ನವರಾತ್ರಿಯ 2ನೇ ದಿನ ಬ್ರಹ್ಮಚಾರಣಿ ದೇವಿಗೆ ಅರ್ಪಿಸುವ ನೈವೇದ್ಯ |Navaratri Special Prasada |Instant Puliyogare

Sdílet
Vložit
  • čas přidán 9. 09. 2024
  • Hello viewers. Welcome back to S P KaiRuchi.
    ಯಾ ದೇವಿ ಸರ್ವಭೂತೇಷು ಮಾ ಬ್ರಹ್ಮಚಾರಣಿ ರೂಪೇಣ ಸಂಸ್ಥಿತಾ
    ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
    Second Avatar of Durga: Maa Brahmacharini is worshipped on the Second Day of Navaratri. Brahmacharini is the goddess who performed ‘Tapa’ (penance) {Brahma - Tapa, Charini -Performer}. Maa personifies love and loyalty. She holds Japa Mala in her right hand and Kamandal in the left hand. She is also called as ‘Uma’ and ‘Tapacharini’ and provides knowledge and wisdom to her devotees.
    ಪುಳಿಯೋಗರೆ ಮಾಡಲು ಬೇಕಾಗಿರುವ ಪದಾರ್ಥಗಳು :
    ಪುಳಿಯೋಗರೆ ಪುಡಿ ಮಾಡಲು ಬೇಕಾಗಿರುವ ಸಾಮಗ್ರಿಗಳು:
    ಕೊತ್ತಂಬರಿ ಬೀಜ - 2 ಟೇಬಲ್ ಚಮಚ
    ಗುಂಟೂರ್ ಮೆಣಸಿನಕಾಯಿ - 5
    ಬ್ಯಾಡಗಿ ಮೆಣಸಿನಕಾಯಿ - 7 to 8
    ಮೆಂತ್ಯಾ ಕಾಳು - 1/4 ಟೀ ಚಮಚ
    ಜೀರಿಗೆ - 1 ಟೇಬಲ್ ಚಮಚ
    ಮೆಣಸಿನಕಾಳು - 10 ರಿಂದ 12 ಕಾಳು
    ಸಾಸಿವೆ - 1/4 ಟೀ ಚಮಚ
    ಕರಿಬೇವಿನ ಎಲೆ - ಸ್ವಲ್ಪ
    ಹರಿಶಿಣದಪುಡಿ - ಸ್ವಲ್ಪ
    ಎಣ್ಣೆ - ಸ್ವಲ್ಪ
    ಪುಳಿಯೋಗರೆ ಗೊಜ್ಜು ಮಾಡಲು ಬೇಕಾಗಿರುವ ಸಾಮಗ್ರಿಗಳು:
    ಎಣ್ಣೆ - 2 ಟೇಬಲ್ ಚಮಚ
    ಸಾಸಿವೆ - ಸ್ವಲ್ಪ
    ಹುಣಸೆಹಣ್ಣು - 1 ನಿಂಬೆ ಹಣ್ಣಿನ ಗಾತ್ರದ್ದು
    ಬೆಲ್ಲ - 1/2 ಟೇಬಲ್ ಚಮಚ
    ಕಡಲೆಬೇಳೆ - 1 ಟೇಬಲ್ ಚಮಚ
    ಕಡಲೆಬೀಜ - 2 ಟೇಬಲ್ ಚಮಚ
    ಒಣಮೆಣಸಿನಕಾಯಿ - 2
    ಕರಿಬೇವಿನಸೊಪ್ಪು - ಸ್ವಲ್ಪ
    ಇಂಗು - ಸ್ವಲ್ಪ
    ಹರಿಶಿಣದಪುಡಿ - ಸ್ವಲ್ಪ
    Please Like👍, Comment✍, Share🔗 and don't forget to SUBSCRIBE🔔 to our channel for more easy/traditional/Kannada/Karnataka recipe videos and support us🙏.
    Thank you for watching...!😍
    Say Something New...!💬
    Keep Sharing...!🌫️
    Keep Loving...!🌈
    Subscribe Here: / spkairuchi and let's cook together!✨
    #durgapuja2022 #puliyogare #navarathripooja #SPKaiRuchi #breakfast #cooking #cookingChannel #easy #easyAndQuickBreakfast #easyBreakfast #easyBreakfastIdeas #easyBreakfastRecipe #easyCooking #easyRecipe #easyRecipes #festival #festiveSpecial #howTo #kannada #kannadaRecipe #kannadaRecipeChannel #kannadaRecipes #kannadaRecipies #karnataka #karnatakaRecipe #karnatakaRecipies #karnatakaSpecial #recipeInKannada #special #specialRecipe #SPKaiRuchi #traditional #veg #vegRecipe #vegRecipes #vegRecipies #village #villageStyle

Komentáře • 28