SAGARA TOURISMS PLACES : ನೀವು ಭೇಟಿ ನೀಡಲೇ ಬೇಕಾದ ಸಾಗರದ 12 ಪ್ರವಾಸಿ ತಾಣಗಳು ಇಲ್ಲಿವೆ!

Sdílet
Vložit
  • čas přidán 13. 06. 2024
  • SAGARA TOURISM PLACES : ನೀವು ಭೇಟಿ ನೀಡಲೇ ಬೇಕಾದ ಸಾಗರದ 12 ಪ್ರವಾಸಿ ತಾಣಗಳು ಇಲ್ಲಿವೆ!
    ನನ್ನ ಊರು,ನಮ್ಮ ಮಲೆನಾಡ ಸಾಗರ ನೋಡಾ ಬನ್ನಿ My Native place SAGAR #sagara #sagarashimoga #malenadsagar • ನನ್ನ ಊರು,ನಮ್ಮ ಮಲೆನಾಡ ಸ...
    ಮಲೆನಾಡಿನ ಮಡಿಲಲ್ಲಿ ನನ್ನ ತವರುಮನೆ 🏡 It’s My Hometown 🏘 But It’s Also A Great Town 📍 • ನನ್ನ ಊರು,ನಮ್ಮ ಮಲೆನಾಡ ಸ...
    Chapters of this video
    0:00 Intro &preview
    1:02 Details of tourism places
    8:04 thanks for watching
    Please subscribe my channel &support 🙏🙏
    Sagara is a city located in the Indian state of Karnataka and it is also a sub divisional and a taluk headquarters. Located in the Sahyadri Mountain range on the banks of river Varada, it is known for its proximity to Jog Falls and to the historical places of Ikkeri, Keladi and Varadamoola. The river Varada originates near Varada-moola. Sagara subdivision consists of Sagara.
    *********************************
    ಸಾಗರ ಅಥವಾ ಸಾಗರ ಜಂಬಗಾರು ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ನಗರ ಮತ್ತು ಅದೇ ಹೆಸರಿನ ಉಪವಿಭಾಗೀಯ ಮತ್ತು ತಾಲೂಕು ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ ೩೬೦ ಕಿ.ಮೀ ದೂರದಲ್ಲಿರುವ ಸಾಗರ ನಗರವು ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ತವರಾಗಿದೆ. ಪ್ರಕೃತಿಪ್ರಿಯರಿಗೆ ಮತ್ತು ಚಾರಣಪ್ರಿಯರಿಗೆ ಸಾಗರ ಸ್ವರ್ಗ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ.
    #shwethaofficialvlogs
    #shwethaofficial
    #sagara
    #sagarashivamoga
    #sagarashimoga
    #sagaratourismplaces
    #sagaratouristplaces
    #sagaramalenadu
    #sagaraattractionplaces
    #sagrataluk
    #jogfalls
    #jogfallssagara
    #jogafallsshimoga
    #keladi
    #ikkeri
    #varadhallisagara
    #varadhamoola
    #niplifalls
    #husurdam
    #husurufalls
    #sigandhur
    #sigandurlaunch
    #honnemaradu
    #bheemeshwarafalls
    #bhemeshwaratemple
    #nadakalasi
    #hosagundha
    #linganamakkidam
  • Zábava

Komentáře • 38