Gicchi Giligili | ಗಿಚ್ಚಿ ಗಿಲಿಗಿಲಿ | ಕಣ್ಣು ಒದ್ದೆಯಾಗಂತೆ ಮಾಡಿದ ವಂಶಿಕಾ
Vložit
- čas přidán 3. 10. 2022
- ಕನ್ನಡ ಚಿತ್ರಪ್ರೇಮಿಗಳ ಮನಗೆದ್ದಂತಹ ಇತ್ತೀಚಿನ ಸಿನಿಮಾ ರತ್ನನ್ ಪ್ರಪಂಚ. ಈ ಸಿನಿಮಾದ ಅದ್ಭುತವಾದ ಸನ್ನಿವೇಶವೊಂದನ್ನು ಗಿಚ್ಚಿ ಗಿಲಿಗಿಲಿ ವೇದಿಯಲ್ಲಿ ಮರುಸೃಷ್ಟಿಸಿದ್ದಾರೆ. ವಂಶಿಕಾ, ಶಿವು, ಚಿಲ್ಲರ್ ಮಂಜು ಹಾಗೂ ಕಾರ್ತಿಕ್ ಅಭಿನಯದ ಈ ಸ್ಕಿಟ್ನಲ್ಲಿ ವಂಶಿಕಾ ಅಭಿನಯ ಎಲ್ಲರ ಕಣ್ಣು ತುಂಬಿಬರುವಂತೆ ಮಾಡಿದೆ.
To download the Voot app please click on the link :
vootapp.onelink.me/YSo4/b7b23194
To subscribe this channel go to:czcams.com/users/subscription_c...
#ColorsKannada #GicchiGiligili
A reality show with a twist, Gicchi Giligili pairs talented actors with popular faces who have no acting experience, 12 such pairs compete to prove their acting prowess. This whacky combo sure makes for fun, challenging & hilarious entertainment. Your weekend will never be the same again!
Watch more videos -
Follow us on:
/ colorskannada
/ colorskannadaofficial
The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description. - Zábava
ಈ ಪುಟ್ಟ ಬಾಲಕಿಯ ಸಪೋರ್ಟ್ ನಮ್ಮ ಉತ್ತರ ಕರ್ನಾಟಕ ಮಂದಿ ಫುಲ್ ಸಪೋರ್ಟ್ ಇದೇ ತರಹ ಬೆಳೆಯಲಿ ಪುಟ್ಟ ಕಂದಮ್ಮ 💞
ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟೊಂದು ಪ್ರತಿಭೆ 👌👍
ತುಂಬಾ ಚೆನ್ನಾಗಿ ಮೂಡಿ ಬಂದಿದೆ ತಾಯಿ ಪ್ರೀತಿ ಕೋಟಿ ಹಣ ಕೊಟ್ಟರು ಯಾರಿಗೂ ಸಿಗುವುದಿಲ್ಲ 🙏🙏🙏
ಶಿವು ನೀವೇ ಈ ಕಥೆಯ ಜೀವಾಳ..ನಿಮ್ ನಟನೆ ಅದ್ಭುತ ಅದ್ಭುತ ಅದ್ಭುತ
ವಯಸ್ಸಿಗೂ ಮೀರಿದ ಪ್ರತಿಭೆ 🙏🙏
ಇಷ್ಟೊಂದು ಚಿಕ್ಕವಯಸ್ಸಿನಲ್ಲಿ ಎಷ್ಟೊಂದು ಪ್ರತಿಭೆ🙏👍❤️❤️
ಏನಿದು ಇಷ್ಟೋಂದು ಅದ್ಬುತ ಈ ಹುಡುಗಿ
ಅದ್ಬುತ ನಟನೆ ಮಗು ನಿಂದು. 🥰❤ಆ ಭಗವಂತ ಕೊಟ್ಟಿರೋ ಗಿಫ್ಟ್ 👌👌.
Ygi qqaa
ತುಂಬಾ ಚೆನ್ನಾಗಿದೆ ಎಷ್ಟು ಸಾರಿ ನೋಡಿದ್ರೂ ಮತ್ತೆ ನೋಡಬೇಕು ಅನಿಸ್ತದೆ ವಂಶಿಕ ಎಂತಾ ಕಲಾವಿದೆ ಕಣ್ಣೀರು ತರಿಸಿವಂತ ಸ್ಕ್ರಿಪ್ಟ್
ರತ್ನನ್ ಪ್ರಪಂಚ 👌👌👌👌👌 ಮೂವಿ 🙏🙏
ಇಷ್ಟು ದಿನ ನಕ್ಕು😂 ನಕ್ಕು ಹೊಟ್ಟೆ ನೋವು ಆಗಿ ಕಣ್ಣೀರು ಬರ್ತಿತ್ತು ಈ ಕಥೆ ನೋಡಿದ್ಮೇಲೆ ಮನಸ್ಸಿಗೂ ನೋವಾಯ್ತು ಕಣ್ಣಲ್ಲಿ ಸಹ ಮೆಲ್ಲನೆ ಕಣ್ಣ ಹನಿ ಜಾರಿತು ಇದುವೇ ತಾಯಿ ಶಕ್ತಿ ಓ ದೇವರೇ ನಮ್ಮವ್ವ ನಿಜಕ್ಕೂ ದೇವತೆ 🙏🙏😢💐
OJfggfc😢😂rddfdxddv
👌iiiiiiiijjjjhhhgff an a😅😊
Nijvaglu ಚಿನ್ನ ಸದ್ದಿಲ್ಲದೆ ಕಣ್ಣೀರ್ ಬಂತು ವಂಶಿಕಾ 🙏👍
ತಂದೆಯನ್ನು ಮೀರಿಸಿದ ಮಗಳು ❤
What a performance Vanshika!! ... you can play any role to perfection ... God's gift !
ನಿನ್ನ ಅಭಿನಯಕ್ಕೆ ನನ್ನ ಕೋಟಿ ಕೋಟಿ ಅಭಿನಂದನೆಗಳು ಪುಟ್ಟ...... 🙏♥️
ಸೂಪರೋ ಸೂಪರ್
ವಂಶಿಕ ವ್ಹಾ ಬಾಲೆ ವ್ಹಾ
ವಂಶಿಕ ನಿನ್ನ ಕಲೆಗೆ ನೀನೆ ಸಾಟಿ, 🙏🙏🙏🙏💐💐💐💐💐
O my God God blèsyou putta
We miss you lot gichhi giligili
ಉತ್ತರ ಕರ್ನಾಟಕ ನಮ್ಮ ಭಾಷೆ ನಮ್ಮ ಹೆಮ್ಮೆ ಅದರಲ್ಲಿ ಈ ಇಸ್ಕಿಟ್ ತುಂಬಾ ಒಳ್ಳೆ ಮೆಸೇಜ್ ಕೊಟ್ಟಿದೆ
ಪದಗಳೇ ಸಿಗದೆ ದುಃಖ ಆನಂದ ಜೊತೆಗೆ ಆಗ್ತಿದೆ, wish u Good luck for your bright future ಕಂದಮ್ಮ 👌👌👍👍❤️🥰🌹🌹🙏😭
Love u ಕಂದ
No words ಪುಟ್ಟಿ ❤️🙏
Vamshi u r great actor u had God gift. Shivu is amazing acting God bless you
Shivu brother awesome 👌 congrats 💐
Shivu is an extraordinary actor.. ❤️
ವಂಶಿಕ ನಿನ್ನಿಷ್ಟೊಂದು ಅಭಿನಯ
ವಂಶಿಕಾ ಮತ್ತು ಶಿವು ಅವರ ಸ್ಕೀಟ್ ತುಂಬಾ ಚೆನ್ನಾಗಿದೆ ಶಿವು ಅಣ್ಣಾ ನಿಮ್ಮ ವಿಡಿಯೋವನ್ನು ಮಿಸ್ ಮಾಡದೇ ನೋಡ್ತೇನಿ ಐ ಲವ್..ಗೀಚ್ಚಿ ಗಿಲಿ ಗಿಲಿ........
Wow awesome acting superb all the best 👍 Vanshika 💐❤️
ಇಡಿ ನಮ್ಮ Karanataka ke ಹೇಮ್ಮೇಯ ಮಗಳು 👌👌ಇವಳು🙏👌👌👌♥️👌👌
She is such a great n adorable putti god bless u n do well ammmu...
Super, no words. 👍🙏
Vanshik special king Prince vanshik jai 🤩🤩🤩🤩🤩
ಭಗವಂತ ಕೊಟ್ಟ ಕಲೆ❤️
ಅದ್ಭುತ.....ಎಷ್ಟು ದೊಡ್ಡ ಕಲಾವಿದೆ.....ಮಗನ ಪಾತ್ರ ಮನಡಲಕ್ಕೆ ಮುತ್ತುತ್ತೆ....ದೇವರ ಆಶಿರ್ವಾದ ನಿಮ್ಮಗಳ ಮೇಲೆ ಇರಲಿ
wonderful acting may god bless you both
Thumba chennagi maddhe Kanda God bless you putta
ತುಂಬಾ ಚೆನ್ನಾಗಿದೆ ಪುಟ್ಟ ಶಿವು ಅಣ್ಣ ❤❤❤❤
Gift of God, real heroine, no wards can justify that cute kids acts and one out of one Trillionth of God's special touch kid.
Super extraordinary acting vanshika🎉❤🎉
Most Beautiful, No one can't say anything. Great Actor can't show this Acting, We can't stop Great Tears
Amma 💙❤️ super
ಶಿವು extrordinary
ತುಂಬಾ ಚೆನ್ನಾಗಿದೆ ❤
ವಂಶಿಕ ಸೂಪರ್ 😍👌
En kandha nindu acting ಅದ್ಭುತವಾಗಿದೆ... ಒಳೇದಾಗ್ಲಿ all the best kandhamma lvu so much..... 👏❤
Vanishika yava Kyarektannu KOTTARU saha tunba Chennagi madtale 👌😔👌😘😍😘👌💕👌
ಯಾರಿಗೆ ಇಷ್ಟ ಆಯ್ತು ನನ್ನ ಕಾಮೆಂಟ್ ನಾ like ಮಾಡಿ ❤️
Waaaaw. Acting superb. Murti chikkadadru kirti doddadu.Appanige takka magalu. Anand sir god gift nim maglu.
Wow what a nice message to society...This is an outstanding performance... This show is better than any reality shows 😥😥🙏🙏
Good
I love you bangari 😘 super acting maguve
Vamshika she is a wonderful talented girl 👧
Like this episode 😍💖
Heart touching performance
Excellent acting, god given us a very good artist to Karnataka. Thanks Master Anand having a such a wonderful daughter. God bless you all.
Ultimate acting 🥺🥺🥺🥺🥺🥺💙💙💙😞😞
ವಾಹ್ ಮೆಚ್ಚಿದೆ ಚೆನ್ನಾಗಿದೆ ಸಂದೇಶ
Hats of bangari vamshika superb and all actors are amazing.
Bubbly girl i like your acting your the most talented you have a bright future keep it up
Ms.Vanshika your talent is awesome your role model for all kid you fill life for all the scripts so the act comes perfect and so legendry.
Super vanshika putta
Super vanderfulll comedy skit National award gostou vanshika Anjani kashappa
ಪ್ರಶಸ್ತಿ ಕೂಡಲೇ ಬೇಕು❤️❤️
Vayassigi mirida natane ........❤️.❤️ ......... ❤️ Yava prashasti kuttidaru kadime........ ❤️ ....... Love u bangari........❤️ god bless you❤️ vanshi kanda ❤️❤️❤️❤️❤️❤️❤️❤️.............
Super acting vansika🌹🌹💓💓love you bangari
Gifted child Vamshika.
Fentastic this show👍❤️❤️❤️❤️❤️
Vanshi ge gud pair shivu
Iam watching atleast 25times God bless putta really I love you Vamshika
Everyone will definitely cry!!
ಅದ್ಭುತ ಅದ್ಭುತ ❤❤🙏🙏🙏🙏🙏
Outstanding performance
Shivanna acting 😢🔥🔥
She is a true artist.outstanding
❤❤❤❤🎉🎉😊ಅಮ್ಮ ❤❤
National award to vamshika acting 🌹🌹🌹🌹
She truly deserves all the awards 👏
So beautiful ❤️
ಏನು headline ಕನ್ನಡದ ಕೊಲೆ
ಸೂಪರ್ ಆಕ್ಟಿಂಗ್
ಅದ್ಬುತ.ಕಲೆ.ಇಂತ.ಕಲೆಗೆ..ತುಂಬಾ.ಧನ್ಯವಾದಗಳು
Nijavaglu heart breaking my life 😢
Miss you mom 😭😭😭😭😭
Very good video 🙏🙏🙏🙏
Wht a act really awesome ♥️✨🙏
These 9 mins brought out more emotions than a 2.5hrs movie. Very well enacted by all.
Movie name bro
@@ravishankarreddylekkalaven2939 p0 of p
Shivu mathu vanshika acting super👌👌👌❤❤❤
Vamshika super
Sivu ultimet
Shivu is super acting
Hats off this acting supeeeeeeer🤗🙏🙏🙏🙏
Shivu show ....
ಅದ್ಬುತ ವಾದ ನಟನೆ ❤️
Vanshika, you have extraordinary talent. Bless you.
Adabuta natane🎉🎉🎉🎉
miss you amma appa😢😢😢😢😢
Proud to be kannadigas, we have such a wonderful actors shruti madam 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Wonderful performance ❤😂
Super nijavaghalu
Super putti God bless you ❣️❣️❣️🙏🙏🙏🙏 putti
Yen acting guru magudu, really ha bhashe e vayasalli kallithidhale magu 🔥
👌👌👌👏👏👏👏👏🙏
Super👌 vansheeka ಪುಟ್ಟಿ
No words to say for this script and acting...
🙏🙏🙏🙏🙏🙏🙏🙏🙏🙏🙏
Really osm ettu edu story award kodbeku 👌👌😢
this is nat acting pure natural
ಅಧ್ಬುತ ನಟನೆ ❤❤