ಬ್ರಾಹ್ಮೀ ಜ್ಯೂಸ್ ಒಳ್ಳೆಯದೋ ಅಥವಾ ಪೌಡರ್? | Brahmi for memory power | Ondelaga juice benefits in Kannada
Vložit
- čas přidán 27. 08. 2024
- ಡಾ. ವಿನಾಯಕ್ ಹೆಬ್ಬಾರ್ ಅವರನ್ನು ಭೇಟಿ ಮಾಡಲು ಬರುವ ಮೊದಲು 8660939261 ಈ ನಂಬರ್ ಗೆ ಕಾಲ್ ಮಾಡಿ ವೈದ್ಯರ ಇರುವಿಕೆಯನ್ನು ಖಚಿತಪಡಿಸಿಕೊಳ್ಳಿ.
ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನಮ್ಮ Whatsapp group ಅನ್ನು ನೀವು ಸೇರಬಹುದು. Admin phone number ಅನ್ನು ಸೇವ್ ಮಾಡಿಕೊಳ್ಳಿ. ಕಿರಿಕಿರಿಯಾಗುವ ಮೆಸ್ಸೇಜ್ ಗಳು ಇರುವುದಿಲ್ಲ.
chat.whatsapp....
In this video, I've explained
1. ondelaga leaf benefits in kannada
2. Brahmi juice benefits
3. Brahmi ghrita benefits
4. Brahmi powder benefits
ಉತ್ತಮ ಸಂತಾನವನ್ನು ಪಡೆಯಲು ಆಯುರ್ವೇದ ಹೇಳಿದ ಎಲ್ಲಾ ವಿಧಾನಗಳು ಮತ್ತು ವಿಷಯಗಳನ್ನು “ಸತ್ಪುತ್ರ ಪ್ರಾಪ್ತಿರಸ್ತು” ಎಂಬ ಗರ್ಭ ಸಂಸ್ಕಾರದ ಸೀರೀಸ್ ನಲ್ಲಿ ಹೇಳಿದ್ದೇನೆ. Playlistನ link ಇಲ್ಲಿದೆ:
• ಸತ್ಪುತ್ರ ಪ್ರಾಪ್ತಿರಸ್ತು
ಆಯುರ್ವೇದದ ಋಷಿಗಳು ನಮ್ಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಒಂದೊಂದಾಗಿ “ಆಯುರ್ವೇದ ತೋರಿದ ದಾರಿ” ಎಂಬ ಸೀರೀಸ್ ಮೂಲಕ ಹೇಳುತ್ತಿದ್ದೇನೆ. Playlistನ link ಇಲ್ಲಿದೆ:
• ಆಯುರ್ವೇದ ತೋರಿದ ದಾರಿ
ನಮ್ಮ ಸುತ್ತಮುತ್ತಲಿನ ಗಿಡಗಳ ಗುಣಗಳ ಜೊತೆಗೆ ಯಾವ ಯಾವ ತೊಂದರೆಗೆ ಅವು ಸಹಕಾರಿ ಎಂಬುದನ್ನು “ಹಸಿರು ಔಷಧ” ಎಂಬ ಈ ಸೀರೀಸ್ ನಲ್ಲಿ ಹೇಳಿದ್ದೇನೆ:
• ಹಸಿರು ಔಷಧ
ನಮಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಿಗೆ ಸುಲಭ ಮನೆಮದ್ದುಗಳನ್ನು ಈ ಸೀರೀಸ್ ನಲ್ಲಿ ಹೇಳಿದ್ದೇನೆ, Playlistನ link ಇಲ್ಲಿದೆ:
• ಆಯುರ್ವೇದ ಮನೆಮದ್ದುಗಳು
ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಹೇಳಿದ ಹಲವು ವಿಶೇಷ ವಿಷಯಗಳು ಮತ್ತು ನಿಯಮಗಳನ್ನು ವಿವರಿಸಿರುವ playlistನ link ಇಲ್ಲಿದೆ.
• ಆರೋಗ್ಯಕ್ಕಾಗಿ ವಿಶೇಷ ವಿಷ...
Thank You,
Dr. Vinayak Hebbar
Dhatri Ayurveda, Sirsi
8660939261
#DrVinayakHebbar #AuthenticAyurveda #Ondelaga #Brahmi #Memorypower #Nenapinashakti
Tumba olleya mahiti sir omme nimmallige barabeku prayatna madutheve
ಸಣ್ಣ ಮಕ್ಕಳಿಗೆ ಯಾವ ರೀತಿಯಲ್ಲಿ ಕೂಡ ಬೇಕೆಂದು ತಿಳಿಸಿ ಬ್ರಹಿಂ ಪೌಂಡರ ಬಗ್ಗೆ ಹೇಳಿ ಕೊಂಡಿ ಸರ್ ದಯವಿಟ್ಟು ತಿಳಿಸಿ
ತುಂಬಾ ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದಗಳು
ಧನ್ಯವಾದ ಸರ್.🙏
Q dear sir,
Can we give brahmi for 5 years above and how much....
Very good discription of ondelaga as a medicine we follow the tips thankyou Doctor
Dhanyavaadagalu doctor 🙏🙏🙏
How does it help if you eat the leaf directly. Kindly reply
ಉತ್ತಮ ಮಾಹಿತಿ ಸರ್
ನಮಸ್ಕಾರ ಸರ್, Anxiety,Stress, Pannick attacks ,Depression ಅಂತಾ ಸಮಸ್ಯೆ cure ಮಾಡಕ್ಕೆ ಆಯುರ್ವೇದದಲ್ಲಿ ಏನಾದ್ರೂ ಪರಿಹಾರ ಇದ್ರೆ ಹೇಳಿ..ತುಂಬಾ ಜನಕ್ಕೆ ಅನುಕೂಲ ಆಗುತ್ತೆ
ಖಂಡಿತ ಇದೆ. ಹೇಳೋಣ
ಧನ್ಯವಾದಗಳು ಸರ್
Excellent information, thank you 🙏
Thank you sir
Supper sir ur explanation
Thank you so much 😊
ಉತ್ತಮ ಮಾಹಿತಿಗಳು ಧನ್ಯವಾದಗಳು ಗುರುಗಳೇ 🙏🏽
Thank you sir for sharing this video
ನೇರವಾಗಿ ಜಗಿದು ತಿನ್ನಬಹುದೇ??
S
How does it help if we eat the leaf🍀 directly
Thank you 🙏🙏🙏
Thank you so much
Thankyou sir🙏🙏
Thanks 😊
Sir bellligge matra ne tagabahudu.nantarada samayadalli edu prayojana ella antare howda
ಎರಡು ರೀತಿಯ ondelaga ಸಸ್ಯದಲ್ಲಿ ಯಾವದು ಒಳ್ಳೆಯದು ದಯವಿಟ್ಟು ತಿಳಿಸಿ 🙏🏽
namaste sir
Ty soo much sir...🙏🙏 nanu erodu solapur Ali...nana magha 8 varsh avnige maathaduvag swalpa thodalutane...avnige yandhru madhu edare heli...
Sir, ಪಾರಿಜಾದ ಎಲೆ ಆರ್ತರೈಟಸ್ ಸಮಸ್ಯಗೆ ಬಳಸಬಹುದೇ? ಹಸಿ ಎಲೆ ಜ್ಯೂಸ್ ಅಥವಾ ಒಣಗಿಸಿದ ಎಲೆ ಚೂಣ೯ ತಗೋಬೇಕಾ? ಹೇಗೆ, ಯಾವಾಗ, ಎಷ್ಟು ತಗೋಬೇಕಾ? ದಯವಿಟ್ಟು ತಿಳಿಸಿ🙏
Dal jote cook madi tine bahuda sir???
Sir powder uja madabahudu
Sir.. ಇದು autisum ಇರೋ ಮಕ್ಕಳಿಗೆ ಉಪಯೋಗ ಆಗುತ್ತಾ..
Pregnant women can eat this leafs pleas suggest me.
Doctor.. ನನ್ನ ಕೂದಲು ತುಂಬಾ ಉದುರುತ್ತವೆ.. ಏನಾದರೂ suggestions ಹೇಳಿ 🙏
ಸರ್. ಎಲೆ ತಿನ್ನಬಹುದಾ
Sir, can we add bhrami juice while making ghee itself ? Butter to ghee process period ?
🙏🙏🙏
ಬೆಳಿಗ್ಗೆ ಯೇ ತೆಗೆದು ಕೊಳ್ಳಬೇಕ
ಯಾವುದೇ ಹೊತ್ತಿನಲ್ಲಿ ತೆಗೆದು ಕೊಳ್ಳ ಬಹುದೇ
Sir ನಮ್ಮ ಊರಲ್ಲಿ ಒಂದೆಳಗ ಸಿಗಲ್ಲ ಹಾಗಾಗಿ ಆಯುರ್ವೇದಿಕ್ ಅಂಗಡಿಯಿಂದ ಪೌಡರ್ ತಂದು ನೀರಿಗೆ ಒಂದು ಚಮಚ ಮಿಕ್ಸ್ ಮಾಡಿ ಕುಡಿತಿದಿನಿ. ನಿಜಕ್ಕೂ ಚಮತ್ಕಾರ ಅಂತ ಹೇಳ್ಬೋಹುದು ಧನ್ಯವಾದಗಳು ಸರ್.
ಊಟ ಕೆ ಮುಂಚೆ ತೊಗಬೇಕಾ ಅಥವಾ ಆದಮೇಲೆ ತೊಗೋಬೇಕಾ
Sir..ee elegalanna haage tinnabahuda.
6 months baby ge ee rasa kudisabahuda.
Can we chew the leaves and consume it
Amazing sir
Amezingsir
ನಮಸ್ಕಾರ ಸರ್
ಎಷ್ಟನೆಯ ವಯಸ್ಸಿನಿಂದ ಮಕ್ಕಳಿಗೆ ಕೊಡಬಹುದು
, can you give brahmi to people with asthma because I read that it increases mucus secretion and also to people with stomach ulcers
ಸರ್ ಶಂಕ ಪುಷ್ಪ ನೀಲಿ ಕಲರ್ ಆರೋಗ್ಯದ ಪ್ರಯೋಜನಗಳನ್ನು ತಿಳಿಸಿ ಸರ್ ನೀಲಿ ಟೀ ಕುಡಿಯೋದ್ರಿಂದ
Sir my baby is 9 months old can i give ondelaga juice.
Sir 10 months baby ge kodabahuda
Sir vandelag saraswati tapla yaradu vandena or berena
ನಮ್ಮ ಹತ್ತಿರ ತುಂಬಾ ಸಸಿಗಳು ಇದೆ ಏನು ಮಾಡಬೇಕು ಎಂಬುದನ್ನು ತಿಳಿಸಿ
Namma thayige mandi Novu gurugale parihara thilisi plz
Thanks Sir for the video
My cousin is having anxiety, depression, ADHT. Could you please guide me on dosage (10 leaves per day) and how long he should take Brahmi leaves juice
He is taking allopathy medicines, can he take along with these medicines. Is it possible to contact you for any help
🙏🏻👍🏻
Wow so good thanks
Natural Bram powda kudiya bhoda sir makkalige hege yahodarali kodabeku tilisi kodi sir
Reply me sis
Thanks for watching video. Please call to 8660939261 at 10am -6pm, Monday to Saturday for any information.
ಬ್ರಹಿಂ ಪೌಂಡರನ ಮಕ್ಕಳಿಗೆ ಹಾಲು ನಲ್ಲಿ ಕೂಡ ಬಹುದಾ ಬೇಳಿಗೆ
Sir ondelaga juice estu dina etkobahudu plz heli
Namaste sir,ondelaga blood pressure ge olleyada.please heli.thank you sir
Estu divas atwa tingalu tegedukollabeku doctor, please reply madi
Sr, sahi yalli shiguthe,
Namasthe...4 month baby ge atopic dermatitis ge mane maddu thilisi pls
From what age we can give for kids, please suggest
Bramhi.power.anno
Memory.booster
antha.hakidare
ಎಷ್ಟು ದಿನ ಅಥವಾ ವಾರ ತಿಂಗಳು ಕೊಡಬೇಕು
Brahmi juicege jenuthuppa mix madi kudibahuda?
ಒಂದೆಲಗ ಅಂದ್ರೇನು ದಯವಿಟ್ಟು ತಿಳಿಸಿ sir/Medum
Can we take leave
Sir makkalige ondelaga powder kodbouda
Thank you for watching.
please contact: +91 8660939261
(9 am to 6 pm on working days)
Sir nanage piles ide yenu madbeku
🙏🙏🙏🙏
ಗುರುಗಳೇ, ಲೇಹ ಮಾಡಿ ಉಪಯೊಗಸೋದು ಒಳ್ಳೇಯದೇ?
E.elli,shiguthae,tilishiri.sir
Juice na weekly one preapre madkondu use madbahuda sir
8 months baby ge kodbahuda?
ಬೆಳಿಗ್ಗೆಯ ಬದಲು , ರಾತ್ರಿ ಮಲಗುವ ಮುನ್ನ ಬ್ರಾಹ್ಮೀ ರಸ ಕುಡಿಯಬಹುದ ?
Sir navu bramhi tambuli madi kodboda,adre jasti pramana Dali kotre parvagelawa ?
🙏🙏🙏🙏🙏
Namaste sir.. Namma magu hostel alli study madtirodu hagagi avnu brahmi powder ittkollodakke anukkola... Lehya juice agolla innondhu sala namage mahiti yannu thilisikodi.... Namage gondala ide..... Dayavitti nimma mahitigagi navu wait matdivi🙏🏻🙏🏻
Powder ittukollabahudu.. daily swalpa (kaalu chamacha) tegedukonadare aayitu..
@@drvinayakhebbar thank you so much sir...🙏🏻
Sir eleyanne thinnabahuda
Hi sir 1 varshada maguvige kodabahuda
Maguvige estu month inda bramhi juice start madbahdu sir??
What about Tablet form sir?
Murche(fits) rogake medicine heli plzz
Adu use madbodu. Nange gottiro doctor helidru. Badami, acrot, A2 akalu tuppa olledu. Healthy fats esht tintiro ashtu olledu fits ge.
Namaskar sir nanu bagalkoteyind sir nanna maganige iga 8 yearsu adare avanige matu adabekadre tumane todaluttane yava reeti anta andare aaaaa aaaaa anta yena madabeku sir nive ondu parihara heli sir
Honey kodi 1 spoon belige
Sir Nan ಪುಡಿ madikodta edene, ಜೇನು ತುಪ್ಪದಲ್ಲಿ work agutta
Bacopa monniera is also called brahmi. I have it in my garden and use it for preparing hair oil and consume it with hot water for memory power.
I also have gotu kola and that is also called Brahmi. People get confused but.
Bacopa is better than centella. But both have similar action according to Ayurveda
@@drvinayakhebbar Thank you so much doctor for the reply as well as the clarification. 🙏🏻
Brahmi and Vandalaga ಬೇರೆ ಬೇರೆ ಹೌದ
Can pregnant women eat ondelaga?
Hi Sir juice estu Dina age idabodu Sir
Namskar sir, nanage 63 varsha aagide, salpa nenpu hoglike suru aagide, smaranshakti hechchu aaglike yenu oushad And home remedies yenu maduvudu, adu nivu helidreaagtitu, sir video dalli helid tuppa tekolu bahuda, heli sir, please
ತುಂಬಾ ಥ್ಯಾಂಕ್ಸ್ ಸರ್ ನೀವು ಹಿಂಗೆಲ್ಲಾ ಹೇಳ್ಕೊಡ್ತಿರಲ್ಲ ಮೆದುಳಿನ ಬಗ್ಗೆ ತುಂಬಾ ಥ್ಯಾಂಕ್ಸ್ ನಿಮ್ಮ ಸರಿ ತುಂಬಾ ಧನ್ಯವಾದಗಳು ಯಾಕೆ ನೀವೆಲ್ಲ ಹೇಳಿಕೊಡ್ತೀರ ಅಂದ್ರೆ ಒಂದು ಮಗುವಿಗೆ ಇದನ್ನು
Ondelagavanna madyahnada nathara sevisidre visha antharala
ಒಂದೆಲಗವನ್ನುಹಾಗೆದಿನಬೆಳಿಗ್ಗೆಜಗಿದುತಿನ್ನಬಹುದ🙏🙏🙏🙏🙏
Yes
7month baby ge kodbhahuda??
Sir i couldn't found ur location. Can u pls share here?
Sir nanma magalige 8years nanu 1month endha kodthaedhini sariyagi result bandila
Bari helene thinboda bro
Aa thuppa na Anna kke haki Uta madisbahuda
Namma baby 6 month complete agide kodabahuda sir??
Can pregnant ladies eat this
ಬ್ರಾಹ್ಮಿ ಎಲೆ ಯೆಲಿ ಸಿಗುತೆ ಸರ್
e yele elli sigutte
ನೀರಿನ ಅಂಶ ಹೇಗೆ ತಿಳಿದು ಕೂಳುವುದು
ಮಾಡುತ್ತಾ ಮಾಡುತ್ತಾ ಗೊತ್ತಾಗುತ್ತದೆ.
@@drvinayakhebbar ಧನ್ಯವಾದಗಳು. ಸರ್. 🙏🙏🙏
4 month baby ge hege kodbahudu
6 month baby ge kodabahuda
One week fridge alli ittu kodbahuda
Beda