Nammura Yuvarani By Tejas Shastri A
Vložit
- čas přidán 3. 11. 2023
- Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
#songs #youtube #youtube
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use. - Hudba
ಗಂಧರ್ವ ಗಾಯನ ನಿನಗೆ ಒಲಿದುಬಂದಿದೆ ಮಗು ನಿನ್ನ ಭವಿಷ್ಯ ಚೆನ್ನಾಗಿರಲಿ. 🥰❤️👌👍🏼💐
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಒಳ್ಳೆ ದಿನ ಘಳಿಗೆಯ ಕೂಡಿಸಿ
ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ
ಕರೆದಾಗಲೆ ಮದುವೆಯೆ
ಸರಿಗಮ ಪಧನಿಸ ಊದಿಸಿ
ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ
ಅಕ್ಷತೆಯಲ್ಲೆ ಮದುವೆಯೆ
ನಿಜವಾಗಿ ನನಗೇನು ತೋಚದೆ
ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ
ಅರಿಶಿಣವೆ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ
ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನನ್ನನೊಂದು ಬೊಂಬೆಯೆಂದು ಮಾಡಿದ
ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ
ನನ್ನ ಹಾಡಿಗೆ ಬೆಲೆಯೆ
ಹಣೆಯಲಿ ಬಡತನ ಗೀಚಿದ
ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು
ಸೋಪಾನಕೆ ಸರಿಯೆ
ಇರುಳಲ್ಲಿ ಬರಿ ಭಾವಿ ನೋಡಿದೆ
ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ
ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು ನೀನು
ನಾ ಯಾರಿಗೆ ಹೇಳಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
Thank you for lyrics
Thank u brother❤
❤
ತುಂಬಾ ಚನ್ನಾಗಿ ಹಾಡಿದೆ ನಿನಗೆ ಒಳ್ಳೆ ಭವಿಷ್ಯ ಸಿಗಲಿ ಶುಭ ವಾಗಲಿ
👑💫ನಮ್ ಕರ್ನಾಟಕದ ಯುವ ರತ್ನ🎶 ದೇವ್ರು ಒಳ್ಳೇದು ಮಾಡಲಿ ಕಂದ 💫👑🌹🚩💐💐💐💐
ಅದ್ಭುತ ಧ್ವನಿ, ಹಾಡುವಕೆಯಲಿ ಹಸನುಮತೆ.ತುಂಬಾ ಸಂತೋಷವಾಯಿತು.ಒಳ್ಳೆಯದಾಗಲಿ.
ಅದ್ಭುತವಾದ ಧ್ವನಿ❤❤👍💐
My favourite singer Thejas
Season win agilla bejar superb voice tejas ❤❤
My favorite song🎉🎉🎉😊😊😊 Karnataka Tamilian from Kuwait
Highly matured singing. God bless u
Superb Thejas. All The Best 💯
ಕಂದಾ..❤ ನಿನ್ನ ಮುದ್ದಾದ ಸ್ವರವನ್ನು ಮತ್ತೆ ಮತ್ತೆ ಕೇಳ್ಬೇಕು ಅಂತ ಅನಿಸುತ್ತದೆ 😊
Fantastic 🎉
Maturity in voice.... 🔥🔥💓💓
ಇದನ್ನು ನಾನು100 ಸಾರಿ ಕೇಳಿದ್ದೀನಿ 👍🏻👍🏻❤️❤️❤️❤️
Thank you
Tejas I proved of u🎉❤ u are good singer 🎤 I like it 😊 your voice is amazing 😍...
ತೇಜಸ ಸೂಪರ್ ವಾಯ್ಸ್ ಪುಟ್ಟ ಧನ್ಯವಾದಗಳು
Outstanding Performance ❤️👏👏👏👏
ನನ್ನ ಜೀವನದ ಕಥೆಗೆ ಈ ಸುಮಧಾರವಾದ ಗೀತೆ ಎಂದೆದಿಗೂ ಅಜರಾಮರ
❤️🌙
Great Tejas, mind blowing🎤🎼🎶 God bless
ತುಂಬಾ ಅದ್ಬುತವಾಗಿ ಹಾಡಿದ್ದಿಯಾ ಶರಣು ಶರಣಾರ್ಥಿ,,,🙏🙏🙏🇮🇳❤️
❤very very beautiful
ತೇಜಸ್ ಶಾಸ್ತ್ರಿ ಜೀನಿಯಸ್ 💯💯💯🙏🙏🙏
Super voice 🌎💞
Nice voice super song...
ಅದ್ಭುತ ❤
ಸೂಪರ್
Speech less.... ✨
God bless you .tumba dina agittu Ninna hadu keli thank you.
Kannada spastavagide super bro❤
ಅದ್ಭುತ🙏🙏
Very good permomirns
Butiful song
Dhruva boss, you're in our hearts. Jai Sarja family
Super voice🎉
🙏🙏👍🌹💓👌 Sir
Olleya bhavshyavide maga God bless you 💐 🌈 💐
Thank you sir
Wow.... Super... 👌👌
❤love from Kodagu...All the very best....
Tha great singing next hamsaleka
Very nice voice ❤
Beautiful voice ❤️❤️❤️❤️❤️🎉🎉🎉🎉🎉
Beautiful voice ❤❤❤
Super super
I love this movie this movie Song is beautiful. Super voice ♥️🌹
Very very nice voice and singing very beautiful.🍁🍁
Thanks for listening
ಸೂಪರ್ ಸಾಂಗ್.. ❤️👌🏻
Super voice
Super 👍👍👍
Super super super super super super super super super super super
Very nice Tejas❤🎉
Nice putta🥰🥰
Waw super
Super bro marvelous ❤❤❤🎉
Butiful voice ❤❤❤❤ God bless you chinna
So super ❤
More than 100 times watching this lovely vioce ❤️
Yav season edu
Super, mind blowing magaaAAAAAA
Super brother ❤ really awesome voice onde dinadalli eshtu sari kelidino gottilla really super...👌🏻👌🏻👌🏻🔥🔥💙💙
Thanks sir ❤️❤️
❤️❤️@@Tejasshastriofficial
ಸೂಪರ್
ಸೂಪರ್ ನೈಸ್ ಪುಟ್ಟ 😍😍😍
Awesome ❤
ಶಾಸ್ತ್ರಿ ಜಿ ❤️
Beautiful voice ❤
Very nice putta
Nice singing and voice 🥰
Ultimate signing literally....
Super putta
wow very good singing😊
Fantastic ❤❤❤❤
ತೇಜು ಮ್ಯಾಜಿಕ್ voice 👌👌
Adbhuta ❤
Beautiful voice❤❤❤❤
Super ಹಾಡಿದೀಯ ಪುಟ್ಟಾ 🌹
Such a nice voice
ಅದ್ಭುತ ತಮ್ಮ ❤❤
Super ಸಾಂಗ್ Super Voice
This song is so better than the real song 😊🎵
Thank You but I’m still learning I’m not grater that legend K J Yesudas Sir 🙂 I’m always a student of him and learn from him that’s it 😊but I like ur comment 😍
ಸೂಪರ್ ಮಗು
Wow super putta
Nice voice bro ❤
👌👌👌👌👌👌👌👌👌👌
Super voice putta ❤
Wow beautiful ❤️
Superb voice..cute
Goosebumps 😍
Thank you
My Favourite video ❤
ಸೂಪರ್ brathar
Superb voice
Brother beautyfull voice ❤🤝😎
Super voice❤❤
Super bro❤
❤️❤️🥰👌
Super ❤
Bless you kid… u made my day
Super voice super chinna
❤suppar ❤🎉
ಸೂಪರ್ ಕಂದ👌
Congratulations bro 🙏👏
Beutiful song
Super