ಗ್ರಾಮಪಂಚಾಯಿತಿ | Grama panchayati Village political comedy | Sathish Eregowda Films | Awareness video

Sdílet
Vložit
  • čas přidán 10. 04. 2023
  • ಗ್ರಾಮಪಂಚಾಯಿತಿ | Grama panchayati Village political comedy | Sathish Eregowda Films | Awareness video
    ಗ್ರಾಮ ಪಂಚಾಯಿತಿ ಕಿರುಚಿತ್ರವು ಚುನಾವಣೆ ಸಮಯದಲ್ಲಿ ಹಾಸನದ ಹಳ್ಳಿ ಪ್ರಾಂತ್ಯದಲ್ಲಿ ನಡೆಯುವ ಒಂದು ರಾಜಕೀಯ ಪ್ರೇರಿತ ಕಾಲ್ಪನಿಕ ಹಾಸ್ಯಮಯ ಕಿರುಚಿತ್ರವಾಗಿದೆ .
    ಗ್ರಾಮೀಣ ಭಾಗಗಳಲ್ಲಿ ಚುನಾವಣೆ ಸಮಯದಲ್ಲಿ ನಡೆಯುವ ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು , ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ .
    Awareness Short film | Village political comedy viedos | Kannada Comedy Short film | Gama Panchayati Short film | Sathish Eregowda | short films | best short films | best Kannada short films youtube | Kannada Motivational Short Film | sathish eregowda channel | sathish eregowda films | kannada Short films | husband and wife Comedy | husbands and wife story | husband and wife | Saakshatkaara Movie | kannada motivational short film | inspirational video | motivational video | pooja k raj | motivational speech | kannada | kfi | swarti kannada short film | swarthi short film | short film | motivational short film | short films | best comedy short films | best Kannada short films youtube | sathish eregowda channel | sathish eregowda films | kannada Short films | husband and wife relationship | husbend and wife comedy story | kannada motivational short film | motivational video | kfi | swarti kannada short film | short film | awareness short film | gamapanchayati short film | comedy short film | political comedy short film | sathish eregowda | village election short film | Pooja k raj | karanataka ellection
    Grama Panchayati is Political comedy short film . This fiction story is created based on real village incidents .
    The story takes place in election time in Bilagralli vigllage . Manjanna and his wife sold their vote for alcohal and cooker . There srugle to whom to vote at the End .
    Story , Direction , Editing , DOP : Sathish Eregowda
    Actors :
    Kavya Gowda ( As Mangula )
    Yakshith ( As Manjanna )
    Kitadi Kiran ( As Jagga )
    Yogaanadh ( As Gulle Niganna )
    Yashwanth D ( As Swamegowda )
    Vikas (As Yadamatte Maganna )
    Diwaker ( As Helper )
    Dawan & Shamanth (As Kids )
    Camera, Associate Director & Make up : Diwaker
    Related Tags :
    #gramapanchayati
    #grampanchytiShortfilm
    #comedyvideo
    #kannadacomedyvideo
    #Kannadacomedyshortfilms
    #KannadaShortFilm
    #SathishEregowda
    #KannadaFilms
    #awarnessvideo
    #villageshortfilm
    #comedyshortfilms
    #KannadaShortMovies
    #ShortMovies
    Music Credit : Freesound
    Our Other Channel Links :
    Pooja K Raj CZcams : / poojakraj1991
    Pooja K Raj Instagram : / poojakraj1991
    Pooja K Raj Facebook : / poojakraj1991
    Sathish Eregowda CZcams Channel : / sathisheregowda
    Sathish Eregowda Instagram : / sathisheregowda
    Sathish Eregowda Facebook : / sathisheregowda
    Sathish Eregowda Films : / @sathisheregowdafilms
    Contact for Business : sathish.eregowda@gmail.com
    Contact Number : +91 8618606114
    Please Like, Comment & Share. Thank you for watching .
  • Krátké a kreslené filmy

Komentáře • 817

  • @MasalaChaiMedia
    @MasalaChaiMedia Před rokem +260

    ಚಿಕ್ಕದಾಗಿ ಚೊಕ್ಕವಾಗಿ, ಅದ್ಭುತವಾಗಿ ಮೂಡಿ ಬಂದಿದೆ, ಹಾಗೇ ಅತೀ ಸೂಕ್ಷ್ಮ ಅತ್ಯಂತ ವಿಚಾರಮಯ ಸಂದೇಶವನ್ನು ಒಳಗೊಂಡಿದೆ.
    ನಿಮ್ಮ ಪಯಣ ಹೀಗೆ ಮುಂದುವರೆಯಲಿ.
    ಕಿರಣ್ ಅಭಿನಯ ಕೂಡ ಅಮೋಘ!

    • @KithadiKiran
      @KithadiKiran Před rokem +35

      ಧನ್ಯವಾದಗಳು ಪ್ರೀತಿಯ ಮಸಾಲ ಚಾಯ್ ಮೀಡಿಯಾಗೆ❤❤😅

    • @SathishEregowdaFilms
      @SathishEregowdaFilms  Před rokem +20

      ನಿಮ್ಮ ಸಹಕಾರಕ್ಕೆ , ಧನ್ಯವಾದಗಳು :)❤❤❤

    • @prasadff4271
      @prasadff4271 Před rokem +1

      ​@@KithadiKiranhi

    • @vsv61
      @vsv61 Před rokem +2

      Nija

    • @prasannakumarcavlog
      @prasannakumarcavlog Před rokem

      ​@@KithadiKirannice 👍

  • @kannadakavidarpana3739
    @kannadakavidarpana3739 Před rokem +57

    ಗೌಡ್ರೆ ಒಂದೊಂದು ಕಥೆನು ವಜ್ರ ಹೀಗೆ ಮುಂದುವರೆಸಿ ಖಂಡಿತ ರಾಜ್ಯ, ರಾಷ್ಟ್ರ ಪ್ರಷಸ್ತಿಯಂತ ಪುರಸ್ಕಾರಗಳು ನಿಮ್ಮದಾಗಲಿ.
    ನಿಮ್ಮಿಂದ ನಮಗೂ ಪ್ರೇರಣೆ ಸಿಗುತ್ತಿರುವುದು ಸತ್ಯ.

  • @Kingofashok06
    @Kingofashok06 Před rokem +107

    ಇಷ್ಟು ಚಿಕ್ಕ ಚಿತ್ರ ಸಾಕಾಗಲ್ಲ ಗ್ರಾಮ ಪಂಚಾಯಿತಿ ಗೆ ಇನ್ನು ಸ್ವಲ್ಪ ದೊಡ್ಡದಾಗಿ ಮಾಡೊಬಹುದಾಗಿತ್ತು ಅದ್ರು ಚನ್ನಾಗಿದೆ ನಿಮ್ಮ ಪ್ರಯತ್ನ ಈಗೆ ಮುಂದುವರಿಯಲಿ

  • @jagadeeshajaggu4617
    @jagadeeshajaggu4617 Před rokem +2

    ಉತ್ತಮ ಸಂದೇಶ sir
    ನಿಮ್ಮ video ಇಂದ ಒಂದು ದೇಶ ಬದಲಾಗದೆ ಇರಬಹುದು ಒಂದು ರಾಜ್ಯ ಬದಲಾಗದೆ ಇರಬಹುದು ಆದರೆ ಒಬ್ಬ ಒಬ್ಬ ವ್ಯಕ್ತಿಯ ವಯಕ್ತಿಕ ನಿರ್ಧಾರ ಬದಲಾದರೆ ಸಾಕು ಅವನ ಆಲೋಚನೆ ಬದಲಾದರೆ ಅವನೂ ಕೂಡ ಇನ್ನೊಬ್ಬರ ಆಯ್ಕೆಗೆ ಭುನಾಧಿ ಆಕುವ 👏👏👏👏

  • @Mechinkannadayoutubechannel

    ಈ ಚುನಾವಣೆ ಸಂದರ್ಭದಲ್ಲಿ ಒಂದು ಒಳ್ಳೆ ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದೀರಾ....ನಿಮ್ಮ ಪ್ರಯತ್ನ ಸದಾ ಹೀಗೆ ಇರಲಿ ಯಶಸ್ವಿ ತರಲಿ .....👍😍
    ಜೈ ಹಿಂದ್ ಜೈ ಕರ್ನಾಟಕ ಮಾತೆ🙏

  • @maheshamgowda7930
    @maheshamgowda7930 Před rokem +1

    ಈರೆಗೌಡರೆ ಚೆನ್ನಾಗಿದೆ ನಿಮ್ಮ ಗ್ರಾಮ ಪಂಚಾಯಿತಿ ಶಾರ್ಟ್ ಮೂವೀ

  • @sunilpm4125
    @sunilpm4125 Před rokem +2

    ತುಂಬಾ ಚೆನ್ನಾಗಿದೆ ಸರ್ ನಮ್ಮ ಜನಗಳು ಇದನ್ನು ನೋಡಿ ಮುಂದಿನ ಚುನಾವಣೆಯಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿ

  • @gomidbosskanadiga
    @gomidbosskanadiga Před rokem +3

    ಈ ನಿಮ್ಮ ಕಿರುಚಿತ್ರ ತುಂಬಾ ಅದ್ಭುತವಾಗಿದೆ ಮತ್ತೆ ಸಾರ್ವಜನಿಕರಿಗೆ ಒಳ್ಳೆ ಸಂದೇಶ ನಿಮ್ಮ ಈ ಪರಿಶ್ರಮಕ್ಕೆ ಒಳ್ಳೆಯದಾಗಲಿ 🙏🙏🙏💐💐💐

  • @kannadacctv
    @kannadacctv Před rokem +4

    ಪುರದಮ್ಮ....ನಮ್ಮ ಸೀಮೆಯ ಶಕ್ತಿ ದೇವತೆ😂🔥🔥🔥🔥🔥

  • @anjalianjalih.k4550
    @anjalianjalih.k4550 Před rokem +1

    Superb brother ivagin rajakarnagale astu niyatige bele illa duddin vyavaharave haagide 👌👌👌👌👌

  • @virupakshaiahhiremath3131

    ವಾಸ್ತವಿಕ ಘಟನೆ ಗಳಿಗೆ ತುಂಬಾ ಅತ್ತಿರವಿದೆ ನಿಮ್ಮ ಈ ಕಿರು ಚಿತ್ರ ನಿಮಗೆ ನನ್ನದೊಂದು ಧನ್ಯವಾದಗಳು ಗೌಡ್ರೆ ಇಂತ ಸಮಾಜಮುಖಿ ಚಿತ್ರ ಗಳು ಇನ್ನಷ್ಟು ನಿಮ್ಮಿಂದ ಬರಲಿ ಎಂದು ಆಶಿಸುತ್ತೇನೆ 🙏ಧನ್ಯವಾದಗಳು ಜೈ ಭವನೇಶ್ವರಿ

  • @manjurgowdagowda1316
    @manjurgowdagowda1316 Před rokem +2

    ಅದ್ಭುತ ಸಂದೇಶ ಇರೊ ಕಿರುಚಿತ್ರ 👌🏻👌🏻👌🏻

  • @nandanknnandankn6142
    @nandanknnandankn6142 Před rokem +1

    Nijvaaglu chennag maadidira ನಿಮ್ಮ ಅಭಿನಯ ನಿಜವಾಗ್ಲೂ ಜನರ ಮನ ಮುಟ್ಟುತ್ಹದೆ ಇದೆ ರೀತಿ ಒಳ್ಳೆ ಸಂದೇಶ ಕೊಡಿ ಧನ್ಯವಾದ

  • @praveenrk5408
    @praveenrk5408 Před rokem +1

    Liquor + Cooker + Nicker 👌🏻👌🏻👌🏻
    ಒಂದೊಳ್ಳೆ ಪ್ರಯತ್ನ

  • @vijayaviji4369
    @vijayaviji4369 Před rokem +1

    ತುಂಬಾ ಅರ್ಥಪೂರ್ಣವಾದ ಚಿತ್ರ ಸತೀಶಣ್ಣ ಸೂಪರ್ ಆಗಿದೆ ಶಾರ್ಟ್ ಮೂವಿ

  • @chayaagraphy5928
    @chayaagraphy5928 Před rokem +2

    It touch the reality‌. ತುಂಬಾ ಒಳ್ಳೆ ಚಿತ್ರ ಸತೀಶ್ ರವರೆ ಧನ್ಯವಾದ..❤❤

  • @guruprasad178
    @guruprasad178 Před rokem +1

    ನಿಮ್ಮ ಕಿರುಚಿತ್ರ ತುಂಬಾನೇ ಸುಂದರವಾಗಿ ಮೂಡಿಬಂದಿದೆ... ನಿಮ್ಮ ಶ್ರಮಕ್ಕೆ ನನ್ನದೊಂದು ಮೆಚ್ಚುಗೆ ❤ ನಿಮ್ಮೆಲ್ಲಾ ಹೊಸ ಪ್ರಯತ್ನಗಳಿಗೆ ಜಯವಾಗಲಿ....
    ನಾನು ನಿಮ್ಮ ಅಭಿಮಾನಿ ಗುರುಪ್ರಸಾದ್ ಭಟ್ ಸಿದ್ದಾಪುರ

  • @bhuvankulkarni9320
    @bhuvankulkarni9320 Před rokem +2

    ಬಹಳ ಚನ್ನಾಗಿ ಮಾಡಿದ್ದೀರಿ ಗೌಡ್ರೆ ಒಂದು ಒಳ್ಳೆ ಸಂದೇಶ ನೀಡಿದ್ದೀರಿ ಬದಲಾವಣೆ ನಮಿಂದಲೆ ಶುರುವಾಗಲಿ

  • @prashanthanc582
    @prashanthanc582 Před rokem +21

    This is the actual reality during election & very good acting from all😊

  • @anthonymanohar1482
    @anthonymanohar1482 Před rokem +1

    Olle prayathna, keep it up,

  • @ysdkrishnaysdkrishna9523

    situation ge thakka. Video....fantastic. gowdre....❤❤🎉

  • @aadhyama3491
    @aadhyama3491 Před rokem +2

    ಸೂಪರ್ ಗೌಡ್ರೆ, ತುಂಬಾ ಒಳ್ಳೆ ಚಿಕ್ಕ ಕಿರು ಚಿತ್ರ ಕೊಟ್ಟಿದಿರ ನಮ್ಮ ಜನತೆಗೆ. ಈ ಸಮಯದಲ್ಲಿ ಇದು ತುಂಬಾ ಒಳ್ಳೆಯ ಪ್ರಭಾವ ಬೀರುತ್ತದೆ.

  • @ShashiKumar-cc5gh
    @ShashiKumar-cc5gh Před rokem +2

    ಸತೀಶ್ ಬ್ರೋ ....ನಿಮ್ಮ ಈ ಕಿರುಚಿತ್ರ ತುಂಬಾ ಚೆನ್ನಾಗಿ ಚಿತ್ರೀಕರಿಸಿ ತೋರಿಸಿದ್ದೀರಿ.... ನಿಮ್ಮ ಈ ಪ್ರಯತ್ನ ಮುಂದುವರೆಯಲಿ

  • @Showrya0588
    @Showrya0588 Před rokem +2

    ನೀವು foreign ನಲ್ಲಿ ಇದ್ದಾಗ ಹೇಳ್ತಾ ಇದ್ದ ಜೈ ಪ್ರಜಾಕೀಯ ಮಿಸ್ ಮಾಡ್ಕೋತಾ ಇದ್ದೇವೆ...ಆದರೆ ನಿಮ್ಮ ವಿಚಾರ ಆಗೆ ಉಳಿದಿದೆ❤️❤️💖💪💪💪ಜೈ ಪ್ರಜಾಕೀಯ

  • @niranjankb4732
    @niranjankb4732 Před rokem +1

    ಒಳ್ಳೆಯ ಸಂದೇಶ. 💛❤️
    ಜಯವಾಗಲಿ 🙌🙌

  • @VenkiShort-KA13
    @VenkiShort-KA13 Před rokem +1

    Super msg Gowder

  • @beereshmd990
    @beereshmd990 Před rokem +1

    ತುಂಬ ಚನಾಗಿ ಇದೆ ಅಣ್ಣ

  • @rangabro336
    @rangabro336 Před rokem +2

    ಒಳ್ಳೆಯ ಸಂದೇಶ ಬ್ರೋ ಇದೆ ರೀತಿ ನಿಮ್ಮ video ಯಶಸ್ವಿ ಆಗಲಿ ನೀವು ಹೋಗುತ್ತಿರುವುದು ಒಬ್ಬ ವ್ಯಕ್ತಿಯ ಜೀವನ ವನ್ನೆ ಬದಲಾಯಿಸುತ್ತದೆ ಒಳ್ಳೆ ಮಾರ್ಗ 😘💓💛❤️

  • @kscookingkitchen1517
    @kscookingkitchen1517 Před rokem +1

    Super shot film

  • @shivarajul9950
    @shivarajul9950 Před rokem +4

    ಕಿತ್ತಡಿ ಕಿರಣ್❤🔥... ಅದ್ಭುತ ಸಂದೇಶ

  • @naveenkumar3379
    @naveenkumar3379 Před rokem +2

    Crazy ide bro making… halli janakke artha agothara madidiraa 🫡

  • @royalchikka143
    @royalchikka143 Před rokem +1

    Hi super movie ❤️❤️❤️🥰

  • @lohithStories
    @lohithStories Před rokem

    ತುಂಬಾ ಒಳ್ಳೆಯ ಸಂದೇಶ 🙏

  • @nithin2380
    @nithin2380 Před rokem +2

    Yakshith 🔥🗡️

  • @hsv8997
    @hsv8997 Před rokem +1

    ನಮ್ಮ ಜನರಿಗೆ ಅರ್ಥ ಮಾಡಿಸುವ ಪ್ರಯತ್ನ 👌👌👌👌👌👌👌

  • @sumanthk105
    @sumanthk105 Před rokem +1

    Super gowdre

  • @puttaswamy1132
    @puttaswamy1132 Před rokem +1

    ತುಂಬ ಒಳ್ಳೆಯ ಸಂದೇಶ, ಎಲ್ಲರ ನಟನೆ ನೈಜವಾಗಿ ಬಂದಿದೆ.

  • @kavangowdamekkiramane8045

    ಸದ್ಯದ ವಾಸ್ತವ ಪರಿಸ್ಥಿತಿ ಈಗಿನ ನಮ್ಮ ಎಲೆಕ್ಷನ್....
    ಒಳ್ಳೆಯ ಸಂದೇಶ

  • @sriram1926
    @sriram1926 Před rokem +1

    ಅರ್ಥ ಪೂರ್ಣವಾದ ಅದ್ಭುತವಾದ ಕಿರುಚಿತ್ರ sir super😊

  • @shakthivel1562
    @shakthivel1562 Před rokem +1

    ಅದ್ಬುತವಾಗಿ ಮೂಡಿಬಂದಿದೆ, ಜನರಿಗೆ ಅರಿವು ಮೂಡಿಸುವ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ,

  • @Unwanted_iam
    @Unwanted_iam Před rokem +1

    ಸೂಪರ್ story

  • @kumarkumarkumar9083
    @kumarkumarkumar9083 Před rokem +1

    ಈ ಕಿರು ಚಿತ್ರದಲ್ಲಿ ತುಂಬಾ ಒಳ್ಳೆಯ ಸಂದೇಶಗಳು ಇದ್ದಾವೆ... ಒಳ್ಳೆ ಟೈಮ್ ನೋಡಿ ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಗೌಡ್ರೆ... ಇನ್ನು ಸ್ವಲ್ಪ ವಿಡಿಯೋ ಇದ್ದಿದ್ರೆ ಚೆನ್ನಾಗಿತ್ತು

  • @mounesha7847
    @mounesha7847 Před rokem +1

    ಸೂಪರ್ ಗೌಡ್ರೆ ಒಳ್ಳೆ ಸಂದೇಶ

  • @Sharath_kumarp
    @Sharath_kumarp Před rokem +1

    ಕಿರಣ್ ಬ್ರೋ ಮಸ್ತ್ ಮಾಡಿದರೆ❤❤❤

  • @Vinu_Lucky
    @Vinu_Lucky Před rokem +2

    ಅದ್ಬುತವಾಗಿ ಮೂಡಿಬಂದಿರುವ
    ಗ್ರಾಮ ಪಂಚಾಯತಿ 🙂

  • @karunadutraveller
    @karunadutraveller Před rokem +1

    ನಿಜವಾದ ಸಂದೇಶ ನಮ್ಮಲ್ಲಿ ನಡೆಯುತ್ತಿರುವುದು ಇದೆ ಅದ್ಭುತ ಸಂದೇಶವನ್ನು ಕೊಟ್ಟಿದ್ದೀರಿ ಗುರುಗಳೇ ಜನನ ಆಚರಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ ಅನಂತಾನಂತ ಧನ್ಯವಾದಗಳು 🙏

  • @Harshajy
    @Harshajy Před rokem

    Idhu actually chengirodhu🔥🔥❤️❤️

  • @anicarditin26kannada
    @anicarditin26kannada Před rokem +1

    ತುಂಬಾ ಚೆನ್ನಾಗಿದೆ ಒಳ್ಳೆಯ ಸಂದೇಶ ಕೋಟ್ಟಿದ್ದಿರ ಸತೀಶ್ ಅಣ್ಣ ಬಾಬಾಸಾಹೇಬ ಅಂಬೇಡ್ಕರ್ ಅವರು ಕೋಟ್ಟಿರುವ ಮತ ನೀಡುವ ಹಕ್ಕು ಅದರ ಪವರ್ ಎಲ್ಲಾ ಜನರಿಗೆ ತಲುಪುವತ್ತೆ ಮಾಡಿದೀರ ತುಂಬಾ ದನ್ಯವಾದಗಳು

  • @pavand1690
    @pavand1690 Před rokem +2

    ಒಳ್ಳೆ ಸಂದೇಶ ಕೊಟ್ಟಿದಿರ ಪ್ರತಿ ಒಬ್ಬರಾ ನಟನೆ ಕೂಡ ಚನ್ನಾಗಿ ಮೂಡಿಬಂದಿದೆ
    ಗುಡ್ ಲಕ್ 💐

  • @user-qk4kt8rn1u
    @user-qk4kt8rn1u Před rokem +1

    ಒಳ್ಳೆಯ ಸಂದೇಶ

  • @gangadhar832
    @gangadhar832 Před rokem +2

    Excellent Acting ಯಕ್ಷಿತ್..., 👌Rawyal star yakshith... 👏👏

  • @user-kj5wb7qg8f
    @user-kj5wb7qg8f Před rokem +4

    One of my best short movie 👏👌👌👌 with a actual reality 🍺🍺🍺🍺

  • @girl.has.a.creative.name_

    Ithichge nodirordralli one of the best!! Elru acting mast. ❤ heege innu hechu video galu barli... janrige mutli... 🎉

  • @nagesh9823
    @nagesh9823 Před rokem +1

    👌

  • @devildangerdanger5899
    @devildangerdanger5899 Před rokem +1

    👏🏻 samajakke olle sandesha ede. halli janara mugdatheyu durbalake agade erli. Adre yaru jagala mad de erli 5 varshakke omme baruva election gintha kudi baaluva manobhavane erli ellarallu. .

  • @BachelorCooking007
    @BachelorCooking007 Před rokem +2

    yan sir nivu 🔥

  • @bhavanibbhanu5879
    @bhavanibbhanu5879 Před rokem +3

    ತುಂಬಾ ಚನ್ನಾಗಿದೆ
    ನಿಮ್ಮ ವಾಯ್ಸ್, ಹಾಗೂ ರಕ್ಷಿತ್ ಅಣ್ಣ acting ಸೂಪರ್ 👌

  • @chethnchethan5393
    @chethnchethan5393 Před rokem +1

    Olledagli nice

  • @mallikarjunaswamysn6072
    @mallikarjunaswamysn6072 Před rokem +4

    ಕಿತ್ತಡಿ ಕಿರಣ್ ಡೈಲಾಗ್ ಮತ್ತು ಸ್ಮೋಕಿಂಗ್ ಸೂಪರ್ 🔥❤️

  • @Jayaram8893
    @Jayaram8893 Před rokem +6

    ಒಳ್ಳೆ ಸಂದೇಶವಿದೆ ಸರ್. ಎಲ್ಲರ ನಟನೆ ಚೆನ್ನಾಗಿದೆ 👍

  • @kiran_27_
    @kiran_27_ Před rokem +2

    Gowdre nivu benki 🔥 good message gowdre 🙌

  • @nimmadreampropertiesyoutub2823

    ತುಂಬಾ ಚೆನಾಗಿದೆ.. ಒಳ್ಳೆ ಸಂದೇಶ ಗೌಡ್ರೆ..
    ಯಾಕ್ಷಿತ್ ಆಕ್ಟಿಂಗ್ ಚೆನಾಗಿದೆ... ಒಳ್ಳೆದಾಗಲಿ..

  • @Updateskannada
    @Updateskannada Před rokem +2

    Love from ಚನ್ನರಾಯಪಟ್ಟಣ ❤💥♥️🥳

  • @raghum401
    @raghum401 Před rokem

    Gud news for the society Satish avrey...

  • @shashidhargowda798
    @shashidhargowda798 Před rokem +2

    ಸೂಪರ್ ಈರೇಗೌಡರೇ ನಮ್ಮ ಹಾಸನದ ಹಿರೇಗೌಡ್ರು ನಮ್ಮ ಹೆಮ್ಮೆ ❤❤

  • @GDFarm019
    @GDFarm019 Před rokem +4

    Good Job Satish and Team ,, Good way to Conway constructive message to our regional peoples ,, Keep doing more and Keep Rocking !!!!

  • @padmashree7787
    @padmashree7787 Před rokem

    Tumba chennagide n all actors are really awesome here

  • @emperorCharan
    @emperorCharan Před rokem +1

    ಅದ್ಭುತವಾಗಿದೆ ಗೌಡ್ರೆ

  • @kannadatechworld9665
    @kannadatechworld9665 Před rokem +2

    Entertainment + message = The best . ❤️

  • @pramodas5495
    @pramodas5495 Před rokem

    ಉತ್ತಮ ಪ್ರಯತ್ನ ...

  • @kantharaj1140
    @kantharaj1140 Před rokem +1

    ಕಥೆ ಚೆನ್ನಾಗಿದೆ ಇನ್ನೂ ಆಳವಾಗಿ ದೊಡ್ಡದಾಗಿ ಮಾಡಿ... ಮುಂದೆ ಅಂಥವರಿಗೆ ಓಟು ಹಾಕಿದ ಮೇಲೆ ಗ್ರಾಮದ ಹಾಗೂ ಮಂಜಣ್ಣನ ಸಂಸಾರದ ಕಥೆ ಏನಾಯಿತು ಎಂದು ತೋರಿಸಿದ್ದರೆ ಚೆನ್ನಾಗಿರುತ್ತಿತ್ತು ... Keep it up gowdre ನಮ್ಮ ಹಾಸನದ ಹಳ್ಳಿ ಸೊಗಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤️

  • @basavarajabasu7798
    @basavarajabasu7798 Před rokem

    Super sir thumba chanage thorsidhira

  • @yashasramesh
    @yashasramesh Před rokem +4

    Next level gowdre 😍.. guruthu chambu 😅🤣🤣.. with a very good message 🙏

  • @ramachandrarama1735
    @ramachandrarama1735 Před rokem

    Anna ondu ole pryatna ❤️‍🔥

  • @Ganavifamilyvlogs
    @Ganavifamilyvlogs Před rokem +7

    ಸಖತ್ ಸೂಪರ್ ರಿಯಾಲಿಟಿ ಫಿಲಂ
    ನಮ್ಮ ಜನ ಇಷ್ಟೇ 😍

  • @anandav1075
    @anandav1075 Před rokem +1

    Nice gowdre

  • @raghavendrarevankar2853

    Short and sweet chennagide

  • @Dr.charming
    @Dr.charming Před rokem +5

    Kiran Bai Charector highlighted in ಗ್ರಾಮ ಪಂಚಾಯಿತಿ ❤

  • @AkshayKumar-ph6xo
    @AkshayKumar-ph6xo Před rokem +1

    Super guru🥰🥰🥰🥰🥰💯💯💯

  • @sachinmk3448
    @sachinmk3448 Před rokem

    ನಿಮ್ಮ‌ಪಯಣ‌ ಇದೆ ತರಹ ಸಾಗುತ್ತಿರಲಿ...
    ಒಳ್ಳೆಯ ಪ್ರಯತ್ನ ಸಾಮಾಜಿಕ ಅರಿವು ಮೂಡಿಸಲು.

  • @dilipkannadiga3042
    @dilipkannadiga3042 Před rokem +3

    ಮಂಜಣ್ಣ ಊರಲ್ಲಿ ಇರೋ ಗಂಡಸರೆಲ್ಲ ಸಿಗರೇಟ್ ಹೊಡಿತವರೆ ನಿನ್ ಒಬ್ನೆ ಇನ್ನೂ ಬೀಡಿ ಹೊಡಿತಿದ್ಯಾ 😂😂😂 ಕಿರಣ್ ಬ್ರೋ 👌

  • @satheeshsathi7439
    @satheeshsathi7439 Před rokem +1

    Good direction, e computer yugadalli,nimma Halli sobagina videos galu nanage tumba Kushi tandide nanage nanan baalya nenapagide thanks

  • @mohanairialview4423
    @mohanairialview4423 Před rokem +1

    Good message gowdre

  • @kiranraj2054
    @kiranraj2054 Před rokem +1

    ಶುಭವಾಗಲಿ ಸತೀಶಣ್ಣ...

  • @manojam7023
    @manojam7023 Před rokem +1

    Esto jana short film antha madthirala mundeva eregowdru na nodi kaliri idhu short movie andre❤

  • @kushikushkushikush9441

    Thumba chenagidhe 🙏🏻💐👌🏻

  • @ramchandraramchandra7069

    ಅದ್ಬುತವಾದ ನೈಜ ಕಥೆ 🙏🙏🙏

  • @kushelg6286
    @kushelg6286 Před rokem

    Tumba chennagi maadiddira!! Very important message👏

  • @kushalkusha7255
    @kushalkusha7255 Před rokem +2

    ❤❤❤❤❤❤jai ಪ್ರಜಾಕೀಯ

  • @thimmanna.h.-bv4pm
    @thimmanna.h.-bv4pm Před rokem +1

    super💫 filam satish sir......🍁

  • @sapmm7269
    @sapmm7269 Před rokem

    Good message ahead of karnataka Elections...people should vote for development of karnataka.Not on basis of any caste or Religion.

  • @Kumar12271
    @Kumar12271 Před rokem +2

    ಅದೇನೆ ಆಗ್ಲಿ ಸೋಮಣ್ಣನ ತರದವರಿಗೆ ಓಟ್ ಒತ್ರೋ, ಓಟಿ, ಬೋಟಿ, ಕುಕ್ಕರ್ ಕೊಡೋರ್ಗೆಲ್ಲ ಒತ್ಬೇಡ್ರೋ.. ಸೂಪರ್ ಸತೀಸಣ್ಣೋ😍

  • @themaruthi832
    @themaruthi832 Před rokem

    Good message sir .❤
    . Jai prajaakeeya ❤

  • @arunherobikechannel5739
    @arunherobikechannel5739 Před rokem +9

    😂 ಅದ್ಭುತ ಪ್ರಯತ್ನಕ್ಕೆ ಅಭಿನಂದನೆಗಳು 🎉❤

  • @nagarajn4189
    @nagarajn4189 Před rokem +1

    ಉತ್ತಮ ಪ್ರಯತ್ನ

  • @madhushankarmadhu5527
    @madhushankarmadhu5527 Před 11 měsíci

    ಒಳ್ಳೆಯ ಪ್ರಯತ್ನ ಗುರು, ❤

  • @Sowbhagya_Siddu
    @Sowbhagya_Siddu Před rokem

    ಕಥೆ ತುಂಬಾ ಚೆನ್ನಾಗಿದೆ ಮಂಜಣ್ಣನ ಹೆಂಡ್ತಿ ಪಾತ್ರ ಏನ್ ಚೆನ್ನಾಗಿ ಮಾಡಿದಾರೆ ಆ ವಮ್ಮುಂಗು ಒಂದು ಸೆಲ್ಯೂಟ್

  • @ckmtalks6300
    @ckmtalks6300 Před rokem +2

    ಅಧ್ಬುತ ಸಂದೇಶ ಅಣ್ಣ ❤❤

  • @kumarlk9684
    @kumarlk9684 Před rokem +3

    Natural science & acting ....,,,👏

  • @Kuvempu_KA10
    @Kuvempu_KA10 Před rokem +2

    ಈ ಸರಿ ಕನ್ನಡ ಪಕ್ಷಕ್ಕೆ ನಿಮ್ಮ ಮತವನ್ನು ಹಾಕಿ 💛❤️