Ambara Chumbitha Prema - Video Song - Shrungara Kavya | Raghuveer | Sindhu | Hamsalekha
Vložit
- čas přidán 26. 10. 2023
- Kannada Movie: Shrungara Kavya
Song: Ambara Chumbitha Prema - HD Video
Actor: Raghuveer, Sindhu
Music: Hamsalekha
Singer: SPB, K.S.Chithra
Lyrics: Hamsalekha
Director: S Mahendar
Year:1993
Song Lyrcis:
ಹೆಣ್ಣು : ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ
ಗಂಡು : ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ
ಹೆಣ್ಣು : ನವ ಚೈತ್ರ ನವ ತರುಣ ಗಂಡು : ನವ ಚೈತ್ರ ನವ ತರುಣ
ಹೆಣ್ಣು : ಬದುಕಿನ ತುಂಬ ತುಂಬಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ...
ಗಂಡು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಓ.. ಓ.. ಓ.. ಓ.. ಓ.. ಓ..
ಹೆಣ್ಣು : ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಗಂಡು : ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಹೆಣ್ಣು : ಹೊಸ ಮಾತು ಹೊಸ ಮುತ್ತು ಗಂಡು : ಹೊಸ ಮಾತು ಹೊಸ ಮುತ್ತು
ಹೆಣ್ಣು : ಬದುಕಿನ ತುಂಬ ತುಂಬಿದೆ
ಗಂಡು : ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ
ಹೆಣ್ಣು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ
ಹೆಣ್ಣು : ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ
ಗಂಡು : ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ
ಹೆಣ್ಣು : ಹೊಸದೆಲ್ಲ ಸವಿ ಬೆಲ್ಲ ಗಂಡು : ಹೊಸದೆಲ್ಲ ಸವಿ ಬೆಲ್ಲ
ಹೆಣ್ಣು : ಬದುಕಿನ ತುಂಬ ಸೇರಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ
ಗಂಡು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Shrungara Kavya - ಶೃಂಗಾರ ಕಾವ್ಯ 1993*SGV - Hudba
2024 ಯಾರೆಲ್ಲಾ ಕೇಳ್ತಾ ಇದ್ದೀರಾ ಒಂದು ಲೈಕ್ ಕೊಡಿ ❤
Super song
ಸೂಪರ್ ಸೊಂಗ್ಸ್
Superr song bro childhood memories
Ever ever ever green song till doomsday ❤🎉
2024 ಯಾರೆಲ್ಲ ಈ ಹಾಡನ್ನು ಕೇಳುತ್ತಿದ್ದೀರಿ ಒಂದು ಲೈಕ್ ಕೊಡಿ 🙏❤
ಹೊಸ..... ಸಾಂಗ್ಸ್....... ಕೇಳ್ತೀನಿ ಒಂದು ಸಲ. ಹಳೆ ಸಾಂಗ್ಸ್ ಕೇಳ್ತೀನಿ... ಸಾವಿರ ಸಲ
ತುಂಬ ತುಂಬ ಅತ್ಯ ಅಮೋಘವಾದ ಸಾಹಿತ್ಯ ಹಾಗೂ ಸಂಗೀತ ಎಸ್ ಮಹೇಂದರ್ ನಿರ್ದೇಶನದ ಚಿತ್ರ ನೈಜ ಅಭಿನಯ ರಘುವೀರ್ ಹಾಗೂ ಅವರ ಧರ್ಮ ಪತ್ನಿ ಈ ಚಿತ್ರದಲ್ಲಿ ಈ ಹಾಡು ಎಷ್ಟು ಬಾರಿ ಕೇಳಿದರು ಮತ್ತೆ ಕೇಳಬೇಕೆಂದು ಆಸೆ ಚಿತ್ರಕಥೆ ಸೂಪರ್
ಕನ್ನಡ ಸಾಹಿತ್ಯದ ಲೋಕದ ಶ್ರೀಮಂತ ಭಾಷೆ ಇಂತಹ ಅದ್ಭುತ ಭಾಷೆಯ ಸರಿ ಸಮಾನಕ್ಕೆ ಬೇರೆ ಭಾಷೆಗಳು ಬರಲಾಗದಷ್ಟು ಕನ್ನಡ ಬೆಳೆದಿದೆ.. ಕನ್ನಡದ ಜನಪದ ..ಕನ್ನಡದ ಪದ ಪುಂಜಗಳು 25 ಕ್ಕೂ ಹೆಚ್ಚು ತರದ ಶೈಲಿಯ ಕನ್ನಡ.. ಕನ್ನಡ ಲಿಪಿ ಪ್ರಪಂಚದ ಲಿಪಿಗಳ ರಾಣಿ..ಇಂತಹ ಅಮೋಘರತ್ನ ದಂತ ಭಾಷೆಯ ವಾರಸುದಾರ ಎಂದೂ ನಾನು ಹೆಮ್ಮೆಯಿಂದ ಹೇಳುತ್ತೇನೆ.. 🧡❤️
ಹಳೆಯ ಸಾಹಿತ್ಯಕಾರರು ಕನ್ನಡ ಬಳಸಿದಂತೆ ಈಗಿನ ಸಾಹಿತ್ಯಕಾರರು ಬಳಸಿಕೊಳ್ಳಲು ಅಸಮರ್ಥರಾಗಿದ್ದಾರೆ ತುಂಬಾ ಜನ ಸಾಹಿತ್ಯಕಾರರು.😢
ಹೌದು
P
@@kumarnaykakumar7851zhu😂😂😢😢😅😮😊😅
ಈ ಜೋಡಿ ನೋಡಿದಾಗಲೋಮ್ಮೆ ಕರುಳು ಚುರುಕ್ ಅನ್ನುತ್ತದೆ.😢😢😢
❤ಹಳೆಯ ಹಾಡು ಕೇಳ್ತಾ ಇದ್ರೆ ಎಲ್ಲೋ kalde ಹೋಗ್ತೀವಿ aa shaleya ata adida ನೆನಪುಗಳು kannalli ಹಾಗೆ ಬಂದು ಬಿಡುತ್ತೇ😢😢😢❤❤❤
ಮಾರಿಯೋಕೆ ಆಗುತ್ತ ಈ ಸಾಂಗ್ ಇವರು ಲವರ್ ಸ್ಟೋರಿ ನಾ ❤😢
My favourite song ❤❤ like me
ಕನ್ನಡ ನಾಡಿನಲ್ಲಿ ಜನಿಸಿದ ನಾವುಗಳೇ ಧನ್ಯರು, ನೂರು ವರ್ಷ ಕಳೆದರೂ ಸಹ ಇಂತಹ ಗೀತೆಗಳು ಬರುವುದಿಲ್ಲ
Oscar award i want this acting Raghu Sindhu and songs
Why good film's are silent i can't understand?
ಈಗಿನ ಕಾಲದಲ್ಲಿ ಈ ಹಾಡನ್ನು ಮೀರಿಸುವ ಯಾವುದಾದರೂ ಹಾಡು ಇದ್ದರೆ ಕಾಮೆಂಟ್ ಮಾಡಿ
😅😮
ಸಾಧ್ಯನೇ ಇಲ್ಲ ಬ್ರೋ
❤❤
Never
ಇಲ್ಲ ಬ್ರೋ
ಸಾಹಿತ್ಯ ಸುಪರ್ ಅಭಿನಯ ಸುಪರ್, ರಘುವೀರ್,ಸಿಂದೂ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಕಡೆ ನೋಡುವಾ ಹಾಗೆ ಮಾಡಿದ ಜೋಡಿ
ಶೃಂಗಾರ ಕಾವ್ಯ ♥️💚
ಈ ಹಾಡಿಗೆ ಕೊರಿಯೋಗ್ರಾಫ್ ಮಾಡಿದವರಿಗೆ ಅನಂತ ವಂದನೆಗಳು
ಹಂಸಲೇಖ ಸರ್ ಮ್ಯೂಜಿಕ್ 🔥💯
ಮಿಸ್ ಯು ನ್ಯಾಚುರಲ್ ಹೀರೋ ರಘುವೀರ್ ಸರ್ 🥰
Overall good 👍👍👍👍👍👍🎉🎉🎉🎉 ಇವಾಗ ಇದ್ದಿದ್ರೆ ಇವರೇ ಮುಂದು....
My favourite song Andrapradesh
Heart touching song....❤❤❤❤
ಎಂದೆಂದಿಗೂ ಮರೆಯದ ಹಾಡು
ನನ್ನ ಜೀವನದ ಮರೆಯದ ಸಿನಿಮಾ
Childhood songs❤Shrungara kavya, chaitrada premanjali unforgettable movies ❤😢🎉🎉
2050 bandru nav e tara song keltine anovru like madi❤😂
ಅಬ್ಬಾ.....ರೋಮಾಂಚನ
32 year's old songs super ❤
I miss you raguveer sir 😢
Naavu 80 ra boys...😂🎉😅 naavu yaavaglu namma kaalada haadugalanne kelodu😊
ಎಂದೂ ಮರೆಯದ ಹಾಡು ನನ್ನಗೆ ತುಂಬಾ ಇಷ್ಟವಾಡ ಹಾಡಲ್ಲಿ ಇದು ಒಂದು
ಅಂಬರ ಚುಂಬಿತ ಗೀತೆಯನ್ನು ಮೀರಿಸುವ ಹಾಡು ಯಾವುದು ಇಲ್ಲ
Jai
ಹಂಸಲೇಖ❤❤❤
Super song ❤🥰👍💯👏
Raghuveer 😢
Raghuveer sir innu usiraadtidaare anstide enta song keluvaaga....
What a lovely choreography.. bowing my head for them..
Boss of lyrics and music Mr Hamsalekha has touched the sky ...balu and chitra has created magic'...
S mahender and cameraman has made this song visible even though the hero and heroine are not glamourous... Even the actors have done their best and upto to the mark and better than so many new heros and heroines we have now ..
2024 watch like ❤️❤️
ಯಂದು ಮರೆಯದ ಸಾಂಗ್ಸ್
The world record at least and beautiful music of this song
Hendendigu mareyada hadu super
Super hit songs old is gold 🥇
ಪ್ರೀತಿಯು ತುಂಬಿದ... ಪ್ರೀತಿಯು ತುಂಬಿದ... ಪ್ರೀತಿಯು ತುಂಬಿದ ಜೀವನ ಪಾವನ... ಪಾವನ... ಹೃದಯಕೆ ಉಸಿರಿನ ಗಾಯನ....ಆ....
ಇದು ದೇವರ ಆಶೀರ್ವಾದವೂ...
ಇದು ಹೃದಯಗಳ ಮಿಲನವೂ...
ಇದು ಭಾವನೆಗಳ ಪ್ರೇಮಾನುಭವವೂ...
4 o clock DD channel nalli ee movie bartituu. 90 kids
ಸೂಪರ್ ಮೂವಿ ಸೂಪರ್ ಸಾಂಗ್ ನಾನು ಆವಾಗಾವಾಗ ಕೇಳ್ತಾ ಇರುತ್ತಾನೆ ಈ ಸಾಂಗ್
സൂപ്പർ song❤❤
Olle movie...duradrshta hero... tragedy
ಇಬ್ಬರು ಸೂಪರ್ ಜೊತೆಗಾರರು
Raghuveer Sindhu ❤❤❤❤😢
ಕನ್ನಡ ಸಾಂಗ್ಸ್ ಯಾವಾಗ್ಲೂ ಸೂಪರ್
Raghuveer and sundhu medam alwayes favorite couples
ಸೂಪರ್ ಎವರ್ ಗ್ರೀನ್ ಸಾಂಗ್... ಮಿಸ್ ಯು.. ಗುರು. ❤️😡
My favourite song... Love from tamilnadu ❤❤
ಸಿಂಧು ಅವರ ನೃತ್ಯ 👌
Beautiful lyrics sir.
ಮೈ ಫೇವರೆಟ್ ಸಾಂಗ್ಸ್
Nice song my favourite song❤❤❤❤
❤❤
Miss,you,mam,raguvir,sir
Andigu indigu endendigu maryada adu❤
Yes
Raghuveer andre evarena anuvha ahage prtisidha kannada janate.... super songs.. kalavidaru yechagi prtisidha janate...
🙏🙏 old is gold
🙏🏻🙏🏼❤️❤️old is gold 🥇😢❤
My fvrt songs all 90s kids ❤❤❤
Super dance hudgi
ನೊರಾರು ಶತಮಾನ ಕಳೆದರು ಈ ಸಿನೆಮಾ ಬದುಕುಳಿಯುತದೆ
Modalu SGV ge danyavadagalu ❤❤❤❤
Heart touching song ❤️😘
My fvrt song❤😍
ಸಾಹಿತ್ಯ ಲೋಕದ ಅದ್ಬುತ ಬಂಢಾರ ಅಂದ್ರೆ ಅದು ಹಂಸಲೇಖ ಸರ್...
This song better than feeling ❤❤❤❤
Super❤❤❤❤
You know I love this song ever and forever innu 10 janma bandru etara song kannada industry alli baralla
Old is gold ❤
❤😂😅🎉❤ i love this songs nice film raghuveer and sindh❤u
Thumba chennagide ..
ವೆರಿ ಸೂಪರ್ ಹಾಡ ❤
Raghuveer 💗💗💗💗 Sindhu.....
my favrite song
Mareyalagada raghuvir mareyalagada e song
Raghuveer,😭😭😭
ಮೈ ಮದರ್ಗೆ ತುಂಬಾ ಇಷ್ಟ ಈ ಸಾಂಗ್ ❤
My wife favorite song❤
My favourite song ❤❤❤
My favourite song.
Miss ragveer
Hani Hani Ibbani Video Song Shubham Kannada Movie Upload Maadi
Shrungara Kavya Kannada Full Movie Upload Maadi No Cut Full Movie
ನಾವು ೯೦ರ ಕಿಡ್ಸ್ ಯಾವಾಗಲೂ ನಮ್ಮ ಕಾಲದ ಹಾಡನ್ನೇ ಕೇಳೋದು 😂😊😊😊😊😊😊😊😊❤❤❤❤❤❤❤❤❤❤❤😊😊
❤
❤houdu
❤😊
Navu astee
Old is gold kano😊
Golden lines
Super ❤
Super song ❤❤
Super melody song
Super song & super Dance
1990'
K,s, chatra madam, sp b sir super songs likes Ashok g garag Vijaya b
Favourite songs❤
Nice ❤
I love song ❤
Supar ❤
Melodious song
❤❤🎉
Super hero
My favourite song
Super song mera favourite song good dance nice 👍
Supar song