Yuva Sneak Peak - 1 | Yuva Rajkumar | Santhosh Ananddram | Vijay Kiragandur | Hombale Films
Vložit
- čas přidán 29. 03. 2024
- #YUVA IN CINEMAS NOW!
in.bookmyshow.com/bengaluru/m...
paytm.com/movies/yuva-movie-d...
Book your tickets & enjoy the action-packed ride 💥
Movie Credits:
Cast: Yuva Rajkumar, Sapthami Gowda, Achyuth Kumar, Sudharani, Kishore
Banner: Hombale Films
Producer : Vijay Kiragandur
Director: Santhosh Ananddram
DOP: Shreesha Kuduvalli
Editor: Ashik kusugolli
Music: B.Ajaneesh Loknath
Music On Anand Audio
Achyuth Kumar, Sudharani, Kishore
Production Design: Vishwas Kashyap
Poster designer: Prashanth Studio
Costume Designer: Bharath Sagar
Executive producer: Yogi G Raj
Trailer Edit: Ujwal Chandra
Manager: KS Champakadhaama Babu, Kumar S, Manohara
Direction Team: Arun Ram, Goutham Karanth, Sagar YA, Sunil Bharadwaj S, Likith.S, Akshay Lokesh
Makeup: Gangaraju
Digital Media & Marketing Partner: Silly Monks
Digital Media PR &Marketing: Prasad Bhimanadham
PRO: Sudheendra Venkatesh
Subtitles: Samarth Madhusudan Rao
For More Updates:
CZcams: / @hombalefilms
Facebook: / hombalefilms
Twitter: / hombalefilms
Instagram: / hombalefilms
In Association with Divo:
FB : / divokannada
Twitter : / divomovies
Insta : / divomusicofficial
#YuvaInCinemas #YuvaRajKumar #SapthamiGowda #SanthoshAnanddram #VijayKiragandur #HombaleFilms #Ajneeshloknath - Zábava
1st half shivrajkumar full mass 2nd half puneeth rajkumar full class...
Jai karnataka jai appu boss 🚩 yuva boss ge jaiii ⚡
czcams.com/video/p8tqrWW3d5A/video.htmlsi=H7VDb_X7SAKFXu-g
ಯುವ ಸಿನಿಮಾ ತುಂಬಾ ಚೆನ್ನಾಗಿದೆ, ಯುವರಾಜ್ ಅವರ Acting n Fights ಗುಡ್ ಚೊಚ್ಚಲ ಸಿನಿಮಾ All the very best to ನಮ್ ದೊಡ್ಮನೆ ಪವರ್ ಜೂನಿಯರ್ ಗೆ,🔥🔥🙏✌️
ಒಟ್ಟಾರೇ ಸಿನಿಮಾದಲ್ಲಿ ಯುವ ತಂದೆಯು ಪಾತ್ರದಲ್ಲಿ ನಮ್ ಅಚ್ಯುತ್ರಾವ್ ಸರ್ ಅವರ ನಟನೆ ಎಂದಿನಂತೇ ಗಾಂಭೀರ್ಯ ನಟನೆ ಹಾಗೂ ಸಿನಿಮಾದ Intermission ನಂತರದ ನಟನೆ ನಿಜವಾಗಿ ಮನೋಜ್ಙವಾಗಿದೆ.👌🙏
ಸುಧರಾಣಿ ಮೇಡಂ ಹಾಗೂ ಅವರ ಮಗಳ ಪಾತ್ರಧಾರಿ ಇಬ್ಬರೂ ಪಾತ್ರಕ್ಕೆ Justice ಕೊಟ್ಟಿದ್ದಾರೆ. 👌👌✌️
College Principal Sir ಪುಟ್ ಗೌರೀ serial Daddy Acting ಮಾತ್ರ ಬೆಂಕಿ ಗುರೂ fire🔥🔥🔥
Yuva sir ಗೆ ಕೆಲವೊಂದು ಸೂಕ್ಷ್ಮಗಳನ್ನ ಇಚ್ಚೆ ಪಡ್ತೇನೇ.
ನಾವ್ ಹುಟ್ಟಿದಾಗಿಂದನೂ ನಮ್ಮ ಅಣ್ಣಾವ್ರು ನಟ ಸಾರ್ವಭೌಮ ಡಾ ರಾಜ್ ಕುಮಾರ್, ಅಪ್ಪು ಬಾಸ್ ನ ನೋಡಿ ಬೆಳೆದಂತ ಮಕ್ಕಳು.
ಅವರ ಬಹುತೇಕ ಸಿನಿಮಾಗಳು ನಿಜವಾಗಿ ನಮ್ಮಂತ ನೂರಾರು ಯವಜನರಿಗೆ ಸ್ಪೂರ್ತಿಯಾಗಿದೆ. ಉದಾ: ಬಂಗಾರದ ಮನುಷ್ಯ ಬಬ್ರುವಾಹನ, ಜೀವನ ಚೈತ್ರ, ಶಬ್ದವೇಧಿ, ಹಾಗೂ ಸಾವಿರಾರು ಪದಗಳಿಗೆ ಸ್ವರ ಕೊಟ್ಟ ಅಪ್ಪಾಜಿಯವರು & ಅಪ್ಪು ಸರ್ ದು ಜಾಕಿ, ಮಿಲನ, ರಾಜ್ಕುಮಾರ್ ಸಿನೆಮಾಗಳು Family ಎಲ್ಲಾ ಒಟ್ಟಿಗೆ ಕೂತು ನೋಡುವಂತಹ ಸಿನಿಮಾಗಳು.
ಯುವರಾಜ್ ಜೀ ನೀವು ಕಥೆಗಳನ್ನು ಸೆಲೆಕ್ಟ್ ಮಾಡುವಾಗ ಆದಷ್ಟು, Smoking🚬🚭🚬🚭🚬🚭🚬🚭 & Drinking 🍻🍷🍻🍷🍻 ನ Encourage ಮಾಡ್ಲೇಬೇಡಿ 🔞🔞🔞
ಯಾಕೆಂದರೆ ನಿನ್ನೇ ನಿನಿಮಾದಲ್ಲಿ ತಂಬಾ ಕುತೂಹಲ ಇಟ್ಕೊಂಡ್ ಬಂದ ಪ್ಯಾಮಿಲಿ, ಆಡಿಯನ್ಸ್ ಮಧ್ಯದಲ್ಲೇ ಎದ್ದು ಹೊಗ್ತಿದ್ದಿದ್ ಗಮನಕ್ಕೆ ಬಂತು.
ನೀವು ದೊಡ್ಮನೆ ಕುಡಿ, ನಟನೆ ಅನ್ನೋದು ನಿಮಗೆ ರಕ್ತದಲ್ಲೇ ಇದೆ. ಹಾಗಾಗಿ ಇನ್ನಮುಂದೆ. ನಿರ್ದೇಶಕ ಆನಂದ್ ರಾಮ್ ಅವರ ಕಥೆಗಳನ್ನು ಪರಾಮರ್ಶಿಸಿ ಆಯ್ಕೆ ನಿಮ್ಮದು.
ವಿಜಯ್ ಕಿರಂಗದೂರ್ ಅವರು ಸಿನಿಮಾಗೆ ಮನಪೂರ್ತಿ ಸಪೋರ್ಟ್ ಮಾಡಿದ್ದಾರೆ.
ನಿರ್ದೇಶಕ ಬಿಟ್ಟು ಬೇರೆಲ್ಲ Team work ಮ್ಯುಸಿಕ್ ಮಾಸ್ಟರ್ ಅಜನೀಶ್ ಲೋಕನಾಥ್ ಹಾಗೂ ಸ್ವರ ಮಂದಾರ ಸಂಜಿತ್ ಹೆಗಡೆ ಕಾಂಬಿನೇಷನ್ ಹಿಟ್ ಆಗಿದೆ.
ಒಟ್ಟಾರೆ ಸಿನಿಮಾ ಗೆದ್ದಿದೆ.
ಜೈ ಅಣ್ಣಾವ್ರು ಜೈ ನಗುವಂತ, ಹೃದಯದ ಶ್ರೀಮಂತ ಅಪ್ಪು ಸರ್❤❤❤ ಜೈ ಶ್ರೀ ರಾಮ್ ಜೈ ಹನುಮಾನ್ 🕉️🙏🚩
ನಿರ್ದೇಶಕ ಆನಂದ್ ರಾಮ್ ಅವರು ನಮ್ ಅಪ್ಪು ಬಾಸ್ ಜೊತೆ ಬಹು ಸಿನಿಮಾ ಮಾಡಿ ಕೂಡ ಯುವಾ ದಲ್ಲಿ ಅಪ್ಪು ಸರ್ ನ ಕಮ್ಮಿ ತೋರ್ಸಿದ್ದೀರ. ಬೇಸರದ ಸಂಗತಿ.
Good muvie Yuva acting super ❤❤
👌👌👌ಅತ್ಯಅದ್ಭುತ ಸಿನಿಮಾ ಸಂತು ಅಣ್ಣ ❤️❤️❤️❤️❤️❤️ ನಿಮ್ಮನ್ನ ಯಾವತ್ತೂ ಮರಿಯೋದಿಲ್ಲ 🙏🙏🙏ಯುವ ಡೈಮಂಡ್ 🔥🔥
"ಈ ಸ್ವಾಗೂ ಸುಮ್ನೆ ಬಂದಿದ್ದಲ್ಲ
ಈ ರೇಜು ಎಂದೂ ನಿಲ್ಲೋದಿಲ್ಲ
Power ಕಟ್ ಆಗೋ ಮಾತೇ ಇಲ್ಲಾ "
czcams.com/video/p8tqrWW3d5A/video.htmlsi=H7VDb_X7SAKFXu-g
Great dialogue delivery by Sudha madam 👏
ಅತ್ಯದ್ಭುತ ಸಿನಿಮಾ ಸಂತು ಅಣ್ಣ ❤️ನಿಮ್ಮನ್ನ ಯಾವತ್ತೂ ಮರೆಯೋದಿಲ್ಲ ನಾವು. ಯುವ ಕನ್ನಡದ್ ವಜ್ರ 🔥 ಇನ್ಮೇಲೆ ಅವ್ರನ್ನ ಮಾಸ್ ಕಿಂಗ್ ಅಂತಾನೆ ಕರಿಬೇಕು 🔥🔥🔥
"ಈ ಸ್ವಾಗು ಸುಮ್ನೆ ಬಂದಿದ್ದಲ್ಲ
ಈ ರೇಜು ಎಂದು ನಿಲ್ಲೋದಿಲ್ಲ
Power ಕಟ್ ಆಗೋ ಮಾತೇ ಇಲ್ಲಾ"
ಕಾಲರ್ ಅಲ್ಲಾ ಶರ್ಟ್ ಬಿಚ್ಚಿ ಕುಣಿಯೋ ಸಿನಿಮಾ ಕೊಟ್ಟ ಯುವ ತಂಡಕ್ಕೆ ಅಭಿನಂದನೆಗಳು 💐💐💐❤️❤️❤️🙏🙏
💛❤🙏
czcams.com/video/p8tqrWW3d5A/video.htmlsi=H7VDb_X7SAKFXu-g
Bucket sulemakla
@@shashikumar9634 ನೀನು ಕಣೋ ಸೂಳೆಮಗ್ನೇ
@@shashikumar9634 ಹೋಗ ಸ್ಯಾಟವೆ
Miss you so much Appu sir 😭 ❤️ 😢
Thnk you Hombale Films 🎥❤🙏😌 YUVA wonderful movie 🥹🙏🫶
ಸಂತು ಸರ್ ನಿರ್ದೇಶನದಲ್ಲಿ ಯಾವತ್ತಿದ್ದರೂ ಓಳ್ಳೆ ಸಂದೇಶ ಇದ್ದೇ ಇರುತ್ತೆ ರಾಮಾಚಾರಿ ರಾಜಕುಮಾರ ಯುವರತ್ನ ರಾಘವೇಂದ್ರ ಸ್ಟೋರ್ ಯುವ ಈ ಎಲ್ಲಾ ಸಿನಿಮಾ ದಲ್ಲೂ ಓಳ್ಳೆ ಸಂದೇಶ ಇದೆ. ಸಂತು ಸರ್ ಕನ್ನಡದ ಅತ್ಯದ್ಭುತ ನಿರ್ದೇಶಕ ❤
czcams.com/video/p8tqrWW3d5A/video.htmlsi=H7VDb_X7SAKFXu-g
ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಚಿತ್ರ
ಒಬ್ಬ ಪ್ರೇಕ್ಷಕ ಆಗಿ ನನಗೆ ಸಿನಿಮಾ ತುಂಬಾ ಇಡುಸ್ತು,ಸಿನಿಮಾ ಅಧ್ಭುತವಾಗಿದೆ
ಕುಟುಂಬ ಸಮೇತರಾಗಿ ಕೂತು ನೋಡುವಂತಹ ಅಧ್ಭುತವಾದ ಸಿನಿಮಾ
czcams.com/video/p8tqrWW3d5A/video.htmlsi=H7VDb_X7SAKFXu-g
Yuvaaaaaaa 💥🤩🥳
Movie is good,yuva na fight movements and his flexibility is🔥
czcams.com/video/p8tqrWW3d5A/video.htmlsi=H7VDb_X7SAKFXu-g
Best acting by a debutant🔥❤
Yuva first film ansalla..neat performance
Thanks for yuva Vijay sir santhosh sir .nice movie 🎥
Movie 🎥 matra benki guru 2nd half matra ultimate
Fully prepared talented actor yuva the best debutant ever❤after appu 😢😮great performance in acting emotional scenes,dance ,stunts ,climax action efforts😢great
Dhruva sarja n upendra
Nic movie...Yuva acting awesome ❤
Thanks to Santhosh for the wonderful script.. This will touch hearts of all ppl who are struggling every day for their livelihood.. 😢😢
Yuva represents those persons who have sacrificed themselves for the sake of family..
ತುಂಬ ಹೊಳೆ ಮೂವೀ ❤❤ಫ್ಯಾಮಿಲಿ ಜೊತೆ ನೋಡೊಕೆ ತುಂಬಾ ಚೆನಾಗಿ ಇದೇ ❤️❤️❤️✨ #YUVA Movie
czcams.com/video/p8tqrWW3d5A/video.htmlsi=H7VDb_X7SAKFXu-g
ಸೂಪರ್ ಮೂವಿ ಅಂಡ್ ಫ್ಯಾಮಿಲಿ ಮೂವಿ only can do this ರಾಜ ಫ್ಯಾಮಿಲಿ ಜೈ ಅಪ್ಪು ಬಾಸ್ ಜೈ ಯುವ ಬಾಸ್ ಜೈ ರಾಜವಂಶ ♥️🔥
czcams.com/video/p8tqrWW3d5A/video.htmlsi=H7VDb_X7SAKFXu-g
ಸೂಪರ್ ಸಿನಿಮಾ ❤
An actress par excellence..sudharani ji..respect..and thank you for all the memories..I use to say.. I don't have any favorite actress..but not anymore..
ಸೂಪರ್ ಅಪ್ಪು ಬಾಸ್ ಯುವ ಬಾಸ್ 🔥💪👌
Wow super film nav kotiri dudd double worth🎉🎉
Balaji theatre in Uttarahalli is awesome guyz. Decent staff, free drinking water, not at all expensive snacks, most important AMAZING 4K SCREEN, CRISP CLEAR VISUALS, DOLBY ATMOS SOUND IS BLISS 🔊 🔊
Every scenes are goosebumps Yuva 🔥❤
ಮೌಲ್ಯಾಧಾರಿತ ಮೂವಿ❤❤
Super movie
Name please
Family action blockbuster 🔥❤️
Kannalli neeru Bantu guru
Always Love You Appu❤😊
This movie remembered me YUVARATNA 🔥🔥🔥❤❤❤
in love with this Balaji theatre Uttarahalli. Yuva movie BGM anthu superb.. don't miss guyz
czcams.com/video/p8tqrWW3d5A/video.htmlsi=H7VDb_X7SAKFXu-g
Excellent Movie. All of you go and watch it in nearest theatres
Yuva❤ super movie everything was fine ultimate must watch
Rage begins 😈
Matte Sunday family members yella hogtidivi jai puneeth sir yuva all the best
czcams.com/video/p8tqrWW3d5A/video.htmlsi=H7VDb_X7SAKFXu-g
ಯಂತ ಫಿಲಂ ಸರ್ ಸೂಪರ್ ಸರ್ ಸಂತೋಷ ಸರ್ 🙏❤️
Super Yuva rajakumar 👑👑👑
thank you hombale films 🙏inthaha olle filmed kannada ke kotidake Santhosh sir ❤yuva is alves king 👌bgm next level ede all the best time all off you thank you in thatha Olle filme kotidake
💛❤🙏
czcams.com/video/p8tqrWW3d5A/video.htmlsi=H7VDb_X7SAKFXu-g
Really a blockbuster movie 🎉❤❤❤❤
Movie chanagide guru....hogi nodi..2nd half👌🏻
czcams.com/video/p8tqrWW3d5A/video.htmlsi=H7VDb_X7SAKFXu-g
Super movie ❤
Has a student
You can enjoy the movie
Paka Paisa vosul
Iam a student and I have watched the movie yesterday and the way Yuva carry his character is so good
Movie sakkath agidhe, Yuva acting kuda BENKI 🔥
Yuva acting super dailog and dance 👍
ಸೂಪರ್ ಯುವ ❤️❤️❤️❤️👌 ನಂಬರ್ ಒನ್ ಮೂವಿ
It's such a wonderful movie, thanks to Anandram.. yuva, yuva Sister , sudharani Madam, and achutkumar till end they acted as realistic...
Excellent Movie..❤❤
Ultimate experience in theatre.. Family oriented cinema
czcams.com/video/p8tqrWW3d5A/video.htmlsi=H7VDb_X7SAKFXu-g
Megha power start Yuva Raj Kumar ❤
Jai Appu Boss 👑🙏🏻
Love you boss❤️
Yuva ❤❤❤
Super movie appu sir💎🙏
Blockbuster Yuva ❤🎉
Block buster movie yuva ❤❤❤❤❤
😢😢😢😢 ಫ್ಯಾಮಿಲಿ ಹಾರ್ಟ್ ಮೂವೀ 😢😢
Jai ಪರಮಾತ್ಮ ನಮ್ಮ ಅಪ್ಪು ಬಾಸ್
Block buster movie🔥🔥🔥
the best movie of the debut actor ❤❤🔥🔥🔥
ಯುವ ಬಾಸ್ ಆಕ್ಟಿಂಗ್ 🔥
Super scene ❤
Family entertainment movie ❤❤❤
ultimate acting forever sudha❤
Family blockbuster movie #Yuva❤
ಯುವ ಬಾಸ್ ❤❤❤
ಅಮೇಜಿಂಗ್ ಸೂಪರ್ ಬ್ಲಾಕ್ ಬಾಸ್ಟರ್. ಮೂವಿ ಯುವ 🌹🌹🌹🌹
Blockbuster Movie 🌟🌟🌟🔥🔥🔥
ಇ ಮೂವೀ director ಸಂತೋಷ ಆನಂದರಾಮ ಅವರಿಗೆ congratulations
Yuva 🔥🔥🔥🔥🔥
Yuva 💥
junior power star
I watched yesterday…tomorrow watching with my family ❤
Naavu aste bro full family hogta eddivi naale
Name please movie
Rajvamsha is back after appu❤
Blockbuster
Blockbuster ❤
👌 acting
yuva movie change edde Family Blockbuster movie 🎥👍🏻
Yuva 🔥🔥acting dance fight superrrrr👍👍🙏dodmane gattu India ge gottu ❤️💛💚💚💓💞💞
Super dialogue for this generation kids
Mega power Star Yuva ❤
Yuva boss❤️🔥
Super ❤
Superb movie yuva acting benki
⭐⭐⭐⭐⭐
Movie altimet dr yuva❤❤❤ Santosh sir..❤❤
Super movie , extraordinary action scenes ❤️
Block buster ❤
Movie is amazing
Must watch
Really heart touching movie
Industry tammde ಅಂತಾ ಮೇರಿತ ಇದ್ದವು ನಾಯಿಗಳು 😊
Nam generation hero❤
Dr. RajKumar mattu Namma hemmeya appuavranna ottige nodange aaithu❤❤❤
super movie ❤❤❤❤
Movie sukkatagide nan nodade kanalli neer bandidu nija 😢😢😢Jai yuva❤❤❤❤❤❤
ಯುವ ಮೂವಿ ತುಂಬಾ ಚೆನ್ನಾಗಿ ಇದೆ ❤❤🔥🔥👌👌
ಯುವ ❤
Super film Boss
Nice movie Yuva promising Actor of Kfi