ಕಾಕ ಇವತ್ತು ಏನು ಸ್ಪೆಷಲ್ ಬಾಂಬೆ ಕಾಟ್ಲಾ ಮೀನು ಹುಳಿ ಸಾರು ಬಿಸಿ ಬಿಸಿ ರಾಗಿ ಮುದ್ದೆ😋 ಹಾಗಾದರೆ ಪುಲ್ ಸಂಪ್ ಇವತ್ತು... ನೋಡಿದ್ರೇನೆ ಬಾಯಲ್ಲಿ ಜುಳು ಜುಳು ನೀರು ಬರ್ತಿದೆ ಗಿಚ್ಚಿಗಿಲಿಗಿಲಿ ಕಾಕಾ👌❤️
@@leg3ndnoobs333 ಹಂಗೇನಿಲ್ಲ ಮಾರಾಯ.. ನಾನು ಉತ್ತರ ಕರ್ನಾಟಕ ಬಾಗಲಕೋಟೇ ಕಡೆ ಅವನೇ.. ಆದರೆ ಮುದ್ದೆ ತಿನ್ನೋದನ್ನ ಕಲಿಯೋದು ದೊಡ್ಡ ವಿಷಯ ಅಲ್ಲ.. ಅಂದಹಾಗೆ ಹಾಗೆ ಕಚ್ಚಿ ತಿಂದರೆ ಹಲ್ಲಿನಲ್ಲಿ ಹಿಟ್ಟು ಅಂಟಿಕೊಳ್ತಾದ😊
ಕಾಕ ಇವತ್ತು ಏನು ಸ್ಪೆಷಲ್
ಬಾಂಬೆ ಕಾಟ್ಲಾ
ಮೀನು ಹುಳಿ ಸಾರು
ಬಿಸಿ ಬಿಸಿ ರಾಗಿ ಮುದ್ದೆ😋
ಹಾಗಾದರೆ ಪುಲ್ ಸಂಪ್ ಇವತ್ತು...
ನೋಡಿದ್ರೇನೆ ಬಾಯಲ್ಲಿ
ಜುಳು ಜುಳು ನೀರು ಬರ್ತಿದೆ
ಗಿಚ್ಚಿಗಿಲಿಗಿಲಿ ಕಾಕಾ👌❤️
ತುಂಬಾ ಧನ್ಯವಾದಗಳು ಸರ್ 🫡🙏🙏🙏🙏🙏
ಕೆಲವರು ಮುದ್ದಿ ನಾ ಕಚ್ಚಿ ತಿನ್ನಾಕತ್ತಾರ.. ಆದ್ರೆ ಮುದ್ದಿ ನಾ ನುಂಗಬೇಕು ಅಂತಾ ಅವರಿಗೆ ಹೇಳಿ ಕೊಡು ಕಾಕಾ😂👍🏻
Uttar karnataka mandige mudde roodi ilri
@@harish.since1996😂😅
@@leg3ndnoobs333 ಹಂಗೇನಿಲ್ಲ ಮಾರಾಯ.. ನಾನು ಉತ್ತರ ಕರ್ನಾಟಕ ಬಾಗಲಕೋಟೇ ಕಡೆ ಅವನೇ.. ಆದರೆ ಮುದ್ದೆ ತಿನ್ನೋದನ್ನ ಕಲಿಯೋದು ದೊಡ್ಡ ವಿಷಯ ಅಲ್ಲ.. ಅಂದಹಾಗೆ ಹಾಗೆ ಕಚ್ಚಿ ತಿಂದರೆ ಹಲ್ಲಿನಲ್ಲಿ ಹಿಟ್ಟು ಅಂಟಿಕೊಳ್ತಾದ😊
@@harish.since1996 prakruthi niyama.. Adhuu... Ella nimage bekada protiens needi kalmasa orage baruthe... Thindhudhuu agee barolla brother
@@harish.since1996adhu helu kano thinbeda andhrey illa neenu thintheeni andhrey thindhu saayi antha bittu bidtheevi ashtey🤮🤮🤮🤮
ಜಿಲೇಬಿ ಮೀನು... ಸೂಪರ್ ಟೇಸ್ಟ್... 👌
ಸರ್ ಭಟ್ಟರ ಕೆಲಸಕ್ಕೆ ಹೋಗಿ ಸರ್ ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರಾ ಎಲ್ಲರೂ ಸೇರ್ಕೊಂಡು 🥰 ಎಲ್ಲರಿಗೂ ಒಳ್ಳೆಯದಾಗಲಿ
ಶುಭ ಸಂಜೆ
ಕರ್ನಾಟಕದ ಕೀರ್ತಿಯನ್ನು ದೇಶದೆಲ್ಲೆಡೆ ಹರಡಿ ಸಹೋದರರೇ ❤❤
🫡🙏🙏🙏🙏🙏
ಬಾಂಬೆ ಕಟ್ಲಾ ಸೂಪರ್ ಸೂಪರ್ 🙋♂️🙋♀️🙋♂️🙋
South karnataka meenu saaru different ide......
Adru sampu.......... 👍👍👍👍👍 i love fish
ಅಣ್ಣಾ ಮುದ್ದೆಯನ್ನು ನುಂಗ ಬೇಕು ನಮ್ಮ ಕಡೆ ಜೋಳದ ಮುದ್ದೆ ಉತ್ತರ ಕರ್ನಾಟಕ ಬಳ್ಳಾರಿ❤❤
ಕಾಕಾ ನೀವು ಮೊದ್ಲಿನ ತರ ಒಗಟು ಕೇಳ್ಲಿ
ಪ್ರೇಕ್ಷಕರಿಗೂ ತುಂಬಾ ಖುಷಿ ಆಗುತ್ತೆ
ಬೇಜಾರ್ ಆಗಬೇಡ ಅಣ್ಣಾ ನಿಮ್ಮ ಅಡುಗೇನ ತುಂಬಾ ಇಷ್ಟ ಪಟ್ಟು ನೋಡುತೀವಿ ಜಿಲೇಬಿ ಮೀನು ಸೂಪರ್ 💐🙏
Nijvaglu super agittu mouth watering good recipe continue ur videos
Thank you
Minihuli mudder sanpa ivattu 😋😋👍👌🙏💐
ಸೂಪರ್ ಅಣ್ಣ ತುಂಬಾ ಚೆನ್ನಾಗಿ ಬಂದಿದೆ 🥰
ಧನ್ಯವಾದಗಳು
ವಾವ್ ಸರ್ ಇಷ್ಟೊಂದು ಜನ ಊಟಕ್ಕೆ ಬಂದಿದ್ದಾರೆ 👌👌👌👌
ಸೂಪರ ತುಂಬಾ ಇಷ್ಟವಾಯಿತು ನಿಮ್ಮ ವಿಡಿಯೊ 👌👌👌
ಧನ್ಯವಾದಗಳು ಸರ್
Simple and good photography and very tasty 🐟 sambar easy
Thank you
Uttara karnatka Mandi mudde tintira Super
ಒಂದು ಅನಾಥಶ್ರಮಣ್ಣ ಎಡಪ್ಟ್ ಮಾಡ್ಕೊಳಿ ಬ್ರೋ...
ಕಾಕಾ ರಾಗಿ ಮುದ್ದಿ ಕಾಟ್ಲಾ ಮೀನುಸಾರು ಪೂಲ್ ಸಂಪು ಇವತ್ತಾ 😊 Love You All ❤❤
ಧನ್ಯವಾದಗಳು
ಇತರ ವಿಡಿಯೋ ಗಳು ಬರಿ ಹಿಂದಿ ತಮಿಳು ತೆಲುಗು ನಲ್ಲಿ ಮಾತ್ರ ನೋಡಿತಿದ್ವಿ but ಇವಾಗ ಕನ್ನಡ ದಲ್ಲಿ ಅದ್ಭುತ ವಾಗಿ ವಿಡಿಯೋ ಗಳು ಬರುತ್ತಿವೆ 👍👍👍👍👍👍🎉🎉🎉🎉🎉🎉
ಧನ್ಯವಾದಗಳು ಸರ್ 🙏❤️❤️❤️
@@KiladiCooking welcome sir💐💐💐💐🥳🥳🥳
Brother colour chenge madbeku
Next level cooking 😊
Super recipe hulli sambar
Thank you
ನಿದಾನಕ ತಿನರೋ ಮಾರಾಯ ಯಾರು ಕಸಿದುಕಳ್ಳುವಲ್ಲ ನೀವು ತಿನೋದ ನೋಡಿದರೆ ಬರಗೆಟ್ಟು ತಿನುತಿರಲ್ 😅
ತಿನ್ನೋದು ಒಂದು ಕಲೆ ಅ ರೀತಿ ತಿಂದರೇನೆ ನೋಡುವುದಕ್ಕೆ ಚೆನ್ನಾಗಿರುವುದು
Do not write a message like this
@@venkatesh.n7196 bargetu tinod one kale ante 😂 nodidavarige asaya ago Tara tinod alla bro food bvlogs na nodi 😅
@@MARUTIEDIT His channel is now growing. In such a situation, we should encourage him not to make such messages
@@venkatesh.n7196 kannadga madodappa Navu kanadigaru
4 jana madtare aduge..but obrige a 3 jana credit kodthare...swalpa bejar ashte...adru super
Next level kannada cocking channel
❤️👍
All the best of luck
Thank you
Super ಸೂಪರ್....
Thank you
Super recipe nanna bayalli neeruritu.
❤️❤️❤️❤️
ಸೂಪರ್
ಮೀನ್ ಸಾರು ಮಾಡೋದು ಫಸ್ಟ್ ಮೀನು ಹಾಕ್ಬಾರ್ದು
Kaka niru borwellda tagoliri
Kaka super like from Mangalore
Thank you so much 🙂
Karnataka is famous for ragimudhe
👍👍👍❤️❤️❤️
ನಮ್ಮ ಕಡೆ ಇವನ್ನ ಚಿಲೋಪಿ ಮೀನು ಅಂತಾರೆ🐟🐟🐟
👍❤️❤️❤️❤️
😊alla ri uli kudi ko atwa byadwo
*~Super Video Sir Amazing~*
Thank you
Sambar adhmele last nalli fish hakbeku....
Ragi mude fish sanbar 👌👌👌👌kaka nagu anna
Thank you madam
ರಾಗಿ ಮುದ್ದೆ ಮೀನುಹುಳಿ ಸಾರು 👌👌👌👍👍👍👍
ಧನ್ಯವಾದಗಳು
Nivu use mado vatar colour cheyje agidhe
Nim aduge changede kaka ❤❤❤❤
all the best keep going God bless you keep growing 🙏
Thank you so much
Village cooking channel :no
Kiladi cooking :: yes
Super Kaka nimma aduge super
Thank you
Olle prayatna bro sdre shuddha neeru use madi❤
Ayyo deva meenina baala cut maadri please
Mikkidella super
Bombay katlaa alla guru gileybii 🐠fish
ನೆಕ್ಸ್ಟ್ ಟೈಮ್ ಜೋಳದ ಮುದ್ದೆ ಮಾಡಿ ಸೂಪರ್ ಇರುತ್ತೆ ಮೀನ್ ಸಾರು ಜೋಡಿ
Ok sir ಧನ್ಯವಾದಗಳು
Kaka mava yendu badadwarigi madi tinisi
Super sir ಮುಂದೆ ತುಂಬಾ ಎತ್ತರಕ್ಕೆ belibeku ನೀವು
Nice recipe ❤❤❤❤❤
Thank you
Love you ರಿ nice recipe,, ಬಾಯ ಗ ನೀರ ಬರಲಿಕ್ ತ್ತಾದ
🐟❤️❤️❤️ Thank you
NAMDU HAVERI VALLEDAGILI
👌👌
ನಿಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಪಲ ಸಿಗಲಿ
ಧನ್ಯವಾದಗಳು
ಸೂಪರ್ 🌹
Thank you
ಜಿಲೇಬಿ ಮೀನ್ ಸಾರು. ರಾಗಿ ಮುದ್ದೆ ಬಾಯಲ್ಲಿ ನೀರ್ ಬರುತೈತೆ 😋😋😋
❤️🫡🫡🫡🫡
ಮುದ್ದೆ madavagu ಗೋಣಿ ಚೀಲ ಬಲ್ಸಿ ವೈಟ್ ಗೋಣಿ use madi
ಎರಡು ಕೈ ಬಳಸ ಬ್ಬರದು
ಸೂಪರ್ ಸೂಪರ್ ಕಾಕಾ 😋😋
Thank you
super 💯👌
Thank you
Wow super 👍 sir
Thank you
Super 👍👍👍👆👆👆👌👌👌
Thank you so much
Masalege. Methy kobbari hakidre. Ennu test baruthe
Super kaaka
Thank you
ನೀವು ಮಾಡಿರೋ ಮೀನು ಸಾರು, ರಾಗಿ ಮುದ್ದೆ ನೋಡಿದ್ರೆ ನನ್ನ ಬಾಯಲ್ಲಿ ನೀರು ಬರ್ತಾ ಇದೆ.... 😊
❤️❤️❤️❤️❤️
Very Nice good Superh..!!
ಧನ್ಯವಾದಗಳು
👌👌much love from manglore brother s
Thank you
ಸೂಪರ್ ಕುಕಿಂಗ್ ಸೂಪರ್ ಟಿಮ್
ಧನ್ಯವಾದಗಳು
🤤🤤🤤😋😋
ಕಾಕಾ ಎಲ್ಲಾ ತರಹದ ಮಿನಸಾರು ಮಾಡಿದ್ರಿ ನಮಗೆ ತುಂಬಾ ಇಷ್ಟ ಆಯ್ತು ಈಗ ಬಾಂಗಡಿ ಮೀನಿನ ವಿವಿಧ ರೀತಿಯ ಬಗ್ಗೆ ಮಾಹಿತಿ ಕೊಡಬೇಕೆಂದು ತಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ
ಧನ್ಯವಾದಗಳು
Nanage bro❤
♥️♥️♥️♥️
ನಿಮ್ಮ ಚಾನಲ್ 👌👌👌👌 ಕಾಕಾ
Thank you
ಸೂಪರ್ ಕಾಕ
Thank you
Super 👌
Thank you
ಜಿಲೇಬಿ ಮೀನು ಸಾರು 😋
Love you ರಿ super recipe
Thank you
Super super super
Thank you so much
Super 👌👌👌👌👌
Thank you
ರಾಗಿ ಮುದ್ದೆ ಜಿಲಾಬಿ ಮೀನ್ ಸಾರು ಸೂಪರ್ ಕಾಕಾ
ಧನ್ಯವಾದಗಳು ಸರ್
👌👌👌👌
Bro very good village memories god super
Thank you so much
👏👏👏👏
Camara man ❤
🫡🫡🫡🫡🫡🙏🙏🙏
Super Khiladi
Thank you
🔥🔥
ಮಸ್ತ್ ಮಜಾ ಮಾಡಿ 🌹💐
Super.kaka
Kaka.bele.sambermadi
Ragi mudde with meen saru super ❤😂
Thank you
Super kaka 😊
Thank you
Super bro nim cooking. ❤ Navu ondu sari barbeku nammannu kariri ri bartivi ri kaka. So fish and ragi mudde sumpooo sampu kaka
Thank you sir 🙏
Welcome
Super kaka ❤
Thank you
👌👌👌👌👌👌👌
ಸೂಪರ್ ಕಿಲಾಡಿ ಕುಕಿಂಗ್ ಟೀಮ್
Thank you
😋😋😋
Super ❤
Thanks 🔥
👍
Super sir I am your fan from Tumkur
🫡🙏❤️❤️❤️❤️❤️
ಶುಭ ಸಂಜೆ ಉತ್ತರ ಕರ್ನಾಟದ ನಳಪಾಕದ ಅಡುಗೆ ಭಟ್ಟರಿಗೆ ನಮಸ್ಕಾರಗಳು 🙏😍
ಶರಣರಿಯಪ್ಪ 🙏🙏🙏🫡
👌👌💐💐ಅಡುಗೆ ಚೆನ್ನಾಗಿ ಮಾಡಿದಿರಾ ಎಲ್ಲರೂ 💐💐👌👌
ಧನ್ಯವಾದಗಳು
❤❤😮