai shree ram.

    • @soloexplorervino
      @soloexplorervino Před 4 měsíci

      Payment nai haage adre china maldives new 20 projects cancel madsli

  • @babuksr7525
    @babuksr7525 Před 4 měsíci +82

    ಒಂದು ರೀತಿಯಲ್ಲಿ ಆ ಮೂರು ಜನ ಮುನ್ಸಿಪಲ್ ಮೆಂಬರ್ ಗಳಿಗೆ ಓಹ್ ಕ್ಷಮಿಸಿ ಎಂಪಿ ಗಳಿಗೆ ಧನ್ಯವಾದ ಹೇಳಬೇಕು. ಅವರಿಂದಲೇ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಅತೀ ವೇಗದ ಪ್ರಚಾರ ಸಿಕ್ಕಿದ್ದು.😂

  • @viessgollarahalli8527
    @viessgollarahalli8527 Před 4 měsíci +296

    ಮುಂದಿದೆ ಮಾಲ್ಡೀವ್ಸ್ ಅನ್ನುವ ಲಂಗೋಟಿ ದೇಶದ ಕಥೆ - ವ್ಯಥೆ 😂😂😂

  • @vishalhanabar2958
    @vishalhanabar2958 Před 4 měsíci +203

    ಮಾಲ್ಡಿವ್ಸ್ ಗಿಂತ ನಮ್ಮ ಬೆಳಗಾವಿ ಕೆರೆ ಎಷ್ಟೊ ಚನ್ನಾಗಿದೆ...😻

    • @RakeshPR-bm4nl
      @RakeshPR-bm4nl Před 4 měsíci +6

      ಹ್ಮ್ ಹೌದು

    • @sureshhegde3886
      @sureshhegde3886 Před 4 měsíci +1

      Houdu adakkella karana. Namma hadabe duddina bevarsigalu silebritigalu alli samanu mattu mole muchhi photo torisuva bevarsivkachada silebririgalu😅😊

    • @TexterDexter
      @TexterDexter Před 4 měsíci +7

      Don’t talk rubbish
      Maldives is beautiful. No doubt in it. But it is also a fact that india has many beautiful places like Lakshadweep, Andamans etc.

    • @ashokabasb6926
      @ashokabasb6926 Před 4 měsíci +6

      ಸರ್ ಅದಕ್ಕಿಂತ ನಮ್ಮ ಹೊಸಕೆಟ್ಟೇ ಎಷ್ಟೋ ಲೇಸು 😮

    • @invester-gs4tm
      @invester-gs4tm Před 4 měsíci

      Illi iro Modi Haters ge chappali thagond hodibeku sulemaklige .

  • @premashetty2903
    @premashetty2903 Před 4 měsíci +26

    ಮೋದಿ ಏಂದ್ರೇ ಸಾಮಾನ್ಯನಾ ಏನನ್ನತೀರಿ, 🇮🇳🇮🇳🇮🇳👍

  • @vittalnaik1871
    @vittalnaik1871 Před 4 měsíci +155

    ನಮ್ಮ ದೇಶ ವೇ ಸ್ವರ್ಗ ❤

  • @narasimhanaiknn
    @narasimhanaiknn Před 4 měsíci +157

    ಸಮುದ್ರಕ್ಕೆ life jacket ಹಾಕಿ ಇಳಿಯುವುದು ಸಹಜ ಆದರೆ ಭುರ್ಖ ಹಾಕಿಕೊಂಡು ನೀರಿಗೆ ಇಳಿಯುವ ಇವರಿಗೆ ಏನು ಹೇಳಬೇಕು...😂😂😂

    • @rai3086
      @rai3086 Před 4 měsíci +5

      👌

    • @aravindamg4162
      @aravindamg4162 Před 4 měsíci +5

      Syk 😂
      Nangu ade doughtuu 😅

    • @srilakshmi108
      @srilakshmi108 Před 4 měsíci +4

      😂👌🥰🥰

    • @reena3013
      @reena3013 Před 4 měsíci +4

      😂😂

    • @rai3086
      @rai3086 Před 4 měsíci +6

      Arab deshadalli Burkini antha / burka bikini pool alli trending idhe😂. Innu a maldives mahila mantri ge snorkeling , diving difference arithanthilla , snorkel maduwaga life jacket balasthare .

  • @vaniprasad5773
    @vaniprasad5773 Před 4 měsíci +119

    ನಮ್ಮ ಮಂಗಳೂರಿನಲ್ಲಿ ಸುಮಾರು ಐಲೆಂಡ್ ಗಳಿವೆ

    • @vittalnaik6352
      @vittalnaik6352 Před 4 měsíci +10

      ಹೌದಾ ನಾನೂ ಮಂಗಳೂರಿನವನೇ. ದಯವಿಟ್ಟು ಮಂಗಳೂರಿನಲ್ಲಿರುವ ಐಲೆಂಡ್ಗಳ ವಿವರ ನೀಡಬಹುದಾ ಮೇಡಂ.

    • @subhashbharani7008
      @subhashbharani7008 Před 4 měsíci +3

      ​@@vittalnaik6352ede brother. Havana island sersi 4 islands ede. Google madi sigutte.

    • @deenuparam6162
      @deenuparam6162 Před 4 měsíci +1

      I recall one island near Mangalore something 'Gold', which is very good

    • @vittalnaik6352
      @vittalnaik6352 Před 4 měsíci

      @@subhashbharani7008 ನಿಮಗೆ google ಮಾಡಿಯೂ ಸಿಕ್ಕಿಲ್ವಾ. ಸರಿ ಬಿಡಿ

    • @vittalnaik6352
      @vittalnaik6352 Před 4 měsíci

      @@subhashbharani7008 ಸ್ವಾಮಿ ಇದು ಕನ್ನಡ ವೀಡಿಯೋ ಪ್ರತಿಕ್ರಿಯಿಸಲು ಕನ್ನಡ ಬಳಸೋ ಬದಲು ಆಂಗ್ಲ ಭಾಷೆ ಬಳಸಿದ್ದೀರಿ. ಮಂಗಳೂರಿನ ದ್ವೀಪಗಳ ಬಗ್ಗೆ ಜ್ಞಾನವಿರುವ ತಮಗೆ ಕನ್ನಡ ಜ್ಞಾನ ಇಲ್ವಾ. ದಯವಿಟ್ಟು ಕನ್ನಡ ಬಳಸಿ ಕನ್ನಡ ಉಳಿಸಿ ಸೋದರ.

  • @malathib6079
    @malathib6079 Před 4 měsíci +211

    ಎಷ್ಟು ಆದ್ರೂ ಸಾಬುರಾ ಬುದ್ದಿ ಬಿಡಿತ್ರ???

    • @user-vl1ov5pf7m
      @user-vl1ov5pf7m Před 4 měsíci +9

      ಅದು ಅಸಾಧ್ಯ

    • @deenuparam6162
      @deenuparam6162 Před 4 měsíci +7

      Barking without understanding the impact only by these people😅😅😅

    • @user-nf8hk6lr2z
      @user-nf8hk6lr2z Před 4 měsíci

      ಅದಿಕ್ಕೆ ಕಾರಣ ಚೈನಾ

    • @shreekantrkadv
      @shreekantrkadv Před 4 měsíci +2

      ಲಕ್ಷದ್ವೀಪದಲ್ಲಿ ಇರೋರು ಯಾರು ಗೊತ್ತಾ

    • @madhavarao7470
      @madhavarao7470 Před 4 měsíci

      ಮಾಲತಿ ನಮಸ್ತೆ , ಸಾಬುರು ಅಲ್ಲ,
      ಅವರು ನಮ್ಮ ನೆಚ್ಚಿನ ಕಾಂಗೀ ನಾಯಕ
      DCM ಡಿಕೆಶಿ ಬ್ರದರ್ಸ್.

  • @shashankvishwanath857
    @shashankvishwanath857 Před 4 měsíci +12

    ನಾನು ನನ್ ಹೆಂಡ್ತಿ ಹನಿಮೂನ್ ಗೆ ಅಂಡಮಾನ್ ನಿಕೋಬಾರ್ islands ಗೆ ಹೋಗಿದ್ವಿ. Radhanagar beach world's best 200 beaches alli ಒಂದು. ಹಾಗೂ ಎಲಿಫೆಂಟ್ ಬೀಚ್ snorkeling too good 👍. Go for Andaman Nicobar

  • @jagadishbjagadishb7121
    @jagadishbjagadishb7121 Před 4 měsíci +17

    ಜೈಶ್ರೀರಾಮ್ ಜೈನಮೊಮೋದಿಜೀ ಪಿಎಂ ಜೈಬಿಜೆಪಿ

  • @raghavendraacharachar1517
    @raghavendraacharachar1517 Před 4 měsíci +46

    ಮುಳ್ಳನ್ನ ಮುಳ್ಳೂನಿಂದಲೇ ತಗಿತಾರೆ ಮೋದಿಜಿ ..... ಜೈ ಮೋದಿಜಿ ....

  • @Pavangowda886
    @Pavangowda886 Před 4 měsíci +116

    ನಮ್ಮ ದೇಶ ನಮ್ಮ ಹೆಮ್ಮೆ❤❤❤❤❤

  • @nethragputtaraju5742
    @nethragputtaraju5742 Před 4 měsíci +215

    Just a walk can affect a country 's economy, power of Modiji🔥🔥🔥🔥

  • @vishwanathasharma9889
    @vishwanathasharma9889 Před 4 měsíci +25

    ಯಾರಿಗೆ ಯಾವಾಗ ಎಲ್ಲಿ ಹೇಗೆ ಏಕೆ ಪೆಟ್ಟು ಕೊಡಬೇಕು?
    ಯಾರಿಗೆ ಯಾವಾಗ ಎಲ್ಲಿ ಹೇಗೆ ಏಕೆ ಪ್ರಶಂಸೆ ಸನ್ಮಾನ ಗೌರವ ಮಾಡಬೇಕು?
    ಎಂಬ ಬಗ್ಗೆ ಒಳ್ಳೆಯ ಜ್ಞಾನ ಹೊಂದಿರುವ ಪ್ರಧಾನಿ ಮೋದಿ.

  • @santhoshdoddamanibd2105
    @santhoshdoddamanibd2105 Před 4 měsíci +69

    ಜೈ ಮೋದಿ ಜೈ ಬಿಜೆಪಿ ಜೈ ಮೋದಿ ಜೈ ಬಿಜೆಪಿ ❤❤❤❤❤

  • @user-vl1ov5pf7m
    @user-vl1ov5pf7m Před 4 měsíci +95

    ಜೈ ಮೋದಿಜೀ ❤❤❤❤❤❤ 6:09 ಜೈ ಅಜೀತಣ್ಣಾ

  • @umeashk6512
    @umeashk6512 Před 4 měsíci +2

    ಲಕ್ಷ,,ದೀಪಕ್ಕೆ ನಾವು ಹೋಗುತ್ತಿವೆ... ಜೈ ಮೋದಿ

  • @mruthyunjayasiddalingaiah7489
    @mruthyunjayasiddalingaiah7489 Před 4 měsíci +45

    ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಧನ್ಯವಾದಗಳು 🤝ನಮಸ್ತೆ🙏 ಜನವರಿ 22ರಂದು ಸಾಯಂಕಾಲ ತಮ್ಮ ಮನೆಯಲ್ಲೂ ಕೂಡ ಜ್ಯೋತಿ🔥 ಬೆಳಗಿಸುವ ಮೂಲಕ ಬಾಲ ಶ್ರೀ ರಾಮನ🏹 ಪ್ರಾಣ ಪ್ರತಿಷ್ಟಾಪನೆಯಲ್ಲಿ ಭಾಗಿಯಾಗಿಯೆಂದು ವಿನಂತಿ🙏

    • @Rekhacreation268
      @Rekhacreation268 Před 4 měsíci

      ಖಂಡಿತ ಸರ್ ಜೈ ಶ್ರೀ ರಾಮ ಜೈ ನರೇಂದ್ರ ಮೋದಿ ಜೀ 🙏🙏🙏🙏🚩

    • @geethabali55
      @geethabali55 Před 4 měsíci

      Yes we have organised a big program in our apartment for that day.
      ಜೈ ಶ್ರೀರಾಮ್

  • @smart_gadgets_official5994
    @smart_gadgets_official5994 Před 4 měsíci +16

    ರಾಹುಲ್ ಗಾಂಧಿಯ ಅನುಯಾಯಿ ಗಳಿರ್ಬೇಕು ಮಾಲ್ಡೀವ್ಸ್ ನ 3ಇಡಿಯಟ್ಸ್ ಗಳು😂❤😂

    • @amruthamruth7548
      @amruthamruth7548 Před 4 měsíci +1

      ಗೀಯಸ್ ಉದ್ದೀನ್ ಗಾಸಿ (ಸುನ್ನೀ ಮುಸ್ಲಿಂ) ಮೂಲ ಕುಡಿ ರಾಹುಲ್ ಅಲ್ಲವೇ ಮಾಲ್ಡೀವ್ಸ್ ನಲ್ಲಿ ಶಾಸಕ ರು ಮುಸ್ಲಿಂ ರೆ

    • @ukrashmichannel2943
      @ukrashmichannel2943 Před 4 měsíci

      Yes

  • @drrekhamdrrekham2064
    @drrekhamdrrekham2064 Před 4 měsíci +26

    ಆಗೋದೆಲ್ಲ ಒಳ್ಳೇದಕ್ಕೆ ನೇ ಸರ್, ಇನ್ಮುಂದೆ ಭಾರತದ ಪ್ರವಾಸೋದ್ಯಮ ದೊಡ್ಡ ಹಂತಕ್ಕೆ ಬೆಳೆಯುತ್ತೆ ನೋಡುತ್ತೀರಿ 💐💐

  • @erannacm9892
    @erannacm9892 Před 4 měsíci +27

    ವಿಶ್ವಗುರು ನನ್ನ ಭಾರತ 🇮🇳 🇮🇳 ❤❤

  • @rajashekarashekara9131
    @rajashekarashekara9131 Před 4 měsíci +58

    ಮೋದಿಜಿ ಜಿಂದಾಬಾದ್ 🙏❤️🇮🇳🌹

  • @tejastejas8424
    @tejastejas8424 Před 4 měsíci +227

    ಜೈ ಮೋದಿಜೀ ❤❤❤❤❤

  • @satwikbhat-md5su
    @satwikbhat-md5su Před 4 měsíci +16

    ಇದನ್ನೇ ಕೋಲು ಕೊಟ್ಟುಹೊಡೆಸಿಕೊಳ್ಳುವುದು ಎನ್ನಬಹುದೇನೋ..😅

  • @taravivek3465
    @taravivek3465 Před 4 měsíci +19

    ಅಜಿತ್ ಸರ್ ನಾನು ನಿಮ್ಮ ಫ್ಯಾನ್. ನಿಮ್ಮ
    ನಿರೂಪಣೆ ಅಮೋಘವಾಗಿರುತ್ತೆ.

  • @Saisamarth0337
    @Saisamarth0337 Před 4 měsíci +20

    🚩ಪುಣ್ಯ ಭೂಮಿ 🇮🇳 ನಮ್ಮ ಭಾರತ ನಮ್ಮ ಹೆಮ್ಮೆ. ( ಕಠಿಣ ಕಾನೂನು ಒಂದನ್ನು ಬಿಟ್ಟು - ಶಿಕ್ಷೆ ಬಲು ಅಪರೂಪ). 🇮🇳

  • @peacefull_2023
    @peacefull_2023 Před 4 měsíci +25

    ಇನ್ನೂ ಕೇಳುತ್ತಾ ಇರಬೇಕು ಅನ್ಸುತ್ತೇ 𝙟𝙖𝙞 ಮೋದಿ

  • @pabbnayak
    @pabbnayak Před 4 měsíci +8

    ಕಂಡು ಕೇಳರಿಯದ ನಾಯಕ,. ಜಗತ್ತು ಮೆಚ್ಚಿಕೊಂಡಿದೆ. ಆದರೆ. ನಮ್ಮ ಕೆಲವು ಭಾರತೀಯ ನಾಯಕರಿಗೆ ಮೋದಿಜೀಯವರ ಬಗ್ಗೆ ಇನ್ನೂ ಗೊತ್ತಾಗಿಲ್ಲ..

  • @shankarsinghrajput1508
    @shankarsinghrajput1508 Před 4 měsíci +1

    Modi ಅಂದ್ರೇ ದೇಶ ದೇಶ ಅಂದ್ರೇ ಮೋದಿ sir 👍 ಮೋದಿ ಅಂದ್ರೇ ಎಲರಿಗೂ ಇಷ್ಟ ಆದ್ರೆ ತೋರಿಸಿಕೊಂಡಿಲ ಜಾಸ್ತಿ ಜನ... Exm... ನೀವು ನೋಡ್ತಿರೋ ಫೋಟೋ
    Cmt.. S

  • @bugattichiron8784
    @bugattichiron8784 Před 4 měsíci +79

    ಭಾರತವನ್ನು ಕೆಣಕೋಕ್ಕೆ ಅಮೇರಿಕಾ ಚೀನಾ ಇತ್ಯಾದಿ ಬೃಹತ್ ಬಲಿಷ್ಟ ರಾಷ್ಟ್ರಗಳೇ ಹಿಂದು ಮುಂದು ನೋಡುವಾಗ ಇದ್ಯಾವುದೋ ಪುಟ್ಟಗೋಸಿ ದೇಶ ಮಾಲ್ಡೀವ್ಸ್ ಭಾರತವನ್ನು ಕೆಣಕಿ ಎಡವಟ್ಟು ಮಾಡ್ಕೊಂಡಿದೆ😂....ಭಾರತಿಯರೆಲ್ಲ ಸೇರಿ ಒಟ್ಟಾಗಿ ಉಚ್ಚೆ ಹೊಯ್ದರೆ ಮಾಲ್ಡೀವ್ಸ್ ಸಮುದ್ರದಲ್ಲಿ ಶಾಶ್ವತವಾಗಿ ಜಲ ಸಮಾಧಿ ಆಗೋಗುತ್ತೆ 😂.....
    ಮಾಲ್ಡೀವ್ಸ್ ಭಾರತಿಯರ ಯಕ್ಕಡಕ್ಕು ಸಮ ಇಲ್ಲ......

  • @user-ho2ih2sg7y
    @user-ho2ih2sg7y Před 4 měsíci +17

    " ಸ್ವರ್ಗಕ್ಕಿಂತಲೂ ಮಿಗಿಲು ನನ್ನ ಭಾರತ "

  • @kashinathshanmokppkasheyt395
    @kashinathshanmokppkasheyt395 Před 4 měsíci +38

    ಮೂವರ ಸಚಿವರಿಗೆ ಮೂಲವ್ಯಾಧಿ ಉರಿಇಎದ್ದದಏ ಮೂಲವ್ಯಾಧಿ 😅😅😅😅😅ಆಪರೇಷನ್ ಮಾಡಿಸಿಕೊಳ್ಳಿ

  • @govindaraoan5934
    @govindaraoan5934 Před 4 měsíci +10

    ಜೈ ಶ್ರೀ ರಾಮ್ ಜೈ ಹಿಂದ್ ಜೈ ಭಾರತ್ ಜೈ ಶ್ರೀ ಹನುಮಾನ್ ಮೇರಾ ಭಾರತ್ ಮಹಾನ್.

  • @shobanbabubchannappa5758
    @shobanbabubchannappa5758 Před 4 měsíci +19

    🙏🇮🇳🚩❤
    ಜೈ ಹಿಂದ್, ಜೈ ಭಾರತ, ಜೈ ನಮೋ.

  • @arunkumararun6551
    @arunkumararun6551 Před 4 měsíci +6

    ಭಾರತವೇ ಒಂದು ಸುಂದರ್ ಪ್ರದೇಶ ಅದನು ನೋಡಲು ಎಷ್ಟೇ ಜನ್ಮ ತಾಳಿದರು ನೋಡಲು ಪೂರ್ತಿ ಆಗೋದಿಲ್ಲ ನಾವು ಬೇರೆ ದೇಶ ನೋಡುವ ಬದಲು ನಮ್ಮ ದೇಶ ನೋಡಿ ಆವಾಗ ಇಂತ ಬಿಕಾರಿ ದೇಶ ನಮ್ಮ ಬಗ್ಗೆ ನಮ್ಮ ಸಂಕೃತಿ ಬಗೆ ಮತಾಡೋಡಿಲ್ಲ

  • @freefirecreation8562
    @freefirecreation8562 Před 4 měsíci +10

    Jaimodiji 🌺🙏🏼🌺💕💕💕🙏🏼🙏🏼🙏🏼👍🏾👍🏾👍🏾👍🏾🚴🚴🚴🚴🚴🚴👌👌👌👌🌹🌹🌹🌹🌹🌹🌹

  • @annapparaikar5341
    @annapparaikar5341 Před 4 měsíci +15

    ಪ್ರಶಾಂತ ಪಿಟ್ಟಿಯವರಿಗೆ ಧನ್ಯವಾದಗಳು

  • @hariprasadhariprasad2305
    @hariprasadhariprasad2305 Před 4 měsíci +13

    ಅಜಿತ್ ಅಣ್ಣ 💥

  • @pavanreddy2364
    @pavanreddy2364 Před 4 měsíci +76

    God sent Massiah for our Country!!. What a Man!!. So much hardwork Modiji 🙏🏼

    • @ShyamThejas
      @ShyamThejas Před 4 měsíci

      Wait Real Massiah will coming in 2025..!!
      Jai Bhagavan Maithreya
      😌😌😌🙏🙏🙏😊😊😌

    • @justforfun19429
      @justforfun19429 Před 4 měsíci

      Nina appa kunne byversi​@@India1947o

    • @naveenkumar0402
      @naveenkumar0402 Před 4 měsíci

      ​@@India1947o
      Lo muttala adhke helodhu swalpa politics artha madkolodhu kali.....Modi Lakshadweep annu promote madthidhare....Maldivesge replacement agi....Alli Maldives new government India viruddha over action madthidhe....adhe reason

    • @gjn17
      @gjn17 Před 4 měsíci +3

      @@India1947o, ninage aste artha agodu tiny 🧠

    • @gjn17
      @gjn17 Před 4 měsíci

      @@India1947o ನಿಂದು ಹಂದಿ ಹೇಲು ತುಂಬಿದೆ ಏನ್ ಓದಿದ್ಯಾ ? ಎಲ್ಲದ್ರಲ್ಲೂ ಓದೋದ್ರಲ್ಲಿ ಫೇಲು ತಾನೇ ? ಹೋಗಿ ಭಿಕ್ಷೆ ಬೇಡು ಅಲ್ಲ ಹೆಸ್ರಲ್ಲಿ

  • @user-mv2pj8pb1y
    @user-mv2pj8pb1y Před 4 měsíci +23

    ಜೈ ಹಿಂದ್ ಜೈ ಮೋದಿಜೀ ❤❤❤❤❤❤❤❤❤❤❤❤❤

  • @mantrasforhealthymindsoul8510
    @mantrasforhealthymindsoul8510 Před 4 měsíci +29

    😈Power of Bharata🇮🇳

  • @tlegendgaming4995
    @tlegendgaming4995 Před 4 měsíci +55

    Modi just not a name
    It's a Power full spiritual man

  • @royalstar6930
    @royalstar6930 Před 4 měsíci +15

    Jai PM Modi ji 💪💯⛳
    Jai INDIA🙏

  • @MohanKumar-kd5jx
    @MohanKumar-kd5jx Před 4 měsíci +43

    Power of Modiji and ಸನಾತನ

  • @sachin9391
    @sachin9391 Před 4 měsíci +17

    ಮೋದಿಜೀ ಮೇಲೆ ಮಂಡ್ಡರು ಟಿಕಿಸೋದು ಹೊಸದೇ ಜೈ ಮಂಡ ಮಕ್ಕಳೇ 😂😂😂😂😅😅😅 ಜೈ ನಮೋ 🚩🚩🚩🚩

  • @abhishekvabhishekv-it3do
    @abhishekvabhishekv-it3do Před 4 měsíci +10

    ನಮ್ಮ ದೇಶ ನಮ್ಮ ಹೆಮ್ಮೆ ಜೈ ಮೋದಿಜಿ

  • @jsomashekara5777
    @jsomashekara5777 Před 4 měsíci +39

    For MODI Nation first for I.N.D.I.A vote Bank first.

  • @user-qh7jn6nk8n
    @user-qh7jn6nk8n Před 4 měsíci

    ಪ್ರಧಾನಿಯವರು ಮಾಡಿದ ತುಂಬಾ ಒಳ್ಳೆಯ ಕೆಲಸ ಮಾಲ್ಡೀವ್ಸ್ ಗೆ ಹೋಗುವ ಬದಲು ನಮ್ಮದೇ ಆದ ಲಕ್ಷದ್ವೀಪಕ್ಕೆ ಹೋದರೆ ಅದು ನಮ್ಮ ದೇಶಕ್ಕೆ ಲಾಭ ಅಂದರೆ ನಮಗೆ ಲಾಭ ಆದರೆ ನಮ್ಮ ಪ್ರಧಾನಿಯವರಾಗಲಿ ಗ್ರಾಹಮಂತ್ರಿಯವರಾಗಲಿ ಒಮ್ಮೆಯೂ ಕೂಡ ಮಣಿಪುರಕ್ಕೆ ಒಮ್ಮೆಯೂ ಹೋಗಲಿಲ್ಲ ಇದು ತುಂಬಾ ಬೇಸರದ ವಿಷಯ

  • @sunikumargopinathan1665
    @sunikumargopinathan1665 Před 4 měsíci +17

    That Was a very Beautiful picture of laksha Dweepa Modi Sir.....❤❤❤

  • @bhagyalakshmi.mlakshmi8590
    @bhagyalakshmi.mlakshmi8590 Před 4 měsíci +39

    Thanks to Mariyam Shivano and Team.For waking Up Indian's.

  • @abhijithshetty7403
    @abhijithshetty7403 Před 4 měsíci +16

    INCREDIBLE INDIA❤

  • @dr.annappaswamy5405
    @dr.annappaswamy5405 Před 4 měsíci +74

    Boycott Maldives

  • @channabasavanagowdakk846
    @channabasavanagowdakk846 Před 4 měsíci +6

    Jai 🚩 🎉🎉🎉🎉pm

  • @user-mm2wq2nq3p
    @user-mm2wq2nq3p Před 4 měsíci +7

    Jai modiji jai Bharat

  • @ramprasadcv4761
    @ramprasadcv4761 Před 4 měsíci +45

    ಕಾಂಗ್ರೆಸ್ ನೋರು ಮಾಲ್ಡೀವ್ಸ್ ಗೆ ಒಯ್ತಾರಾಂತ, ದಿಟ್ವೇ? 😊😅😂

    • @raghavamk9816
      @raghavamk9816 Před 4 měsíci

      ಆ ಸೂಳೇ ಗುಟ್ಟೂರು ಹೋದರು ಹೋಗ್ತಾರೆ

  • @raghus9895
    @raghus9895 Před 4 měsíci +2

    ನಮ್ಮ ದೇಶ ನಮ್ಮ ಮೋದಿಜಿ ನಮ್ಮ ಹೆಮ್ಮೆ ವಿಶ್ವದ ಅತ್ಯಂತ ಶಕ್ತಿಶಾಲಿ prime minister

  • @amitnargund4923
    @amitnargund4923 Před 4 měsíci +10

    Jay Modi Jay Ajay sar 💪💪💪💪❤️❤️❤️❤️

  • @nss46
    @nss46 Před 4 měsíci +8

    That is the power of modiji 😂😂❤❤modi namma hemme 💪🏻💪🏻

  • @sunikumargopinathan1665
    @sunikumargopinathan1665 Před 4 měsíci +27

    Ajith Sir...Suuuuper ❤

  • @praveenheggalagi5632
    @praveenheggalagi5632 Před 4 měsíci +3

    ಭಾರತ್❤❤❤

  • @guruprasad8468
    @guruprasad8468 Před 4 měsíci +7

    ಜೈ ಮೋದಿ ಜಿ 💪🏻💪🏻💪🏻💪🏻💪🏻💪🏻💪🏻

  • @VikasKumar-lo5dp
    @VikasKumar-lo5dp Před 4 měsíci +11

    Jai. Modi. ❤❤❤❤❤❤❤❤❤❤❤

  • @umeshappu7273
    @umeshappu7273 Před 4 měsíci +19

    Jai Bharat Jai modi ji

  • @shashimanju2245
    @shashimanju2245 Před 4 měsíci +12

    Modiji. Nivu. 👌👌👍👍🙏🙏🙏

  • @sharathkumar7338
    @sharathkumar7338 Před 4 měsíci +27

    I wish to go Maldives but now never I will go such superego people nation….
    We have to develop beautiful tourism coastal places in India 🇮🇳👍

  • @PraveenKumar-no3en
    @PraveenKumar-no3en Před 4 měsíci +15

    ಜೈ ಭಾರತ್ ಜೈ ಮೋದಿ ಜೀ

  • @beerappabeera5876
    @beerappabeera5876 Před 4 měsíci +10

    ಹೊಳೆಯ ಕೆಲಸ ಮಾಡಿದರೆ ಮೋದಿ ಜೀ ಅವರು.
    ಜೈ ಶ್ರೀ ರಾಮ್ 🚩

  • @vishwajalmel7853
    @vishwajalmel7853 Před 4 měsíci

    ಜೈ ಮೋದಿಜಿ ❤🚩🙏 ಜೈ ಹಿಂದು ರಾಷ್ಟ್ರ

  • @bm8762
    @bm8762 Před 4 měsíci +17

    ❤ Modi

  • @user-ox5bb7wh5g
    @user-ox5bb7wh5g Před 4 měsíci +15

    Narendra Modi is one of the best Prime minister who always think about future of India and world.

  • @gpn3460
    @gpn3460 Před 4 měsíci +10

    Proud of our country !! Jai Hind

  • @sureshkp0024
    @sureshkp0024 Před 4 měsíci +2

    Very nice ❤❤❤❤❤❤reporting

  • @SaravanaKumar-hl3cz
    @SaravanaKumar-hl3cz Před 4 měsíci +21

    Our honourable prime minister Narendra Modiji is only one leader in the entire world.

  • @hk_build
    @hk_build Před 4 měsíci +5

    Easymytrip cancelled all flights to Maldives
    Hatts off to CEO
    Country first

  • @lakshmijayamma4712
    @lakshmijayamma4712 Před 4 měsíci +4

    Good move from modi sir ollede aythu

  • @bhoomeshbt
    @bhoomeshbt Před 4 měsíci +1

    Thanks sir...

  • @Gk-fk3fo
    @Gk-fk3fo Před 4 měsíci +8

    Jai modi

  • @adishrao371
    @adishrao371 Před 4 měsíci +5

    Rahul gandhi walked 4000steps per day and lost 3 states.
    ......Narendra modi walked 100steps in Laksha dweep 💥💥💥💥💥❤❤❤❤That's the power

  • @sirri46
    @sirri46 Před 4 měsíci +3

    😡😡ಮಾಲ್ಡೀವ್ಸ್ ಪೂರ್ವಜರು ಏನು ವೆಸ್ಟರ್ನ್ ಟಾಯ್ಲೆಟ್ ನಲ್ಲಿ ಹೋಗ್ತಿದ್ರಾ ???

  • @kannadatechworld9665
    @kannadatechworld9665 Před 4 měsíci +6

    ಭವಿಷ್ಯ ಇವರ ಪ್ರವಾಸೋದ್ಯಮದ ಅಂತ್ಯಕ್ಕೆ ಇವರ ನಾಂದಿ ಹಾಡಿದ್ದಾರೆ😅

  • @purushujayanagar6517
    @purushujayanagar6517 Před 4 měsíci +6

    Jai. Modiji

  • @vijethb9707
    @vijethb9707 Před 4 měsíci +7

    Ajith sir you should become tourism minister of Bharat. I love the way you speak. Super explanation😀

  • @youtubeshorts32
    @youtubeshorts32 Před 4 měsíci

    2024 ಮೋಧಿ ಜಿ❤❤ ಜೈ ಶ್ರೀ ರಾಮ್

  • @SeeandShop
    @SeeandShop Před 4 měsíci +9

    Proud to have Modiji as our PM 🙏

  • @mukeshgowda1534
    @mukeshgowda1534 Před 4 měsíci +5

    ಮೋದಿ ಜೀ🔥🔥🔥🔥

  • @sunikumargopinathan1665
    @sunikumargopinathan1665 Před 4 měsíci +10

    Prashanth sir u have taken a very good decision.....plz Support for Laksha Dweepa highland.....❤

  • @pratibhalr672
    @pratibhalr672 Před 4 měsíci +1

    Hanumakkanavar Super sir Ninu

  • @ekanatharjun803
    @ekanatharjun803 Před 4 měsíci +1

    Ajit ಅಣ್ಣ
    All is well
    ಅವ್ರು ಟ್ವೀಟ್ ಮಾಡಿದ್ದು ಇಂಡಿಯನ್ಸ್ ಗೆ ಒಳ್ಳೇದೇ ಆಗಿದೆ
    ನಮ್ ದೇಶದಲ್ಲಿ ಹೊಸ ಪ್ರದೇಶ ವಿಶ್ವ ವ್ಯಾಪ್ತಿ ಆಯ್ತು. All is well

  • @vishwanatham2643
    @vishwanatham2643 Před 4 měsíci +11

    Jai Modiji 🇮🇳