Dhanuka Decide Insectide | First of it's kind combination |ಧನುಕ ಡಿಸೈಡ್ ಕೀಟನಾಶಕ| complete information
Vložit
- čas přidán 29. 09. 2022
- Etofenprox pdf - drive.google.com/file/d/1IOGP...
ಸೆಂಟ್ ಎಲ್ಲೊ (ಸೇವಂತಿಗೆ) ನಾಟಿ ಮಾಡುವ ವಿಧಾನ -- • Chrysanthemum cultivat...
ನೀವು ಖರೀದಿಸಿದ ಉತ್ಪನ್ನವು ಅಸಲಿಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಹೇಗೆ -- • How to check a product...
ಮೆಣಸಿನಕಾಯಿ ಮತ್ತು ಕ್ಯಾಪ್ಸಿಕಂನ ಕೀಟಗಳು ಮತ್ತು ರೋಗಗಳು -- • Video
ಮೆಣಸಿನಕಾಯಿ ಬೇಸಾಯ ಭೂಮಿ ಸಿದ್ಧತೆ -- • Chilli cultivation gui...
________________________________________
contact info.
Dr A Venugopal, M.Sc.(Ag)
ph no 9886371630
A V Traders - Agri clinic
location link: maps.app.goo.gl/x7fRvL356dGdQ...
#dhunaka #decide #insecticide
Dhanuka Agritech
Decide
Insectide
Thrips
Mites
white fly
control
Etofenprox
Diafenthiuron
combination
I'm a dealer and watching all ur videos sir😍🙏
Thankyou 🙏
@@DrAVenugopal 🙏
ನೀವು ನೀಡುತ್ತಿರುವ ಎಲ್ಲಾ ಮಾಹಿತಿಗಳಿಂದ ರೈತರಿಗೆ ತುಂಬಾ ಅನಕೂಲ ಆಗ್ತಿದೆ ಸರ್... ನಿಮಗೆ ತುಂಬಾ ಧನ್ಯವಾದಗಳು ಸರ್...
🙏🏻😊
@@DrAVenugopal Sir auto debit ha monthly 89 rs Silver .
Silver gu gold ge enu difference. Can I join to your what's app group by buying silver
Excellent information sir ❤
Thanks for the information sir
You are amazing sir🙏
Thanks sir for you. Advice
ನಿಮ್ಮ ಯಲ್ಲಾ ವೀಡಿಯೋ ಗಳು ನಮಗೆ ತುಂಬಾ ಹನುಕೂಲ ಕಾರವಾಗಿದೆ. Tq so much 🙏 sir double chemicals mix ಇರುವ product ಸೀಕಿಲ ಅಂದ್ರೆ Singal chemicals adake combination ಆಗುವ ಹಾಗೆ mix madbhuda ಉದಹರಣೆ ge thiamethoxam 25% or 30% fs+ lambda-cyhalothrin5% ಈಗೆ fipronil 5%+ imidacloprid 17.5% mathe fipronil 5% + acetamiprid 20% ಈಗೆ
ಹಾಗೆ ಮಾಡಬಾರದು, ಕಾಂಬಿನೇಶನ್ ಮಾಡುವಾಗ ಬೆಳೆ ಮತ್ತು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸಂಯೋಜಿಸಿ, trials ಮಾಡಿ, CIB ಯಿಂದ ಅನುಮತಿ ಪಡೆಯಲಾಗುತ್ತೆ
Thak s sir for all Impermation
ಸರ್ ನೀವು ನೀಡುವ ಮಾಹಿತಿ ಅದ್ಭುತವಾಗಿದ ಆದರೆ ನೀವು ಇಲ್ಲಿಯವರೆಗೆ ಟ್ರಿಪ್ಸ್ ಹಾಗೂ ಕೀಟಗಳ ಬಗ್ಗೆ ವಿಡಿಯೋ ಮಾಡಿದ್ದೀರ ಗಿಡದಲ್ಲಿ ಉತ್ತಮವಾಗಿ ಹೂ ಬಿಡುವುದರ ಬಗ್ಗೆ ವಿಡಿಯೋ ಮಾಡಿ ಸರ್
Nimmadu mahitige ,🙏
Nice information sir good 👍👍
Sir you are gods gift for new farmers good information sir,
🙏🏻😊thank you very much
@@DrAVenugopalಗುಲಾಬಿ ಹೂವಿಗೆ ಬಳಸಬಹುದು ಸಾರ್
Well information
You only scientist sir for formers ,you give good idea for formers sir ,tq
🙏🙏
Nice information sir👌👍
Good information sir
You are amazing sir
mangaluru savtekaye ge huji roga bandare yava medisan akabeku
ಹೃದಯ ಪೂರ್ವಕ ಧನ್ಯವಾದಗಳು ಸರ್
Good information sir 👍
Thanks to sir...
ತುಂಬಾ ಚೆನ್ನಾಗಿ ವಿವರಣೆ ನೀಡುತ್ತೀರಿ ಸರ್ ತುಂಬಾ ದನ್ಯವಾದಗಳು ನಿಮ್ಮನ್ನು ಸಂಪರ್ಕಿಸುವುದು ಹೇಗೆ ಸರ್
Good information sir tQ sir
All the best sir
Thank you sir
Thank you sir 🎉🎉🎉
Kadlí belege ondane simpadane yava yanni madabeku sir
Sir open field capsicum fertilizer and micronutrients dose bagge ondu video madi
sir namma mallige gidakke chukki roga ede...yava typege seriddu gottagalva....yev medicine agbeku?
This product beans and cucumber use or not give me details sir
Sir can we use this product for Arecanut?
Sar chilli budhi roga idde sar hen odibeku heli sar
super sir
Sir 25 days chilli crop edde spray madabavuda 2
Sir you are doing a very good job which is very helpfull for farmers, can we spray decide difenthrion during flowering stage,
Sir idanna Dragon fruit and Apple ber ge spray madabahuda?
Dosage yenu?
Gopal sir Dragon fruit ge 1 vedio madi plz 🙏
Can use thz fr tomato sir
Sir sent yellow chrysanthenmum flower water soluble management's full details.....
Big fan ❣️
Apple ge spray madabauda
sar togari yalli balasbahuda
Where available in Karnataka Decide please Sir
Sir chilli 45 days I will spray decide insecticide how much grams per litre of water please inform me sir
2.5 grams per litre of water
ಸರ್ ಚಂಡು ಹೂವಿನಲ್ಲಿ ಇದನ್ನು ಬಳಸಬಹುದ ?
ಕರಿ ಮೆಣಸಿನ ಬಳ್ಳಿಗೂ ಆಗುತ್ತಾ ?
Sir cucumber,ridge gourd,cropdali use madbahuda iga flowering stage ide
ಮಾಡಬಹುದು
Sir good work
One request please upload english version in upcoming videos
Get all india reaching
Sir decide cost/ acre
ಆಲೂಗಡ್ಡೆ ಬೆಳೆ ಗೆ ಟ್ರಿಪ್ಸ್ ಗೆ ಬಳಿಸ ಬಹುದಾ?
ಸರ್ cotton all pest and diseases bagge heli sir
ಮೆಣಸಿನಕಾಯಿ ಎಲ್ಲಿ ಬ್ಲ್ಯಾಕ್ ತ್ರಿಪ್ಸ್ ಕೂಡ ಹೋಗುತ್ತಾ sir.
Sir togari krushi keetada bagge heli
Sri e product elli siguthe
👍🙏
ಸರ್ ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು
❤
Sir beans tarakari beleyuva bagge video Madi sariyad mahiti Kodi sir
Exlent Result 👍
ಸರ್ ಇದರ ರೈಟ್ ಎಷ್ಟು
Sir plz tell about Garuda police product
Saar 1lt water dos grams please 🙏
Sir fungicide mix mada bahudha sir idhakke.
ಪೂರ್ತಿ ವೀಡಿಯೋ ನೋಡಿ ಇದಕ್ಕೆ ಉತ್ತರ ವಿಡಿಯೋದಲ್ಲೇ ಹೇಳಿದ್ದೇನೆ
Neem oil bagge tilisi kodi
ಸೇವೆತಿಗೆ ಹೂವಿನ ಬೆಳೆಯಲಿ ಇದನ್ನು ಸಿಂಪಡಿಸಬಹುದಾ
ಸರ್ ಇದನ್ನು. ಈರುಳ್ಳಿ ಬೇಳೆಗೇ ಬಳಸಬಹುದು
Sir papaya black leaf spot control spray suggest madi sir..
Sir neem oil bagge thillise
Kubali kayi trips control agatill
Price?
Cost?
ಟಮೋಟದಲ್ಲೀ ಬಳಸಿದರೆ ಹೂ ಡ್ರಾಪ್ ಆಗುತ್ತಾ ಸರ್
Price
Sir ಸೇವಂತಿಗೆ ಹೂವು ಟ್ರಿಪ್ಸ್ control ge ಸ್ಪ್ರೇ ಮಾಡಬಹುದಾ sir
ಹೂ ಇಲ್ಲದ ವೇಳೆಯಲ್ಲಿ ಮಾಡಬಹುದು
Soyabean bagge tilishi
Where we can buy this pls tell me
ನಿಮ್ಮ ಸಮೀಪದ ಅಂಗಡಿಗಳಲ್ಲಿ ವಿಚಾರಿಸಿ, ಸಿಗದಿದ್ದಲ್ಲಿ ನನ್ನನ್ನು ಸಂಪರ್ಕಿಸಿ
For rose we add decide and mono 36sl
That's wrong, please don't add mono to any new product, use single products only for best results
Edu cotton ge use maadbahuda
ಮಾಡಬಹುದು
ಇದರ ಜೊತೆಗೆ ಗ್ರೋಥ್ ಪ್ರಮೋಟರ್ ಬಳಸಬಹುದಾ ಸರ್...
Sir capsicum trips ge spry mada bahuda
ಸೂಪರ್ ಸರ್
Tq sir
ಒಂದು ಸಿಗಲಿ ನಮ್ಮ ಕಡೆ ನಮ್ಮ ಕಿತ್ತೂರು ಕಡೆರಿ
ಮುಟುರು ರೋಗಕ್ಕೆ ಪರಿಹಾರ ತಿಳಿಸಿ sir
ಸಾರ್ ಹತ್ತಿ ಬೆಳೆಯಲ್ಲಿ ಇದನ್ನು ಉಪಯಾಗಿಸಬಹುದಾ? ತಿಳಿಸಿ
No
ಉಪಯೋಗಿಸಬಹುದು.
Mr praveen ರವರೇ ದಯವಿಟ್ಟು ಇಲ್ಲಿ ಸರಿಯಾದ ಮಾಹಿತಿ ಇಲ್ಲದೆ ಇಲ್ಲಿ ಯಾರಿಗೂ ಉತ್ತರಿಸಬೇಡಿ.
ಸಾರ್ ಸೇವಂತಿಗೆ ತೋಟದಲ್ಲಿ ಮೊಗ್ಗು ಇದ್ದರೆ ಸ್ಪೇರ್ ಮಾಡಬಹುದದಾ
ಸೇವಂತಿಗೆ ಬೆಳೆಯಲ್ಲಿ ಬಳಸಬೇಡಿ, not recommended for chrysanthemum
Ravi Gurav
indofiL Alecto ಬಗ್ಗೆ ತಿಳಿಸಿ ಸರ್
Sir,
Edu yelli sigatte Kolar dalli
Sir nammaly siguthe namdhu Kolar
Sri. Phone. No. Kudei. Sar
sir nimma numbara koudi sir
9886371630
ಪಪ್ಪಾಯ ಎಲೆ ಚುಕ್ಕಿ ರೋಗಕ್ಕೆ ಪರಿಹಾರ ತಿಳಿಸಿ
ಎಲೆ ಚುಕ್ಕಿ ರೋಗವು ತುಂಬಾ ಸೀರಿಯಸ್ ಆಗಿದೆ ಸರ್
Nima nambar Kodi sar
ಸರ್ ನಿಮ್ಮ ನಂಬರ ಕಳಿಸಿ
I have used this product for 2 times in tomato crop ...0 result ....product ....
But many have used in the same tomato crop and got excellent result
Numbar send sir
Tamato virus combination I am tamilnadu
ಸರಿಯಾಗಿ ಕೊರಿಯರ್ ನಂಬರ್ ಕೊಡ್ರಿ ವಂಶದವರು ಕೊರಿಯರ್ ನಂಬರ್ ಕೊಡ್ರಿ
ನಿಮ್ಮ ಕಾಮೆಂಟ್ ಅರ್ಥವಾಗಲಿಲ್ಲ
Price