`Aptharakshaka`:BSY Wants Janardhan Reddy To Campaign For BJP At Any Cost, Fights With High Command

Sdílet
Vložit
  • čas přidán 1. 05. 2018
  • TV9 Specials: `Aptharakshaka`:BSY Wants Janardhan Reddy To Campaign For BJP At Any Cost, Fights With High Command
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.com/+tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    ಆಪ್ತರಕ್ಷಕ! ಗಣಿ ರೆಡ್ಡಿ ರಣಕೇಕೆಗೆ ಅನುಮತಿ ನೀಡಿದ್ರಾ ಶಾ?-ಬಿಎಸ್ ವೈಗೆ ಬೇಕೇಬೇಕು... ಹೈಕಮಾಂಡ್ ಗೆ ಬೇಡ್ವಾ?-ಕೋಟೆ ನಾಡಿನಿಂದ ಚಾಲುಕ್ಯರ ಬೀಡಿಗೆ ರೆಡ್ಡಿ ಜಿಗಿತ?-
    ವಾರದ ಹಿಂದೆ ಕೋಟೆ ನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ್ದ ಜನಾರ್ದನ ರೆಡ್ಡಿ ಮೂರ್ನಾಲ್ಕು ದಿನದಿಂದ ಫುಲ್ ಸೈಲೆಂಟ್.. ಆದ್ರೆ ಈ ಚುನಾವಣೆಯಲ್ಲಿ ರೆಡ್ಡಿ ಆರ್ಭಟ ಮುಗೀತು ಅಂತ ಅಂದು ಕೊಳ್ಳುತ್ತಿರುವಾಗಲೇ ಇದೀಗ ಮತ್ತೆ ರೆಡ್ಡಿ ಅಖಾಡಕ್ಕೆ ಇಳಿಯೋ ಮುನ್ಸೂಚನೆ ಸಿಕ್ಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಹೈಕಮಾಂಡ್ ಜೊತೆ ಫೈಟ್ ಮಾಡಿ ರೆಡ್ಡಿಯನ್ನು ಅಖಾಡಕ್ಕೆ ಇಳಿಸುತ್ತಿದ್ದಾರೆ.

Komentáře •