ಬಾಳೆಹಣ್ಣಿನ ದೋಸೆ ಮತ್ತು ಬೆಳ್ಳುಳ್ಳಿ ಚಟ್ನಿ ತಿಂತಾ ಇದ್ರೆ ಬಾಯಲ್ಲಿ ನೀರೂರಿಸುತ್ತದೆ ಅಷ್ಟು ರುಚಿ | Banana Dosa
Vložit
- čas přidán 11. 12. 2021
- ಬಾಳೆಹಣ್ಣಿನ ದೋಸೆ ಮತ್ತು ಬೆಳ್ಳುಳ್ಳಿ ಚಟ್ನಿ ತಿಂತಾ ಇದ್ರೆ ಬಾಯಲ್ಲಿ ನೀರೂರಿಸುತ್ತದೆ ಅಷ್ಟು ರುಚಿ | Banana Dosa@ParimalaKitchen
ದೋಸೆಗೆ ಬೇಕಾಗುವ ಸಾಮಾಗ್ರಿಗಳು:-
ಊಟದ ಅಕ್ಕಿ 1 ಲೋಟ - Raw rice 1 cup
ಅಕ್ಕಿ ಮುಳುಗುವಷ್ಟು ನೀರು - Water
ಬಾಳೆಹಣ್ಣು 5 - Banana 5
ಬೆಲ್ಲ 2 ಚಮಚ - Jaggery 2 spoon
ಬೆಳ್ಳುಳ್ಳಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು:-
ಬೆಳ್ಳುಳ್ಳಿ 3 ಗಡ್ಡೆ - Garlic 3
ಖಾರದ ಪುಡಿ 1 ಚಮಚ - chilli powder 1 spoon
ಕೊತ್ತಂಬರಿ ಬೀಜದ ಪುಡಿ 1 ಚಮಚ - Coriander
ತುಪ್ಪ 1 ಚಮಚ - Ghee 1 spoon
ಎಣ್ಣೆ 1 ಚಮಚ - Oil 1 spoon
ಜೀರಿಗೆ ಸಾಸಿವೆ 1 ಚಮಚ - Mustard jeera 1 spoon
ಉಪ್ಪು - 1 ಚಮಚ salt 1 spoon
ಅರಿಶಿನದಪುಡಿ - 1/2 ಚಮಚ - Turmeric powder
ಇಂಗು - 1/2 ಚಮಚ - Hing
ಮೊಸರು 3 ಚಮಚ - Curd 3 spoon
ನೀರು 1 ಲೋಟ - water
ಇಂದಿನ ವಿಡಿಯೋದಲ್ಲಿ ನಾನು ನಿಮಗೆ ಬಾಳೆಹಣ್ಣಿನ ದೋಸೆ ಮತ್ತು ಬೆಳ್ಳುಳ್ಳಿ ಚಟ್ನಿ 2 ಮಾಡುವುದನ್ನು ತೋರಿಸುತ್ತಿದ್ದೇನೆ ನಿಮ್ಮ ಮನೆಯಲ್ಲಿ ಬಾಳೆಹಣ್ಣು ಇದ್ದರೆ ಸಾಕು ಬೆಳಗಿನ ತಿಂಡಿ ಯೋಚನೆ ಬಿಟ್ಟುಬಿಡಿ ಸೂಪರ್ ಆಗಿರೋ ಈ ದೋಸೆ ಮತ್ತು ಚಟ್ನಿ ತಿಂದು ರುಚಿ ಸವಿಯಿರಿ
In this video i am showing how to prepare Banana dosa and ginger chutney you just need 5 banana and the dosa will be ready please do watch full video and try this recipe at home
check out my previous recipe video
ಅಕ್ಕಿ ರೊಟ್ಟಿ ಮಾಡೋದು ಈಗ ತುಂಬಾ ಸುಲಭ ಪದರ ಬಿಡುತ್ತೆ ಉಬ್ಬುತ್ತೆ ಮತ್ತು ಬದನೆಕಾಯಿ ಉದುರು ಪಲ್ಯ | Akki Roti
• ಅಕ್ಕಿ ರೊಟ್ಟಿ ಮಾಡೋದು ಈಗ...
#banana
#bananadosa
#garlic
#garlicchutney
#parimalakitchen
#breakfastrecipe
#southindianrecipe
#rotirecipe
#recipeinkannada
#instantdosa
#chutneyrecipeinkannada
👌👌👌
Hi Madam Madam roti maker video madi please
😋😋😋🙏AMMA tawa link edre aki ma thumba chanagide quality
Tawa link amzn.to/30mANsV
@@ParimalaKitchen tq ma
Banana dose , ಚಟ್ನಿ ಟೇಸ್ಟಿ ಸೂಪರ್ easy prepared sister
Thank you sooo much madam❤️❤️🙏🙏
Super resipe
Thank you sooo much madam😍😍🙏🙏
Hello madam
Super breakfast aadre what about sugar patients can they consume this? Yakendre banana use madidrinda
Thank you sooo much madam.....this recipe is completely not suitable for sugar patients 🙏
I simply love the way you explain 🙂
Yummy Recipe .. will sure try tomorrow
Thank you sooo much madam will be waiting for your feedback☺️☺️❤️❤️
Super
Thank you sooo much sis😍😍🙏🙏
Very nice recipe. Will try it tomorrow only. Going to soak the rice.
Thank you sooo much madam will be waiting for your feedback😍😍😍
Good
Thank you sooo much😍
Super mam
Thank you sooo much😍😍
Super madem
Thank you sooo much🙏🙏
Super👌
Thank you sooo much🙏🙏
Nice... Thanks...
Thank you sooo much☺️☺️
Nanu conductor try Martin madam 👌👌👌
ತುಂಬಾ ತುಂಬಾ ಧನ್ಯವಾದಗಳು ಮೇಡಂ ಹೇಗೆ ಬಂತು ಅಂತ ತಪ್ಪದೇ ನೀವು ಹೇಳಬೇಕು ಕಾಯುತ್ತಿರುತ್ತೇನೆ❤️❤️❤️
Super douse 😍😍👍👍
Thank you sooo much madam😍😍
Super recipe👌👌 kanditha try madthini and comment madi helthini.👍
Thank you sooo much madam will be waiting for your reply 🙏🙏
Super sisterr
Thank you sooo much madam🙏🙏
Neevu simply super mam, really very nice and new recipes
ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಮುಂದುವರಿಯಲಿ ನನ್ನ ವಿಡಿಯೋ ನೀವು ನೋಡಿದ್ದಕ್ಕೆ ತುಂಬಾ ಖುಷಿಯಾಯಿತು😍😍😍❤️❤️❤️
Very yummy 🤤 recipes madam 🤘 really I liked 👍
If you have link for the dosa tawa you are using, plz give..
Dosa tawa link amzn.to/3rWKeut
Banana Dosa and Garlic Chutney is awesome that's a bit Sweetish & Pungent which complement each other very well. So nice of you, Dear.💞
Thank you sooo much madam for your sweet comment😍😍❤️❤️
Hi Parimala Good afternoon
All your recepies are really super. Chutny is looking so yummy. ದೋಸೆ bun tara ತುಂಬಾ ಚೆನ್ನಾಗಿದೆ. Thank you. Parimala ನಾನು ಅಕ್ಕಿ ಹಪ್ಪಳ ಟ್ರೈ ಮಾಡಿದೆ. ಸ್ವಲ್ಪ. ಚೆನ್ನಾಗಿ ಬಂತು. Thank you so much. Dose mouth is watering.
Thank you sooo much madam for your feedback on happala its means a lotto me god bless you ❤️❤️❤️
Hi sis dose, chatni super sis 👌👌naale ne madtini tx sis. Nanu 10 days shirdi yalidde angagi nimanu tumba miss madidde eega kushi aytu sis 😊😊
ತುಂಬಾ ತುಂಬಾ ಧನ್ಯವಾದಗಳು sister ಹೇಗೆ ಆಯ್ತು ಶಿರಡಿ ದರ್ಶನ ನೀವು ಸಮಯ ಬಿಡುವು ಮಾಡಿಕೊಂಡು ವಿಡಿಯೋ ನೋಡಿ ಅದರ ಬಗ್ಗೆ ಮತ್ತೆ ಕಮೆಂಟ್ ಹಾಕಿದ್ದಕ್ಕೆ ತುಂಬ ಖುಷಿಯಾಯಿತು ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಮುಂದುವರೆಯಲಿ ದೇವರು ಒಳ್ಳೆಯದು ಮಾಡಲಿ ❤️❤️❤️❤️❤️❤️
👌👌
Thank you sooo much sis🙏🙏