Sri male mahadeshwara betta | ಆನ್ಲೈನ್ ರೂಮ್ಸ್ ಬುಕ್ ಮಾಡುವ ವಿಧಾನ

Sdílet
Vložit
  • čas přidán 7. 09. 2024
  • / @mahadeshwara
    ಕೆಲವು ಸಂದರ್ಭಗಳಲ್ಲಿ ತಾತ್ಕಾಲಿಕ ಸಮಸ್ಯೆ ಉಂಟಾಗುತ್ತದೆ ದಯವಿಟ್ಟು ಭಕ್ತಾದಿಗಳು ಸಹಕರಿಸಿ 🙏 👇
    Rooms online booking
    ಮಲೆಯ ಮಹದೇಶ್ವರ ಯೂಟ್ಯೂಬ್ ಚಾನೆಲ್ ಚಂದಾದಾರರಿಗೆ ಸುಸ್ವಾಗತ 🙏🙏🙏🙏🙏
    ----------------------------------------------------------
    🙏🔱🙏💫🙏🔱🙏
    ಭಕ್ತಾದಿಗಳ ಅನುಕೂಲಕ್ಕಾಗಿ ನಮ್ಮ ಚಾನಲ್ ನಿರಂತರ ಮಾಹಿತಿಗಳನ್ನು ನೀಡುತ್ತದೆ
    ----------------------------------------------------------
    ಮಾದಪ್ಪನ ಭಕ್ತಾದಿಗಳು ನಮ್ಮ ಚಾನೆಲ್ ಪ್ರೋತ್ಸಾಹಿಸುವುದರ ಮೂಲಕ ದಯವಿಟ್ಟು ಸಹಕಾರ ನೀಡಿ 💫🙏💫
    -------------------------------------------------------------
    ಶ್ರೀ ಮಲೆ ಮಹದೇಶ್ವರ ಬೆಟ್ಟ ಎಪ್ಪತ್ತೇಳು ಮಲೆ ಪ್ರವಾಸಕ್ಕಾಗಿ ಮತ್ತು ಸಂಪೂರ್ಣ ಮಾಹಿತಿಗಾಗಿ ಎಪ್ಪತ್ತೇಳು ಮಲೆ ಪೂಜಾ ಸೇವೆ ಇನ್ನಿತರ ಸಮಸ್ಯೆ ಗಳಿಗೆ ಆರ್ಥಿಕ ನೆರವು ನೀಡಿ ಸಹಕರಿಸಿ.
    🙏🙏🙏🙏🙏
    ದಯವಿಟ್ಟು ಪ್ರತಿ ವಿಡಿಯೋ ಕೆಳ ಭಾಗದ thanks ಬಟನ್ ಸಂಪರ್ಕಿಸಿ 🙏🙏🙏🙏🙏
    ---------------------------------------------------------------
    Related Tags :
    #kannada
    #mmhills
    #kannadalivenews
    #kannadatravelvlog
    #trending
    #kannadalatestnews
    #bhakthi
    #mahadeshwara
    #77Hills
    #drbro
    #kannadavlogs
    #ಕನ್ನಡನ್ಯೂಸ್
    #ಕನ್ನಡವಾರ್ತೆ
    #ಕರ್ನಾಟಕ
    #karnatakaturism
    #india
    #hindu
    #temple
    #hindutemple
    #indiatemple
    #shiva
    #god
    #godshiva
    ಮಂಜು ಮಲೆ ಮಹದೇಶ್ವರ 👇
    czcams.com/users/pl...
    .
    .
    .
    ಎಪ್ಪತ್ತೇಳು ಮಲೆಗಳು 👇
    • Playlist
    .
    .
    .
    ಮಜ್ಜನ ಕನ್ ಮಲೆ 👇
    • Video
    .
    .
    .
    ಕತ್ರಿ ಮಲೆ ಕೈಲಾಸ 👇
    • Playlist
    .
    .
    .
    ಗುಲಗಂಜಿ ಮಲೆ ಕೈಲಾಸ 👇
    • Playlist
    .
    .
    .
    ಮೆದುಗು ಮಲೆ ಕೈಲಾಸ 👇
    • Playlist
    .
    .
    .
    ಮಹದೇಶ್ವರ ಬೆಟ್ಟ ಮಾಹಿತಿ 👇
    • Playlist
    .
    .
    .
    ಮಹದೇಶ್ವರನ ಹಾಡುಗಳು 👇
    • Playlist
    .
    .
    .
    ನಾಗ ಮಲೆ ಪ್ರವಾಸ 🙏👉👇
    • Playlist
    .
    .
    .
    ಆನು ಮಲೆ ಪ್ರವಾಸ 👇🙏
    • Playlist
    .
    .
    .
    ವಸ್ತ್ರ ಮಲೆ 👇
    • Video
    .
    .
    .
    ಕಂಬದ ಬೋಳಿ ಮಲೆ
    • Video
    .
    .
    .
    [ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಮಹದೇಶ್ವರ ಭಕ್ತ ಸಮೂಹ ಟೆಲಿಗ್ರಾಂ ಗ್ರೂಪ್ಗೆ ಸೇರ್ಪಡೆಗೊಳ್ಳಿ 👇
    t.me/+n7O3z0L9...]
    .
    .
    .
    ಮಹದೇಶ್ವರ ಭಕ್ತ ಸಮೂಹ facebook page 👇🙏
    / ಮಹದೇಶ್ವರ-ಭಕ್ತ-ಸಮೂಹ-108...

Komentáře • 99

  • @shivaprasad6637
    @shivaprasad6637 Před rokem +3

    ತುಂಬಾ ಒಳ್ಳೆಯ ಮಾಹಿತಿ ಸರ್ 🙏🙏🙏🙏

  • @ramninnindalemoni2616
    @ramninnindalemoni2616 Před rokem +2

    ಒಳ್ಳೆಯ ಮಾಹಿತಿ ನೀಡಿದಿರ ಧನ್ಯವಾದಗಳು ಸಾರ್ 🙏🙏🙏

  • @shashikumarshashi6478
    @shashikumarshashi6478 Před rokem +1

    ತುಂಬಾ ಉತ್ತಮವಾದ ಮಾಹಿತಿ ಸರ್ ನಿಮಗೆ ಧನ್ಯವಾದಗಳು ಸರ್ ತುಂಬಾ ಸಹಾಯವಾಗುತ್ತದೆ ಸರ್ ಈ ಮಾಹಿತಿ

  • @manojkumarm6093
    @manojkumarm6093 Před rokem +2

    ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್🙏

  • @deepakdeepu4255
    @deepakdeepu4255 Před rokem +1

    ಈ ವಿಡಿಯೋ ಇಂದ ತುಂಬಾ ಉಪಯೋಗ ಆಗುತ್ತೆ ಅಣ್ಣ🥰🥰🌹🌹♥️♥️
    ಕಾರ್ತಿಕ ಸೋಮವಾರದ ದಿನದ ವಿಡಿಯೋ ಮಾಡಿ ಚೆನ್ನಾಗಿ ಇರುತ್ತೆ ಅಣ್ಣ🤩🤩🤩
    ಉಘೇ ಉಘೇ ಮಹದೇಶ್ವರ 🙏🙏🙏♥️♥️♥️

  • @rameshhulibele1693
    @rameshhulibele1693 Před 4 měsíci +1

    🎉 ಉಘೇ ಉಘೇ ಮಾದಪ್ಪ

  • @govindrajgovindraj3996
    @govindrajgovindraj3996 Před 7 měsíci +1

    Good information sir thanks

  • @user-bh3rh6hz5q
    @user-bh3rh6hz5q Před 2 hodinami

    tq

  • @pramodg9759
    @pramodg9759 Před rokem +2

    Uge ಮಾದಪ್ಪ 🙏

  • @mahadevap270
    @mahadevap270 Před rokem +2

    🙏ಉಘೇ ಮಹಾದೇವ 🙏

  • @kannadatravellarandfoodlov3266

    ತುಂಬಾ ಉತ್ತಮವಾದ ಮಾಹಿತಿ ಬ್ರದರ್ ಸೂಪರ್ ❤ ನಾನು ತುಂಬಾ ಚೆನ್ನಾಗಿದೆ
    ಉಪಯೋಗಯುಳ್ಳ ವೀಡಿಯೋ 😍🥰😘🙏
    ನಾನು ಬೆಟ್ಟಕ್ಕೆ ಬಂದಾಗ ತುಂಬಾ ನೆ ಒದ್ದಾಡಿದ್ದೇನೆ ರೂಮ್ ಗೋಸ್ಕರ ಆವಾಗ ಯಾರು ಕೂಡ ಸರಿಯಾದ ಮಾಹಿತಿ ನೀಡಿಲ್ಲ
    ಧನ್ಯವಾದಗಳು ಬ್ರದರ್ 🥰

  • @pradeepmn7518
    @pradeepmn7518 Před rokem +2

    Good video bro

  • @ramyarrachaih5274
    @ramyarrachaih5274 Před rokem +1

    Tumbaa help aitu . Tq sirr

  • @ashokmanu2258
    @ashokmanu2258 Před rokem +1

    ಧನ್ಯವಾದಗಳು ಬಾಸ್ 🙏

  • @shivaprasad6637
    @shivaprasad6637 Před rokem +1

    🌼🌹ಉಘೇ ಉಘೇ ಮಾದಪ್ಪ🌹🌼

  • @avinashkumarnm4439
    @avinashkumarnm4439 Před rokem +1

    Worthful🙏

  • @madhuprasadmg1036
    @madhuprasadmg1036 Před rokem +1

    Ughe madeswara 🙏🙏🙏

  • @RajgopalKManu
    @RajgopalKManu Před rokem +1

    He super BOSS

  • @kannadati3255
    @kannadati3255 Před rokem +1

    Tq u so much sir ughe madappa

  • @raajuis
    @raajuis Před rokem +1

    Namaskara....🙏
    Just Subscribed Brother...
    Navu bangalore navaru,
    Voleya mahiti kotideera,
    Adre tumbaa video lengthy aitu mate repetition swalpa jasti idee...
    Nimma ge namma ಪ್ರೋತ್ಸಾಹ irute.
    Namge busses details byage ondu video madi...
    ಧನ್ಯವಾದಗಳು

  • @kumars6807
    @kumars6807 Před rokem +1

    👌👍

  • @b.msridharanna1711
    @b.msridharanna1711 Před rokem +1

    Ok

  • @dayananddaya2607
    @dayananddaya2607 Před rokem +1

    Good information

  • @Harish_H_matakere
    @Harish_H_matakere Před měsícem +1

    Video start 5.57second

  • @shivukumar.m7498
    @shivukumar.m7498 Před rokem +1

  • @RajuRaju-hh4up
    @RajuRaju-hh4up Před 3 měsíci +1

    Hi

  • @shashikumarshashi6478
    @shashikumarshashi6478 Před rokem +1

    ಹಾಯ್ ಸರ್ ನಮಸ್ತೆ ನಸರ್

  • @ravikanasustudio
    @ravikanasustudio Před 3 měsíci +1

    Online li book mado website yavdu sir

  • @poojamunesh6586
    @poojamunesh6586 Před 6 měsíci +1

    Hi sir kindly send this online link it's not opening in my mobile

  • @Nandisha11
    @Nandisha11 Před 11 měsíci +2

    Yenadru information bekidree cal me

  • @basavabln3331
    @basavabln3331 Před 8 dny +1

    ಇವಾಗ ಆನ್ಲೈನ್ ಬುಕ್ ಮಾಡಬೋದ ಸರ್

    • @malemahadeshwara
      @malemahadeshwara  Před 8 dny

      ಇವಾಗ ಸ್ಟಾಪ್ ಮಾಡಿದ್ದಾರೆ ಮುಂದೆ ತೆಯಬಹುದು

  • @yogeshkumarm4269
    @yogeshkumarm4269 Před měsícem +1

    Room booking starts at what time now? Or is it changes?

  • @deepakdeepu4255
    @deepakdeepu4255 Před rokem +1

    ನೀವು ಯಾಕೆ Hill's King channel ಕಾಮೆಂಟ್ಸ್ section off ಮಾಡುತಿರ???🌹🌹🌹🙏🙏

  • @Planning-s6t
    @Planning-s6t Před 26 dny +1

    I tried more than 10 times... website is not opening..

    • @malemahadeshwara
      @malemahadeshwara  Před 26 dny

      Website stop ಮಾಡಿದ್ದಾರೆ ದಯವಿಟ್ಟು ನಿರೀಕ್ಷಿಸಿ ಆದಷ್ಟು ಬೇಗನೆ ಆಗುತ್ತದೆ

  • @MANJUJMJ
    @MANJUJMJ Před 10 měsíci +2

    ONLINE BOOKING OTP IS NOT COMING SIR

  • @rudreshprasad9842
    @rudreshprasad9842 Před rokem +1

    ಸರ್ ಬೆಳಿಗ್ಗೆ ಬೆಂಗಳೂರು ಬಿಟ್ರೆ ರಾತ್ರಿ ಟೈಮಿಗೆ ವಾಪಸ್ ಬೆಂಗಳೂರಿಗೆ ಬರಬಹುದ ಬಸ್ನಲ್ಲಿ, ಬರುವುದಾದರೆ ಬೆಂಗಳೂರಿಂದ ಯಾವ ಸಮಯಕ್ಕೆ ಬಸ್ ಹೊರಡುತ್ತದೆ ದಯವಿಟ್ಟು ತಿಳಿಸಿ

  • @yogeshkumarm4269
    @yogeshkumarm4269 Před měsícem

    Sir how is the rush now?

  • @ChethanJ123Jc
    @ChethanJ123Jc Před rokem +1

    Website is not working

  • @kavyam6804
    @kavyam6804 Před 8 měsíci +1

    Sir please heli nyt 7:30 ge information centre ge hodre room AVAILABLE erutha

    • @malemahadeshwara
      @malemahadeshwara  Před 8 měsíci +2

      ವಿಶೇಷ ದಿನಗಳು ವರತುಪಡಿಸಿ ಬೇರೆ ದಿನಗಳು ಸಿಗುತ್ತೆ

  • @sugipaveen1872
    @sugipaveen1872 Před 7 měsíci +1

    Detail in tamil

  • @yogeshmmpyd5945
    @yogeshmmpyd5945 Před 3 měsíci +1

    Sir Website not opening any alternative websites..

  • @Chethanhr1
    @Chethanhr1 Před rokem +2

    Is Dormitory and D-Room both are same?

  • @rabinc6539
    @rabinc6539 Před 2 měsíci +1

    Sir online booking link share madi google chrome ali siktilla ..

  • @prakashboraiah30
    @prakashboraiah30 Před rokem +1

    ಎಷ್ಟು ದಿನ ಮುಂಚ್ಚಿತವಾಗಿ ಬುಕ್ ಮಾಡಬೇಕು ತಿಳಸಲಿಲ್ಲ, ನಾನು 1ವಾರದ ಮುಂಚೆ ಬುಕ್ ಮಾಡಲು website allow ಮಾಡುತ್ತಿಲ್ಲ?

    • @malemahadeshwara
      @malemahadeshwara  Před rokem

      15 ದಿನಕ್ಕೆ ಮುಂಚಿತವಾಗಿ ಮಾಡಿದ್ರೆ ಒಳ್ಳೆಯದು

  • @praveenanpraveenan5210
    @praveenanpraveenan5210 Před rokem +1

    Prince heliro video yavdu link send me

  • @raghavendra5800
    @raghavendra5800 Před rokem +3

    ಒಬ್ಬರೇ ಹೋದರೆ ಉಳಿಯುವ ಸಾಧ್ಯತೆ ಬಗ್ಗೆ ಮಾಹಿತಿ ಕೊಡಿ , ಏಕೆಂದರೆ ದೇವಸ್ಥಾನದಲ್ಲಿ ಒಬ್ಬರಿಗೆ ಕೊಠಡಿ ಕೊಡುವುದಿಲ್ಲ

    • @malemahadeshwara
      @malemahadeshwara  Před rokem +1

      ಹೀಗಾಗಲೇ ಮಾಹಿತಿ ನೀಡಿದ್ದೇನೆ ಒಬ್ಬರಿಗೇ ರೂಂ ವ್ಯವಸ್ಥೆ ಸಿಗುವುದಿಲ್ಲ

    • @ktrbillgates4096
      @ktrbillgates4096 Před 9 měsíci +1

      Private room madikollabekagutthe

    • @street_roaster
      @street_roaster Před 6 měsíci

      Obbare odare snanakke vyavaste enge

    • @malemahadeshwara
      @malemahadeshwara  Před 6 měsíci +1

      ಸ್ನಾನಕ್ಕೆ ಅಂತರಗಂಗೆ ಅಕ್ಕ ಪಕ್ಕದಲ್ಲಿ ಬಿಸಿ ನೀರು ಸೌಲಭ್ಯ ದೊರೆಯುತ್ತದೆ

  • @MithunMithu-fq3qb
    @MithunMithu-fq3qb Před 2 měsíci +1

    Website link kalsi

  • @gnaneshagnanesha500
    @gnaneshagnanesha500 Před 10 měsíci +1

    ದೂರವಾಣಿ ಸಂಖ್ಯೆ ಕಳಿಸಿಕೊಡಿ ಮಾಹಿತಿ ಕೇಂದ್ರದ್ದು ಪ್ಲೀಸ್

  • @gnaneshagnanesha500
    @gnaneshagnanesha500 Před 10 měsíci +1

    ಮಾಹಿತಿ ಕೇಂದ್ರದಲ್ಲಿ ರೂಮ್ ಬುಕ್ ಮಾಡಲು ದೂರವಾಣಿ ಸಂಖ್ಯೆಯನ್ನು ದಯವಿಟ್ಟು ಕಳಿಸಿಕೊಡಿ

  • @ktpremalathaktprmalatha7086

    Sir website error bartide yen madodu

    • @malemahadeshwara
      @malemahadeshwara  Před rokem

      ಅದೇ ನನಗೂ ಗೊತ್ತಾಗುತ್ತಿಲ್ಲ ಸಾರ್ ಈ ಸಂಬಂಧ ಪಟ್ಟವರು ಇದರ ಬಗ್ಗೆ ಕ್ರಮ ವಹಿಸಬೇಕು

  • @sbharathgowda1094
    @sbharathgowda1094 Před rokem +1

    website open agutilla

    • @malemahadeshwara
      @malemahadeshwara  Před rokem

      Sir ಶನಿವಾರ ಭಾನುವಾರ ತುಂಬಾ ರಸ್ ಇದ್ದಾಗ ಹಾಗೇ

  • @mysoreking3271
    @mysoreking3271 Před rokem +1

    ನೀವು kottiro website address nalli booking open akthilla sir

  • @manjunathbr1617
    @manjunathbr1617 Před 3 měsíci +1

    Open agta illa website

  • @praveenanpraveenan5210
    @praveenanpraveenan5210 Před rokem +2

    Amt bagge heli bro

    • @malemahadeshwara
      @malemahadeshwara  Před rokem

      ಇನ್ನೊಂದು ವಿಡಿಯೋ ಮಾಡಿದ್ದೀನಿ ನೋಡೀ

  • @jayanthjay4192
    @jayanthjay4192 Před 8 měsíci

    Sir online booking agthilla no data antha barthide yaake hingagutte heli swalpa

  • @sathyaprakashs4994
    @sathyaprakashs4994 Před rokem +1

    Online booking Website is not working.

  • @venukumarvenukumar1456
    @venukumarvenukumar1456 Před rokem +1

    Yenu use aagthilla waste 🤯😤website open aagthilla

    • @malemahadeshwara
      @malemahadeshwara  Před rokem +1

      Yes ಇದರ ಬಗ್ಗೆ ಪ್ರಶ್ನೆ ಮಾಡುತ್ತೇನೆ

  • @shilpashekra
    @shilpashekra Před 10 měsíci +1

    Pls do not invest time on this website, it never open....

    • @malemahadeshwara
      @malemahadeshwara  Před 10 měsíci

      ಹೌದು ಇತ್ತೀಚೆಗೆ ಈ ಸಮಸ್ಯೆ ಇದೆ
      ಮೊದಲು ಎಲ್ಲರಿಗೂ ಉಪಯೋಗವಿತ್ತು ಮತ್ತೆ ಸರಿಪಡಿಸುವುದಾಗಿ ಮಾಹಿತಿ ಇದೆ ಇಲ್ಲದಿದ್ದರೆ ಡಿಲಿಟ್ ಮಾಡುತಿದ್ದೆ

  • @manum2591
    @manum2591 Před rokem +2

    ನಿಮ್ಮ ಮಾಹಿತಿ ಸರಿ ಇದೇ thanks Sir
    But ಇನ್ನು ಸ್ವಲ್ಪ mis ಆಗಿದೆ.
    1️⃣ online ಬುಕ್ ಮಾಡಿದ್ದ ಮೇಲೆ ಏನ್ ಮಾಡಬೇಕು ಸ್ವಲ್ಪ ತಿಳಿಸಿ
    2️⃣ Online Book ಮಾಡಿದರೆ ಅನುಸರಿಸಬೇಕಾದ ನಿಯಮಗಳು & ನಿರ್ಬಂಧಗಳ ಬಗ್ಗೆನೂ ಸ್ವಲ್ಪ ತಿಳಿಸಿದ್ದಾರೆ ಅನುಕೂಲ

    • @malemahadeshwara
      @malemahadeshwara  Před rokem

      Yes just miss thank you sir next ಇದೆ ತರಹದ ಮತ್ತೊಂದು ಮಾಹಿತಿ ಇದೆ ಅದರಲ್ಲಿ ಸೇರಿಸುತ್ತೇನೆ 🙏👍🙏