ಹೊಸ ಬಾಳು ತಂದವನೇ | 🛑Live Powerful Kannada Worship | Ebenezer Kingslin

Sdílet
Vložit
  • čas přidán 22. 08. 2024
  • This song is originally from Tamil - by Pastor John Jebaraj.
    Worship is the one key that has kept me alive and connected to my creator. It's my joy to have you connected via this video and worship together. Thanks to all the wonderful songwriters who have gifted the church to sing for His glory.
    You can follow me on Social Media Platforms.
    / princeeben
    / ebenezerkingslin
    You can write to me at my email princeeben@gmail.com
    Lyrics
    ಹೊಸ ಬಾಳು ತಂದವನೆ - Fm
    ಹೊಸ ಆರಂಭ ತಂದವನೆ
    ಸ್ತೋತ್ರ ನಿಮಗೆ ಸ್ತೋತ್ರ
    ಪೂರ್ಣ ಮನದಿಂದ ಸಲ್ಲಿಸುವೆ
    ಸ್ತೋತ್ರ ನಿಮಗೆ ಸ್ತೋತ್ರ
    ಪೂರ್ಣ ಹೃದಯದಿಂದ ಸಲ್ಲಿಸುವೆ !!2!!
    1, ತನ್ ಮಕ್ಕಳನ್ನು ಮರೆಯದಂತೆ
    ಅನುದಿನವು ಪೋಷಿಸಿದೆ
    ಕೊರತೆಯನ್ನು ಕ್ರಿಸ್ತನಲ್ಲಿ
    ನೀಗಿಸಿ ಕಾದು ನಡೆಸಿರುವೆ
    ಸ್ತೋತ್ರ ನಿಮಗೆ ಸ್ತೋತ್ರ
    2, ಕಳೆದದ್ದನು ಯೋಚಿಸದೆ
    ಪೂರ್ವ ಕಾಲವ ಚಿಂತಿಸದೆ
    ಹೊಸದನ್ನು ಕೊಡಲಿರುವ
    ಮಹಿಮೆಯ ಶೃಂಗಾರ ಮಾಡಿರುವೆ
    ಸ್ತೋತ್ರ ನಿಮಗೆ ಸ್ತೋತ್ರ
    3, ಕಣ್ಣಿರಿಂದ ಬಿತ್ತಿದನ್ನು
    ಆನಂದದಿಂದ ಕೊಯ್ಯುವೆವು
    ಬೇಡಿನಿಂತ ಕೈಗಳನ್ನು
    ಕೊಡುವ ಕೈಯಾಗಿ ಮಾನಿಸಿದೆ
    ಸ್ತೋತ್ರ ನಿಮಗೆ ಸ್ತೋತ್ರ

Komentáře • 17

  • @EbenezerKingslin
    @EbenezerKingslin  Před 4 lety +10

    ಹೊಸ ಬಾಳು ತಂದವನೆ - Fm
    ಹೊಸ ಆರಂಭ ತಂದವನೆ
    ಸ್ತೋತ್ರ ನಿಮಗೆ ಸ್ತೋತ್ರ
    ಪೂರ್ಣ ಮನದಿಂದ ಸಲ್ಲಿಸುವೆ
    ಸ್ತೋತ್ರ ನಿಮಗೆ ಸ್ತೋತ್ರ
    ಪೂರ್ಣ ಹೃದಯದಿಂದ ಸಲ್ಲಿಸುವೆ !!2!!
    1, ತನ್ ಮಕ್ಕಳನ್ನು ಮರೆಯದಂತೆ
    ಅನುದಿನವು ಪೋಷಿಸಿದೆ
    ಕೊರತೆಯನ್ನು ಕ್ರಿಸ್ತನಲ್ಲಿ
    ನೀಗಿಸಿ ಕಾದು ನಡೆಸಿರುವೆ
    ಸ್ತೋತ್ರ ನಿಮಗೆ ಸ್ತೋತ್ರ
    2, ಕಳೆದದ್ದನು ಯೋಚಿಸದೆ
    ಪೂರ್ವ ಕಾಲವ ಚಿಂತಿಸದೆ
    ಹೊಸದನ್ನು ಕೊಡಲಿರುವ
    ಮಹಿಮೆಯ ಶೃಂಗಾರ ಮಾಡಿರುವೆ
    ಸ್ತೋತ್ರ ನಿಮಗೆ ಸ್ತೋತ್ರ
    3, ಕಣ್ಣಿರಿಂದ ಬಿತ್ತಿದನ್ನು
    ಆನಂದದಿಂದ ಕೊಯ್ಯುವೆವು
    ಬೇಡಿನಿಂತ ಕೈಗಳನ್ನು
    ಕೊಡುವ ಕೈಯಾಗಿ ಮಾನಿಸಿದೆ
    ಸ್ತೋತ್ರ ನಿಮಗೆ ಸ್ತೋತ್ರ

  • @davidsugan4u
    @davidsugan4u Před rokem +1

    ಕರ್ತನು ನಿಮ್ಮನ್ನು ಇನ್ನೂ ಹೆಚ್ಚಾಗಿ ಆಶೀರ್ವದಿಸಲಿ ಬ್ರದರ್ ಕರ್ನಾಟಕದಲ್ಲಿ ಕನ್ನಡ ಸೇವೆ ಬಹಳ ಕಡಿಮೆ ಇದೆ ಅದರಲ್ಲೂ ಕರ್ತನು ಕನ್ನಡ ಆರಾಧನೆ ಇನ್ನೂ ಹೆಚ್ಚಾಗಿ ಆಶೀರ್ವದಿಸಲಿ ನನ್ನ ಆಸೆಯೂ ಸಹ ಅದೇ

  • @davidsugan4u
    @davidsugan4u Před rokem

    ವಂದನೆಗಳು ಬ್ರದರ್ ನಿಮ್ಮ ಹಾಡಿನಿಂದ ಮತ್ತು ಕರ್ತನ ಆತ್ಮನಿಂದ ನಾನು ಪ್ರೇರಿತನಾಗಿ ಮತ್ತು ನಿಮ್ಮ ಹಾಡುಗಳನ್ನು ನನ್ನ ಸಭೆಯಲ್ಲಿ ಹಾಡುತ್ತಿದ್ದೆನೆ thanks brother

  • @drakshayinidrakshayini5316

    ಆರಾಧನೆ ಆರಾಧನೆ ಸ್ತೊತ್ರ ಆಮೇನ್ ಸ್ತೊತ್ರ ಆಮೇನ್ ಹಲೇಲೂಯ 🙏💐🙏💐🙏💐🙌🙌🙌🙌💐

  • @CALVARYLOVEOFJESUSMINISTRIES

    Fantastic beautiful song glory to God

  • @ashwinibodh1412
    @ashwinibodh1412 Před 3 lety

    Parise god...thank you father..... God bless you more pastor.....

  • @vijayakumardhodmane5222
    @vijayakumardhodmane5222 Před 3 lety +1

    Please the lords ❤️❤️❤️🙏🙏🙏🎉🎉🎉 jesus christ 💕💕💕 super song amen 2222👍👍👍

  • @jyothivante59
    @jyothivante59 Před 3 lety

    Praise the lord.🙌🙌🙌

  • @reddappaunlockreddy72
    @reddappaunlockreddy72 Před 3 lety +1

    ನಿಮಗೆ ಸ್ತ್ರೋತ್ರ ಯೇಸುವೇ 🙌🙌💐💐👏👏🙏🙏

  • @gragoryjoranalphanso8551
    @gragoryjoranalphanso8551 Před 4 lety +1

    Amen

  • @basavarajjagamani
    @basavarajjagamani Před 2 lety

    🙏🙏🙏🙏🙏🙏🙏 Amen 🙏🙏🙏🙏🙏🙏🙏🙏🙏

  • @chandrakalachandrakala9213

    🙏🙏🙏🙏🙏🙏🙏

  • @kumarsam6355
    @kumarsam6355 Před 3 lety +1

    Glory to God 🔥🔥✨✨🙌🙌

  • @WordToWorldBroRobin
    @WordToWorldBroRobin Před 4 lety +1

    🙌🙌

  • @crtorikulgaming250
    @crtorikulgaming250 Před 2 lety

    Lyrics in english

  • @gragoryjoranalphanso8551
    @gragoryjoranalphanso8551 Před 4 lety +1

    Amen