ಯಕ್ಷಗಾನ "ಶಾಂಭವಿ ವಿಜಯ" ಪಟ್ಲ ಸತೀಶ್ ಶೆಟ್ಟಿ AKS | Yakshagana SHAMBHAVI VIJAYA Austin Kannada Sangha 2024

Sdílet
Vložit
  • čas přidán 9. 08. 2024
  • *ಆಗಸ್ಟ್ 4ರಂದು ಆಸ್ಟಿನ್ ಕನ್ನಡ ಸಂಘವು ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಹೆಸರಾಂತ ಪಟ್ಲ ಸತೀಶ್ ಶೆಟ್ಟಿ ಮತ್ತು ಅವರ ಯಕ್ಷದ್ರುವ ತಂಡದವರಿಂದ ಶಾಂಭವಿ ವಿಜಯ ಯಕ್ಷಗಾನ ಪ್ರಸಂಗವನ್ನು ಅತ್ಯಂತ ಸುಂದರವಾಗಿ ಪ್ರದರ್ಶಿಸಿದರು. ಈ ಪ್ರಸಂಗವು ಆಸ್ಟಿನ್ ಕನ್ನಡ ಭಾಂದವರ ಹೃದಯವನ್ನು ಗೆದ್ದಿತು, ಮತ್ತು ಅವರು ತಮ್ಮ ತುಂಬು ಹೃದಯದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು*.
    ಈ ಕಾರ್ಯಕ್ರಮದಿಂದ ಸಂಗ್ರಹಿತ ಹಣವನ್ನು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮೂಲಕ ಭಾರತದಲ್ಲಿ ನಿವೃತ್ತ ಹಿರಿಯ ಯಕ್ಷಗಾನ ಕಲಾವಿದರಿಗೋಸ್ಕರ ಉಪಯೋಗಿಸಲಾಗುವುದು.
    ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಆಸ್ಟಿನ್ ಕನ್ನಡ ಸಂಘದವತಿಯಿಂದ ಕೃತಜ್ಞತೆಗಳು
    *The Yakshagana program organized by Austin Kannada Sangha on August 4th was very successful.The renowned Patla Satish Shetty and his Yakshadruva team presented the Shambhavi Vijaya Yakshagana performance in a very beautiful manner. This performance won the hearts of the Austin Kannada community, and they expressed their heartfelt appreciation*.
    This was a FUND RAISING event to support Yakshagana artists who served this art form for several years. The Funds raised from this event was donated through Yakshadhruva Patla Foundation Trust to retired senior Yakshagana artists in India.
    Best Regards,
    AKS Committee - 2024-25

Komentáře •