ಮಶ್ರೂಮ್ ಪಲಾವ್ ಗಾಗಿ ಗಂಟೆಗಟ್ಟಲೆ ಕಾಯುತ್ತಿರುವ ಜನ!!!Tastiest mushroom pulav ||
Vložit
- čas přidán 19. 04. 2022
- ಸುಮಾರು ವರ್ಷಗಳಿಂದ ಗೋಬಿಮಂಚೂರಿ ಮಾಡಿಕೊಂಡಿದ್ದ ವರಿಗೆ ಮಶ್ರೂಮ್ ಪಲಾವ್ ಎಂಬ ಹೊಸ ಐಡಿಯಾ ದೊಂದಿಗೆ ಶುರುಮಾಡಿದ ಮಾದೇಶ್ವರ ಗೋಬಿಮಂಚೂರಿ ಈಗ ಬೆಂಗಳೂರಿನ ಹಾಟ್ಸ್ಪಾಟ್ ಆಗಿದೆ...ದಿನನಿತ್ಯ ಸಾವಿರಾರು ಜನರು ಇಲ್ಲಿಗೆ ಬಂದು ಮಶ್ರೂಮ್ ಬಿರಿಯಾನಿಯ ಸವಿ ಸವಿಯುತ್ತಿದ್ದಾರೆ....ಹೊಸರುಚಿ ಎಲ್ಲರನ್ನೂ ಆಕರ್ಷಿಸುತ್ತಿದೆ ಒಮ್ಮೆ ಭೇಟಿ ನೀಡಿ ....
From past few years mahadeshwara gobi centre was serving a unique mushroom biryani only on Sunday's... but now the craze for this Biryani is very high that they have been serving this everyday!Lets try it oit once....
Address :kalappa block, Srinagar,Banashankari, Bangalore-560026.
map: Sri mahadeshwara gobi centre
maps.app.goo.gl/k8WqhNcm64zLK...
ph no 9980666943.
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi CZcams channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
ವಿಜು ಜನರನ್ನು ಮನಸಲ್ಲಿ ಇಟ್ಟುಕೊಂಡು ಮಾಡಿದ್ದು ತುಂಬಾ ಚೆನ್ನಾಗಿದೆ ಒಳ್ಳೆದಾಗಲಿ
Shop owner is in super cool mood... 👌 By seeing is face only v can imagine how geniune taste he will give
ಸೋಡಾ ಹೆವಿ ಇರುತ್ತೆ ತಿಂದು ಆದ ಮೇಲೆ ಉಬ್ಬುಶ ಶುರು ಆಗುತ್ತ ✌️
Superb Mushroom Biriyani. Definitely visit. Sir
Ennu Alli hogi tinno vargu mansalli uliyutte 👍definitely v all try thq to u showed ds sir🙏🙏🙏🙏🙏🙏🙏🙏
Ho Ho 🤔nodidre mouth watering 😋😋😋
ಜನ ಮರುಳೋ ಜಾತ್ರೆ ಮರುಳೋ.. ಟೇಸ್ಟ್ ಅಂತು ಚೇನಾಗಿದೆ..
Foodies craze! See and enjoy it.
Superrrrrr all the best bro ur amazing nevu mado friedrice he superr ivaga biriyani👌👌👌👍 all the best.
Last week i had Mushroom Biriyani here, had to wait for 1 hour 30 minutes...but i tell you guys, every moment was worth the wait..Biriyaani was awesome..
QqqqqqaQQ1111¹1Q⅞
God bless you hotel sir.
Jana marulu jathare marulu, jai Bangalore janathe ge
Veg nali halasina gujjada biryani saha tumba ruchi.
You are great sir madeshwara olleyadu maaduthaare.
czcams.com/video/pAGbsm837Cw/video.html
Mushroom Biryani 👌
From: Kolar
ಸುಫರ್ ಸರ್
Sir namaste, today's presentation is very good... Thanks for showing with your efforts
Nim smile super guru
Jana marulo nature marulo
Sir super concept👍👍👍👍 from KADUR.
Super sir
Mashroom my favourite 🙏 god bless you
czcams.com/video/pAGbsm837Cw/video.html
Super sir mosru biryani
all the best sir
Anna dhaatha sukhi bhava Anna poorneshwari Devi ellarigu oliyolla nimm kaarya mecchhuvanthadhu mundhuvaresi shubha vaagli
ಅಡುಗೆಗೆ ಎಣ್ಣೆ ತುಂಬಾ ಜಾಸ್ತಿ ಆಯಿತು, ಇದನ್ನು ತಿಂದವರ ಆರೋಗ್ಯ ಗೋವಿಂದನೇ ಕಾಪಾಡಬೇಕು 🙏🙏🙏
Howda nija na bro
GOOD luck
God bless you and your family 👌👌👌
★\
ಹೊಸ concept. ಶುಭ ವಾಗಲಿ.
ಸರ್ ದೇವನಹಳ್ಳಿ ಯಲ್ಲಿ ಹೈವೇಯಲ್ಲಿ ಪ್ರಾರಂಬಿಸಿ ಅಥವ ತಾಲ್ಲೂಕ್ ಆಫೀಸ್ ಪಕ್ಕದಲ್ಲೇ ನಮ್ಮದೊಂದು ದೊಡ್ಡ ಬಿಲ್ಡಿಂಗ್ ಇದೆ . ನೀವು ಪ್ರಾರಂಭಿಸಿ.ಅಥವ ಜೊತೆಯಲ್ಲಿ
ನಿಲ್ಲಿ ಇಬ್ರೂ ಸೇರಿ ಪ್ರಾರಂಭಿಸೋಣ .
ವಂದನೆಗಳು.
czcams.com/video/pAGbsm837Cw/video.html
Back ground music swalpa light agi edi
super 👌
ಹೋಟೆಲ್ ನಲ್ಲಿ ತಿಂದು ತಿಂದು ಆರೋಗ್ಯನ ಹಾಳುಮಾಡಿಕೊಳ್ಳುವುದು ಎಂದರೆ ಇದೆ... ಆದಷ್ಟು ಮನೆಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡೋದು ಬೆಟರ್👍
Sir Nimm opinion ok aadhre work out agolla
czcams.com/video/pAGbsm837Cw/video.html
You must be having good experience of cooking three meals daily !!!
@@tharamariyappa4919 yes sir
ಒಳ್ಳೆ ಉಪದೇಶ ಪಟ್ಟಣದ ಮಂದಿ ಅಡುಗೆ ಮಾಡಿ ತಿನ್ನಲು ಕಷ್ಟ ಪಟ್ಟು ಹೊರಗಡೆ ಬಂದಾಗ ಹೊಟ್ಟೆ ಹಸಿವು ಜಾಸ್ತಿ ಇರುತ್ತೆ ಹಸಿವು ಇದ್ದಾಗ ಎಂತ ಊಟ ಕೊಟ್ರು ರುಚಿ ಆಗಿಯೇ ಇರುತ್ತೆ ಇನ್ನೂ ಅಲ್ಲಿ ಬಂದು ಸಾಲಲ್ಲಿ ನಿಂತು ಸುಸ್ತಾಗಿ ಹಸಿವು ಜಾಸ್ತಿ ಆಗಿ ಇನ್ನೂ ರುಚಿ ಜಾಸ್ತಿ ಆಗುತ್ತೆ ಇದುನ್ನ ದುರುಪಯೋಗ ಮಾಡ್ಕೊಳ್ಳೋ ಕೆಲವು ಮಾರಾಟಗಾರರು ಹೆಚ್ಚು ಹಣ ಮಾಡ್ತಾರೆ. ಮನೇಲಿ ಅವ್ರೆ ಮಾಡ್ಕೊಂಡು ತಿಂದ್ರು ಇದೆ ರುಚಿ ಇರುತ್ತೆ
💐 ಶುಭವಾಗಲಿ ಸರ್💐
ಜನ ಮರುಳೊ, ಜಾತ್ರೆ ಮರುಳೋ.
👌
Super 👌👌👌👌👌
ಸರ್ ಮಸ್ರೂಮಾ ಧಮ್ ಬಿರಿಯಾನಿ ಮಾಡುವ ವಿಧಾನ ತಿಳಿಸಿಕೋಡಿ ಸರ್
ಇನ್ನು ರುಚಿಯಾಗಿ ಮಾಡಬಹುದೇನೋ
What time it starts.
Amma 2rdu nemdu yava call center English super
Sir Rajajinagar nalli start maadi
Masroom biriyani recipe live thorsi
Jayanagara 3rd block royal comfort hotel near open timings 12 to 3pm mushroom dum biryani super test
ಸರ್, ಚೆನ್ನಾಗಿ ವಿಡಿಯೋ ಮೂಡಿ ಬಂದಿದೆ. ನಿರುದ್ಯೋಗ ದಲ್ಲಿರುವ ಯುವಕ ಯುವತಿಯರು ಈ ರೀತಿಯ ಸಣ್ಣ ಹೋಟೆಲ್ ಉದ್ಯೋಗ ಮಾಡಬೇಕಾದರೆ ಯಾವ ಇಲಾಖೆ ಗಳಿಂದ ಪರವಾನಿಗೆ ಪಡೆಯಬೇಕು ಎಂಬ ಮಾಹಿತಿಯನ್ನು ತಿಳಿಸಿದ್ದರೆ ಚೆನ್ನಾಗಿರುತಿತ್ತು. ಮುಂದಿನ ವಿಡಿಯೋ ದಲ್ಲಿ ಮಾಹಿತಿ ತಿಳಿಸುತೀರಾ ಅಂತಾ ಆಶಿಸುತ್ತೇನೆ. 🙏🙏
Namm modiji helilva pakoda maari antha
Sir bbmp office ಇಂದ food license ತಗೋಬೇಕು.
Super bro 👌non veg navrige habba.
U meant veg
Yes
Fantastic job God bless you. Sir. Pls tell me grinded green masala ingridents
ನಮಗೂ ಟ್ರೈನಿಂಗ್ ಕೊಡಿ ಸರ್,
Good
Plz tell recipe
Location share madi e jaagaddu
🙏🙏🙏🌷🌷🙏
2 different shops alva
Sir chickaballpur nali start madi sir plz nama ge astu Dora baroke agola
Don't come it is not that great to come and eat . Better eat home food
ನೋ ಟೆಸ್ಟ್ ಬ್ರೋದ್ರ್ಸ್
👍🙏
Sir masala anau okuvadu alesir
Shop timings pls mention
Vegggu gu ist demand ide annode dodd vishya eega
Muzic sound kadime madi sir yenu kelisodhe hilla
Briyani masala. Details ?
Give us the recipe please
Atleast we can prepare at home..easy method..once in a month..what is this banglorian
Plate how much sir
ಟೇಸ್ಟಿಂಗ್ ಪೌಡರ್ ಹಾಕ್ತಾರೆ ಗುರು. ಹುಷಾರು ಬೋನ್ ಕ್ಯಾನ್ಸರ್ ಆಗುತ್ತೆ.
What all mixed in biryani masala, didn't disclosed.
Bari background sound jasti yake matanadid kelskondudre nave maneyalli tayari madittifdevu
Sir yen yen ingredients agidiri anta helila nivu
Sir Nice Video , But Hotel Adress Plz ?
Near Srinagar bus stop
All ok but why palm oil
Rate kammi
Sir adres elli sir
Nangu bekuuu aaa
Sir putting gas cylinder dumm to danger
Idu yelli iradu matte namgu training beku kodthara because nanu start madbeku ankondidini... Please share address know
Thgolappa Jana marulo jathre maruloo...... kannadadda hemanth Bangalore 😁😁
Full explean madabekithu
ಸಂಪರ್ಕ ವಿಳಾಸ ಮತ್ತು ದೂರವಾಣಿ ಕರೆ ನೀಡಿ.
Please use good quality oil it's palm oil u have to take care of your customers health also
Amma Madi kottilla annothara Baragettu baro Jana Evru ansuthe, Corona bartha ede husharu Baragettavare
Madesh sir, nem, channel famous adru, nem ole guna hege erli, super mushroom biryani,
czcams.com/video/pAGbsm837Cw/video.html
He is using Palm oil, if I am not wrong.
ಆದ್ ಹೆನ್ ತಿಂಡಿ ಪಾ ಇವರಗೇ
No. Hotel. Uta
Plz mention place sir
czcams.com/video/pAGbsm837Cw/video.html
Srinagr Bus stop
🧐😉👌👍🤔
BANGLORE ನಲ್ಲಿ ಯಾವ place
Srinagar bus stop
oil change madi, not good for health
It's just ಜನ ಮರೆತಿಲ್ಲ he gobimanjure master near maduramma temple previously.... now masurum biriyani in srinagar bus stand.... price is very high no go atmosphere...
ಒಂದು ಮಶ್ರೂಮ್ ಬಿರಿಯಾನಿ ಪಾರ್ಸೆಲ್ ಗೆ 80 ರೂಪಾಯಿ. ಒಂದು ಮಶ್ರೂಮ್ ಕಬಾಬ್ ಪಾರ್ಸೆಲ್ ಗೆ 90 ರೂಪಾಯಿ. ವಿಪರ್ಯಾಸ ಏನಂದ್ರೆ ಬೆಂಗಳೂರಲ್ಲಿ ಒಂದು ಚಿಕನ್ ಬಿರಿಯಾನಿ ಬೇಳೆ 80 ರೂಪಾಯಿ,100 gm ಕಬಾಬ್ ಬೆಲೆ 40 ರೂಪಾಯಿ. ಒಂದು kg ರೆಡಿ ಚಿಕನ್ ಬೆಲೆ 240 ರೂಪಾಯಿ, ಒಂದು kg ಮಶ್ರೂಮ್ (ಅಣಬೆ )ಬೆಲೆ 160 ರೂಪಾಯಿ. ಈಗ ಹೇಳಿ ಯಾವುದನ್ನು ನಾವು ತಿನ್ನಬೇಕು
Nima pryathnake devaru kapadali
Address pls
Srinagar bus stop
ನಿಮಗೆ ರಿಸ್ಕ್ ಆದರೆ ಬ್ರಾಂಚ್ಗಳನ್ನು ಓಪನ್ ಮಾಡಿ, ಕೆಲಸಗಾರರನ್ನು ನೇಮಕ ಮಾಡಿಕೊಳ್ಳಿ,
En rate sir one biriyani ge?
Full 60
Half 40
Sir recipe kotre tumbha tumbha santosha aaguthe
Pappa bandbidi 😂😂
Have these people gone mad?
Barrie beegre thegd haaki 😫🙏🙏
Huu bro kelake agtilla
ಸರ್ ನಂಬರ್ ಕೊಡಿ ಸರ್ ನಾವು ಮಶ್ರೂಮ್ ಬಿರಿಯಾನಿ ಮಾಡಬೇಕ್ ಅದಿಕ್ಕೆ
Complete Hype , its good but not extraordinary to go early wait for hrs n have it . Jana maralooo jaatre maralooo gottilla bangalore alli ..
13:15am ನೆನ್ನೆ ಮಳೆ ಬಂದಿದಕ್ಕೂ ಇವತ್ತು ನೀವು ಬಂದು ತಿನ್ನಕ್ಕೂ ಏನೂ ಸಂಬಂಧ 😅
She meant the environment is chilli n it's good to have spicy thing like this..
Tasting powder jasti haktara
Namagu training Kodi sir. Contact number Kodi sir.