Shankar Nag | Darshan Case | ಶಂಕರ್ ನಾಗ್ ಅಂತಿಮ ಕ್ಷಣದ ಸುತ್ತಾ ಅನುಮಾನದ ಹುತ್ತ? | RA CHINTAN
Vložit
- čas přidán 8. 07. 2024
- Join this channel :
/ @rachintan-ethicaljour...
RA CHINTAN - ETHICAL JOURNALISM
I will not compromise with any political party or organisation. You should look at the news and give your opinion. I have the common sense of accepting your suggestions and correcting them if they are wrong. Have love.
Latest Uploaded Video : • NUPUR SHARMA | ಇಲ್ಲಿ ಹ...
Follow Us On:
Facebook: / rachinthan
X : x.com/rajournalism?s=21
#darshan
#shankarnag
#rachintan
#shankarnag
#autoraja
#shankarnagmovies
#darshanfansclub
#darshanthoogudeepa
#darshaninterview
#darshancase
#dboss
#dbossfan
#dbossmovies
#dbossspeech
#dbosstrendingvideo
#viral_video
#news
#darshaninterview
#viral
#viralshorts
#viralvideos
#virulvlogs
#virul_funny_video
#viralreels
Shankar nag avru aa road alli ಹೋಗೋದು ಬೆಳಿಗ್ಗೆ ಅಂತ fix ಆಗಿದ್ರು ಆದರೆ ಅವ್ರು ರಾತ್ರಿನೇ ಹೋಗಬೇಕು ಅಂತ ಪ್ಲಾನ್ change ಮಾಡಿದ್ರು ಇದು Anantnag avru ಹೇಳಿದ್ದು ಶಂಕರ್ ನಾಗ್ ಅವರು ಹೊರಡೋ ವಿಷಯ Anantnag ಅವ್ರಿಗೆ ಮಾತ್ರ ಗೊತ್ತಿತ್ತು, ಅಷ್ಟೆ ಅಲ್ಲದೆ ಮೂರು ದಿನದ ಹಿಂದೇನೆ ಆ ರಸ್ತೆಯಲ್ಲಿ ಲಾರಿ ಕೆಟ್ಟು ನಿಂತಿತ್ತು, , ಅಣ್ಣಾವ್ರು ಶಂಕರ್ ನಾಗ್ ಅವರನ್ನ ಸಾಯಿಸಿದ್ದೆ ಆಗಿದ್ದಲ್ಲಿ ಅನಂತ್ ನಾಗ್ ಅವ್ರು ಅಣ್ಣಾವ್ರ ಮೇಲೆ ಒಮ್ಮೆಯಾದರೂ ಅಸಮಾಧಾನದಿಂದ ಮಾತಾಡುತ್ತಿದ್ದರು ಆದರೆ ಅನಂತ್ ನಾಗ್ ಅವ್ರು annavranna ದೊಡ್ಡ ಅಣ್ಣ, ಮುಂದಿನ ದೋಣಿ ಎಂದು ಕರೆಯುತ್ತಾರೆ ಆಗಿನ ಕಾಲದ ಕಿಡಿಗೇಡಿಗಳು ಸುಮ್ಮನೆ ಇಂತಹ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ, ವಿಷ್ಣು ದಾದ ಮತ್ತು ಅಣ್ಣಾವ್ರ ಮದ್ಯೆ ತನ್ನ swartakkoskara ತಂದಿಟ್ಟಿದ್ದು ಯಾರು ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು, , ಅಣ್ಣಾವ್ರು ಶಂಕ್ರಣ್ಣ ದಾದ ಇವರೆಲ್ಲ ನಮ್ಮ ಹಿರಿಮೆ ಗರಿಮೆ ಹೆಮ್ಮೆ ಇವರುಗಳ ಮದ್ಯೆ ತಂದಿಟ್ಟು ಕನ್ನಡತನವನ್ನು ಓಡೆದಿರುವ ತಲೆ ಹಿಡುಕರು ಇಂದು ಇಲ್ಲ ಅವ್ರು ಮಾಡಿದ ಪಾಪವನ್ನು ಇಂದಿಗೂ ನಾವು ಹೇಳುತ್ತಾ ಇರುವುದು ನಿಜಕ್ಕೂ ಶೋಚನೀಯ
ಜೈ ಜೈ ಶಂಕ್ರಣ್ಣ. ಜೈ ಅನಂತ್ ನಾಗ್
ರಾಜಕುಮಾರ್ ಕಾಲ್ ದೂಳಿಗೂ ಇವರ್ಯಾರು ಸಮ ಅಲ್ಲ
ನೀವ್ ಹೇಳಿದ್ದು ನೂರಕ್ಕೆ ನೂರು ಸತ್ಯ ಆದರೆ ಅದ್ನ್ ಒಪ್ಪದವರು ಮನಿಸಿಕ ಸ್ಥಿತಿ ಹದಗೆಟ್ಟವರು..
Yes brother shankar nag idre yar heldir avrige band chapli hodita idru same vinshnu dada matha rajkumar bagge kuda apaprachar madidru
Dr Rajkumar ❤️🔥
When there was a misleading between Dr. Rajkumar and Dr. Vishnuvardhan, Dr. Rajkumar could've called a press meet and given the clarification.
ಶಂಕರ್ ನಾಗ್ ಕನ್ನಡ ಚಿತ್ರರಂಗದ ಹೆಮ್ಮೆಯ ಸಂಗತಿ ❤️👍😭😭
ಆ ಆಕ್ಸಿಡೆಂಟ್ ನಲ್ಲಿ ಶಂಕರ್ ನಾಗ್ ಒಬ್ಬರೇ ಅಲ್ಲ ಸತ್ತಿದ್ದು, ಮುಂದೆ ಇದ್ದ ಅವರ ಡ್ರೈವರ್ ಕೂಡಾ ಉಳಿಲಿಲ್ಲ......😢😢😢😢
ಸಾಯಿಸುವವರರು ಶಂಕರನಾಗ್ ನೇ ಸಾಯಿಸ್ತಾ ಇರೋವಾಗ ಡ್ರೈವರ್ ಯಾವ ಲೆಕ್ಕ?
ಚಿಂತನ್ ಸರ್, ನಾನು ಅತ್ಯಂತ ಇಷ್ಟಪಡುವ ಪತ್ರಕರ್ತರಲ್ಲಿ ತಾವು ಕೂಡ ಒಬ್ಬರು.
ತಾವು ಕರ್ನಾಟಕದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರು.
100 ಕ್ಕೇ 100 ಸತ್ಯವಾದ ಮಾತು
ಇವರು ಪತ್ರಕರ್ತ 😂😂😂
ಒಬ್ಬ ಪತ್ರಕರ್ತನಿಗೆ ಗೂಸ ಕೂಟ್ಟ ಇವರು ನಿಮ್ಮ ಕಣ್ಣಿಗೆ ಮಾತ್ರ ಪತ್ರಕರ್ತರು ಅಸ್ಟೆ
ಸತ್ಯ ತಿಳಿಯಲು ಪ್ರಯತ್ನ ಪಡಿ ಮೊದಲು ಯಾರ ಮೇಲೂ ಸುಳ್ಳು ಹೇಳುವ ಪ್ರಯತ್ನ ಬೇಡ .ಅವರ ಅಣ್ಣಾ ಅನಂತ್ ನಾಗ್ ಯಲ್ಲ ನೆಡೆದ ವಿಷಯ ಹೇಳಿದರೆ. ಬೇರೆಯವರ ಮೇಲೆ ಅ೦ಕುಹುದೂ ಸರಿಯಲ್ಲ tq bro ಸತ್ಯ ಹೇಳಿದರ ❤
ಮೈ ಬಾಸ್ ಕರಾಟೆ ಕಿಂಗ್ ❤
ಶಂಕರ್ ನಾಗ್ ಸಾವು ನಿಗೂಢ ಆದರೆ ಆಗ CC camera ಇರಲಿಲ್ಲ
ನಿಗೂಡ ಏನು ಇಲ್ಲ ಕಂಡ್ರೀ ಅದು Axident ಅಸ್ಟೆ
ಶಂಕರ್ ನಾಗ್ ಬಗ್ಗೆ ಅವರ ಸಹೋದರ ಅನಂತನಾಗ್ ಅವರು ಎಲ್ಲವನ್ನು ಹೇಳಿದ್ದಾರೆ
ಸತ್ಯವಾಗ್ಲೂ ಶಂಕರ್ ನಾಗ್ ಅವರ ಸಾವು ಬಹಳ ನಿಗೂಢ ಅಂತ ನಮ್ಮ ಮನಸು ಈಗಲೂ ಹೇಳುತ್ತೆ ಸರ್ 😢
Hogi Avra hendathi kelu avre eye witness anathnag avrana kelu
😂😂😂guru shankar mukli thumbi gaadi odsthidda antha yella kalvidharu helidhmele.😂😂anga yenadru iddidre rajkumar tamil Nadige rajni kanth Inna ondh kai mele barthiddru
@@user-qb7cc3cw7l😂😂 neenu ee maathanna avra fans athra ogi thilsu...ida odithare😂😂
@@Nisai1913 guru athi avasara iddre yaarigadru kedu barutthe..Nimma darshan ge agirodhu adhene..vidhi yarannu bidalla..
@@user-qb7cc3cw7l 🤮🤮 Ayyo nanige Nannade Jaathi aadha Gowdaru huduga YASH aste ista..
Kelajaathi hero Dagar dasana sisya neenu..
Baaa shedigogana🤣🤣kuntebille aadona🤣🤣
ಹೌದು ಶಂಕರ್ ನಾಗ್ ಗ ನ್ಯಾಯ ಕೂಡಿಸಿ
Shankranna is always real hero of my Indian film industry..❤
❤❤❤❤
ಇದರಲ್ಲಿ ದರ್ಶನ್ ಗೂ ಶಂಕರ್ ನಾಗ್ ಗೂ ಏನು ಸಂಬಂಧ
Shankar Nag is Greatest actor than Rajkumar...
if Shankar Nag would have survived our Kannada industry would be greater than Bollywood industry.
Shankar Nag showed that Kannadigas can speak fluent Hindi than North Indians..by making Malgudi days serial in Hindi..
Shankar Nag has done research on Metro by visiting to European country with his 9laks of Expenses.
Bangalore Metro not even has made Shankar Nag name a single Metro Station ....Big Shame to Karnataka Govt (All parties )
ನೀವು ಹೇಳುದು 100%correct ಇದೆ ಹೋಲಿಕೆ ಇದೆ sir 🙏
Shankar Nag is a legendary actor.
❤❤❤❤❤❤Fan of shankaranna ❤️❤️❤️❤️
Shankarnag is one of the legend star in karnataka
Justice for sowjanya 🙏🙏🙏
Shankarnag ge..Sunilge..Shashikumarge... Yallrgu Rajkumar re accident madsiddu anta keluru helthiralla...& Coment madthiralla...avarella video & photo galu idre... police ge complent kodi... Dr Rajkumar avru accident madsidre...nam government avrge Karnataka rathna yakkodthidru & Shankarnag avru Rajkumar avrge film direct madidare.. Anathnagu & Shankarnag Rajkumar jyotheli act madidare Shankar nag hendathi shivanna ge taai patra madidare... Rajkumar avru Shankar nag na accident madsidre ivarella annvra jyothe avra makklu jyothe movie madthidra....? Janagalu engeandre yare ge accident adru Rajkumar family ne karna... Shankarnag avru hesaru madoke munchene Dr Rajkumar hesru madidru...namge kannada da yalla natarmelu abhimana ide sumne avrgalgu ivrgalgu tandikthira avarella chennagi ididukke kannada film industry uldirodu... Rajkumar family yavru yalla natrna accident madsidre... Vishnuvardan sir Abharish sir...Ravichandran ithichina natarad Darshan Sudeep yarunu hero agake bidthirlilla... Rajkumar avrge aha buddi irlilla .. kannada chitraranga andre... Rajkumar hesrune 1st barodu... innu yake avra family na kettudagi bimbusrhira.. Darshan help madidare illa anta yar heludru.. Darshan sir matina dati sarimadkobeku...astte. age Rajkumar family nu help madavre..Thugudeepa Srinivasge help madidaralla... innu yastto kalavidarige.. Appu nu help madidare ... shivanna help madavre.. anta nu navu kelidivi & video nodidivi. Shankar nag avru sataga I'm 7 month baby... Nam ThaTha.. nam Appa avru namge Rajkumar avra bagge heliruvudana kelirodna... Nanu type madidini... sumne yaar baggenu sullu pracharamadbedi...
Super guru yaaru hene helali dodmane na yavanu mersakgala Jai dodmane dodmane gattu India GE gottu ❤️❤️
Appi yen age nindu 😂
Shankar nag is ever green❤
ಆಲ್ ದಿ ಟೈಮ್ ರೆಕಾರ್ಡ್ ಕರಾಟೆ ಕಿಂಗ್ ಶಂಕರ್ ನಾಗ್
🥰🐘🥰The Only One D Boss 🥰🐘🥰
ಶಂಕರಣ್ಣ ಮೆಟ್ರೋ ಸ್ಟೇಷನ್ ಬೆಂಗಳೂರು ♥️
13:30 bro that line at last ಕೊಲ್ಲುವಷ್ಟು compilation ಇವತ್ತಿಗೂ ಇಲ್ಲ 🔥
Dr Rajkumar ❤ forever
ಸೂರ್ಯನಿಗೆ ಸೂರ್ಯನೆ ಸಾಟಿ
ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ
ಅಹಂಕಾರರಹಿತ ನಡೆ-ನುಡಿ
ಪುಟಕ್ಕಿಟ್ಟ ಬಂಗಾರದಂತಹ ವ್ಯಕ್ತಿತ್ವ 🙏🏻
👌👌👌👌👌ಸತ್ಯಾನ್ವೇಷಣೆಯ ವಿಶ್ಲೇಷಣೆ ❤❤❤😊😊🎉🎉🎉
ಶಂಕರನಾಗ್ ಕನ್ನಡ ಚಿತ್ರರಂಗದ ಹೆಮ್ಮೆಯ ಪುತ್ರ
Nam karnataka dalli edru anta heloke vandu hemme legendary ❤❤❤ jai shankranna
Titel is different and consept is different😅
ಬುದ್ದಿವಂತರಿಗೆ ಆರ್ಥ ಆಗಿದೆ...
Yes sir gossip annkonde adre edu biopic😂@@hoysalalife9685
@@hoysalalife9685ಬುಧ್ಧಿವಂತರಲ್ಲ. ಈ ತಂಬನೈಲ್ಗಳು ಸರಿಯಾಗಿರುವ ವಿಷಯವನ್ನು ದಾರಿ ತಪ್ಪಿಸು ಇಲ್ಲ ಕೇರಳಿಸುವ ಒಂದು ಕೈಲಾದವರ ತಂತ್ರ.
Ivanobba huccha ivn Chanel nodbeku navu
@@appupower314
ಹುಚ್ಚಾರೆ ಸರಿ ಇರ್ತಾರೆ... ನಿಮಾನ್ಸ್ ಹೋಗಿ ನೊಡಿ 200%
Neevu namma shankranna na bagge mathra heliddidre thumba Kushi agthitthu sir...😊
30 September 1990 (age 35 years), Anagodu. 30th November ಅಲ್ಲಾ, 30th September.
Shankar nag sir nenapu maadidakke dhanyavadagalu sir...kanniru baruthe sir
Jai shanker nag sir 🙏great salute to shanker nag sir
💖ಜೈ ಶಂಕರ್ ನಾಗ್💛
Jai shankaranna ❤❤❤❤❤❤❤❤
ದರ್ಶನ್ ನ್ಯೂಸ್ ಅವರ ಬಗ್ಗೆ 200% ಕರೆಕ್ಟಾಗಿ ಹೇಳಿದ್ದೇನೆ
Ambareesh higga muggi kudukondu ...baayige bandu baykondu jeevna maadidre...adu nimge kadakk aa? 😢
Nange Kannada dalli greatest actor..star andre...OnLy the great.... Shankar Nag...avru..aadmele... Vishnuvardhan.
ಶಂಕರ್ ನಾಗ್ ಸಾವಿನ ಬಗ್ಗೆ ಕನ್ನಡ ಚಿತ್ರರಂಗದ ಮೇರು ನಟನ ಕೈವಾಡ ಇದೆಯಂತೆ ಜನರಲ್ಲಿ ಈಗಲೂ ಅನುಮಾನ ಇದೆ. ನಮ್ಮ ಕನ್ನಡ ಚಿತ್ರರಂಗ ದುರಂತ ಕಂಡ ದುರಂತ ನಾಯಕರಲ್ಲಿ ಶಂಕರ್ ನಾಗ್ ಮತ್ತು ವಿಷ್ಣುವರ್ಧನ್ ಈ ಇಬ್ಬರು ನಟರು ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೇವಲ ಒಂದು ಕುಟುಂಬಕ್ಕೆ ಸೀಮಿತ ಮಾಡಿರುವುದು ಒಂದು ದುರಂತ ಇಬ್ಬರು ನಟರಿಗೆ ಕರ್ನಾಟಕ ರತ್ನ ಮರಣೋತ್ತರ ಪ್ರಶಸ್ತಿ ಕೊಡಬೇಕಾಗಿತ್ತು
ರಾಜಕುಮಾರ್ ಕಾಲ್ ದೂಳಿಗೆ ಯಾರು ಸಮ ಇಲ್ಲ
Nimge ಅರಿವಿನ ಅಗತ್ಯ ಇದೆ
A maneya nataru..bere.yava..baseyalu.madila.adake.avarige.misalu..❤❤❤❤❤
Ondu kutumbakke meesalu😅😅 wow👏👏 nimma tilivalikege nagabeko alabeko gottaguttilla
Rajkumaar & Parvatamma Rajkumar total 2,
Annavra makkalu 5 jana matthe avarugala Sangathi 10
10+2= 12
Annavra Gandu mommakkalu 5
12+5=17
Annavra hennu mommakkalu 2
17+2=19
But Karnataka Rathna bandirodu 2 maatra
Adu henge guruve😅😅😅
Karnataka rathna annodu sympathy gittiskondu janara kannalli ollevradre baralla, maadida kelasagu naadina ghanatheyanna etthihidiyabeku.
And one more thing Shankarnag avru obba visionary director, avra aalochanegalu namma naadina abivruddige sahaya maaduvanthiddavu heegagi Shankranna ge Award barbeku adu namagoo kushine.
Aadre vishnuvardhan avrige yaake antha gottagtilla, bba actor haage tere mele act maadi, cinema hit maadkondiddu bittu naadu nudi antha avru enu maadilla, sumne Vyakthi pooje maadkondu istondella andhabakthi torike beda
@@listing106 hello cool cool en nim rajkumar obre naadu nudi anta en obre horaata maadilla,correct aagi history tilko,avr henge meru natano hange vishnu vardhan kooda ati kadime time nalli avrashte ettarakke ಬಂದೋರು,enri neevu 😂mostly neenu avr bhakta irbeku,heloke ಬೇಕಾದಷ್ಟಿದೆ aadre beda, modlinda bari ide aytu nimdu,yaake kodbeku antiralla appu sir ge enakke kotru mate,avru daana dhrama maadidaare anbedi matte😂 daada avru maadidaare aadre aaga social media irlilla ashte,matte aa award ಗಳೆಲ್ಲ onde kutumbakke ಮೀಸಲು ಇತ್ತು ಅದು ಎಲ್ರಿಗೂ gottu.I know neenu pakka dodmane bhakta anta but bere actors idaare swami avrigu respect Kodi,neeveshte tuliyakk bamdru satya elrigu gottu all over Karnataka,😂samdahana ವಾಗಿರಿ.
Dashan ge wrong thread madi tight aagi fit madiddare salute to police
ನೀವು ಈ ವಿಡಿಯೋದಲ್ಲಿ ಹಂಚಿಕೊಂಡ ಮಾಹಿತಿಗಳು ಸತ್ಯಕ್ಕೆ ದೂರವಾದದ್ದು ದಯವಿಟ್ಟು ಯಾವುದೇ ಒಂದು ವಿಷಯದ ಬಗ್ಗೆ ನೀವು ಮಾತನಾಡಬೇಕಾದರೆ ಆ ವಿಷಯವನ್ನು ಸರಿಯಾಗಿದೆ ಪರಿಶೀಲಿಸಿ ನಂತರ
any time any day Namma sahasa simha vishnuvardhan avaru ❤💛. Hrudayavantha namma vishnu dada avaru 💗💗
I. Love you shankarnag. sr 😢
Jai D Boss❤
Nan favorite hero ivathigu shankarnag sir, avrna bittu industry alli yaru ista agilla
ಈ ನಿಮ್ಮ ಮಾಹಿತಿ ನೋಡಿ
ನಾನು ಮೂಕ ವಿಸ್ಮಿತನಾದೆ
ನಿಮ್ಮಗೆ ನನ್ನ ದನ್ಯವಾದಗಳು🙏🙏
nice briefing....
Shankarnag was drunk and was driving despite his driver refused to allow him drive...so accident happened...stop false assumptions
👌👌sir 🙏👍👏 ಜೈ ಶಂಕ್ರಣ್ಣ ಮಿಸ್ ಯು ಶಂಕ್ರಣ್ಣ ಲವ್ ಯು ❤️🙏🥰
ನಿಮ್ಮ ಬಾಯಿ ಇದ ಮೊದಲನೇ ಸಲ ಒಂದು ನಿಜ ಮಾತನಾಡಿದ್ದಿರ ಅದುವೇ ಒಬ್ಬರು ಬ್ರಾಹ್ಮಣರ ಬಗ್ಗೆ ನೀವು ಈಗ ಬದಲ್ಲವಣೆ ಬೇಕು ನನ್ನ ತಪ್ಪು ನನಗೆ ಗೋತ್ತಗಿದ್ದೆ ನಾನು ಈಗ ಒಬ್ಬ ಒಳ್ಳೆಯ ಒಳ್ಳೆಯ ಮಗನಾಗ ಬೇಕು ಅಂತ ನಿಮ್ಮಗೆ ತಿಳಿದ ಮೇಲೆ ನಿಜವಾದ ನಮ್ಮ ಭಾರತಿಯರು ನೀವು 😂😂😂ನಿಮ್ಮ ರೀಪ್ಲೇಗೆ ಕಾಯುವ ಭಾರತೀಯ 🙏🙏🙏ಧನ್ಯವಾದಗಳು ಪ್ರರಾಜ್ಯದ ಪ್ರಭುಗಳೆ 🤣🤣🤣
ಶಂಕರ್ ನಾಗ್ ಸರ್ ಸಾವಿನಲ್ಲಿ ರಾಜಕುಮಾರ್ ಹೆಸರು ಕೇಳಿ ಬಂದಿತ್ತು...ಅನುಮಾನ ಇಂದಿಗೂ ಹಾಗೆ ಇದೆ 😮
Nin yaru helirodu sede thulle
Yes
ರಾಜಕುಮಾರ್ ಹೇಗ್ರಿ ಕಾರಣ ಅವನು ದುರಹಂಕಾರಿನೇ
Ninu ottege yenu thinthiya helu😂
ರಾಜ್ ಹೆಸರು ಕೇಡಿಸೊಕೆ ಏನೆಲ್ಲಾ
ಕುತಂತ್ರ ನಡೆಯಿತು ಆದ್ರೂ ರಾಜ್
ಹೆಸರು ಕೆಟ್ಟಿಲ್ಲಾ ಯಾಕೆ ಅಂತ
ದೂರಬುದ್ದಿ ರಾಜ್ ಗೆ ಇಲ್ಲಾ
Dr Rajkumar 🥰
Shankar Nag 🔥
Vishnuvardhan 😊
Ambresh 😎
Sir,
First off all this Darshan is a " Dari Tappida Maga ".
Shankar Naga king of evertime.
ಶಂಕರ್ ನಾಗ್ ಅವರು ಎಲ್ಲಿ. ಈ ತುಕಾಲಿ ದರ್ಶನ ಎಲ್ಲಿ ಸರ್. ಶಂಕರ್ ನಾಗ್ ಅವರ ಜೊತೆ ಇರೋ ದರ್ಶನ್ ಫೋಟೋನ ತೆಗೆದುಹಾಕಿ. ಅವರ ಗೀತೆಯಲ್ಲಿ ಇವನೇ ಗೀತೆಯಲ್ಲಿ
avar avar yogyathe avarigide ninyavan yogyathe begee mathadoke nahi
S
True❤
Shankranna andrae A Trillion in one person in the world. My Boss Shankranna No such word in dictionary is equal to him. Love u Shankranna ever & forever❤❤❤❤❤❤
Here how Darshan and Shankarnag case related?
Just to increase views attractive comments, there is nothing special in conclusion
Jai d boss
ಶಂಕರ್ ನಾಗ್ ಸರ್ 🙏🙏💙
ಕೆವಲ ನಲವತ್ತು ಎರಡು ತಾಸುಗಳಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಸಿನಿಮಾ ಹೆಸರು " ಇದು ಸಾಧ್ಯನಾ" ನೋಡೋ ಆಸೆ ಇದ್ದವರು ಯುಟ್ಯೂಬ್ ನಲ್ಲಿ ನೋಡಿ
Shankarnag avaru namma kannadigara aasthi thumbalaarada nasta yava doubt illa
super ❤️ ✨ Star Shankar nag sir 💖🎈
ಜೈ ಶಂಕ್ರಣ್ಣ 🙏🏻🙏🏻🙏🏻🙏🏻❤️
Shankranna🔥❤️
The man of power full dreams about society
Real leader 🙏
Sir talk about Nidhi Shetty A CA student from Alvas college suicide, non media is talking on it. .
KARUNADA ADHIPATHI 👑🔥🙏
Jai D God 🙏🙏
Media galige slipper shot 😂😂😂😂
ಜೈಲಿಗೆ ಹೋಗಿ ಅವನ ಹೆಲ್ ತಿನ್ನು
ಅದೇ ಆಗಿರೋದು ಇವಾಗ ನಿಜ ಹೇಳಿದಿರಿ
ತಗಡು ಡಗರ್ 😂😂😂
thoogudeepa alla.... ivanu thagududeepa daggar darshan...
Kiccha sudeep alla shandaa sudeepa napunsaka sudeepa 😂😂😂😂
ಲೇ ಜಾತಿ ನಾಯಿ ಲುಚ್ಚ ಸೂಳೆಮಗನೆ😂
Shankarnag avrunba sanch Madi saysudhru Vishnu sir ge thondhre kotru yivag dharshan avrge key ketdhadhag comment madtha yidhare avrella yaru
Darshan....Thuuuuuu Avan ammun
Yenaythu sir yak yistondh ketdhag comment madidhira avr ammanu Nim Ammanu tharane alva sir
ಜೈ ಅಣ್ಣಾವ್ರು 🔥🔥🔥🔥🔥⚔️⚔️⚔️⚔️💪💪💪💪💪💪🥰
Super ❤
Darshan case gu idukku enu sambhanda guru. Hooo Shankar nag avara thara life style madkondre inthavella agolla anthanaa. I'm fan of Dr. Shankar nag sir ❤
ಈಗಲೂ ಕನ್ನಡದ ಒಬ್ಬರೆ ಒಬ್ಬ.. ನನ್ನ ತುಂಬಾ ಮೆಚ್ಚಿನ ನಾಯಕ ಶಂಕರ್ ನಾಗ್.. ಅವರು.. ಆಮೇಲೆ ವಿಷ್ಣುವರ್ಧನ್ sir. ಈಗ ಸ್ವಲ್ಪ ಸುದೀಪ್ sir... ಯಾವಾಗ್ಲೂ ಶಂಕರ್ sir.. ಮಾತ್ರ ನನ್ನ ದೃಷ್ಟಿಯಲ್ಲಿ ಎಲ್ಲಾ ನಾಯಕರಿಗಿಂತ ಶ್ರೇಷ್ಠ ಸ್ಥಾನ..ಅಂದ್ರೆ ಅದು ಶಂಕರ್ ನಾಗ್ sir.. ಮಾತ್ರ ಅವರನ್ನು replace ಮಾಡೋ ಯಾವ ನಾಯಕರು ಬಂದಿಲ್ಲ..ಮುಂದೇನು ಬರೋದಿಲ್ಲ...
ನಮಗೆ ಅಣ್ಣವ್ರೂ ಬಿಟ್ಟರೆ ಮತ್ಯಾರೂ ಶ್ರೇಷ್ಟ ನಟ ಆಂತಾ ಅನಿಸುವುದಿಲ್ಲಾ, ಅಣ್ಣವ್ರು ತರ ಮತ್ಯಾರೂ ಹುಟ್ಟುವುದಿಲ್ಲಾ.
@@rameshniranjanramesh8623 ನನ್ನ ಅಭಿಮಾನ.. ಶಂಕರ್ ನಾಗ್ sir ಮಾತ್ರ.. ಎಲ್ಲರಿಗೂ ಅವರವರ role model anta ಇರ್ತಾರೆ.. ನನಗೆ ಶಂಕರ್ನಾಗ್ sir.. ಅಷ್ಟೇ.. ನಿಮ್ಮ ಅಭಿಮಾನ ನಿಮ್ಮ ನಾಯಕ ನಟರದ್ದು.. ಅವರವರ ಭಾವಕ್ಕೆ.. ಬಿಟ್ಟದ್ದು.
@@rameshniranjanramesh8623houdu dr ರಾಜ್❤
Saahebre : Shankarnag avaru theerikondiddhu September 30. November 30 alla.
Shankar naga ravarannu nenapisiddakke dhanyavadagalu chethan sir
Hello, don't accuse ANYONE or ANYBODY without Evidence... If got evidence, move the COURT at your cost. Don't beat around the bush....Also, don't go after TRP. This is only with regard to the MISLEADING TITLE....
Ley shankar nag sir gu
E darshan case gu en sambandha🤨
Oly shankar❤
Not campair any actres ok
Jai shankar boss❤❤❤⚔️
my hero sankar nag❤😂
Sir, you can make a separate episode for this guy Darshan I really don't understand why you even think of comparing such great legends to these kinds of episodes. not worth it. It's a disgrace. senseless.
ShankAra ana devaru
ಬದನೇಕಾಯಿ
❤❤🎉🎉❤❤🎉🎉❤❤
Shankar nag avranna kole madidvaru rajkumar family anta suddhi bandidthu
Shankarnag incidentcase extremely what you are saying it is true.
ದರ್ಶನ್ ❤
Nan film hero andre shankar nag❤. One and only bere yaru illa shankar nag mundhe
We miss legend shankarnag sir
Yakandre avaaga media irlilla 😅
ನಿಜವಾದ ಹೀರೊ ಶಂಕರ್ ನಾಗ್
ನೀವು ಹೇಗೋ ಹಾಗೆ ಎಲ್ಲರೂ ನೀವು ಹೊರತಲ್ಲ
ಶಂಕರ್ ಅವರು 🙏
Super sar 🙏🙏
I Shankernag ❤️
Super d boss
Jail boss
God bless you chitena Sar please search Shankar Nag Boss news🙏
Shankar anna❤
Dboss For ever 👍👍
ಅವರವರ ಕರ್ಮ ಹೊಣೆ ಯಾರು
ShankAra ana
❤❤❤❤❤❤❤❤❤❤❤❤❤