Komentáře •

  • @kavyaprabhu3600
    @kavyaprabhu3600 Před 2 lety +1

    Correct gurugale

  • @shivabeeraverynicefeelings4416

    Super 100 '/. Nija

  • @vinodvin1581
    @vinodvin1581 Před 2 lety

    Guruji nandu mrigasheera Nakshatra nijavaglu haage agtha idhe namdu

  • @anjalim3142
    @anjalim3142 Před 2 lety

    15th may vruchika rashi ಅನುರಾಧ nakshatra pada 2

  • @HVLatha-gv7km
    @HVLatha-gv7km Před 2 lety +1

    Nanna magala birth October 4 th agirodu. Maduve adest delay agtide andre, 34 yrs kooda aytu. Coincidence kooda irbahudu. Tumba nondiddivi

    • @user-nj1uk2wo1w
      @user-nj1uk2wo1w Před 2 lety +1

      ಆಂಟಿ ನಿಮ್ಮ ಮಗಳಿಗೇ ಇದೇ ರೀತಿಯ ಹುಡುಗ ಬೇಕು ಅಂದ್ರೆ ಎಲ್ಲೂ ಸಿಗಲ್ಲ.
      ಗೌರ್ಮೆಂಟ್ ಕೆಲ್ಸದವನೇ ಬೇಕು, ಶ್ರೀಮಂತ ಹುಡುಗ ಆಗಿರ್ಬೇಕು, ಜಮೀನು ಆಸ್ತಿ ಇರೋ ಹುಡುಗ ಬೇಕು, ಆಮೇಲೆ, ಅವನು ಹಾಗಿದಾನೆ ಹೀಗಿದ್ದಾನೆ ಅಂತ ಪದೇ ಪದೇ ರೆಜೆಕ್ಟ್ ಮಾಡಿರ್ತೀರಿ

    • @santhuragvendra3703
      @santhuragvendra3703 Před 2 lety +1

      @@user-nj1uk2wo1w super guru nenu helidu ivrell hage madathre hennu saktha demond madatha iddre 👌🏻👌🏻👌🏻

    • @user-nj1uk2wo1w
      @user-nj1uk2wo1w Před 2 lety +1

      @@santhuragvendra3703 ಹೆಣ್ಣಿಗೇ ಮಾತ್ರ ಬೆಲೆ ಇರೋ ಹಾಗೆ ಕೆಲವರ ವರ್ತನೆ.
      ಹೆಂಗೇ ಇದ್ರೂ ಎಲ್ಲರಿಗೂ ಇರೋದೆ ಇರೋದು ಕಪ್ಪಗಿರೋರ್ಗು ಅದೇ ಬೆಳ್ಗಿರೋರ್ಗು ಅದೇ ಏನಾದರೂ ಪ್ರಪಂಚದಲ್ಲಿ ವಿಶೇಷ ಅನ್ನೋದು ಏನಾದರೂ ಇದ್ಯಾ????

    • @santhuragvendra3703
      @santhuragvendra3703 Před 2 lety +1

      @@user-nj1uk2wo1w nemge marrige agideya

    • @user-nj1uk2wo1w
      @user-nj1uk2wo1w Před 2 lety

      @@santhuragvendra3703 ಹೆಣ್ಣು ನೋಡ್ತಿದ್ದಾರೆ, ನನ್ನನ್ನು ಕೆಲವು ಹುಡುಗಿರ ಮನೆಕಡೆಯವರು ರೆಜೆಕ್ಟ್ ಮಾಡಿದ್ದಕ್ಕೆ ಇಷ್ಟು ಕೋಪ ಬಂದಿರೋದು ನಂಗೆ