Vermicompost in Kannada | Organic Fertilizer | ಎರೆಹುಳು ಗೊಬ್ಬರ ಘಟಕ | ಸರ್ಕಾರದಿಂದ ಅನುದಾನ |

Sdílet
Vložit
  • čas přidán 15. 09. 2021
  • Vermicompost in Kannada | Organic Fertilizer | ಎರೆಹುಳು ಗೊಬ್ಬರ ಘಟಕ | ಸರ್ಕಾರದಿಂದ ಅನುದಾನ |
    ಹೆಚ್ಚಿನ ಮಾಹಿತಿಗಾಗಿ :-
    ಡಾ. ರಾಜು ತೆಗ್ಗಳ್ಳಿ ಸರ್
    ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ತರು
    ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ
    Ph :- 9448408397
    Topic Explore :-
    1) vermicompost making method
    2) vermicompost in KVK kalaburgi
    3) 16 ಪೋಷಕಾಂಶಗಳ ಆಗರ
    4) ಎರೆಹುಳು ಗೊಬ್ಬರ ತಯಾರಿ ವಿಧಾನ
    5) ಎರೆಹುಳು ಘಟಕ ಸ್ಥಾಪನೆಗೆ ಸರ್ಕಾರದ ಅನುದಾನ
    6) ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ
    #Vermicompostinkannada #organicfertilizer #vermicompost #ಎರೆಹುಳುಗೊಬ್ಬರಘಟಕ #ಎರೆಹುಳುಗೊಬ್ಬರ #ಸಾವಯವಗೊಬ್ಬರ #KVKkalabitgi #rangukasturi

Komentáře • 188

  • @mahantheshk.s8858
    @mahantheshk.s8858 Před 2 lety +6

    ರಂಗಣ್ಣ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏. ನಿಮ್ಮ್ ಆರೋಗ್ಯದ ಕಡೆಗೆ ಗಮನ ಹರಿಸಿ.

  • @rameshnaragund7584
    @rameshnaragund7584 Před rokem +2

    ಆರೋಗ್ಯ ಸರಿ ಇಲ್ಲದ ಸಮಯದಲ್ಲಿ ಕೂಡಾ ಬಿಡುವಿಲ್ಲದ ಸಹಾಯಕ್ಕಾಗಿ ನನ್ನ ನಮಸ್ಕಾರಗಳು

  • @Naturalformerramesh
    @Naturalformerramesh Před 2 lety +10

    ನಿಮ್ಮ ಆರೋಗ್ಯದ ಕಡೆ ಗಮನ ಇರಲಿ ಸರ್...

  • @user-kg1zd3tt2x
    @user-kg1zd3tt2x Před 2 lety +22

    ಸರ್ ಆರೋಗ್ಯವನ್ನು ಲೆಕ್ಕಿಸದೆ ಮಾಹಿತಿ ಕೊಟ್ಟಿದ್ದೀರಿ. ನಿಮಗೆ 🙏🙏🙏🙏🙏

    • @Rangukasturi
      @Rangukasturi  Před 2 lety +1

      ನಮಸ್ಕಾರಗಳು ಸರ್

    • @parishdesai6146
      @parishdesai6146 Před 2 lety +1

      @@Rangukasturi aaqqqqqqqqqqqqqqqqqqqqqqqqqqqqqq

  • @user-tu3jl2up3v
    @user-tu3jl2up3v Před 11 měsíci +1

    Thanks for information sir ❤🙏🏼❤️& modhalu nimma arogya nodkolli

  • @balchandraraokulkarni6784

    Dear Teggalli Sir and Kasturi sir for simple , easy and practical explaination

  • @santoshteradal486
    @santoshteradal486 Před 2 lety +4

    ಧನ್ಯವಾದ ಸರ್ ರಾಜು ಸರ್ ಅವರಿಗೆ ಹಾಗೂ ನಿಮಗೂ ತುಂಬ ಹೃದಯ ಧನ್ಯವಾದಗಳು.👍☝️🙏🙏🙏

    • @Rangukasturi
      @Rangukasturi  Před 2 lety +1

      ನಮಸ್ಕಾರಗಳು ಸರ್ ಇದರ ಉಪಯೋಗ ಪಡೆದುಕೊಳ್ಳಿ ಹಾಗೂ ಇತರರಿಗೆ ತಿಳಿಸಿ ಸರ್ಕಾರದ ಅನುದಾನದಲ್ಲಿ ನಿರ್ಮಿಸಬಹುದು

    • @santoshteradal486
      @santoshteradal486 Před 2 lety +1

      @@Rangukasturi ನೀವು ವೆಸ್ಟ ಡಿಕಾಂಪೊಜರ ಮಾಹಿತಿ ತಿಳೀಸಿದಾಗಿನಿಂ ನಾನು .ಉಪಯೋಗ ಮಾಡುತ್ತಿದ್ದೆನೆ.ತುಂಬಾ ಚೆನ್ನಾಗಿದೆ result.ಧನ್ಯವಾದ ಸರ್.ನಾನೀಗ ರಸಗೋಬ್ಬರ ಬಳಕೆ ನಿಲ್ಲಿಸಿ.ಬರಿ ಡಿಕಾಂಪೊಜರ ನಿಂದ ಕಬ್ಬು ಬೆಳೆಸಿದಿನಿ.

    • @Rangukasturi
      @Rangukasturi  Před 2 lety

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾತುಗಳನ್ನು ಕೇಳಿ ನಮಗೆ ತುಂಬಾ ಸಂತೋಷವಾಯಿತು ನಮಸ್ಕಾರಗಳು

    • @santoshteradal486
      @santoshteradal486 Před 2 lety +1

      @@Rangukasturi nimma number belagide

    • @Rangukasturi
      @Rangukasturi  Před 2 lety

      ಸರ್ ನನ್ನ ವಿಡಿಯೋ ಳಲ್ಲೇ no ಇದೆ

  • @maheshchoti8939
    @maheshchoti8939 Před rokem +1

    Super information sir🙏

  • @kandojiraokandojirao7235
    @kandojiraokandojirao7235 Před 2 lety +5

    Such A wonderful man

  • @shivarajmarutipochi1100
    @shivarajmarutipochi1100 Před 2 lety +3

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 🙏🙏🙏🙏🙏🙏🙏👌
    ಇದರ ಮೇಲೆ ವೇಸ್ಟ್ decomposer ಹಾಕಬಹುದಾ ತಿಳಿಸಿ ಸರ್ 🙏

    • @Rangukasturi
      @Rangukasturi  Před 2 lety +1

      ಹಾಕಬಹುದು ಇನ್ನೂ ಒಳ್ಳೆಯ ಫಲಿತಾಂಶ ಇರುತ್ತೆ ದಯವಿಟ್ಟು ಉಪಯೋಗ ಪಡೆದು ಕೊಳ್ಳಿ ಸರ್ಕಾರದ ಅನುದಾನ ಇದೇ ಇತರರಿಗೂ Share ಮಾಡಿ

  • @sunshine7298
    @sunshine7298 Před rokem +1

    ನಿಮ್ಮ ಕುಟುಂಬಕ್ಕೆ ನೀವೇ ಆಸರೆ. ನಿಮ್ಮ ಆರೋಗ್ಯವೇ ನಿಮಗೆ ಆಸರೆ. ಯಾವುದು ಹೇಗೇ ಇರಲಿ, ನಿಮ್ಮ ಆರೋಗ್ಯಕ್ಕೆ ಮೊದಲ ಆದ್ಯತೆ ಇರಲಿ.
    ಮುಂದಿನ ಬಾರಿ ಈ ರೀತಿ risk ತಗೋಬೇಡಿ.
    ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. 🙏

  • @chanabasappagoudpatil2994

    Nimma mahitige danyavadagalu

  • @sanjayram4486
    @sanjayram4486 Před 2 lety +2

    Sir very good information thank you 🙏🙏🙏

  • @basannasachin682
    @basannasachin682 Před 2 lety +3

    ಧನ್ಯವಾದಗಳು ಸರ್ ಆದಷ್ಟು ಬೇಗ ಗುಣಮುಖರಾಗಿ ಇದ್ದೀರಿ ಪ್ರತಿಯೊಂದು ವಿಡಿಯೋನ ನಾನು ಸಹ ನೋಡ್ತಾ ಇದೀನಿ ಹಿಂದಿ 4 ವಿಡಿಯೋದಲ್ಲಿ ನಿಮ್ಮ ವಾಯ್ಸ್ ಸರಿ ಇದ್ದಿಲ್ಲ ಆವಾಗಲೇ ನಾನು ಇವರಿಗೆ ಆರಾಮಿಲ್ಲ ಅಂತ ತಿಳಿದಿದ್ದೆ ಸರ್

    • @Rangukasturi
      @Rangukasturi  Před 2 lety +1

      ಹೌದು ಸರ್ ಹುಷಾರು ಇದ್ದಿಲ್ಲ ಈಗ ಸರಿ ಹೋಗಿದೆ

    • @HarishGamingCarrom
      @HarishGamingCarrom Před 2 lety +1

      Enu Hindi video ನ

    • @Rangukasturi
      @Rangukasturi  Před 2 lety

      ನೋಡಿ ಗೊತ್ತಿಲ್ಲ

  • @chandrugopalappanavar3064

    Thank for information sir 🙏🙏❤❤

  • @vchalapathi483
    @vchalapathi483 Před 2 lety +2

    Take care of your health sir,v good information thank you v much sir.

  • @sarugaddi3211
    @sarugaddi3211 Před 2 lety +4

    Usefull information anna take care☺

  • @veerabhadrappamalakannavar8748

    Mr Rangukasturi Be Clear Your Helth And In Citey Where To Ask Subcdery

  • @rameshgoudar5763
    @rameshgoudar5763 Před 2 lety

    👍👍
    Rangu kasturi,
    Thanks for giving good information
    From kVK frofessor

    • @Rangukasturi
      @Rangukasturi  Před 2 lety

      ನಮಸ್ಕಾರಗಳು ಗೌಡರೇ

  • @srinathmn1872
    @srinathmn1872 Před 2 lety +1

    ಸೂಪರ್ ಸಾರ್

  • @srilataksvkasturi1780
    @srilataksvkasturi1780 Před 2 lety +3

    Good information

  • @ajaykagalagomb8336
    @ajaykagalagomb8336 Před 2 lety +2

    Sugar factoy waste press mud compost ಬಗ್ಗೆ ಮಾಹಿತಿ ನೀಡಿ sir

  • @organicalurorganicalur8982

    Super sir

  • @somanagoudapatil2356
    @somanagoudapatil2356 Před 2 lety +2

    Thank you sir

  • @Jamadar_diray
    @Jamadar_diray Před 2 lety +1

    ತುಂಬಾ ಅದ್ಭುತ ಮಾಹಿತಿ

    • @Rangukasturi
      @Rangukasturi  Před 2 lety

      ಧನ್ಯವಾದಗಳು ಸರ್

    • @Jamadar_diray
      @Jamadar_diray Před 2 lety +1

      Sir nima no kodi🙏

    • @Rangukasturi
      @Rangukasturi  Před 2 lety

      ನಿಮ್ಮ no ಕೊಡಿ ಸರ್ ನಾನೇ ಕರೆ ಮಾಡುವೆ

  • @kotrayyash2355
    @kotrayyash2355 Před 2 lety +2

    ಈರುಳ್ಳಿ ಸಂಸ್ಕರಣ ಘಟಕದ ಬಗ್ಗೆ ಮಾಹಿತಿ ನೀಡಿ ಸರ್.

  • @Vishnusenasamithi105
    @Vishnusenasamithi105 Před 2 lety +1

    Thank you sir ❤

  • @myownterracegardenatlingas8187

    Very nice sir nanu Gulbarga nali eradu visit madtini thank you sir

  • @maqboolahmadhubli427
    @maqboolahmadhubli427 Před 2 lety +2

    👌👌

  • @venketashsc8129
    @venketashsc8129 Před 2 lety +1

    ಸಾರತುಂಭದಾನ್ಯವಾದಗಳು

  • @naninayudu1458
    @naninayudu1458 Před rokem +1

    👌👌💐

  • @ashokbagavati3218
    @ashokbagavati3218 Před 2 lety +2

    ಒಳ್ಳೆಯ ಮಾಹಿತಿ ಕೊಟ್ಟಿದಿರಿ.ಏರೆ ಜಲದ ಬಗ್ಗೆ ತಿಳಿಸಿ ಸರ್

    • @Rangukasturi
      @Rangukasturi  Před 2 lety +1

      czcams.com/video/PVPWY2earyI/video.html
      ಅದರ ಬಗ್ಗೇನು ವಿಡಿಯೋ ಇದೇ ನೋಡಿ 👆👆

  • @kmshashidhara
    @kmshashidhara Před 11 měsíci +1

    Theggali sir do we need to take licence from agriculture depsrtment to produce and sell the vermicompost? Pls give information regarding that.

  • @gooddays79
    @gooddays79 Před 2 lety +1

    Super 🌹🌹🌹🌹🌹

  • @arjunb7465
    @arjunb7465 Před 2 lety +3

    👍👍🙏

  • @shantappabiradar6424
    @shantappabiradar6424 Před rokem +1

    🙏🙏🙏🙏🙏 sharanu 🙏🙏🙏🙏🙏

  • @shankarreddy2760
    @shankarreddy2760 Před 2 lety +1

    🙏🙏🙏🙏👍

  • @faithtrustandoursanatancul3277

    Hari Om Ranga Kasturiyavre, namaskara. erehula gobbara kalaburgiyinda mangloorige tarisuva vyavaste idre tilsi. Innomme namaskara.🙏🙏

    • @Rangukasturi
      @Rangukasturi  Před 2 lety

      ಸರ್ ಇಲ್ಲಿಂದ ಅಲ್ಲಿಗೆ ದಾರಿ ಖರ್ಚು ಅದರ ಧರಕ್ಕಿಂತ ದುಪ್ಪಟ್ಟು ಜಾಸ್ತಿ ಆಗುತ್ತೆ ಹಾಗಾಗಿ ಅಲ್ಲಿಯೇ ಸುಮಾರು ಜನಾ ತಯಾರಕರು ಇರುತ್ತಾರೆ ವಿಚಾರಿಸಿ

  • @vijaykumaravijaykumara86
    @vijaykumaravijaykumara86 Před 2 lety +2

    Tq sir this is use full information
    Coconut leaf can use for vermicompost pls explain

    • @Rangukasturi
      @Rangukasturi  Před 2 lety +1

      ಮಾಡಬಹುದು ತುಂಡುಗಳು ಮಾಡಿ ಸರ್ ಅವರು ವಿಡಿಯೋದಲ್ಲಿ ಕ್ಲಿಯರ್ ಆಗಿ ಹೇಳಿದ್ದಾರೆ ಗಾಜು, ಕಬ್ಬಿಣ, ಮತ್ತು ಪ್ಲಾಸ್ಟಿಕ್ ಬಿಟ್ಟು ಏನು ಬೇಕಾದರೂ ಹಾಕಬಹುದು ಅಂತ

    • @vijaykumaravijaykumara86
      @vijaykumaravijaykumara86 Před 2 lety +1

      Tq sir

    • @Rangukasturi
      @Rangukasturi  Před 2 lety

      🙏🙏

  • @jagadishshastri6933
    @jagadishshastri6933 Před 2 lety +1

    Good ಟೊಪ್ಪಿ ಹಾಕಿದ್ದೀರಾ

    • @Rangukasturi
      @Rangukasturi  Před 2 lety

      ಸರ್ ಗುರುಗಳ ಅಪ್ಪಣೆ ಆಗಿದೆಯಲ್ಲ ಪಾಲಿಸದಿದ್ದರೆ ಹೇಗೆ

  • @Basavarajmalipatil
    @Basavarajmalipatil Před rokem +1

    ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ನಮನಗಳು ಸರ 🙏🙏...

    • @Rangukasturi
      @Rangukasturi  Před rokem

      🙏🙏

    • @thename_is_saga
      @thename_is_saga Před rokem +1

      @@Rangukasturi sir namdu chitradurga namge 20 kg ಎರೆಹುಳು beku nim atra contact number edre kodi

    • @Rangukasturi
      @Rangukasturi  Před rokem +1

      ಸರ್ ದಯವಿಟ್ಟು ಎರೆ ಹುಳು ಬಗ್ಗೆ ವಿಡಿಯೋ ಇದೆ ಒಮ್ಮೆ ನನ್ನ ಚ್ಯಾನಲ್ ಗೆ ಬಂದು ನೋಡಿ ಅದರಲ್ಲಿ no ಇದೆ ಸಂಪರ್ಕಿಸಿ 🙏🙏

  • @virupaxivirupaxi9107
    @virupaxivirupaxi9107 Před rokem +1

    🙏👌🙏

  • @lingegowda3975
    @lingegowda3975 Před 2 lety +1

    Good Sir 🙏🙏🙏🙏💕💕💕💕

  • @Masterofgrapes
    @Masterofgrapes Před 2 lety +2

    ಒಳ್ಳೆ ಕೆಲಸ ಮಾಡಿದ್ರಿ

  • @manjumaskal5592
    @manjumaskal5592 Před 2 lety +1

    Sir erehulu kodsi sir

  • @krishnamurthy9539
    @krishnamurthy9539 Před 2 lety +1

    ಸರ್ ನಮ್ಮದು ಮಲೆನಾಡು. ಇಲ್ಲಿ ಇರುವೆ ಹಾಗೂ ಹೆಗ್ಗಣಗಳ ಕಾಟ. ಇಂತಹ ಸಮಸ್ಯೆಗೆ ಪರಿಹಾರ ಏನು.ಯಾವ ರೀತಿ ತೊಟ್ಟಿ ನಿರ್ಮಾಣ ಮಾಡಬೇಕು

    • @Rangukasturi
      @Rangukasturi  Před 2 lety +1

      ತೊಟ್ಟಿ ನಿರ್ಮಿಸಬೇಕಾದರೆ ತೊಟ್ಟಿಯ ಗೋಡೆಯ ಸುತ್ತಲೂ ನೀರು ನಿಲ್ಲುವ ತರಾ ಮಾಡಬೇಕು ಇದರಿಂದ ಇರುವೆ ಬರುವದಿಲ್ಲ ಇಲಿ ಹೆಗ್ಗಣಗಳಿಗೆ ಗ್ಲಿರಿಸಿಡಿಯಾ ಹೂವು ಎಕ್ಕದ ಎಲೆ ಲಕ್ಕಿ ಎಲೆ ಇನ್ನೂ ಹಲವಾರು ಉಪಯ ಮಾಡಿ ತಡೆಯಬಹುದು

    • @krishnamurthy9539
      @krishnamurthy9539 Před 2 lety +1

      ಧನ್ಯವಾದಗಳು ಸರ್ ಮಾಹಿತಿಗಾಗಿ

  • @shivas1037
    @shivas1037 Před rokem +1

    Sir,naavu mannina gundiyalli madabahuda

  • @akhilk6199
    @akhilk6199 Před rokem +1

    ಸರ್ ನಮಸ್ಕಾರ ಅಡಿಕೆ ಸಿಪ್ಪೆ ಹಾಕಬಹುದು...

    • @Rangukasturi
      @Rangukasturi  Před rokem

      ಕಳೆಯಿಸಿ ಹಾಕಬಹುದು

  • @p.mahadevappapatel3078
    @p.mahadevappapatel3078 Před 2 lety +1

    ಕಸ್ತೂರಿ ಮೊದಲು ಆರೋಗ್ಯ, hand ನಲ್ಲಿ drip ಸೂಜಿ ಇದೆ.

    • @Rangukasturi
      @Rangukasturi  Před 2 lety

      ಸರ್ ಅದು ಕಳೆದ ವರ್ಷದಲ್ಲಿ ಮಾಡಿದ್ದು

    • @Rangukasturi
      @Rangukasturi  Před 2 lety

      🙏🙏

  • @malarshetty9987
    @malarshetty9987 Před rokem +2

    In mangaluru where will get the earth worm please inform me

    • @Rangukasturi
      @Rangukasturi  Před rokem

      Plz Contact your nearest krishi vignana kendra

  • @amoghshetty88
    @amoghshetty88 Před 2 lety +1

    Yelli....tagoltare adara....bagge heli

    • @Rangukasturi
      @Rangukasturi  Před 2 lety

      ನನ್ನ ವಿಡಿಯೋ ನೀವು ನೋಡ್ತಿರ ಅಂತ ನಾನು ಮಾಡಿಲ್ಲ ಆದರೂ ನೀವು ನೀಡಿದ್ದೀರಿ ಹಾಗೆ ನೀವು ತಯಾರಿಸಿ Whatsup ಇದೆ facebook ಇದೆ ಇನ್ನೂ ಹಲವಾರು plotfarm ಗಳು ಇವೆ ನೀವು ಉತ್ತಮ ಗುಣಮಟ್ಟದಿಂದ ತಯಾರಿಸಿದರೆ ಎಲ್ಲಿ ಬೇಕಾದರೂ ಮರಬಹುದು ಎಲ್ಲೋ ಗುಜರಾತಿನಲ್ಲಿ ತಯಾರಿಸಿದ ಕಳೆ ತೆಗೆಯುವ ಯಂತ್ರ ನಮ್ಮ ಊರಿಗೆ ಬಂದಿದೆ ಇನ್ನೂ ಬಂಗಾರದಂತ ಗೊಬ್ಬರ ಹೋಗಲ್ವಾ

  • @basannasachin682
    @basannasachin682 Před 2 lety +1

    ಎರೆಹುಳ ಗೊಬ್ಬರದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ನಮಸ್ಕಾರಗಳು ಸರ್ ನಿಮ್ಮ ಆರೋಗ್ಯ ಸರಿ ಇಲ್ಲ ಅಲ್ವಾ ಸರ್ ನೀವು ಆಸ್ಪತ್ರೆಗೆ ಹೋಗಿದ್ದೀರಿ

    • @Rangukasturi
      @Rangukasturi  Před 2 lety +1

      ಧನ್ಯವಾದಗಳು ಸರ್ ಹುಷಾರು ಇದ್ದಿಲ್ಲ ಈಗ ಸರಿ ಹೋಗಿದೆ

  • @basavarajs3381
    @basavarajs3381 Před 2 lety +1

    Subsidy eshtu barabahudu sir please🙏 heli

    • @Rangukasturi
      @Rangukasturi  Před 2 lety

      ಸರ್ ದಯವಿಟ್ಟು ನಿಮ್ಮ ಗ್ರಾಮಪಂಚಯತಿ PDO ಗೆ ವಿಚಾರಿಸಿ

  • @avinashbadiger5960
    @avinashbadiger5960 Před 2 lety +2

    sir waste decomposer edakke use madabahuda.... 3 month helatidare.... wdc use madidre 45 days alle ready aagutala???

    • @Rangukasturi
      @Rangukasturi  Před 2 lety +1

      ಸರ್ ಗಬ್ಬರ ಆಗುತ್ತೆ ಹುಳು ಬೆಳವಣಿಗೆ ಅಗಬೇಕಲ್ಲ

    • @avinashbadiger5960
      @avinashbadiger5960 Před 2 lety +1

      @@Rangukasturi ಹೌದು...ಎರೆಹುಳು ತಯಾರಿಗೆ ಸಮಯ ಬೇಕು. ಧನ್ಯವಾದಗಳು.
      ನಿಮ್ಮ ಆರೋಗ್ಯ ನೋಡಿಕೊಳ್ಳಿ.

    • @Rangukasturi
      @Rangukasturi  Před 2 lety

      ಸರಿ ಸರ್ ನಮಸ್ಕಾರಗಳು

  • @lohithm9785
    @lohithm9785 Před 2 lety +1

    Subsidy hege claim madodu heli, yakandre nanu 3 unit ready madidini but panchayat alli kelidre, city limits ge subsidy illa antidare

    • @Rangukasturi
      @Rangukasturi  Před 2 lety

      ಸರ್ ನಿಮ್ಮ ಗ್ರಾಮ ಪಂಚಾಯತಿಯ pdo ಗೆ ಸಂಪರ್ಕಿಸಿ

    • @lohithm9785
      @lohithm9785 Před 2 lety +1

      @@Rangukasturi Sir, alle kelide but namma thota (unit iro place) city limits ge barutte, antidare. Andre city limits farmers ge subsidy avail agalva?

    • @Rangukasturi
      @Rangukasturi  Před 2 lety

      ಆಗುತ್ತೆ ಸರ್ ನೀವು ಒಮ್ಮೆ ತೋಟಗಾರಿಕಾ ಇಲಾಖೆಗೆ ಸಂಪರ್ಕಿಸಿ ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ವಿಚಾರಿಸಿ

  • @veerabhadraswamyh
    @veerabhadraswamyh Před rokem +1

    Subsidy astu barutte sir

    • @Rangukasturi
      @Rangukasturi  Před rokem

      ನಿಮ್ಮ ಗ್ರಾಮದ pdo ಗೆ ವಿಚಾರಿಸಿ

  • @maruthit5705
    @maruthit5705 Před rokem +1

    ಗ್ರಂಥಿಕ ರೂಪದಲ್ಲಿ ಹೇಳಿದ್ದಾರೆ ಚೆನ್ನಾಗಿರುತ್ತೆ because ಕೆಲಒಂದು ಪದ ಅರ್ಥ ಆಗಲ್ಲ

    • @Rangukasturi
      @Rangukasturi  Před rokem

      ಕನ್ನಡದಲ್ಲೇ ಹೇಳಿದ್ದಾರಲ್ಲ ಸರ್

    • @maruthit5705
      @maruthit5705 Před rokem +1

      @@Rangukasturi ನನಗೆ ಕೆಲ ಪದ ಗೊತ್ತಾಗಿಲ್ಲ ಅಷ್ಟೇ ಸರ್

    • @Rangukasturi
      @Rangukasturi  Před rokem

      ಯಾವುದು ಹೇಳಿ ಸರ್ ನಮ್ಮದು ಗಡಿನಾಡ ಕನ್ನಡ ಭಾಷೆ ಒರಟು ಮನಸ್ಸು ಮೃದು

  • @sachiengs51
    @sachiengs51 Před 2 lety +1

    Marketing elli madoudu main adanna helii

    • @Rangukasturi
      @Rangukasturi  Před 2 lety

      ಸರ್ ನಾವು ರೈತರಿಗೆ ಬಳಸುವದಕ್ಕೆ ಹೇಳಿದ್ದು
      ಮಾರ್ಕೆಟಿಂಗ್ ಮಾಡೋಕೆ ಹಲವಾರು ಮಾರ್ಗಗಳಿವೆ ನಿಮ್ಮ ಗೊಬ್ಬರದ ಗುಣಮಟ್ಟ ಚನ್ನಾಗಿದ್ದರೆ ಹುಡುಕಿಕೊಂಡು ಬರ್ತಾರೆ

    • @sachiengs51
      @sachiengs51 Před 2 lety +1

      @@Rangukasturi Namdu Vijayapura ನಾನು ಇಲ್ಲಿ ಹೆಗೆ Sale ಮಾಡಲಿ

    • @Rangukasturi
      @Rangukasturi  Před 2 lety

      ಸರ್ Faceboock ನಲ್ಲಿ whatsup grup ಗಳಲ್ಲಿ ಮಾಹಿತಿ ಹಾಕಿ ಸರ್

  • @maniyarbijapur8649
    @maniyarbijapur8649 Před rokem +1

    Plastic is where available sir

    • @Rangukasturi
      @Rangukasturi  Před rokem

      ಯಾವ ಪ್ಲಾಸ್ಟಿಕ್ ಸರ್

  • @nearmalls3117
    @nearmalls3117 Před 2 lety +1

    Sir gobbara hogali nimma arogya nodikolli sir

  • @iranna781
    @iranna781 Před rokem +2

    Sar.valley.mahiti.kottidiri
    Yerehulu.gobbar
    Marketing.hellikodi.

    • @Rangukasturi
      @Rangukasturi  Před rokem

      ನಿಮ್ಮ ಹತ್ತಿರ ಇದೆಯಾ

  • @muttappa.hanamanthlamani7725

    Sir namage arehula siguta

    • @Rangukasturi
      @Rangukasturi  Před 2 lety

      ಸಿಗುತ್ತೆ ಕರೆ ಮಾಡಿ ವಿಚಾರಿಸಿ

  • @nseema2723
    @nseema2723 Před rokem +1

    bari 600 Rs ge 1 kwintle gobbarana?

  • @bhudeviorganicagrifarm5665

    Yestu dinadavargu balasbahudu?

  • @acharishac
    @acharishac Před 11 měsíci +1

    Sir, handi ರಾಡಿ ಅಂದ್ರೆ ಸಗಣಿ ರಾಡಿ ಏನು??

    • @Rangukasturi
      @Rangukasturi  Před 11 měsíci

      ಹೌದು ಸರ್

    • @acharishac
      @acharishac Před 11 měsíci +1

      @@Rangukasturi navu tumakuru, bengaluru kade jana, ಅಪ್ಪಟ ಉತ್ತರ ಕನ್ನಡ ಅರ್ಥ madikolloke time beku.
      Ondu Reshme ಗಿಡ ke yeshtu kg yere hula gobbara kodbeku thilisi sir plz. Nandu 4.5 acres alli 14 thousand hippu nerale ಗಿಡ yide. My next concentration is to prepare organic manure. Varshakke eshtu gobbara beku ashtannu nave tayarisi thota da nirvahane madabeku anno uddesha yide.

    • @Rangukasturi
      @Rangukasturi  Před 11 měsíci

      😊

  • @chitralad3395
    @chitralad3395 Před 2 lety +1

    Can we get online?

  • @shivanand1615
    @shivanand1615 Před 2 lety +1

    ಸರ್ ಎರೆಹುಳು ಎಲ್ಲಿ ಸಿಗುತ್ತೆ

    • @Rangukasturi
      @Rangukasturi  Před 2 lety

      ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಿ

  • @duddupjduddu3146
    @duddupjduddu3146 Před 2 lety +2

    ಹೆಂಡಿ ರಾಡಿ ಅಂದ್ರೆ ಏನು ಅಂತಾ ಕ್ಲಿಯರ್ ಆಗಿಲ್ಲ ಸರ್

    • @duddupjduddu3146
      @duddupjduddu3146 Před 2 lety +1

      ಸ್ವಲ್ಪ್ ಏನು ಅಂತಾ ಹೇಳಿ ಸರ್

    • @Rangukasturi
      @Rangukasturi  Před 2 lety +1

      ಸೆಗಣಿ ನೀರು ಸೇರಿಸಿ ಮಾಡಿದ ಸ್ಲರಿ

    • @duddupjduddu3146
      @duddupjduddu3146 Před 2 lety +1

      @@Rangukasturi ಥ್ಯಾಂಕ್ಸ್ ಸರ್ 🌹🙏

  • @annadanaswamymallapur5178

    ಮೇಲ್ಛಾವಣಿ ಹೊದಿಕೆ ಬಗ್ಗೆ ಮಾಹಿತಿ ನೀಡಿಲ್ಲ

  • @manjumaskal5592
    @manjumaskal5592 Před 2 lety +1

    Sir awra number send madi

  • @amoghshetty88
    @amoghshetty88 Před 2 lety +1

    Vermicimpost sale madudu yelli

  • @jagadeeshdoddamani2200
    @jagadeeshdoddamani2200 Před 2 lety +1

    ರಂಗಣ್ಣ ನಿಮ್ಮ no ಕೊಡಿ 🙏

    • @Rangukasturi
      @Rangukasturi  Před 2 lety

      ದೊಡ್ಮನಿ ಸರ್ ನನ್ನ ವಿಡಿಯೋಗಳಲ್ಲೇ ಇದೆ no

  • @sureshnadageri2754
    @sureshnadageri2754 Před 7 měsíci +1

    ಯಾವು ಊರ್ ಘಟಕ ಸರ್ ಇದು

    • @Rangukasturi
      @Rangukasturi  Před 7 měsíci

      ಕಲಬುರ್ಗಿ

    • @sureshnadageri2754
      @sureshnadageri2754 Před 7 měsíci +1

      ಗ್ರಾಮ ಯಾವುದು ಸರ್

    • @Rangukasturi
      @Rangukasturi  Před 7 měsíci

      @sureshnadageri2754 ಜಿಲ್ಲೆ ಕಲಬುರ್ಗಿ ಸರ್

    • @sureshnadageri2754
      @sureshnadageri2754 Před 7 měsíci

      @@Rangukasturi ಕಲಬುರ್ಗಿ ಜಿಲ್ಲೆ ಗೊತ್ತು ಸರ್ ಅಕ್ಕ ಪಕ್ಕ ಯಾವ ಊರಲ್ಲಿ ಸಿಗುತ್ತ ಅತವಾ ಕಲ್ಬುರ್ಗಿ ಒಳಗೆ ಸಿಗುತ್ತಾ

  • @ssdragonfruits
    @ssdragonfruits Před 2 lety +2

    Thanks sir

  • @muttappa.hanamanthlamani7725

    Sir nim nambar send madi

    • @Rangukasturi
      @Rangukasturi  Před 2 lety

      ನಿಮ್ಮ no ಕೊಡಿ ಸರ್ ಕರೆ ಮಾಡುವೆ