#metoo
Vložit
- čas přidán 4. 07. 2024
- #metoo ಬಗ್ಗೆ ಅಂಬಿಕಾ ಹೇಳಿದ್ದೇನು? ಅಂಬಿಕಾ ಹಾಕದ ಬಟ್ಟೆ ಯಾವುದು? ಅಂಬಿ ಜಯಂತಿ ಬಗ್ಗೆ ಅಂಬಿಕಾ ಹೇಳಿದ್ದೇನು? ಅಂಬಿಕ ಅವರ ಸಂದರ್ಶನ ನೋಡಿ
Click here To Subscribe to Channel -- / chitraloka
#Chitraloka #kmveeresh #jayasimhamusuri #kvgaurav #Ambika #southactress #indianactress #kannadaactress #ambica #AmbikaSukumaranNair #ambikamovies #ambikafilms #ambikalifestory #ambikainterview #metto #ambareesh #jayanthi #arathi #ranganayaki - Zábava
ಕಸ್ತೂರಿ ಕನ್ನಡವನ್ನ ಇಷ್ಟು ಅದ್ಭುತವಾಗಿ ಮಾತನಾಡ್ತಾ ಇದ್ದೀರಾ ಮೇಡಂ ನೀವು... ಅಣ್ಣಾವ್ರು ಕನ್ನಡದ ರಾಯಭಾರಿ ಅಂದ್ರೆ ಇಂಥ ಘಟನೆಗಳು ಸಾಮಾನ್ಯ...❤
ಮುಸುರಿ ಅವರೇ,ಮುಂದಿನವರೂ ಮಾತಾಡಲು ಅವಕಾಶ ಕೊಡಿ ಸಾರ್...🎉🎉🎉🎉🎉
ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ಮೇಡಂ ತುಂಬಾ ಇಷ್ಟ ಆಯ್ತು ನಿಮ್ಮ ಇಂಟರ್ವ್ಯೂ
ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಅಪೂರ್ವ ಸಂಗಮ, ಚಕ್ರವ್ಯೂಹ, ಇಂದಿನ ಭಾರತ, ಗಾಯತ್ರಿ ಮದುವೆ........🙏🌹
ಅಂಬಿಕಾ ರವರು ನನಗೆ ಮೊದಲ ಕ್ರಷ್ . ಹಿರೋಯಿನ್ ಆಗ ನನಗೆ 8.ವರ್ಷ.ಅವರ ಬಾಯಲ್ಲಿ ಕನ್ನಡ ಕೇಳಿ ಖುಷಿ ಅಯ್ತು ಚೆನ್ನಾಗಿರಿ ಅಮ್ಮ
ನೀವು ಸರಿಯಾಗಿ ಹೇಳಿದಿರಿ ಅಂಬಿಕಾ ಅವರೇ ಅದಕ್ಕೆ ನೀವು ಉತ್ತಮ ಸ್ಥಾನದಲ್ಲಿ ಇರೋದು😊😊😊❤❤
ಅಂಬಿ ಅಂಬಿಕಾ ಎಂಥಾ ಜೋಡಿ🎉🎉
ನಿಮ್ಮ ಕನ್ಮಡಾಭಿಮಾನಕ್ಕೆ 🙏🙏🙏
Abba nimmadallada kannada movie nodi avarannu encourage maadthidira hats off you madam
Hats off to Madam's memory and the Kannada fluency. There is so much difference between the veterans and newbees.❤❤❤
ಹಾಲು ಜೇನು ಚಿಕ್ಕವನಿದ್ದಾಗ ನಮ್ಮ ದಿವಂಗತ ತಂದೆ ತಾಯಿ ಜೊತೆ ಕೆಜಿಎಫ್ ಉಮಾಶಂಕರ್ ಥೀಯೇಟರ್ ನೋಡಿದ ನೆನಪು, ಆ ದಿನಗಳು ಮತ್ತೆ ತಿರುಗಿ ಬರೋಲ್ಲ😭😭😭👍❤️🥰💕💞😍🌹
I too have similar experience with all 1980s cinemas & theatres. ನಾವು ನವರಂಗ್ talkies ಗೆ ಜಾಸ್ತಿ ಹೋಗ್ತಿದ್ದ್ವಿ, Dr. ರಾಜ್ ಸಿನಿಮಾ ನೋಡಲು ಅಪ್ಪ ಅಮ್ಮನ jote.
@@ajastha1876 ಸಿಂಹದ ಮರಿ ತುಮಕೂರು MG Road Krishna talkies ಗುರುಗಳೇ🙏
@@ajastha1876 ನಾನು ಜೀವಂತವಾಗಿರೋ ತನಕ ನನ್ನ ತಂದೆ ತಾಯಿ ನನ್ನ ಮನಸಿನಲ್ಲಿ ಶಾಶ್ವತ, ಗೋಕಾಕ್ ಚಳುವಳಿಲಿ ಕೆಜಿಎಫ್ ಇತ್ಯಾದಿ, ನಮ್ಮ ತಾಯಿ ಬದುಕಿದ್ದಾಗ ಹೇಳುತ್ತಿದ್ರು,ಡಾ//ರಾಜ್❤️💞💕🥰😍😘🌹
Nimna kannadaabhimaanakke tumba thanks madam ,other language actress yaaru ishtu kannada movie nodida bagge ellu helalilla nijakku neevu great madam
WELL SAID ... G00D LADY ..G00D ACTRESS
She is soooo sweet & enthusiastic will talking
Aduke your are super senior successful actor, u can advise new actors nothing wrong Mam
Abikamedam youare legendary actores & dancer thanks medam
Such a lovely Actress. Yeshtu lavalike inda maathadthaare Ambika Ma'am. I loved her expressions in all her songs
ಈಗಿನ ನಟಿಮಣಿಗಳು ನೋಡಿ ಕಲಿರಿ ಕನ್ನಡ ಅಂದ್ರೆ ಏನಂತ
ಮೇಡಂ ನೀವು ಇಂದಿನ ನಟಿಮಣಿಯರು ನಿಮ್ಮ ನೋಡಿ ತುಂಬಾ ತುಂಬಾ ಕಲಿತುಕೊಳ್ಳಬೇಕು ಅವರಿಗೆ ಬುದ್ದಿ ಮಾತು ಹೇಳಿ ಮೇಡಂ
Dhanyavadagalu medam musari sir jai appu Rajanna jai Karnataka
Super taking madam
Super
Really super madam
Ambi ambika
ಅಯ್ಯೋ ಅಯ್ಯೋ ಅಯ್ಯೋಅಮ್ಮಾಮ್ಮಾ ಸೂಪರ್ ಅಂಬಿಕಾ ಮೇಡಂ
👍👍👍
Superb. Aarathi madam contact madi sir
❤
Ambika mam your memories r super I Am ambrish fan
Super 🎉👍
Iam your Fan Madam🎉
🌹🌹🌹🌹🌹🌹🌹🌹🌹🌹
yes madam nangu kannali Neeru banthu
Ilove you medam 🙏💐🥰🥰
🙏🙏🙏🙏🙏💐💐💐💐💐👌
Anchor is useless. he talks more than the guest and talks about his third class movies ( who cares about him. His father was a legend though) .
She is telling lies. She and her sister are known to have adjusted with many directors and stars.
ಎಣ್ಣೆ ಹೊಡಿಯೋದು ಬಿಟ್ರ ಇಲ್ಲಾ ಈಗ್ಲೂ ದಿನ ಬೇಕೆ ಬೇಕ ಮೇಡಂನವರಿಗೆ😂