Video není dostupné.
Omlouváme se.

ತೋಳ ಬಂತು ತೋಳ | ಹಳ್ಳಿಯ ಬಡ ರೈತರ ಕಥೆ | Village Love Story | Suspense Thriller | Emotional | Comedy 4K

Sdílet
Vložit
  • čas přidán 20. 05. 2023
  • Contact for Advertisements : 9902376868
    Tola Bantu Tola - Short Film
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Bhumika Manjunath - H. B. Pareet - Raj Pareet - Rayappa Sathani - Pundlik Sampal - Umesh Jadhav - Ameeth Shurpali - Tingu Jamkhandi - Raju Mokashi - Nirmala - Nagaveni Kalhalli - Ramappa Pujari - Raghu Kadakol - Adivesh Handigund
    Created by : Ningaraj Singadi & Team
    Instagram : ...
    Facebook : / ningarajsingadivideos
    Co - Direction & Production Head : Ameeth Shurpali
    Poster : Megharaj
    Special Thanks to : Raghu Kadakol - Anand R. A. - Adiveh - Umesh Jadhav - Vikas Madhurakhandi
    Singing and Music Directed by :
    Manjunath M Hosaval
    Soumya Manjunath ( Soumya M Pattar)
    Background Music : Raviteja ( RT Recording Studio )
    Camera : Ajit Singadi
    #tolabantutola #village #suspense #thriller #family #comedy #emotional #shortfilm #poorfamilies #husbandwife #love #ningarajsingadi #uttarakarnataka #jawari #farmer
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Komentáře • 763

  • @NingarajSingadiP
    @NingarajSingadiP  Před rokem +199

    ಹೇಗಿದೆ ನಮ್ಮ "ತೋಳ ಬಂತು ತೋಳ" ಕಿರುಚಿತ್ರ. ಈ ಚಿತ್ರದ Part - 2 ಗುರುವಾರ ಸಂಜೆ 04-47 ಕ್ಕೆ ಬಿಡುಗಡೆಯಾಗಲಿದೆ. ಈ ವಿಡಿಯೋ ನಿಮಗೆ ಇಷ್ಟ ಆಗಿದ್ದರೆ Like Share ಮತ್ತು ಚಾನೆಲ್ ಅನ್ನು Subscribe ಮಾಡಿ. ನಿಮ್ಮ ಪ್ರೀತಿ ಪ್ರೋತ್ಸಾಹ ಮತ್ತು ಆಶೀರ್ವಾದವಿರಲಿ. ✨️🍁🎭🙏

    • @basavarajnmalagatti
      @basavarajnmalagatti Před rokem +6

      ಬಹಳ ಅರ್ಥ ಪೂರ್ಣ ವಾಗಿದೆ ಬ್ರೋ ಸೂಪರ್

    • @sureshasulekallasureshasul3546
      @sureshasulekallasureshasul3546 Před rokem +1

      Anna a katege bere yaru chanagi agala adake nimage helatirodu plz call me

    • @nssmartcreation2297
      @nssmartcreation2297 Před rokem

      Gicch 🔥🔥

    • @basubasu1496
      @basubasu1496 Před rokem

      Super i am waiting part 2 script was writing skill and mostly love and MYSTRY in ede ansute suspect searching and real good theory my guess bro story layer was just chill and kill and comedy was benki 🔥 main imp emotion bang on bro❤

    • @channujeeva
      @channujeeva Před rokem

      ಅದ್ಭುತಗಳಲ್ಲಿ ಒಂದು ಅಣ್ಣ...❤
      Love from Raichur ❤️

  • @anitharavi9079
    @anitharavi9079 Před rokem +157

    R C B ಪ್ರೇಮಿಗಳೇ ಇಲ್ಲಿ ಒಂದು like ಕೊಡಿ........... 🥰😍🥰

  • @abhishekkalal8561
    @abhishekkalal8561 Před rokem +61

    ಕತೆ ತುಂಬಾ ಚೆನ್ನಾಗಿದೆ ಆದಷ್ಟು ಬೇಗ ಎರಡನೇ ಭಾಗ ರಿಲೀಸ್ ಮಾಡಿ ಅಣ್ಣ❤❤

  • @creativebharath.5390
    @creativebharath.5390 Před rokem +75

    ಬಹಳ ದಿನಗಳಿಂದ ಕಾಯುತ್ತಿರುವ ಮನ ... ದಣಿದ ಮನವನ್ನು ತಣಿಸಿದ ನಿಮ್ಮ ಕಿರುಚಿತ್ರ ❤

  • @rudreshhudali8614
    @rudreshhudali8614 Před rokem +61

    Waiting for part-2
    ತಿಂಗಳಗಂಟಲೇ ಹೋಗ್ಬ್ಯಾಡ್ರಿ ಲಗುಣ ಬಿಡ್ರಿ😃😃

  • @berappab794
    @berappab794 Před rokem +16

    ಈಕಡೆ ಇ video ನೋಡಿ ಕೂಷಿ ಆದ್ರೆ ಇನ್ನೊಂದ್ ಕಡೆ ನಮ್ಮ RCB ಎಮೋಸೇನಲ್ ಜೈ RCB❤

  • @chandan_kakhandaki_comedy

    ನಿಂಗರಾಜ ಸಿಂಗಾಡಿ ಅಣ್ಣಾ ಎಚ್ ಬಿ ಪರೀಟ್ ಸರ್ ಹಾಗೂ ರಾಜು ಅಣ್ಣಾ ಭೂಮಿಕಾ ಅಕ್ಕಾನ ಆಕ್ಟಿಂಗ್ ಸೂಪರ್. ಸಸ್ಪೆನ್ಸ್ ತ್ರಿಲರ್ ಶಾರ್ಟ್ ಮೂವಿ ತುಂಬಾ ಚನ್ನಾಗಿದೆ ಇದನ 10ಭಾಗ ಆದ್ರೂ ಮಾಡಿ ನೋಡೋಕೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಇದು. 🙏🙏ಎಲ್ಲಾ ಕಲಾವಿದರಿಗೆ ಹೃದಯ ಪೂರ್ವಕ ನಮಸ್ಕಾರಗಳು 🙏🙏

  • @manjubadiger5655
    @manjubadiger5655 Před rokem +15

    ಪವರ್ ಸ್ಟಾರ್ ಅಪ್ಪು ಸರ್ &
    ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳ ಕಡೆಯಿಂದ ನಿಮ್ಮ ಯಲ್ಲಾ ಕಿರುಚಿತ್ರಕ್ಕೆ ಆಲ್ ದಿ ಬೆಸ್ಟ್ ಅಣ್ಣ 🙏👌👌👌👌

  • @Specialckm
    @Specialckm Před rokem +66

    ಅಧ್ಬುತ ಸಿನಿಮಾ ❤ ಹಲವು ದಿನಗಳ ನಂತರ ಮತ್ತೆ ಕಿರುಚಿತ್ರ ತುಂಬಾ ಖುಷಿ ಆಯ್ತು 🙏 ಒಳ್ಳೆದಾಗಲಿ 😊

    • @LAXMIANGAGI
      @LAXMIANGAGI Před rokem +1

      Konok and esteem of you are not 🚫🚫🚫❤

    • @Specialckm
      @Specialckm Před rokem +1

      @@LAXMIANGAGI sorry I don't understand but still ok 👆

  • @raghavendraraghavendra7850

    ಸುಂದರವಾದ ಅದ್ಭುತವಾದ ಕಥೆ ಲಿಂಗರಾಜ್ ಸರ್ ಭಾಗ ಎರಡು ಆದಷ್ಟು ಬೇಗ ಬರಲಿ congratulation😍😍

  • @Jupiterking07
    @Jupiterking07 Před rokem +20

    ನಮಸ್ಕಾರ ಅಣ್ಣ,ಪ್ರೀತಿಯ ತಮ್ಮ ವಿಜಯನಗರ ಜಿಲ್ಲೆಯಿಂದ❤❤❤

  • @raghufoods
    @raghufoods Před rokem +29

    ಪಾರ್ಟ್ 2ಯಾವಾಗ ❤️❤️❤️❤️❤️❤️❤️❤️❤️

  • @bheemasenhebbalattivjpr4957

    ಒಂದೊಳ್ಳೆ ಕಥೆ ಇದು, ಮತ್ತೊಮ್ಮೆ ಮಗದೊಮ್ಮೆ ನೋಡುವ ತವಕ ಹುಟ್ಟಿಸುವ, ಎರಡನೆಯ ಭಾಗ ಬೇಗ ಬಿಡಲು ವಿನಂತಿಸುವೆ,,,🙏 ಕಥೆಯ ಕರ್ತೃವಿಗೆ ದೊಡ್ಡದೊಂದು ನಮಸ್ಕಾರ...🙏🙏 ಬಬಲೇಶ್ವರದ ಹೆಮ್ಮೆಯ HB ಪರಿಟ್, ರಾಜು ಪರಿಟ್ ಕಲಾವಿದರಿರ್ವರಿಗೂ 🙏🙏🙏🙏🙏

  • @manjunathmanju187
    @manjunathmanju187 Před rokem +21

    ಇಂದಿನ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ನೈಜ ಚಿತ್ರಣ ಗೆಳೆಯ ❤

  • @mannurtn497
    @mannurtn497 Před rokem +2

    ಅದ್ಭುತವಾದಂತಹ ಕಥೆ ನಿಮಗೆ ಹೆಚ್ಚಿನ ಯಶಸ್ಸು ಸಿಗಲಿ

  • @Prasad_Biradar
    @Prasad_Biradar Před rokem +11

    ಅಣ್ಣ ಮೋವಿಯಲ್ಲಿ ಕೂಡದ ನಿಷೇದಾಗ ಕರೆಕ್ಟ್ 💯 ಮಾತುಗಳು ಬಂದಾವ್ That is power of ಎಣ್ಣೆ 🍻❤🎉

  • @nagendrawalikarwalikar3411

    ಎರಡನೇ ಭಾಗ ಯಾರಿಗೆ ಬೇಕು ಒಂದು ಲೈಕ್ ಮಾಡಿ❤ ಅಣ್ಣ ಈ ವಿಡಿಯೋ ತುಂಬಾ ಚೆನ್ನಾಗಿದೆ

  • @shivashankarkattimani2870

    ಗೌಡರ ಪಾತ್ರ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ 👌👌

  • @nageshgoudar3579
    @nageshgoudar3579 Před rokem +8

    ಅಣ್ಣ ನಿಮ್ಮ ಮುಂದಿನ ವಿಡಿಯೋಗಾಗಿ ಕಾತುರದಿಂದ ಕಾಯ್ತಾ ಇದ್ದೀನಿ ಅಣ್ಣ ....& Superr story anna ❤️

  • @prashanthp.s1886
    @prashanthp.s1886 Před rokem +3

    ತುಂಬಾ ಬಹಳ ದಿನ ಆಯ್ತು ಅಣ್ಣ ಈ ತರ video ನೋಡಿ waiting for your videos ಅಣ್ಣ. Super video ಅಣ್ಣ🔥✌

  • @sachinsindhe6321
    @sachinsindhe6321 Před rokem +8

    ತುಂಬಾ ಚನಾಗೆ ಮಾಡಿದಿರಾ ಅಣ್ಣಾ...... ನಮ್ಮ್ ತಂದೆಯ ಆಪ್ತ ಗೆಳೆಯನಾದ ಹನುಮಂತ ಪರಿಟ್... ಸೂಪರ್ ಕಾಕಾ 😍😍😍🎉💐

  • @prakashpalled6048
    @prakashpalled6048 Před rokem +9

    ಭವಿಷ್ಯದ ನಿರ್ದೇಶಕನಿಗೆ ಜಯವಾಗಲಿ ನೀವು ಇಡುವ ಪ್ರತಿ ಹೆಜ್ಜೆಯೂ ಯಶಸ್ವಿ ಯಗಳಿ

  • @nagarajdodamani7615
    @nagarajdodamani7615 Před rokem +11

    ತೋಳ ಬಂತು ತೋಳ ಅಪ್ಪಟ ನಮ್ಮ ಉತ್ತರ ಕರ್ನಾಟಕ ಹಳ್ಳಿ ಸೊಗಡಿನ ಅದ್ಭುತ ಕಿರು ಚಿತ್ರ 🥰🥰all the best ನಿಂಗರಾಜ್ ಸಿಂಗಾಡಿ ಟೀಮ್ ❤❤❤❤❤

  • @mallikarjunnavhi1555
    @mallikarjunnavhi1555 Před rokem +1

    Super bro

  • @meghana2208
    @meghana2208 Před rokem +1

    Super part 2 bega barli👌💖

  • @amogibalagari6907
    @amogibalagari6907 Před rokem +9

    ನಿಂಗೂ ಅಣ್ಣಾ ಫಿಲಂ ಸೂಪರ್ ಫಿಲಂ ಬೆಂಕಿ ಅಣ್ಣ ಸೂಪರ್ ಬೆಂಕಿ ನಿಮ್ಮ ಎರಡನೇ ಭಾಗ ನೋಡಬೇಕು ❤

  • @yamanappahandi3235
    @yamanappahandi3235 Před rokem +1

    ನಿಮ್ಮ video ಅಂದ್ರೆನಾ...ಒಂದು ಗತ್ತು 👌👌

  • @amrutadev
    @amrutadev Před rokem +1

    Nice. Waiting for part 2

  • @Honnu.ka33
    @Honnu.ka33 Před rokem +1

    ಅಣ್ಣ ನಿನಗಿಂತ ತುಂಬಾ ಚಿಕ್ಕವನು ನಾನು. ನಿನ್ನಂತ ಯೂಟ್ಯೂಬ್ ನ ನಮ್ಮ ಕನ್ನಡದಲ್ಲಿ ಇಲ್ಲಿಯವರೆಗೂ ಯಾವತ್ತೂ ನಾನು ನೋಡಿಲ್ಲ ಅಣ್ಣ. ನಮ್ಮ ಕನ್ನಡದಲ್ಲಿ ನಿನ್ನಂತವರು ಇರುವುದು ನಮ್ಮ ಹೆಮ್ಮೆ. ನಿನಗೆ ಹೇಳುವಷ್ಟು ದೊಡ್ಡವನು ನಾನು ಅಲ್ಲ ಆದರೂ ಹೇಳುತ್ತೇನೆ ಯಾವಾಗಲೂ ವಿಡಿಯೋ ಬಿಡುತ್ತೀರಾ ಅಣ್ಣ. ದೇವರು ಒಳ್ಳೇದು ಮಾಡಲಿ❤❤❤🙏. ನಮ್ಮ ಕನ್ನಡದ ಎಮ್ಮೆ ನಿಂಗರಾಜ್ ಸಿಂಗಾಡಿ ಅಣ್ಣ.🥰🙏🙏 ನಿನ್ನ ಹುಚ್ಚು ಅಭಿಮಾನಿ

  • @shekardurgannavar7551
    @shekardurgannavar7551 Před rokem +4

    ಅದ್ಬುತವಾದ ಕತೆಗಾರ ಅದ್ಬುತವಾದ ಕಲೆಗಾರ ಇಬ್ಬರನ್ನೂ ಒಂದೇ ಕಡೆ ನೋಡಿ ನನಗೆ ತುಂಬಾ ಇಷ್ಟ ಆಯಿತು

  • @BSMMUSIC4840
    @BSMMUSIC4840 Před rokem +2

    So nice 👍

  • @MayappaSanadiSuttatti
    @MayappaSanadiSuttatti Před rokem +11

    Super anna ಬಹಳ ದಿನದ ನಂತರ ಅದ್ಭುತವಾಗಿ ಮೂಡಿರುವ ಕಿರು ಚಿತ್ರ 🎉🎉❤️❤️

  • @Abhishek_warrior1
    @Abhishek_warrior1 Před rokem +2

    ಇಷ್ಟ ದಿನ ಯಾಕೆ ಬರಲಿಲ್ಲ ನಿಮ್ಮ ವಿಡಿಯೋ ...ತುಂಬಾ ಕಾಯತಿದ್ದೆ Boss ❤

  • @JyotiJyoti-lu2de
    @JyotiJyoti-lu2de Před rokem +3

    ಸರ್ ನೀವು ಮಾಡುವ ಪ್ರತಿ ಒಂದು ವಿಂಡೋ ತುಂಬಾ ಚೆನ್ನಾಗಿದೆ ಅಂಗೆ ನಿಮ್ಮ ತೂಳ ಬಂತು ತೋಳ ತುಂಬಾ ಇಷ್ಟವಾಯ್ತು ಥ್ಯಾಂಕ್ಸ್ ನಿಮಗೆ ನಿಮ್ಮ ಟಿಮ್ ಗೆ ಇಂತ ವಿಂಡೋ ನೀವು ಮಾಡ್ತಾನೆ ಇರಿ ಅಂಗೆ ನಿಮ್ಮ ಭೊಂಮಿಕ ಅವರು ಜೋತೆ ಕಥೆ ತುಂಬಾ ಚನ್ನಾಗಿದೆ ಅಲ್ವ ❤❤ಈ ಹೃದಯ ನಿಮ್ಮದು ಭೊಂಮಿಕ ಅವ್ರು

  • @DKdinesh1992
    @DKdinesh1992 Před rokem +4

    ಬಾಳ ಲೇಟಾಗ್ತಿದೆ ವಿಡಿಯೋಗಳು ಬೇಗ ಬೇಗ ಬರಲಿ❤

  • @Dacchuboyadhi
    @Dacchuboyadhi Před rokem +13

    ಕೇಲವು ದಿನಗಳ ನಂತರ ಜನಕ್ಕೆ ಒಳ್ಳೆಯ ಸಂದೇಶ ಕೊಟ್ಟಿರುವ❤ ನಿಂಗರಾಜ್ ಸಿಂಗಾಡಿ ಟೀಮ್ ಗೆ ಜಯವಾಗಲಿ ಹಾಗೂ ಇನ್ನೂ ಯತ್ತರಕ್ಕೇ ಬೇಳಿಲಿ ನಿಮ್ಮ ಚಾನಲ್ ಅಣ್ಣಾ❤❤🔥 ವಿಡಿಯೋ❤ ಸೂಪರ್😅

  • @Rakesh-mc9nc
    @Rakesh-mc9nc Před rokem +2

    Kudukara acting super anna. Ella video alli ivarige one chance kodi

  • @anilkote1549
    @anilkote1549 Před rokem +1

    💐ಉತ್ತರ 😍ಕರ್ನಾಟಕ್👌 ನಿಂಗರಾಜ🥰 ಸಿಂಗಾಡಿ💞 ಅವರ ವಂದು🤝 ಒಳ್ಳೆಯ⚔️ ತುಂಬಾ 🥰ಚನ್ನಾಗಿದೆ 💐🙏🙏🙏🙏🙏

  • @manjugoudru412
    @manjugoudru412 Před rokem +6

    Bro ನಿಮ್ಮ short film's ಗಾಗಿ ಕಾಯುತ್ತಿರುವ ನಿಮ್ಮ ಅಭಿಮಾನಿ 🙏🙏🙏🙏🙏

  • @prakashchakrasali7905
    @prakashchakrasali7905 Před rokem +7

    ಅಣ್ಣ 15 ದಿನಕ್ಕೊಂದು ಕಿರು ಚಿತ್ರ ಮಾಡಿ pls pls... ತುಂಬಾ ಚೆನಾಗಿದೆ ಕಥೆ.... Part2 pls ಬೇಗ ..... 🙏🙏

  • @rekhakote7783
    @rekhakote7783 Před rokem +15

    ಬಾಸ್ ನಂಗೆ ತುಂಬಾ ಖುಷಿ ಆಯಿತು ಬಹಳ ದಿನ ದ ನಂತರ ಬಂದ ಚಿತ್ರ ❤️

  • @jattupujari108
    @jattupujari108 Před rokem +6

    ಸರ್ ನಿಮ್ಮ ಕಿರುಚಿತ್ರ ನೋಡಿ ತುಂಬಾ ಖುಷಿಯಾಯಿತು ಸರ್ ಆದಷ್ಟು ಬೇಗ ಭಾಗ 2 ಬೀಡಿ

  • @muttusmuttus5500
    @muttusmuttus5500 Před rokem +9

    ಕಾಯ್ತಾ ಇದೆ ನಿಮ್ಮ ಮೂವಿಗೆ ❤️🌹👍

  • @kiransanadi7593
    @kiransanadi7593 Před rokem +2

    ಸೂಪರ್ ಹನುಮಂತ ಪರಿಟ್ ಅವರು ತುಂಬಾ ಚೆನ್ನಾಗಿ ಮಾಡಿದರೆ 😍❤️

  • @Gangadhar972
    @Gangadhar972 Před rokem +2

    ಸಾಹುಕಾರ ಅಂದ್ರೆ ಹೀಗಿರಬೇಕು
    ಮಗನೇ ತಪ್ಪು ಮಾಡಿದರೂ ಹೊಡೆದು ಬುದ್ಧಿ ಕಲಿಸುವ ವ್ಯಕ್ತಿತ್ವಕ್ಕೆ ಧನ್ಯೋಶ್ಮಿ

  • @baratimutteppa7355
    @baratimutteppa7355 Před rokem +1

    ❤supper Anna movie

  • @NagarajNRG-pi3xv
    @NagarajNRG-pi3xv Před rokem +2

    ಅದ್ಬುತವಾಗಿದೆ movie super anna 👌❤ all the best your team 💕

  • @nabiadihudi
    @nabiadihudi Před rokem +4

    ಸುಮ್ಮನೆ ಟೆನ್ಶನ್ ಕುಡಬೇಡಿ ಆದಷ್ಟು ಬೇಗ ಬರಲ್ಲಿ ಅಣ್ಣಾ ಭಾಗ ೨

  • @karthikkm4366
    @karthikkm4366 Před rokem +3

    ತುಂಬಾ ಚೆನ್ನಾಗಿದೆ...ಅಣ್ಣ...❤

  • @muttusmuttus5500
    @muttusmuttus5500 Před rokem +4

    ಅಡ್ಡ ಗೋಡೆಮೇಲೆ ದಿಪ್ಪ ಇಟ್ಟಂಗ್ ಆಯ್ತು.. ಎರಡನೇ ಭಾಗ ನೋಡ್ಲೆ ಬೇಕು.. 👌👍

  • @Sowbhagya_Siddu
    @Sowbhagya_Siddu Před rokem

    ತುಂಬಾ ಚೆನ್ನಾಗಿದೆ. ಆಲ್ ದ ಬೆಸ್ಟ್

  • @shashicreation3265
    @shashicreation3265 Před rokem +2

    Nigaraj Anna aadashtu begane part-2 barabeku 😍❣️😇🙏

  • @nagarajgoudar3225
    @nagarajgoudar3225 Před rokem +2

    ಸೂಪರ ನಿಂಗರಾಜ್ ಅಣ್ಣ 🎉❤✨🔥

  • @sudham7910
    @sudham7910 Před rokem

    Wow 😍🙏👌anna thumba chanagi ide.

  • @Alagundi_Avagad_Huli
    @Alagundi_Avagad_Huli Před rokem +5

    ಉತ್ತರ ಕರ್ನಾಟಕದ ಖ್ಯಾತ ರಂಗಭೂಮಿಯ ಕಲಾವಿದರಾದ HB ಪರಿಟ ಗುರುಗಳಿಗೆ ಅಭಿನಂದನೆಗಳು😍💐

  • @rajusnaduvinahalli5605

    Super anna Kate tumba chanagide 2nd part bega bidi bro

  • @govindsanadi2261
    @govindsanadi2261 Před rokem +1

    Waiting for part 2 brother

  • @yashsd-kj8pk
    @yashsd-kj8pk Před rokem

    Gawdr part mattu koliyavar part Tomba channagi bandied valleyadagali mundin kiru Chitra super hit agali

  • @manjumanisha2841
    @manjumanisha2841 Před rokem

    ಸೂಪರ್ ನಿಮ್ಮ ಕಿರು ಚಿತ್ರಗಳಿಗೆ ಶುಭವಾಗಲಿ ❤️👌

  • @jaihind6109
    @jaihind6109 Před rokem +1

    Guruvaara aaytu waiting bro part 2

  • @ayyappajeevanagiayyappa6373

    All the best from appu boss fans ❤️❤️❤️

  • @annapurnachatrabana5068

    Wow simply super short movie.. bro

  • @kenchusalotagi1519
    @kenchusalotagi1519 Před rokem +1

    ಸೂಪರ್ ಸರ್

  • @Rahul_Editz0_7
    @Rahul_Editz0_7 Před rokem +1

    Super anna❤🎉❤

  • @nandipujar.nandipujar5126

    Tumba adbuthavada kiru chitra tumba intsting story

  • @princemadu342
    @princemadu342 Před rokem +1

    ಕಿರುಚಿತ್ರ ಚೆನ್ನಾಗಿದೆ 👍 ಅಣ್ಣಾ
    part 2 ಮಾಡಿ

  • @pappurajreddy9473
    @pappurajreddy9473 Před rokem

    Wow super next video 2 please brother and bhabi💗 Jodi no one tqs🙏

  • @manjukummur5944
    @manjukummur5944 Před rokem

    ಸೂಪರ್ nice ಬ್ರದರ್ 👍👍👍👍🙏🏿🙏🏿🙏🏿🙏🏿.

  • @prmusic4645
    @prmusic4645 Před rokem +5

    ಭಾಗ 2 ಬೇಕಾದರೆ ಲೈಕ್ ಮಾಡಿ ♥️
    ಸೂಪರ್ ನಿಂಗರಾಜ ಅಣ್ಣಾ

  • @mohanarya9147
    @mohanarya9147 Před rokem +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಕಲೆಗೆ ನಮ್ಮ ಪ್ರೋತ್ಸಾಹ ಇದ್ದೆ ಇರುತ್ತದೆ...best of luck 💐

  • @huchhappahorapeti198
    @huchhappahorapeti198 Před rokem +2

    ಈ ವಿಡಿಯೋ ಅದ್ಭುತವಾಗಿದೆ ಪಾರ್ಟು 2 ಬೇಕೇ ಬೇಕು ಗುರು ❤❤

  • @nandeshtelinandeshteli2084

    Please next episode bidi

  • @udalmantya
    @udalmantya Před rokem +1

    Super 👌 sr

  • @shreebiradar6854
    @shreebiradar6854 Před rokem +1

    Jai shree Ram

  • @Savitashree
    @Savitashree Před rokem

    Super brother and ma'am mundina bhaga bega release madi

  • @imamgonal7735
    @imamgonal7735 Před rokem +2

    ಕಥೆ ತುಂಬಾ ಚೆನ್ನಾಗಿ ಇದೇ 👌ಅಣ್ಣ

  • @santoshasundi7802
    @santoshasundi7802 Před rokem +1

    All the best ರೀ ಅಣ್ಣಾ 🙏🙏🙏🙏🙏🚩🚩🚩🚩🚩

  • @hanumagoudas571
    @hanumagoudas571 Před rokem

    2 ne ಭಟ್ರು ಅಂದ್ರು ತಪಾಗಲ್ ಬಿಡಿ ಸೂಪರ್ ಅಣ್ಣಾ

  • @ramuhadaginal5503
    @ramuhadaginal5503 Před rokem

    👌😍ಕಿರು ಚಿತ್ರ ಒಳ್ಳೇದಾಗ್ಲಿ 🥰

  • @shreemanikanta8608
    @shreemanikanta8608 Před rokem

    Nim short film's Andre thumba ista sir

  • @gvangadivishnu9056
    @gvangadivishnu9056 Před rokem +1

    ಸೂಪರ್ ಅಣ್ಣ ಈ ನಿನ್ನ ಸಾಧನೆಗೆ 🙏

  • @Anil.pujari
    @Anil.pujari Před rokem

    ತುಂಬಾ ಚೆನ್ನಾಗಿದೆ ಬ್ರದರ್

  • @YorkerB2
    @YorkerB2 Před rokem +1

    Nice cinimatography

  • @saiprasadmarachapnavar6793

    ಉತ್ತರ ಕರ್ನಾಟಕದ ಕಲಾವಿದರಿಗೊಂದ್ ಸಲಾಂ 🙏

  • @chandruskurimani8292
    @chandruskurimani8292 Před rokem

    ಸೂಪರ್.....ಅಣ್ಣಾ....

  • @veereshsavadi2565
    @veereshsavadi2565 Před rokem +1

    First one

  • @LaxmiNayak-dy8jr
    @LaxmiNayak-dy8jr Před rokem

    Parit sir super ningu anna all the best

  • @ambershacotrgvt1959
    @ambershacotrgvt1959 Před rokem +1

    Very super sir

  • @MyChanel93
    @MyChanel93 Před rokem

    ತುಂಬಾ ಚೆನ್ನಾಗಿದೆ ಅಣ್ಣ

  • @mutturajtimmannavar9630
    @mutturajtimmannavar9630 Před rokem +2

    ಕಥೆ ತುಂಬಾ ಚನ್ನಾಗಿದೆ 😍

  • @nanasabsalunke6725
    @nanasabsalunke6725 Před rokem +1

    ನಮ್ಮ ಗುರುಗಳು H B ಪರಿಟ ಅವ್ರು ಬಂದಾರ ❤ ಮಸ್ತ ಆಕ್ಟಿಂಗ್ ರಿ ಗುರುಗಳೇ

  • @malannapujari5444
    @malannapujari5444 Před rokem

    Soper Anna tumba Kushi aitu anna

  • @vidyaganiger6076
    @vidyaganiger6076 Před rokem

    Super vedio brother 2nd bhagha bega haki

  • @c337-Manju
    @c337-Manju Před rokem +2

    Super ಮುಂದೆ ಇದೆ ತರ movie ಮಾಡಿ ಅಣ್ಣಾ ಉತ್ತರ ಕರ್ನಾಟಕದ ಜನತೆ ನಿಮಗೆ ಸದಾ. ಇಂಬಾಲಿಸುತ್ತಾರೆ. ಆದರೆ ಮುಂದಿನ ಭಾಗವನ್ನು ಬಹಳ ದಿನಗಳ ನಂತರ ಬಿಡಬೇಡಿ ಆದಷ್ಟು ಬೇಗಾ ಬಿಡಿ

  • @TarunKumar-jk4us
    @TarunKumar-jk4us Před rokem

    Anna nim short film salvagi tumba dinadinda wait madtaedindi tumba chanagi eda Anna video bega 2 Baga madri Anna

  • @laxmimalager9322
    @laxmimalager9322 Před rokem

    Super ede anna ❤️❤️🙏❤️🙏

  • @prad11719
    @prad11719 Před rokem

    Super bro bega ಎರಡನೇ ಭಾಗ bidi

  • @user-oo8sc1fq5o
    @user-oo8sc1fq5o Před rokem

    ಸೂಪರ್ ವಿಡಿಯೋ ಅಣ್ಣಾ

  • @hemahemalatha2326
    @hemahemalatha2326 Před rokem

    Yenu helodo anna super super vedios niv madthira padagale ella varnsoke yellara manassu geddidira

  • @user-no2vw9dr4j
    @user-no2vw9dr4j Před rokem

    ಕತೆ ತುಂಬಾ ಚೆನ್ನಾಗಿದೆ