ನಮ್ಮ ಗುರುಗಳ ಕಣ್ಣಲ್ಲಿ ನೀರು ತರಿಸಿದ ಹಾ ಕ್ಷಣ😭
Vložit
- čas přidán 5. 09. 2024
- Follow me on 👇
WhatsApp : whatsapp.com/c...
Instagram : ...
Facebook : www.facebook.c...
Telegram : t.me/bisiutada...
Telegram name : Bisi Utada Balaga
......................................................................
CONTACT 👇
Business/Promotion Query
Gmail : bisiutadabalaga@gmail.com
ಕಣ್ಣಿರಿಂದ ಎಲ್ಲರ ಕಣ್ಣಿರನ್ನು ಒರೆಸುವ ಹಂತಕ್ಕೆ ತಲುಪುವುದೇ ಸಾಧನೆ 😘😘😘😘😘
Yesss
✌️
True words
S
Super bro👏
ಧಾರವಾಡ ಅನ್ನೋದು ಬರಿ ಹೆಸರಲ್ಲ...it's an emotion 👑☺️🙏🙏❤️❤️
ಬಡವರಿಗೆ ಸಹಾಯ ಮಾಡಿ ಬಡವ ವಿದ್ಯಾರ್ಥಿಗಳಿಗೆ ಆದರ್ಶ ಗುರುಗಳಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಪ್ರೀತಿಯ ಸರ್ ಗುರುಗಳಿಗೆ ನನ್ನ ನಮಸ್ಕಾರಗಳು 🙏📚✍️
Yessss
💐
Super 🙏🙏🙏🙏sir
@@praveennayak6037 y9 ll0l0l00l0l l l ll lll l00l0l0lll l0 l 00onl l lllll 0 0lll 00lllll lll lll l0l📞 0 ll l l ll l 0l l l🍓 0ll ll l🌶🥜🌶🌶🍓😨🤭😨🌶 0l000l ll llll0ll0ll0l lll llll0l0llll0l0l ll 0lll l00l 00 l l 0l🍓🌶 0km lll 00 0l 00lll ll 0ll0l ll l0🥶🌶🥶l l l0l 00l ll ll0l ll 0l l 🌶🌶🌶🌶 l🍓lll🌶 l 0l 0 ll lll l00ll lllll lll0 lll l0 l000l l 0l l ll 0l 00lll 000 llll 0l 0l l 000llll 0l00 0 l l l00l 000l 00 ll 0lll ll0 🤬🤬🤬🤬 0lll0 0ll ll 0l 0 0 l00l 0l 00l 0 l ll ll0l00ll 0l ll 0 l l
@@praveennayak6037 9o p0 l 0 l 0 l plp lll 0 pl pm0p p lpl l pl lllll l0 00 p0l polo pppl p llllppllll0 ll l 0 p lppp lll lp p p 0l0 0 p0p ll l p 00l pppl l p0l pl0l ll p00000pl0p 0hadpl l 0ppl p p lp0 pp 0lp ll0 pl 0 p p 0 l l00 l0pllp lp l 0 0 l p0 0lp pllpl 0l 00lp l 0l😷🏆🏆 l p0 l00p0 ll pplll l 0 l ppl 0l l 0p p0 p p l l 0pl p0 p p0 0p0 00p0l 0🐃ll l 0 0pl p000p0 l 0 pp0 pp 0 lp0 lplll p 0pp ppp0p00l lpppp0p0p pp0p l 0p pp00 ppp p p0 0p00p0ppp0ppppl pp0p00p0ppp l0pp ppl pp pl pppppl p0 pppppp0 ppppppp ppl p p000p 0 0p0 0 00ppp0 00lpp 000p0 000pp0 0p l l pp 0 p0 l pll p 0000000p 0 p l ppppml pm pll 0 pl 0lpp l 0l 0p 0pp0 p l p000p0l p0pl 0pppp0p0p pp pp pll pl 0pp0p0pppp ppMP p0 pl 0l pppLo 0l 0 pp lp0llp 00pl00p pp0 p0 lll🐃🐽🏥🏥🎻🎻🦄🦄🙄🙄🐃🐃🐃🐃🐽🐃🐽🐽🐃p 0pp
ಆಧುನಿಕದಲ್ಲಿ ಅದೇಷ್ಟೋ ಏಕಲವ್ಯನಂತಹ ವಿದ್ಯಾರ್ಥಿಗಳಿಗೆ ದ್ರೋಣನಾಗಿರುವ ನಮ್ಮ ಹೆಮ್ಮೆಯ ಗುರೂಜಿ...🙏
ಅದ್ಭುತ ಸಾಲುಗಳು ಅಣ್ಣ❤
ನಮ್ಮ ಪ್ರೀತಿಯ ಆರಾಧ್ಯ ದೈವ ಗುರುಗಳು ಶ್ರೀ ಶರಣಯ್ಯ ಭಂಡಾರಿಮಠ ಸರ್ ನಿಮ್ಮಗೆ ನನ್ನ ಕಡೆಯಿಂದ ಕೋಟಿ ಕೋಟಿ ನಮನಗಳು ಸರ್ ನಿಮ್ಮ ಈ ಇನ್ಸ್ಪಿರೇಷನ್ ಯಾವುತ್ತು ಮರೆಯೋಕೆ ಆಗೊಲ್ಲ 🙏🙏🙏
ನಮಗೆ ನೀವೇ ಸ್ಪೂರ್ತಿ ಸರ್ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಹೀಗೆ ಇರಲಿ ನಮ್ಮ ಪಾಲಿನ ದೇವರು ಸರ್ ನೀವು 🙏🙏🙏🙏🙏🙏🙏🙏🙏🙏🙏🙏🙏
ಇಂತಹ ಗುರುಗಳು ಸಿಗಬೇಕಾದರೆ ಪುಣ್ಯ ಮಾಡಿರಬೇಕು... ನಮಸ್ಕಾರಃ ಗುರುಗಳಿಗೆ 🙏🙏
ಆತ್ಮೀಯ ಗೆಳೆಯ ಮುತು ಪ್ರೀತಿಯ ಗುರೂಜಿ ಶರಣಯ್ಯ ಭಂಡಾರಿ ಮಟ್ 👌💐💐
ನಿಮ್ಮಂತ ಗುರುಗಳನ್ನು ಪಡೆದ ನಾವು ಧನ್ಯರು🙏🙏🙏🙏🙏🙏🙏
ನೀವು ಕಷ್ಟಪಟ್ಟು ಓದಿರಿ ಫಲ ಸಿಕ್ಕಿದೆ ಸರ್ ಸೂಪರ್ ಸರ್ ಬಡವರು ಬಡವರಿಗೆ ಸಹಾಯ ಸರ್ 🙏🙏🙏
ಸರ್ ನಿಮ್ಮ ಮಾತುಗಳು ನಮಗೆ ಬೇಜಾರು ಆದಾಗ ಕೇಳಿದರೆ ನಮಗೆ ಖುಷಿಯಾಗುತ್ತದೆ.ಮತ್ತು ಮರಳಿ ಓದುವದಕ್ಕೆ
ಸ್ಫೂರ್ತಿ ಆಗುತ್ತೆದ್ದೆ ಸರ್.
ಇದೆ ತರಾ motivational speech ಮಾಡಿ ಸರ್
ಸರ್ 🙏🙏🙏ನಿಜ್ವಾಗ್ಲೂ ನಂಗು ಕೂಡ ಕಣ್ಣೀರು ಬಂದ್ವು ಸರ್, ನಿಮ್ಮ ಮಾರ್ಗದರ್ಶನ ದಿಂದ ನಿಮ್ಮ ಪ್ರೋತ್ಸಾಹ ಮಾತುಗಳಿಂದ 🙏🙏🙏
ಸಾಧಕರಿಗೆ ಸಾಧಕ ನಮ್ಮ ಗುರುಗಳು ಭಂಡಾರಿಮಠ sir. ನಿಮ್ಮ ಆಶೀರ್ವಾದ ನಿಮ್ಮ ಪ್ರೇರಣೆ.
ನಾನು ಗುರುವಿನ ಗುಲಾಮ ನಾದರೆ ಸಿಗುವುದು ನನಗೇ ಮುಕ್ತಿ 🙏🙏🙏
ಸರ್ ನಿಮ್ಮ ಆಸಿರವಾದ ಸದಾ ನಮ್ಮ ಮೆಲೆ ಇರಲಿ 💗👑🙏
😍🙏🙏🙏💐 ನಮ್ಮ ಗುರುಗಳು 💐
Sir I m not ur student but I m one of the best fan of u sir ನಿಮ್ಮ ಪ್ರತಿಯೊಂದು ಮಾತು ನಮಗೆ ಪ್ರೇರಣೆ ಸರ್.....🙏🙏🙏
ಬಡವಿದ್ಯಾರ್ಥಿಗಳಿಗೆ ಜೀವನದ ಮಾರ್ಗ ತೂರಿಸುವ... ದೇವರು ಸರ್ ನೀವು..🙏🙏
Yes nija madam
First born like sun....... After auto mately shine like sun sir............
ಬುದ್ಧ ಬಸವ ಗಾಂಧಿಯವರುನ್ನು ನೋಡಲು ನಮಗೆ ಆಗದೆ ಇರಬಹುದು.......ಆದರೆ ನಿಮ್ಮನ್ನು ನೋಡಿದ್ದೇವೆ.......ಅದೇ ನಮ್ಮ ಪಾಲಬಗ್ಯಾ ಸರ್....🙏🙏🙏
ಶಿಕ್ಷಣ ರತ್ನ.....
Huge respect from shimoga....
ನಿಜ ಸರ್ ನೀವು ಹೈಳದು ಸಾಧನೆ ಸಾಧಕ ನ್ ಸತ್ವ ಹೊರತು ಸೋಮಾರಿತನ ಸತ್ವ ಲ್ 🙏🙏🙏🙏🙏🙏🙏🙏
ಕೋಟಿ ಕೋಟಿ ನಮನ.... 🙏🙏
ತಾಳ್ಮೆ ಮತ್ತು ನಂಬಿಕೆಯ ಬೆಲೆ🙏🙏🙏
ಸಾಧನೆ ಮಾತನಾಡಬೇಕು,,ಮಾತನಾಡುವುದೇ ಸಾಧನೆಯಾಗಬಾರದು...
ನಿಮ್ಮ ನಗುವಿನ ಭಾವನೆ ಮತ್ತು ಪ್ರೇರಣೆ ಮಾತು ಸಾಧನೆಗೆ ಮತ್ತೊಂದು ಮೆಟ್ಟಿಲು ಧನ್ಯವಾದಗಳು ಸರ್
ದೆವರು ತನು ಮಾಡುವ ಕಾರ್ಯದ್ಲಲಿ ಇದ್ದಾನೇ..........!💐💐
ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸೊತ್ತಲ್ಲ ಆಲ್ ದಿ ಬೆಸ್ಟ್ ಸರ್
Yesssss
👍
ನನ್ನಗೆ ಎಂದು ತಿಳಿಯದ ಜೀವನದ ಪಾಠ ಹೇಳಿದ್ದ ಗುರುಗಳು ನೀವು ಸರ್ 🙏🙏🙏🙏🙏🙏
super sir nimge ella bavada makkalu lifenali munde barli 💕
🔥🔥🔥NIV IDR NAMG ELLA SADHY GURUGALE🔥🔥🔥
ಜ್ಞಾನ ದಾಸೋಹಿ🙏🙏🙏💐💐💐💐
ತುಂಬು ಹೃದಯದ ಧನ್ಯವಾದಗಳು ಸರ್,,,, 🙏🙏🙏🙏🙏
I am also ವೇಟರ್ in Ashok restorent in Dharwad😔😍❤
be proud of u......dont hesiatate to d any work....everyone has to feed their own familyyy..
U must reach at high level.
K A S madu guru.. Aguthe!!!!
Onda dina sadhe sadhistiya anna
Ur time coming soon be patience... 😢
😱
ಹೌದು ಇದು ನಿಜ ಸರ್... ಮುತ್ತು ಅವರ ಶ್ರಮದ ಫಲವಾಗಿ ಇಂದು PSI.adru.. Namm frds...classic chonching nalli
Naanu nimm yavude class keluvudilla bt I respect your words too much sir . I really like to see ur motivational videos . Nimm pratiyondu maatu thumba ista sir. 🙏🏼🙏🏼🙏🏼🙏🏼🙏🏼🙏🏼💜💜💜
ಸಾಧನೆ ಹಾದಿ ನಿಮ್ಮ ಹಾಗೆ ಇದೆ ಸರ್ ನಮ್ಮದ್ದು
Sir nim ಮಾತು ಕೇಳಿ ನನ್ನಗು ಸಹಿತ ಕಣ್ಣಿರು ಬಂದು ಸರ್..🙏🙏🙏..
Nammantha yesto vidyarthigala palina devru sir nivu🙏🙏
ನಿಮ್ಮ ಮಾತುಗಳು ಅದ್ಬುತ ಸರ್
ನನ್ನ ಪ್ರೀತಿಯ ಗುರು ನೀವು 🙏
ಹ್ಯಾಪಿ tears sir 👌🙏🙏 no wordsss about you
Really appreciate sir , God bless you sir 🇮🇳
Such great journey 😊
Smile of millions hearts
What an Inspiration sirrrrr ur.... Great 👍😍😍😍😍
Gurugale tumba tqs e tara speech kottira ala 😭😭😭😭🙏🙏🙏🙏🙏 so elrugu mado ambala bande barutte sir
ನಮ್ಮ ಹೆಮ್ಮೆಯ ಗುರೂಜಿ
Sir, u know many times I tried hiding your channel just because most of your stories reminds me my older days which fears me off. But I couldn't stop myself watching your videos..... Though I am not an active aspirant anymore though I thank you so much for helping many poor candidates. Keep doing, keep growing.
😭😭😭🙏 sir...niv yuvakara paalina nijavaada devaru...Sir🙏❤️🙏
Nice brother 👏👏👌
Sir..❣️ I have no words say.. I will promise you one day I will be a succeeded person 🙏
ಸರ್ ನನ್ನ ಅಕ್ಕ ಕೂಡ ಪೊಲೀಸ್ ಇದ್ದಾರೆ next psi try ಮಾಡು ತ್ತಿದ್ದಾರೆ .........
My bro worked in banglore cafe coffee day waiter .he studing now for kas .. definately he will reach his goal🥰🥰🎉🎉
Sir ನಮ್ಮ ಪಾಲಿನ ದೇವರು ಸರ್ ನೀವು 🙏🙏🙏🙏
Sir no word's....🙏
ನಿಮ್ ಸ್ಟೋರಿ ನನಗೆ ತುಂಬಾ ಪ್ರೇರಣೆಯಾಯಿತು ಸರ್
ನನಗೂ ಇನ್ನೋ ಹೆಚ್ಚಿಗೆ ಓದಬೇಕು ಅನಸತದ
Sharanayya bandaarimat sir avrige ee baariya rajyotsava prashasti kodbeku.....
Lakshantara bada vidyartigala devru....
Sir e video nodi tumabane dukha and khusi ayitu 😭😭😭😭😭😭👍👍
Super sir
ದೇವರು ನೀವ್ 🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏namma paalina devaru sir nivu 🙏🙏🙏🙏🙏
ಕಣ್ಣಿಗೆ ಕಾಣುವ ದೇವರ ಪ್ರತಿರೂಪ ಸರ್
ದೇವರೇ ನನ್ನ ಕನಸು😔😔😔😥😥😥😥🙏🙏🙏🙏
Wow muttu sir great hard work niv inspiration namge namanta badvrige
Work madkond study madod ide alva adu tumba doda sadhane
Great
Unacademy free class namge thumba help agtidee.. Book alli iroda dina poorti kuntu hodidru Geography, Polity yennu artha agodila sir.. Nim class ond bittu.
Nimma tara teacher sikkiddu nan soubhagya..
Nija sir jeevanadalli yaru nam jotheyiraralla namma gnana,namma odu matra nam jotheyirutte
🙏🙏🙏🙏nim e ನುಡಿಗಳೇ ನಮಗೆ ಸ್ಫೂರ್ತಿ. 🙏🙏🙏🙏
Sir nimmida tumba help agide thank u sir giving effective and real thoughts
You are my inspiration Sir 🎉❤
Sir you are my god father👴🙏👴🙏👴🙏👴🙏👴🙏
True sir I will try again 🙏
Tq sir 🙏🙏🙏🙏🙏 sir nivu ella sadakara devru sir🙏🙏🙏🙏
Sir i love sir....
Sir nanna jevanada jotte niu are Hoda devapake yane hakida jotti niu sir 🙏🙏
ಸೂಪರ್ ಸರ್ ನಿಮ್ಮ ಮಾತು 🙏🙏
ದೇವರು 🙏🙏🙏
Super 👌 👍 😍 🥰 😘 ☺ 👌 👍 😍 🥰 😘 ☺ 👌 👍
Tqu 🙏🙏🙏
ನಮ್ಮ ಪಾಲಿಗೆ ದೇವರು ಸರ್
Ever every student life god
super speech sir
ಗುರುಗಳೇ
🙏🙏💐💐 super sir
Great🙏
ಸರ್ ನಮಸ್ಕಾರ
👌👌👌👌 good job Sir 💐
ಧಾರವಾಡ ದಲ್ಲಿ ಯಾವ್ ಕೋಚಿಂಗ್ ಸೆಂಟರ್ ಚೆನ್ನಾಗಿದೇ ಬ್ರದರ್ಸ
👍
Nin couching.hogukinta unacdemy subscription tago .nann experience ed best
Unacademy olag bandarimath sir cls tugotar nod Anna super heltar adu badvidyartigaligagi free cls heltar
Classic
Sir 🙏 Nana diploma hacheni nima class ninda nanag santhosh aytu
Sir nima uru yahudu
Super sir you are best teacher♥️🔥
ಅವರ್ಣನೇ
🙏
ನಮ್ಮ ಗುರುಗಳು ನಮ್ಮ ಹೆಮ್ಮೆ,🙏🙏
ಸರ್ ನಿಮ್ಮ ಜಿವನದ ಕತೆ ಹೆಳಿ ಸರ್
🙏🙏🙏
Sir nange child enda Dr agbeku anta dream etu but nan family background matte poor peoples evela kelvondu situation nodidre nange nan janrege matte nan deshke yen re madbeku anta 10th enda IAS ge prepare madta edini nema guidence matte motivation enda sir....
Sir work madta odta edinibt tet exam est sari baridru agtil sir sujjetion heli sir
😭 love u sir🙏