💥ಅರಳಿತೀಗ ಪ್ರೇಮ ಸುಮವು ಬಾಳಲತೆಯೊಳು💥 | ಬೀಜಮಕ್ಕಿ x ಆಲೂರು ಸೂಪರ್ ಕಾಂಬಿನೇಷನ್🔥 | ಬಿಲ್ಲಾಡಿಯವರ ಕ್ಲಾಸ್ ಪದ್ಯ

Sdílet
Vložit
  • čas přidán 9. 09. 2024
  • ಯಕ್ಷಪ್ರೇಮಿ ಜಯರಾಮ ಶೆಟ್ಟಿ ಮತ್ತು ವಿಜೇಂದ್ರ ಶೆಟ್ಟಿ ಮೇಲ್ ಹೊಸೂರು ಅವರ ಸಂಯೋಜನೆಯಲ್ಲಿ ಹಾಲಾಡಿ ಮೇಳದವರಿಂದ ಪ್ರದರ್ಶನಗೊಂಡ ಹಂಸ ಪಲ್ಲಕ್ಕಿ ಯಕ್ಷಗಾನ
    ಸ್ಥಳ: ರವೀಂದ್ರ ಕಲಾಕ್ಷೇತ್ರ
    ಭಾಗವತರು: ಗಣೇಶ್ ಆಚಾರ್ಯ ಬಿಲ್ಲಾಡಿ
    ಮದ್ದಳೆ: ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ
    ಚೆಂಡೆ: ರವಿ ಕಾಡೂರು
    ಮುಮ್ಮೇಳ: ನಾಗರಾಜ ಆಲೂರು ಮತ್ತು ವಿಜಯ ಗಾಣಿಗ ಬೀಜಮಕ್ಕಿ
    Follow facebook page: pkjaincreations
    Follow Instagram account: pkjainchapparike
    #yakshagana #pkjaincreations #badagu #yakshaganaviralvideos #tenku #bayalata

Komentáře • 8