Jaya Kolhapura Nilaye | ಜಯ ಕೊಲ್ಹಾಪುರ ನಿಲಯೇ | Dasara Padagalu | Anantha Kulkarni

Sdílet
Vložit
  • čas přidán 4. 07. 2024
  • Prasanna organization owns all the required copyright for broadcasting this audio from the involved artists and organizers. JnanaGamya PrasaraNa is a sister concern of Prasanna organization and it equally owns all the rights.
    Please note : Unauthorised uploading of this video on any online portal will incite legal action
    A Spiritual Musical Series. (Subscribe and Stay updated with more Devotional Music)
    Album : JAYAKOLHAPURA NILAYE | Dasara Padagalu
    Rendition : ANANTHA KULAKARNI
    Music : N. S. MURALI
    ಜಯ ಕೊಲ್ಹಾಪುರ ನಿಲಯೇ | ದಾಸರ ಪದಗಳು
    ಹಾಡಿದವರು : ಅನಂತ ಕುಲಕರ್ಣಿ
    ಸಂಗೀತ : ಎನ್. ಎಸ್. ಮುರಳಿ
    ------------------------------
    Songs | Lyric
    00:00 JAYA KOLHAPURA NILAYE | Sri Hulagi Sripatyacharyaru
    06:45 VENI MADHAVANA TORE | Sri Vijayadasaru
    12:56 OLIDE YATAKAMMA LAKUMI | Sri Gopaladasaru
    19:25 TAYE NINNA PADATHOYAJA | Sri Praneshadasaru
    00:00 ಜಯ ಕೊಲ್ಹಾಪುರ ನಿಲಯೇ | ಶ್ರೀ ಹುಲಗಿ ಶ್ರೀಪತ್ಯಾಚಾರ್ಯರು
    06:45 ವೇಣೀ ಮಾಧವನ ತೋರೆ | ಶ್ರೀ ವಿಜಯದಾಸರು
    12:56 ಒಲಿದೆ ಯಾತಕಮ್ಮ ಲಕುಮಿ | ಶ್ರೀ ಗೋಪಾಲದಾಸರು
    19:25 ತಾಯೇ ನಿನ್ನ ಪದತೋಯಜ | ಶ್ರೀ ಪ್ರಾಣೇಶದಾಸರು
    ------------------------------
    Original Sound Recording Made by: SUPRITH ENTERPRISES
    Banner/Label : PRASANNA AUDIO
    Published by : JnanaGamya Prasarana
    ► Free Subscribe to JnanaGamya : / jnanagamyaprasarana
    ► Like us on Facebook : / jnanagamyaprasarana
    ►Follow us: / suprajavinyasa
    --------- ವಿವರಣೆ -----------
    ಮಹಾಲಕ್ಷ್ಮೀ. ಅಚಿಂತ್ಯಮಹಿಮನಾದ ಹರಿಯ ಮಾಯಾರೂಪ. ನಿತ್ಯಮುಕ್ತಳು, ನಿತ್ಯವ್ಯಾಪ್ತಳು. ಸರ್ವದಾ ಹರಿಧ್ಯಾನ ನಿರತಳು. ವೈಕುಂಠದಲ್ಲಿ ಛತ್ರ, ಚಾಮರ, ವ್ಯಜನ ಪರ್ಯಂಕ ಹೀಗೆ ಎಲ್ಲವೂ ಅವಳ ರೂಪಗಳೇ ! ಹರಿಸರ್ವೋತ್ತಮನೆಂಬ ಸತ್ಯವನ್ನು ಸಾರುವ ಲಕ್ಷ್ಮಿಯನ್ನು ಕರೆಯುವುದಾದರೆ ದಂಪತಿ ಸಮೇತ ಕರೆಯಬೇಕು. ಪತಿಯನ್ನು ಬಿಟ್ಟು ಸತಿಯನ್ನು ಮಾತ್ರ ಕರೆವುದು ಭಕ್ತರ ಲಕ್ಷಣವಲ್ಲ ! ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಬರುವ ಪಾಲಾಬ್ಧಿ ಸಂಜಾತೆಯನ್ನು ಕೇವಲ ಹಣದ ದೃಷ್ಟಿಯಿಂದ, ಸಂಪತ್ತಿನ ದೃಷ್ಟಿಯಿಂದ ಆರಾಧಿಸಬಾರದು ! ಅವಳು ಆದಿಶಕ್ತಿ, ಮೂಲಪ್ರಕೃತಿ. ವೇದಾಭಿಮಾನಿಯಾದ ಲಕ್ಷ್ಮೀಯಿಂದ ಜ್ಞಾನಸಂಪತ್ತನ್ನು ಅಪೇಕ್ಷಿಸಿದರೆ ಮಾತ್ರ ಅತ್ತಿತ್ತಗಲದೆ ಭಕ್ತರ ಮನೆಗೆ ಬರುವಳು.
    - ಪ್ರಸನ್ನ ಎಸ್. ಆಚಾರ್ಯ
  • Hudba

Komentáře • 42